ರವಿಚಂದ್ರನ್ ಹಾಡಲ್ಲಿ ‘ಕೊರೊನಾ’ದ ಎಚ್ಚರಿಕೆ!

ಬೆಳಿಗ್ಗೆ ಮಂಗಳೂರಿನಿಂದ ಆರ್.ಜೆ ಎರಲ್ ಫೋನ್ ಮಾಡಿದ್ದರು. “ಕೊರೊನ ಇಂದು ನಮ್ಮನೆಲ್ಲ ದೂರ ದೂರ ಇರುವಂತೆ ಮಾಡಿದೆ. ಆದರೆ ಹೀಗೆ ಗ್ಯಾಪ್ ಮೈನ್ಟೇನ್ ಮಾಡ್ಕೊಂಡೇ ಇರಬೇಕು ಅಂತ ಬಹಳ ವರ್ಷ ಹಿಂದೇನೇ ಕನ್ನಡದ ಒಬ್ಬ ಸ್ಟಾರ್ ಹೇಳಿದ್ರು.. ನೆನಪಿದ್ಯಾ?” ಅಂತ ಕೇಳಿದ್ರು. ಕೊರೋನ ಬಂದಮೇಲೆ... Read more »

ರಕ್ಷಿತ್ ಶೆಟ್ಟಿ ಕಂಡಂತೆ ಸ್ನೇಹ ಮತ್ತು ಕರ್ತವ್ಯ!

ಚಿತ್ರರಂಗಕ್ಕೆ ಅವಕಾಶ ಬಯಸಿ ಬರುವವರಲ್ಲಿ ಹಲವು ವಿಧ. ಕೆಲವರಿಗೆ ತೋರಿಸಲು ಒಂದು ಮದುವೆ ಆಲ್ಬಮ್ ಇರಬೇಕು ಎನ್ನುವಂತೆ ನಾಯಕನಾಗಿ ಒಂದು ಸಿನಿಮಾ ಮಾಡುವಲ್ಲಿಗೆ ತೃಪ್ತಿ ಸಿಗುತ್ತದೆ. ಆ ಚಿತ್ರದ ನಿರ್ಮಾಪಕ ಸ್ವತಃ ತಂದೆಯೇ ಆದರೂ ಖರ್ಚಾದ ಹಣ ಎಷ್ಟು ವಾಪಾಸಾಯಿತು ಎನ್ನುವ ಲೆಕ್ಕ ಅವರಿಗೆ... Read more »

ಕೊರೊನಾದ `ಗೋರಿ’ ಮೇಲೇರಿ ಬರಲಿರುವ ಕಿರಣ..!

ಎಲ್ಲೆಲ್ಲೂ ಕೊರೊನಾದೇ ಸುದ್ದಿ. ಆದರೆ ಕೊರೊನಾದ ಗೋರಿ ಮೇಲೆ ಹತ್ತಿ ಬರೋಣ ಅಂತ ಕಾಯುತ್ತಿದ್ದಾರೆ ನಮ್ ಕಿರಣ. ಹೌದು, ಕಿರಣ್ ಕೊನೆಗೂ ನಾಯಕರಾಗಿದ್ದಾರೆ. ಅವರೇ ಹೇಳುವಂತೆ ಸಿನಿಮಾ ಎನ್ನುವುದು ದಶಕಗಳ ಹಿಂದಿನ ಕನಸು. ಉತ್ತರ ಕನ್ನಡದಲ್ಲಿ ಮಾಧ್ಯಮ ಲೋಕದ ಮೂಲಕ ವೃತ್ತಿ ಬದುಕು ಆರಂಭಿಸಿದ... Read more »

ಡಾಲಿ ಏಟಿಗೆ ಸೂಲಿಬೆಲೆ ಖಾಲಿ..!

ಸಿನಿಮಾರಂಗವೇ ಹಾಗೆ. ಅಲ್ಲಿನ ಸ್ಟಾರ್ ಗಳೆಲ್ಲ ನಿಜ ಜೀವನದ ನಾಯಕರೇನಲ್ಲ. ಅದೇ ವೇಳೆ ಖಳನಾಯಕರು ನಾಯಕರಾಗಿದ್ದೂ ಇದೆ. ಆದರೂ ಅವರದು ಬಣ್ಣದ ಬದುಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನಮ್ಮೊಡನಿದ್ದೂ ಬಣ್ಣದ ಮಾತನಾಡುವವರು ಸಮಾಜದ ಆಪತ್ತು. ಅಂಥ ಆಪತ್ಕಾರಿಗೆ ಚಮತ್ಕಾರದ ಉತ್ತರ ನೀಡುವ ಕೆಲಸವನ್ನು... Read more »

ಪುನೀತ್ ಕಾರಲ್ಲಿ ಶಿವಣ್ಣನ ಪಯಣ..!

ಡಾ.ರಾಜ್ ಕುಮಾರ್ ಅವರ ಮೇಲೆ ಕನ್ನಡ ಸಿನಿಮಾ ರಸಿಕರು ಇಟ್ಟಂಥ ಪ್ರೀತಿ ಅವರ ಕುಟುಂಬದ ಮೇಲೆಯೂ ಇದೆ. ಆದರೆ ಅಭಿಮಾನಿಗಳ ಅಂಥ ಪ್ರೀತಿಯನ್ನು ಉಳಿಸಿಕೊಂಡು ಹೋಗುವಂಥ ಕಲಾ ಕುಟುಂಬವೇ ಅವರದ್ದು ಎನ್ನುವುದು ಈಗಾಗಲೇ ಸಾಬೀತಾಗಿದೆ. 19 ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವಂಥ ಭಾರತದ ಏಕೈಕ ಸಿನಿಮಾ... Read more »

ಮಾತು, ಕೃತಿ ಬಲ್ಲ‌ ನಿರ್ಮಾಪಕಿ ಮಾಲತಿ ಗೌಡ

‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಯುವ ನಿರ್ಮಾಪಕಿ ಮಾಲತಿಗೌಡ ಅಭಿಪ್ರಾಯ ಪಟ್ಟರು. ಅವರು ಬಿಜಾಪುರದ ಮುಕಾರ್ತಿಹಾಳದಲ್ಲಿರುವ ‘ಮಾತೋ ಶ್ರೀ ಶಕುಂತಲಾ ಬಾಯಿ ಬಸವರಾಜ ಬೆಳ್ಳಿ ಮೆಮೋರಿಯಲ್ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ಮೂರನೇ ವಾರ್ಷಿಕ... Read more »

ಜನ್ಮದಿನವನ್ನು ಕೊರೊನಾಗೆ ಡೆಡಿಕೇಟ್ ಮಾಡಿದ ರವಿ ಬೆಳಗೆರೆ..!

ಮಾಧ್ಯಮ ಕ್ಷೇತ್ರದಲ್ಲಿ ಇಂದಿಗೂ ಒಬ್ಬ ರಾಜನಿದ್ದರೆ ಅದು ರವಿ ಬೆಳಗೆರೆ ಮಾತ್ರ. ವಿಡಿಯೋ ಜರ್ನಲಿಸಂ ಬಂದ ಮೇಲೆ ಪರದೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳನ್ನು ಪಡೆದವರು ಎಷ್ಟು ಬೇಕಾದರೂ ಇರಬಹುದು. ಆದರೆ ಬರೇ ಕಪ್ಪು ಬಿಳುಪು ಅಕ್ಷರಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಮಾಧ್ಯಮ ಮಾಂತ್ರಿಕ... Read more »

ಸದ್ಗೃಹಸ್ಥನ ಗೃಹಪ್ರವೇಶ ಸಂಭ್ರಮ!

ಬೆಂಗಳೂರು, ಗಾಂಧಿನಗರ ಎನ್ನುವುದು ಸಿನಿ ಪ್ರಿಯರ ಕನಸು. ಆದರೆ ತಾವು ಇದ್ದಲ್ಲಿಂದಲೇ ಸಿನಿಮಾದ ಕನಸನ್ನು ಕಟ್ಟುವುದು ಕಷ್ಟದ ಮಾತು. ಹಾಗಾಗಿ ಸಿನಿಗನಸಿನ ನನಸಿಗೆ ಎಲ್ಲರೂ ಬೆಂಗಳೂರಿಗೆ ದೌಡಾಯಿಸುವವರೇ. ಬಂದವರೆಲ್ಲ ಗೆಲ್ಲುತ್ತಾರೆ ಎಂದೇನಿಲ್ಲ. ಆದರೆ ಕರಾವಳಿಯಿಂದ ಬಂದವರು ಒಂದಷ್ಟು ಕಾಲ ನೆಲೆ ನಿಲ್ಲುತ್ತಾರೆ, ಮನಗೆಲ್ಲುತ್ತಾರೆ ಎನ್ನುವುದಕ್ಕೆ... Read more »

ಸದಾಶಿವನಿಗೆ ಅದೇ ಧ್ಯಾನ..!

ಚಿತ್ರ: ಶಿವಾರ್ಜುನತಾರಾಗಣ: ಚಿರಂಜೀವಿ ಸರ್ಜ, ಅಮೃತಾ ಅಯ್ಯಂಗಾರ್ನಿರ್ದೇಶನ: ಶಿವತೇಜಸ್ನಿರ್ಮಾಣ: ಮಂಜುಳಾ ಶಿವಾರ್ಜುನ ಎರಡು ಹಳ್ಳಿಗಳ ನಡುವಿನ ಹೊಡೆದಾಟದಲ್ಲಿ ಊರ ಜಾತ್ರೆ ನಿಲ್ಲುವುದು ಮತ್ತು ಆ ಊರುಗಳನ್ನು ಒಂದು ಮಾಡುವ ನಾಯಕ ಜಾತ್ರೆ ನಡೆಸುವುದು ಇದು ಶಿವಾರ್ಜುನ ಸಿನಿಮಾದ ಒನ್ಲೈನ್ ಸ್ಟೋರಿ. ಈ ಸ್ಟೋರಿ ಇಟ್ಟುಕೊಂಡು... Read more »

ಶ್ರೀಲಂಕಾದಲ್ಲಿ ರಾಕಿಂಗ್ ಸ್ಟಾರ್ ಬಗ್ಗೆ ರ‌್ಯಾಪ್ ಸಾಂಗ್..!

ಕೆ.ಜಿ.ಎಫ್ ಎನ್ನುವ ಒಂದು ಸಿನಿಮಾ ಕನ್ನಡದ ಯಶ್ ಅವರ ಅಂತಾರಾಷ್ಟ್ರೀಯ ಮಟ್ಟದ ತಾರೆಗಳೊಂದಿಗೆ ಹೋಲಿಸುವಂತೆ ಮಾಡಿದೆ. ಹಾಗಂತ ಹೇಳುವ ಮಾತಿನಲ್ಲಿ ಯಾವುದೇ ಸಿನಿಮೀಯ ಬಿಲ್ಡಪ್ ಗಳಿಲ್ಲ ಎನ್ನುವುದಕ್ಕೆ ಇತ್ತೀಚೆಗಷ್ಟೇ ಅವರನ್ನು ವಿದೇಶದಿಂದ ಹುಡುಕಿಕೊಂಡು ಬಂದು ಬೆಂಗಳೂರಿನ‌ ತಾಜ್ ವೆಸ್ಟೆಂಡ್ ತಲುಪಿ ಕೈ ಕುಲುಕಿ ಹೋದವರೇ... Read more »

‘ರಾಮಾಚಾರಿ 2.0’ ಪ್ರಥಮ ನೋಟ ಬಿಡುಗಡೆ

ನಾಗರಹಾವು ಎನ್ನುವ ಒಂದು ಚಿತ್ರ ಕನ್ನಡದಲ್ಲಿ ಮೂಡಿಸಿರುವ ಪ್ರಭಾವ ಎಷ್ಟು ದೊಡ್ಡಮಟ್ಟದ್ದು ಎಂದರೆ ಇಂದಿಗೂ ಅದರ ಬುಸುಗುಡುವಿಕೆ ನಿರಂತರವಾಗಿ ಮುಂದುವರಿದಿದೆ. ಅದಕ್ಕೊಂದು ಹೊಚ್ಚ ಹೊಸ ಉದಾಹರಣೆ ‘ರಾಮಾಚಾರಿ 2.0’ ಎನ್ನುವ ಚಿತ್ರ. ಸಿನಿಮಾದ ಪ್ರಥಮ ನೋಟವನ್ನು ಇಂದು ಅನಾವರಣ ಮಾಡಲಾಯಿತು. ಇದು ರಾಮಾಚಾರಿ ಅಪ್ಡೇಟೆಡ್... Read more »

ಟೀಸರ್ ಮತ್ತೆ ಬರೋದು ಶ್ಯೂರ್!

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ 3’. ಸಿನಿಮಾದ ಟೀಸರ್ ಬಿಡುಗಡೆಯ ಬಳಿಕ ಬಂದಂಥ ಪ್ರತಿಕ್ರಿಯೆ ಕೂಡ ಅಷ್ಟೇ ಅದ್ಭುತವಾಗಿತ್ತು. ಆದರೆ ಇದರ ಮಧ್ಯೆ ಟೀಸರ್ ಯೂಟ್ಯೂಬ್ ನಿಂದ ಡಿಲಿಟ್ ಮಾಡಲಾದ ಘಟನೆ ನಡೆದಿದ್ದು ಅಭಿಮಾನಿಗಳಿಗೆ ದಿಗಿಲಾಯಿತು.‌ ಆದರೆ ಟೀಸರ್ ಡಿಲಿಟ್... Read more »

ಯಂಗ್ ಸುಪ್ರೀಮ್ ಹೀರೋ ಅಕ್ಷಿತ್ ಕುಮಾರ್

ಸುಪ್ರೀಂ ಹೀರೋ ಎಂದೊಡನೆ ನೆನಪಾಗುವವರೇ ಶಶಿಕುಮಾರ್. ಇಂದು ನಾಯಕರಾಗಿ ಅವರು ನಟಿಸಿರುವ ಚಿತ್ರಗಳೇ ಬರುತ್ತಿಲ್ಲ ಎನ್ನುವ ಎಂದು ಕೊರಗುವ ಅಭಿಮಾನಿಗಳಿಗೆ ಕೊರತೆ ಇಲ್ಲ. ಆದರೆ ಆ ಕೊರತೆ ನೀಗಲು ಎನ್ನುವಂತೆ ಎಂಟ್ರಿಯಾಗುತ್ತಿದ್ದಾರೆ ಯಂಗ್ ಸುಪ್ರೀಮ್ ಹೀರೋ‌‌ ಅಕ್ಷಿತ್ ಕುಮಾರ್. ಹೌದು, ಇವರು ಸಾಕ್ಷಾತ್ ಶಶಿಕುಮಾರ್... Read more »

ಶಂಕರ ನಾಗ್ ತಾಯಿ ಎಲ್ಲಿಯವರು ಗೊತ್ತಾ..?

ಶಂಕರ ನಾಗ್ ಅವರ ನಿಜವಾದ ಮತ್ತು ಅಲ್ಲದ ಸಾಕಷ್ಟು ಕತೆಗಳು ಹರಿದಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ವಾಟ್ಸ್ಯಾಪ್ ಬಂದ ಮೇಲೆ ಈ ಹರಿದಾಟ ಹೆಚ್ಚಾಗಿದೆ. ಆದರೆ ಅವರ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಅರಿವು, ಸ್ಥಾನ ಇರುವಂಥ ಅನಂತನಾಗ್ ಇಲ್ಲೊಂದು ಸತ್ಯವನ್ನು ಬಿಡಿಸಿಟ್ಟಿದ್ದಾರೆ. ಬದುಕಿದ್ದು ಮೂವತ್ತೈದೇ ವರ್ಷ.... Read more »

ಈ ವಾರ ತೆರೆಗೆ ‘ನರಗುಂದ ಬಂಡಾಯ’

ಚಿತ್ರದ ನಾಯಕ ರಕ್ಷ್ ಈ‌ ಹಿಂದೆ ಧಾರಾವಾಹಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಇದು ಪ್ರಥಮ ಸಿನಿಮಾ ಎಂದರು. ಆದರೆ ಸಾಕಷ್ಟು ಅವಕಾಶಗಳು ಬಂದಿದ್ದರೂ, ಅವೆಲ್ಲ ಸಾಮಾನ್ಯ ಲವ್ ಸ್ಟೋರಿಗಳಾಗಿದ್ದವು. ಆದರೆ ಪ್ರಥಮ ಚಿತರ ವಿಭಿನ್ನವಾಗಿರಲಿ ಎಂದು ಕಾಯುತ್ತಿದ್ದೆ. ‘ನರಗುಂದ ಬಂಡಾಯ’ ಅಂಥದೊಂದು ಅವಕಾಶವನ್ನು... Read more »

ಕನಸುಗಾರ ಹೊರ ತಂದ ‘ಪ್ರಾರಂಭ’ದ ಹಾಡುಗಳು

ಕನಸುಗಾರ ಎಂದರೆ ರವಿಚಂದ್ರನ್. ಅವರ ಪ್ರಾರಂಭದ ಚಿತ್ರ ಎಂದರೆ ಪ್ರೇಮಲೋಕದ್ದು ಎಂದು ತಪ್ಪು ತಿಳಿಯಬೇಡಿ. ಇದು ಪ್ರಾರಂಭ ಸಿನಿಮಾದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿರುವಂಥ ಸಮಾಚಾರ. “ನನ್ನ ಮಗ ಸಿನಿಮಾದಲ್ಲಿ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ, ಸಿಗರೇಟ್ ಸೇದ್ತಾನೆ ಅನ್ನೋದು ಗೊತ್ತಾಯ್ತು. ಅವನೂ ಏನಾದರೂ ಮಾಡಬಹುದು ಎನ್ನುವ... Read more »

50ರ ಸಂಭ್ರಮದಲ್ಲಿ ‘ಈಶ್ವರಿ ಪಿಕ್ಚರ್ಸ್’

“ಇಂದಿಗೆ ಈಶ್ವರಿ ಪಿಕ್ಚರ್ಸ್ ಸಂಸ್ಥೆಗೆ 50‌ವರ್ಷ ಆಯಿತು” ಎಂದರು ರವಿಚಂದ್ರನ್. ಅಲ್ಲಿ ಒಂದು ಸಣ್ಣ ಮೌನ ಮೂಡಿತು. ಅವರು ಆ ಮಾತು ಹೇಳುವಾಗ ‘ಈಶ್ವರಿ ಪಿಕ್ಚರ್ಸ್’ನ ಒಂದೇ ಒಂದು ಚಿತ್ರ ನೋಡಿದವರಿಗೂ ಕೂಡ ರೋಮಾಂಚನವಾಗುವಂಥ ಅನುಭವ ಆಗಿತ್ತು. ಯಾಕೆಂದರೆ ಕನ್ನಡಕ್ಕೆ ಮೂವರು ಸ್ಟಾರ್ ನಟರನ್ನು... Read more »

ಒಂದೇ ಶಿಕಾರಿಯೊಳಗೆ ಮಿಕಗಳು ತರಹೇವಾರಿ!

ಚಿತ್ರ: ಒಂದು ಶಿಕಾರಿಯ ಕಥೆತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.ನಿರ್ದೇಶನ: ಸಚಿನ್ ಶೆಟ್ಟಿನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ... Read more »

ಓಬಿರಾಯನ ಕತೆಯಲ್ಲಿ ವೇಣು ಹಸ್ರಾಳಿ

ಓಬಿರಾಯನ ಕತೆ ಎನ್ನುವುದು ಹೊಸ ಸಿನಿಮಾ. ಕತೆ ಓಬಿರಾಯನ ಕಾಲದ್ದಾದರೂ ಸಂಭಾಷಣೆ ಇಂದಿನ ನವ ಯುವಕನದ್ದು! ಅವರೇ ವೇಣು ಹಸ್ರಾಳಿ. ಚಿತ್ರರಂಗ ಪ್ರವೇಶಕ್ಕಾಗಿ ಯಾರ್ಯಾರದೋ ಹೆಸರು ಹೇಳಿ ಬರುವವರ ನಡುವೆ ಸ್ವಂತ ಪ್ರತಿಭೆ ನಂಬಿಕೊಂಡು ಬಂದ ಅಪರೂಪದ ಯುವಕ ವೇಣು ಹಸ್ರಾಳಿ. ಹಾಗೆ ನೋಡಿದರೆ... Read more »

ಓಬಿರಾಯನಿಗೆ ಜತೆ‌ಯಾದ ರಾಕಿಭಾಯ್..!

ನಟರಂಗ ರಾಜೇಶ್ ನನಗೆ ಧಾರಾವಾಹಿ ದಿನಗಳಿಂದಲೂ ಆತ್ಮೀಯರು. ಫೋನ್ ಮಾಡಿ ಕೇಳಿದ್ರು, “ನೀನು ಬರಬಹುದಾ ಚಿನ್ನಾ..?” ಅಂತ. ಏನು ಎತ್ತ ಅಂತಾನೂ ವಿಚಾರಿಸದೇ ಒಪ್ಕೊಂಡೆ. ಈಗ ಸಭಾಂಗಣ ಪ್ರವೇಶಿಸಬೇಕಾದ್ರೆ ಕೇಳ್ದೆ ‘ಮುಹೂರ್ತನಾ? ಟೈಟಲ್ ಲಾಂಚ?’ ಅಂತ” ಎಂದು ನಕ್ಕರು ಯಶ್. ಅವರು ‘ಓಬಿರಾಯನ ಕಥೆ’... Read more »

ಡಬ್ಬಲ್ ಪ್ರಶಸ್ತಿ ಬಾಚಿದ ದರ್ಶನ್ ಚಿತ್ರಗಳು!

ಕನ್ನಡದಲ್ಲಿ ಚಾಲ್ತಿಯಲ್ಲಿರುವ ತಾರೆಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿದ ನಟ ಯಾರು ಎನ್ನುವ ಪ್ರಶ್ನೆಗೆ ಇತ್ತೀಚಿನ ವರ್ಷಗಳಲ್ಲಿ ಸಿಗುವ ಏಕೈಕ ಉತ್ತರ ದರ್ಶನ್ ಮಾತ್ರ. ಅದನ್ನು 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮತ್ತೊಮ್ಮೆ ಸಾಬೀತು ಮಾಡಿದೆ. ಕಳೆದ ವರ್ಷದ ಹತ್ತು ಜನಪ್ರಿಯ ಚಿತ್ರಗಳ ನಡುವೆ ಸ್ಪರ್ಧೆ... Read more »
error: Content is protected !!