“ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..” ಎಂದು ಹಾಡಿ ಕೇಳುಗರೆಲ್ಲರೂ ಭಕ್ತರಾಗುವಂತೆ ಮಾಡಿದ ರಘು ದೀಕ್ಷಿತ್ ಇತ್ತೀಚೆಗೆ ಹಾಡಿರುವ ಕೆಲವು ಗೀತೆಗಳ ಬಗ್ಗೆ ಅಸಮಾಧಾನ ಇತ್ತು ಎನ್ನುವುದನ್ನು ಹೊರಗೆಡಹಿದ್ದಾರೆ. ಅದರಲ್ಲೊಂದು ಹೇಳಿ ಎಂದು ಮಾಧ್ಯಮದವರು ಒತ್ತಾಯ ಮಾಡಿದಾಗ ಅವರು ನೆನಪಿಸಿಕೊಂಡಿದ್ದು ‘ರುಸ್ತುಂ’ ಚಿತ್ರದ ‘ಯು ಆರ್... Read more »
ಚಿರಂಜೀವಿ ಸರ್ಜ ನಟನೆಯ ‘ಶಿವಾರ್ಜುನ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಸಂಸದ ತೇಜಸ್ವಿ ಸೂರ್ಯ ನೆರವೇರಿಸಿದರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಹಲವಾರು ತಾರೆಯರ ಚಿತ್ರಗಳಿಗೆ ಕೆಲಸ ಮಾಡಿದ್ದ ಶಿವಾರ್ಜುನ ಅವರು ತಮ್ಮದೇ ಹೆಸರಿನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಶಿವಾರ್ಜುನ ಚಿತ್ರವನ್ನು ‘ಮಳೆ’ ಚಿತ್ರದ ಶಿವ ತೇಜಸ್ ನಿರ್ದೇಶಿಸಿದ್ದು... Read more »
ಕಲೆ ರಕ್ತದಲ್ಲೇ ಬರುತ್ತದೆ ಎನ್ನುತ್ತಾರೆ. ಅದು ನಿಜವಾದರೆ ಈ ಹುಡುಗಿಯ ರಕ್ತದ ಕಣಕಣದಲ್ಲಿಯೂ ಕಲೆಯಿದೆ ಎನ್ನಬಹುದು. ಯಾಕೆಂದರೆ ನಾಯಕಿಯಾಗಬೇಕು ಎನ್ನುವವರ ನಡುವೆ ಶ್ರೇಷ್ಠನಟಿಯಾಗಬೇಕು ಎನ್ನುವ ಗುರಿ ಇರಿಸಿಕೊಂಡು ಹೊರಟಂಥ ಪ್ರತಿಭೆ ಈಕೆ. ಹೆಸರು ಶ್ರೀ ಶ್ರೇಯ. ಊರು ಉಡುಪಿ. ಹೇಳಿ ಕೇಳಿ ಕಲೆಗಳ ತವರು!... Read more »
ಚಂದನವನದ ಎವರ್ ಗ್ರೀನ್ ಸುಪರ್ ಸ್ಟಾರ್ ಡಾ. ಶಿವರಾಜ್ ಕುಮಾರ್ ಶಬರಿ ಮಲೆಗೆ ಹೋಗಲು ಮಾಲೆ ಧಾರಣೆ ಮಾಡಿಕೊಂಡಿದ್ದಾರೆ. ಲಗ್ಗೆರೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರ ವಿಧಿಗಳನ್ನು ಪೂರೈಸಲಾಗಿದ್ದು, ಎಂದಿನಂತೆ ಹಿರಿಯ ನಟ ಶಿವರಾಮ್ ಅವರು ಗುರುಸ್ವಾಮಿಗಳಾಗಿದ್ದಾರೆ. ಮಾರ್ಚ್ 14ರಂದು ಶಬರಿಮಲೆಗೆ ಹೊರಡಲಿದ್ದಾರೆ. ತಂಡದಲ್ಲಿ... Read more »
ನಗರದಾದ್ಯಂತ ಎಲ್ಲ ದೇವಾಲಯಗಳಲ್ಲಿ ಅದ್ಧೂರಿಯಾದ ಶಿವರಾತ್ರಿ ಜಾಗರಣೆ ನಡೆಯುತ್ತಿದ್ದರೆ ಹಂಪಿನಗರದ ಮುನೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಹರಿಕಥಾ ಸಮಾರಂಭ ಇತ್ತು. ಅದನ್ನು ಮಹಿಳೆಯೊಬ್ಬರು ನಡೆಸಿಕೊಡುತ್ತಿದ್ದರು. ವಿಚಾರಿಸಿದಾಗ ಅವರು ಮಂಜುಳಾ ಗುರುರಾಜ್ ಎನ್ನುವ ಅರಿವಾಯಿತು. ಸಮಾಧಾನ, ಇವರು ಮಂಗಳೂರಿನ ಮಂಜುಳಾ ಗುರುರಾಜ್! ಸಾಮಾನ್ಯ ಎಲ್ಲ ಹರಿದಾಸರಂತೆ... Read more »
ಬಸವನಗುಡಿಯ ನ್ಯಾಶನಲ್ ಗ್ರೌಂಡ್ ನಲ್ಲಿ ಶಿವರಾತ್ರಿ ಪ್ರಯುಕ್ತ ಸಲಗ ಚಿತ್ರತಂಡ ಫ್ಲಡ್ ಲೈಟ್ ಕ್ರಿಕೆಟ್ ಮ್ಯಾಚ್ ಹಮ್ಮಿಕೊಂಡಿದೆ. ಅದರಲ್ಲಿ ಆಟಗಾರರಾಗಿರುವುದು ಬ್ಲಾಕ್ ಕೋಬ್ರ ವಿಜಯ್ ಮತ್ತು ಡಾಲಿ ಧನಂಜಯ್ ಎನ್ನುವುದು ವಿಶೇಷ. ಇಂದು ಸಂಜೆ 6.30ಕ್ಕೆ ಸಲಗ ಕ್ರಿಕೆಟ್ ಮ್ಯಾಚ್ ಎಂದು ಮೊದಲೇ ತೀರ್ಮಾನಿಸಲಾಗಿತ್ತು.... Read more »
‘ಘಾರ್ಗಾ’ ಎಂದರೆ ಬಹುಶಃ ನಿಮಗೆ ಯಾವ ಭಾಷೆಯಲ್ಲಿಯೂ ಅರ್ಥ ಸಿಗದು. ಅದರೆ ಈ ಚಿತ್ರ ನೋಡಿ ಹೊರ ಬಂದಾಗ ಖಂಡಿತವಾಗಿ ಒಂದು ಅರ್ಥ ಕಂಡುಕೊಂಡಿರುತ್ತೀರಿ ಎಂದರು ನವ ನಿರ್ದೇಶಕ ಎಂ ಶಶಿಧರ್. ಬಹುಶಃ ಒಬ್ಬ ನವ ನಿರ್ದೇಶಕ ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಬೇಕಾದರೆ ಆ ಚಿತ್ರ... Read more »
ಅಂದಿನ ಕಾಲದ ಜನಪ್ರಿಯ ನಾಯಕಿ ಲೀಲಾವತಿ. ಅನುಪ್ರಭಾಕರ್ ಇಂದಿನ ಯುವ ನಟಿ. ಹಾಗಾದರೆ ಈ ಹೋಲಿಕೆ ಯಾಕೆ ಎನ್ನುವ ಸಂದೇಹ ಸಹಜ. ಆದರೆ ಹೋಲಿಸಿದವರು ವಿ ಮನೋಹರ್. ಅದಕ್ಕೆ ಕಾರಣವಾಗಿದ್ದು ‘ಸಾರಾ ವಜ್ರ’ ಎನ್ನುವ ಚಿತ್ರ. ಹೆಸರೇ ವಿಭಿನ್ನ ಎನ್ನುವಂತಿರುವ ಚಿತ್ರ ಸಾರಾ ವಜ್ರ.... Read more »
ಎಸ್ಪಿ ಅಂದರೆ ಸಿನಿಮಾ ಲೋಕಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಒಬ್ಬರೇ. ಮೂಲತಃ ಆಂಧ್ರ ಪ್ರದೇಶದವರಾದರೂ ಕರ್ನಾಟಕ ಸೇರಿದಂತೆ ತಮಿಳು ನಾಡಿನ ಚಿತ್ರರಂಗಕ್ಕೆ ಅವರೊಬ್ಬರೇ ಶ್ರೇಷ್ಠ ಗಾಯಕ ಎಂದು ಗುರುತಾದವರು! ಕರ್ನಾಟಕದ ಜತೆಗಂತೂ ಅವರ ಸಂಬಂಧ ಇನ್ನಷ್ಟು ಗಾಢವಾಗಿರುವಂಥದ್ದು. ಅವರ ಕರ್ನಾಟಕದ ಜತೆಗಿನ ಸಂಬಂಧದಲ್ಲಿ ಅವರ ಪತ್ನಿ... Read more »
‘ರಾಬರ್ಟ್’ ಸಿನಿಮಾ ನಿರ್ಮಾಪಕ ಉಮಾಪತಿಯವರು ದರ್ಶನ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅದು ರಾಬರ್ಟ್ ಮುಗಿದಾಕ್ಷಣ ಅವರು ದರ್ಶನ್ ಅವರದೇ ಮತ್ತೊಂದು ಚಿತ್ರ ನಿರ್ಮಿಸಲು ತಯಾರಾಗುತ್ತಿದ್ದಾರೆ. ಚಿತ್ರದ ಹೆಸರು ತೀರ್ಮಾನಿಸಲಾಗಿಲ್ಲ. ಆದರೆ ಸಬ್ಜೆಕ್ಟ್ ಒಪ್ಪಿಗೆಯಾಗಿದೆ ಎಂದು ಸ್ವತಃ ಉಮಾಪತಿಯವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.... Read more »
ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾದ ಕೆಲವರು ದೃಷ್ಟಿ ಕಳೆದುಕೊಂಡಿದ್ದರು. ಇದನ್ನು ಪ್ರಶ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ಕಾರ್ಯಕರ್ತರೊಂದಿಗೆ ಆಸ್ಪತ್ರೆಗೆ ತೆರಳಿ ಪ್ರತಿಭಟಿಸಿದ್ದರು. ಕೊನೆಗೆ ವೈದ್ಯರೇ ಕರವೇ ಕಾರ್ಯಕರ್ತರ ವಿರುದ್ಧ ಪ್ರತಿಭಟಿಸುವ ಹಂತಕ್ಕೆ ಘಟನೆ ಹೋಗಿತ್ತು.... Read more »
ಶಿವರಾಜ್ ಕುಮಾರ್ ಅವರ ‘ಮಫ್ತಿ’ ಚಿತ್ರ ನಿರ್ದೇಶಿಸಿದ ನರ್ತನ್ ಅವರಿಗೆ ತಮಿಳಿನಲ್ಲಿ ಅವಕಾಶ ದೊರಕಿರುವುದು ಎಲ್ಲರಿಗೂ ತಿಳಿದಿರಬಹುದು. ಶಿವಣ್ಣ ಯಾವಾಗಲೂ ಹಾಗೆಯೇ ನಮ್ಮ ನವ ನಿರ್ದೇಶಕರಿಗೆ ಅವಕಾಶ ನೀಡುತ್ತಾರೆ. ಮಾತ್ರವಲ್ಲ ಪರಭಾಷೆಯಲ್ಲಿ ಯುವ ನಟರಿಗೆ ಆ್ಯಕ್ಷನ್ ಕಟ್ ಹೇಳಿದವರೆಲ್ಲ ಒಬ್ಬ ಸೀನಿಯರ್ ಸ್ಟಾರ್ ಗೆ... Read more »
‘ಆರ್ ಡಿ ಎಕ್ಸ್’ ಎಂದರೆ ಅದು ನಾಯಕ ಹೆಸರು. ಆರ್. ಡಿ ಕ್ಸೇವಿಯರ್ ಎನ್ನುವ ಆತ ಒಬ್ಬ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಆತ ಎಷ್ಟು ಪವರ್ ಫುಲ್ ಎನ್ನುವುದರ ಸೂಚನೆಯಾಗಿ ಆರ್ ಡಿ ಎಕ್ಸ್ ಎಂದೇ ಕರೆಯಲಾಗುತ್ತದೆ ಎಂದರು ಶಿವರಾಜ್ ಕುಮಾರ್. ಅವರು ಇಂದು ಬೆಳಿಗ್ಗೆ... Read more »
ಶಿವರಾಜ್ ಕುಮಾರ್ ಎಂದರೆ ಹಾಗೇನೇ ಸ್ಟ್ರೈಟ್ ಹಿಟ್! ಯಾವತ್ತೂ ಮನದ ಮಾತು ಅಡಗಿಸುವವರಲ್ಲ. ಅಂಥದೇ ಒಂದು ಮಾತನ್ನು ಅವರು ಆಡಿರುವುದು ‘ಆರ್.ಡಿ.ಎಕ್ಸ್’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ. ನೇರ ಮಾತುಗಾರರು! ಕನ್ನಡದಲ್ಲಿ ನೇರ ಮಾತುಗಳಿಗೆ ಹೆಸರಾದವರು ಇಬ್ಬರು. ಒಬ್ಬರು ಒನ್ ಆ್ಯಂಡ್ ಓನ್ಲಿ ಅಂಬರೀಷ್ ಆದರೆ... Read more »
“ಇವತ್ತು ಎರಡರಲ್ಲಿ ಒಂದು ಇತ್ಯರ್ಥ ಆಗಲೇಬೇಕು” ಎಂದು ಗುಡುಗಿದರು ಲಹರಿ ವೇಲು! ಸಾಮಾನ್ಯವಾಗಿ ಅವರು ಸಿನಿಮಾ ಮಾಧ್ಯಮಗೋಷ್ಠಿಗಳಲ್ಲಿ ಚಿತ್ರರಂಗ ಎದುರಿಸುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ, ತಪ್ಪಿತಸ್ಥರು ಎನಿಸಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುವುದು ಇರುವಂಥದ್ದೇ! ಈ ಬಾರಿ ಯಾವ ಸಮಸ್ಯೆ ಬಗ್ಗೆ... Read more »
“ಇದು ಉತ್ತರ ಕರ್ನಾಟಕದಿಂದ ಬಂದಿರುವ ತಂಡ. ನಾನು ಕೂಡ ಅಲ್ಲಿಯವನೇ. ಹಾಗಾಗಿ ಈ ತಂಡಕ್ಕೆ ನಿಮ್ಮೆಲ್ಲರ ಬೆಂಬಲ ಬಯಸುವುದು ನನ್ನ ಕರ್ತವ್ಯ. ಶುಭವಾಗಲಿ” ಎಂದು ಚಿತ್ರತಂಡಕ್ಕೆ ಶುಭ ಕೋರಿದರು ಡಿ.ಎಸ್ ಮ್ಯಾಕ್ಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಯಾನಂದ್. ಅವರು ‘ಎಲ್ಲಿ ನನ್ನ ವಿಳಾಸ’ ಚಿತ್ರದ... Read more »
ಇಂದು ಯಶಸ್ಸು ಕಾಣುವ ಸಿನಿಮಾಗಳು ಕಡಿಮೆ. ಆದರೂ ಸಿನಿಮಾ ನಿರ್ಮಾಣ ಮಾಡುವವರಿಗೆ ಕೊರತೆಯಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಶಿವಣ್ಣ ಇರೋ ದುಡ್ಡನ್ನೆಲ್ಲ ತಂದು ಬೆಂಗಳೂರಿಗೆ ಸುರಿದಿದ್ದಾರೆ. ಅದ್ಯಾವ ನಂಬಿಕೆಯೋ ಗೊತ್ತಿಲ್ಲ. ಒಂದು ಸಿನಿಮಾ ಮಾಡಿದ್ದಾನೆ. ಹಾಗಂತ ಈ ಸಿನಿಮಾ ಗೆಲ್ಲ ಬಾರದು ಅಂತ ಏನಿಲ್ಲ.... Read more »
ಥರ್ಡ್ ಕ್ಲಾಸ್ ಚಿತ್ರ ಮೂರನೇ ವಾರಕ್ಕೆ ಮುಂದುವರಿದಿದೆ. ಒಂದು ವಾರ ಕೂಡ ಥಿಯೇಟರ್ ನಲ್ಲಿ ಉಳಿಯುವುದು ಕಷ್ಟ ಎನ್ನುವಂಥ ಸಂದರ್ಭದಲ್ಲಿ ಮೂರು ವಾರಕ್ಕೆ ಮುಂದುವರಿದಿರುವುದೇ ಯಶಸ್ಸಿನ ಸಂಕೇತ ಎಂದುಕೊಂಡಿದ್ದೇನೆ ಎಂದು ಚಿತ್ರದ ನಿರ್ದೇಶಕ ಅಶೋಕ್ ದೇವ್ ಹೇಳಿದರು. ” ಥರ್ಡ್ ಕ್ಲಾಸ್ ಸಿನಿಮಾ ನೋಡಿ... Read more »
‘ಸೀತಮ್ಮ ಬಂದಳು ಸಿರಿ ಮಲ್ಲೆ ತೊಟ್ಟು’ ಎನ್ನುವ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ವಾರ ತೆರೆಗೆ ಬರಲಿರುವ ಚಿತ್ರದ ನಿರ್ದೇಶಕ ಅಶೋಕ್ ಕಡಬ “ಇದು ಹೆಣ್ಣಿನ ಬಗ್ಗೆ ಮಾಡಿರುವಂಥ ಕಲಾತ್ಮಕ ಚಿತ್ರ” ಎಂದು ಮಾತು ಶುರು ಮಾಡಿದರು. ಚಿತ್ರದಲ್ಲಿ ಹೊಸ ಕಲಾವಿದರು ಇದ್ದಾರೆ.... Read more »
ಸೆಲೆಬ್ರಿಟಿ ಡಿಸೈನರ್ ಲಕ್ಷ್ಮೀ ಕೃಷ್ಣ ಈ ವರ್ಷದ ಕ್ಯಾಲೆಂಡರ್ ಹೊರ ತಂದಿದ್ದಾರೆ. ಇದು ಸೆಲೆಬ್ರಿಟಿಗಳಿಂದ ಸೆಲೆಬ್ರಿಟಿಗಳಿಗೆ ಎನ್ನುವಂಥ ಕ್ಯಾಲೆಂಡರ್ ಆಗಿದ್ದು, ಅದರಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಮುಂದಿನ ಮಾರ್ಚ್ ತಿಂಗಳ ತನಕದ ದಿನಾಂಕಗಳು ಅಚ್ಚಾಗಿವೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಪ್ರಿಯಾಂಕಾ... Read more »
ಹಲವಾರು ವರ್ಷಗಳಿಂದ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಕಿಶೋರಿ ಬಲ್ಲಾಳ್ ಇಂದು ನಿಧನರಾದರು. ಪಂಡರೀಬಾಯಿಯವರ ಬಳಿಕ ತಾಯಿ ಪಾತ್ರದಲ್ಲಿ ಆ ಸ್ಥಾನವನ್ನು ತುಂಬಿದ ನಟಿಯಂತೆ ಕಾಣಿಸುತ್ತಿದ್ದ ಕಿಶೋರಿ ಬಲ್ಲಾಳ್ ಮೂಲತಃ ಮಂಗಳೂರಿನವರು. ‘ಯಾವ ಜನ್ಮದ ಮೈತ್ರಿಯೋ’ ಧಾರಾವಾಹಿ ಮೂಲಕ ಮಾತ್ರವಲ್ಲ, ಸ್ವದೇಸ್ ಚಿತ್ರದಲ್ಲಿ ಶಾರುಖ್ ಖಾನ್... Read more »