ಅರುಣ್ ಸಾಗರ್ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಕಲಾವಿದನಾಗಿ, ಕಲಾ ನಿರ್ದೇಶಕನಾಗಿ, ಕಿರುತೆರೆ ನಿರೂಪಕನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಗುರುತಿಸಿಕೊಂಡವರು. ಅವರ ಮಗ ಪುತ್ರ ಸೂರ್ಯ ಸಾಗರ್, ಮ್ಯಾಕ್ಸ್ ನಲ್ಲಿ ಪ್ರಸಾರವಾಗುವ ಮುಐ ಥಾಯ್ ಎನ್ನುವ ಪಾಶ್ಚಾತ್ಯರ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಳೆದ ವರ್ಷವೇ... Read more »
“ಎಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನು ಆಗ ಕೊಪ್ಪದಲ್ಲಿದ್ದೆ. ಅಲ್ಲೊಂದು ಸಿಡಿಲು ಬಿದ್ದ ಮನೆ. ಮನೆಯೊಳಗಿನಿಂದ ಸಕೂಚಿ ಶಬ್ದ ಕೇಳಿತ್ತು. ನಾಲ್ಕು ವರ್ಷಗಳ ಹಿಂದೆ ವಿಜಯನಗರದ ವಡ್ಡರ ಪಾಳ್ಯದಲ್ಲಿಯೂ ಅದೇ ‘ಸಕೂಚಿ’ ಎನ್ನುವ ಶಬ್ದ ಕೇಳಿದ್ದೆ. ಆಮೇಲೆ ತಿಳಿದಿದ್ದೇನೆಂದರೆ ಭಯಾನಕ ವಾಮಾಚಾರದ ಪದವೇ... Read more »
ಜಿಲ್ಕ ಚಿತ್ರ ನೋಡಿದವರು ಖುಷಿಯಾಗಿದ್ದಾರೆ. ಹಾಗಾಗಿ ಚಿತ್ರ ತಂಡವೂ ಖುಷಿಯಾಗಿದೆ. ಇದರಿಂದಾಗಿ ಚಿತ್ರದ ನಿರ್ಮಾಪಕರಾದ ಮನೇಶ್ ನಾಗ್ ದೇವ್ ಮತ್ತು ತೇಲ್ ಸಿಂಗ್ ಸಂಭ್ರಮ ಹಂಚಿಕೊಳ್ಳಲು ಒಂದು ಗೆಟ್ ಟುಗೆದರ್ ಪಾರ್ಟಿ ಇರಿಸಿಕೊಂಡಿದ್ದರು. ಚಿತ್ರದ ನಾಯಕ ಮತ್ತು ನಿರ್ದೇಶಕರಾದ ಕವೀಶ್ ಶೆಟ್ಟಿ ಈ ಸಂದರ್ಭದಲ್ಲಿ... Read more »
ಕನ್ನಡ ಚಿತ್ರರಂಗದ ಯುವ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಸ್ಪುರದ್ರೂಪಿ ಪ್ರತಿಭೆ ಸುಷ್ಮಿತಾ (26) ಇಂದು ಮುಂಜಾನೆ ಆತ್ಮಹತ್ಯೆಗೈದಿದ್ದಾರೆ. ಮೃತ ಗಾಯಕಿ ಸುಷ್ಮಿತಾರ ಶವಪರೀಕ್ಷೆಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆತ್ಮಹತ್ಯೆ ಮಾಡುವ ಸ್ವಲ್ಪ ಮೊದಲು ಸುಷ್ಮಿತಾ ತನ್ನ ತಾಯಿಗೆ ತೋರಿಸುವಂತೆ ತಮ್ಮನಿಗೆ ಕಳಿಸಲಾದ ವಾಟ್ಸ್ಯಾಪ್ ಸಂದೇಶವೊಂದು... Read more »
“ನಾವು ಸುಮ್ಮನಿದ್ದರೆ ಇತಿಹಾಸ ಪುಸ್ತಕದಲ್ಲೇ ಇರುತ್ತದೆ. ಆದರೆ ಅದನ್ನು ಸಿನಿಮಾ ಮಾಡಿದರೆ ಮುಂದೆ ಅದೇ ಬೇರೆ ಇತಿಹಾಸ ಮಾಡುತ್ತದೆ. ಐತಿಹಾಸಿಕ ಚಿತ್ರದ ಕಾಸ್ಟ್ಯೂಮ್ ಗಳು, ಸಾಹಸ, ಸಂಗೀತ ಮೊದಲಾದವು ಎಲ್ಲ ಭಾಷೆಗಳಿಗೆ ಹೊಂದುತ್ತವೆ. ಹಾಗಾಗಿ ಐತಿಹಾಸಿಕ ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರವಾಗಿ ಜನರನ್ನು ಆಕರ್ಷಿಸಬಲ್ಲವು”... Read more »
“ಹಿಂದೆ ಕನ್ನಡ ಚಿತ್ರಗಳಿಗೆ ಪರಭಾಷಾ ಚಿತ್ರಗಳ ದಬ್ಬಾಳಿಕೆ ಇರಲಿಲ್ಲ. ಯಾಕೆಂದರೆ ವಾಣಿಜ್ಯ ಮಂಡಳಿಗೆ ಅದನ್ನು ಎದುರಿಸುವ ಶಕ್ತಿ ಇತ್ತು. ಸ್ಕ್ರೀನಿಂಗ್ ಕಮಿಟಿಯ ಮೂಲಕ ಇಷ್ಟೇ ಚಿತ್ರಗಳು ಬಿಡಗಡೆಯಾಗಬೇಕು ಎನ್ನುವ ತೀರ್ಮಾನ ಮಾಡಲಾಗುತ್ತಿತ್ತು. ಈಗ ಅದೆಲ್ಲ ಬದಲಾಗಿದೆ. ಹಾಗಂತ ಅವರು ದಬ್ಬಾಳಿಕೆಗೆ ಹೆದರಿಲ್ಲ. ಆದರೆ ಪರಭಾಷಾ... Read more »
`ರ್ಯಾಂಬೋ 2’ ಚಿತ್ರ ತೆರೆಕಂಡು ಎರಡು ವರ್ಷವಾಗಿದೆ. ಆದರೆ ಸಿನಿಮಾದ ಹಾಡು ಸೃಷ್ಟಿಸಿರುವ ಹವಾ ಇನ್ನೂ ಉಳಿದುಕೊಂಡಿದೆ. ಅದಕ್ಕೆ ಸಾಕ್ಷಿಯಾಗಿರುವ ಸಾಮಾಜಿಕ ಜಾಲತಾಣವು ಹಾಡಿಗೆ ಯೂಟ್ಯೂಬ್ ನಲ್ಲಿ ನೂರು ಮಿಲಿಯನ್ (10 ಕೋಟಿ ) ವ್ಯೂವ್ಸ್ ಬಂದಿರುವುದನ್ನು ಸಾಬೀತು ಮಾಡಿದೆ. ಇಂಥದೊಂದು ದಾಖಲೆ ಕನ್ನಡದ... Read more »
ಇತ್ತೀಚೆಗೆ ಸಿನಿಮಾಗಳ ಯಶಸ್ವೀ ಪ್ರದರ್ಶನ ಎಂದರೆ ಅದನ್ನು ನಂಬುವುದು ಕಷ್ಟ. ಆದರೆ ಈ ಭಾನುವಾರ ಕೂಡ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಚಿತ್ರದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಗುರುದೇಶಪಾಂಡೆಯವರು ಹೇಳಿದಂಥ ಮಾತಿಗೆ ಪೂರಕವಾದ ಘಟನೆಯೂ ಹೌದು. “ದೊಡ್ಡ ಸ್ಟಾರ್... Read more »
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಬೇರಯಾವ ತಾರೆಗೂ ಕಾಣಿಸುವುದು ಕಷ್ಟ. ಯಾವ ಕನ್ನಡ ಸಿನಿಮಾ ನೋಡಲು ಹೋದರೂ ಅಲ್ಲೊಂದಷ್ಟು ಮಂದಿ ದರ್ಶನ್ ಅಭಿಮಾನಿಗಳು ಇದ್ದೇ ಇರುತ್ತಾರೆ. ಟೈಟಲ್ ಕಾರ್ಡಲ್ಲಿ ದರ್ಶನ್ ಗೆ ಒಂದು ಕೃತಜ್ಞತೆ ಸೂಚಿಸಿದ್ದರೂ ಸಾಕು; ಆ ಚಿತ್ರದ ಹೀರೋ... Read more »
ಅನಿರುದ್ಧ್ ಅವರ ಬಾಳಲ್ಲಿ ಖುಷಿ ಹೆಚ್ಚಿದೆ. ಅದಕ್ಕೆ ಅವರು ನಾಯಕರಾಗಿರುವ ಧಾರಾವಾಹಿ ‘ಜೊತೆ ಜೊತೆಯಲಿ’ ಪಡೆದಿರುವ ಯಶಸ್ಸು ಮಾತ್ರವಲ್ಲ, ಇಂದು ಅವರ ಜನ್ಮದಿನ ಎನ್ನುವುದು ಕೂಡ ಕಾರಣ. ಚಿಟ್ಟೆ ಚಿತ್ರದ ಮೂಲಕ ಕನ್ನಡಿಗರ ಹೃದಯದ ಕೋಟೆ ಬಾಗಿಲು ತಟ್ಟಿದ ಯುವಕ ಅನಿರುದ್ಧ್. ಇಂದು ಕೋಟಿ... Read more »
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಇಂದು ರಾಜ್ಯದ ಗುರುತಾಗಿದೆ. ಅದಕ್ಕೆ ಕಾರಣ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿ ಗುರುತಿಸಿಕೊಂಡಿರುವುದು. ಇದೀಗ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿರುವ ಅರಣ್ಯ ಇಲಾಖೆ ದರ್ಶನ್ ಬ್ರಾಂಡ್ ಅಂಬಾಸಿಡರ್ ಆಗಿರುವುದು ತಮಗೆ ಖುಷಿ ತಂದಿರುವುದಾಗಿ ತಿಳಿಸಿದ್ದಾರೆ.... Read more »
ತಂದೆ ಮಗಳ ನಡುವಿನ ಸಂಬಂಧದ ನೋವು ನಲಿವುಗಳನ್ನು ಹೇಳುವ ಧಾರಾವಾಹಿ ‘ಮನಸಾರೆ’. ‘ಅವಳು’ ಧಾರಾವಾಹಿಯನ್ನು ನಿರ್ಮಿಸಿ ಜನಪ್ರಿಯರಾದ ಗುರುರಾಜ್ ಕುಲಕರ್ಣಿಯವರ ನಿರ್ಮಾಣದ ಹೊಸ ಧಾರಾವಾಹಿ ಇದು. ಇದರಲ್ಲಿ ಕೇಂದ್ರ ಭೂಮಿಕೆಯಾದ ತಂದೆಯ ಪಾತ್ರವನ್ನು ಜನಪ್ರಿಯ ನಟ ಸುನೀಲ್ ಪುರಾಣಿಕ್ ಅವರು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ... Read more »
“ಅನೂಹ್ಯ ಮತ್ತು ಆನಂದ್ ಎನ್ನುವ ಕಾಲೇಜು ವಿದ್ಯಾರ್ಥಿಗಳಿಬ್ಬರ ನಡುವಿನ ಸಂಗೀತದ ಮೇಲಿನ ಆಸಕ್ತಿ ಪರಸ್ಪರ ಪ್ರೇಮಿಗಳಾಗುವಂತೆ ಮಾಡುತ್ತದೆ. ಆದರೆ ಇಂಟರ್ ಕಾಲೇಜ್ ಮ್ಯೂಸಿಕ್ ಸ್ಪರ್ಧೆಗೆ ತೀರ್ಪುಗಾರರಾಗಿ ಚಕ್ರಧರ್ ಕಾಲಿಡುವುದರೊಂದಿಗೆ ಅನೂಹ್ಯಳಲ್ಲಿ ಅನೂಹ್ಯವಾದ ಬದಲಾವಣೆಗಳು ನಡೆಯುತ್ತವೆ. ಆ ಬದಲಾವಣೆ ಆನಂದ್ ಮೇಲೆ ಬೀರುವ ಪರಿಣಾಮ ಏನು?... Read more »
ರಾಜ್ಯಾದ್ಯಂತ ದರ್ಶನ್ ಅಭಿಮಾನಿಗಳು ತಮ್ಮ ಒಲವಿನ ‘ಡಿ ಬಾಸ್’ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅದರಲ್ಲಿಯೂ ಬೆಂಗಳೂರಿನ ‘ರಾಜರಾಜೇಶ್ವರಿ’ ನಗರವಂತೂ ನಿನ್ನೆಯಿಂದಲೇ ಕಳೆಗಟ್ಟಿದೆ. ನಗರದ ಮತ್ತೊಂದು ಹಬ್ಬದಂತೆ ಸಂಭ್ರಮದಲ್ಲಿರುವ ಅಭಿಮಾನಿಗಳ ಸಾಲು ಪ್ರತಿ ವರ್ಷಗಳಂತೆ ಈ ಬಾರಿಯೂ ದಾಖಲೆ ಮಟ್ಟದಲ್ಲಿ ನೆರೆದಿದೆ. ಆದರೆ ಜನ್ಮದಿನಕ್ಕೆಂದೇ ಚಿತ್ರೀಕರಣಕ್ಕೆ ಬಿಡುವು... Read more »
ಈ ಬಾರಿಯ ಬಿಗ್ ಬಾಸ್ ನಲ್ಲಿ ಗಮನ ಸೆಳೆದ ಬೆರಳೆಣಿಕೆಯ ಮಂದಿಯಲ್ಲಿ ಚೈತ್ರಾ ಕೋಟೂರು ಕೂಡ ಒಬ್ಬರು. ಅವರು ಫಿನಾಲೆ ತನಕ ಬರದೇ ಹೋಗಿರಬಹುದು. ಆದರೆ ಒಂದು ಎಲಿಮಿನೇಶನ್, ವೈಲ್ಡ್ ಕಾರ್ಡ್ ಎಂಟ್ರಿ, ನಗು, ಅಳು ಎಲ್ಲದರಲ್ಲೂ ಗಮನ ಸೆಳೆವಂಥ ಭಾವ ತುಂಬಿದ ಕಂಗಳು.... Read more »
ರಾಷ್ಟ್ರಕವಿ ಕು.ವೆಂ.ಪು ಅವರ ವಿಚಾರಧಾರೆಗಳು ಎಷ್ಟೊಂದು ದೂರದೃಷ್ಟಿಯಿಂದ ಕೂಡಿತ್ತು ಎನ್ನುವುದಕ್ಕೆ ಇಂದಿಗೂ ಯುವಸಮೂಹದ ಆಕರ್ಷಣೆಯಾಗಿರುವ ‘ಮಂತ್ರಮಾಂಗಲ್ಯ’ ಎನ್ನುವ ವಿವಾಹ ವಿಧಾನವೇ ಸಾಕ್ಷಿ. ಇಂದು ಅದಕ್ಕೆ ಜೀವಂತ ಉದಾಹರಣೆಯಾಗಿ ಸತಿಪತಿಗಳಾಗಿ ದಾಂಪತ್ಯ ಬದುಕಿಗೆ ಪ್ರವೇಶಿಸಿದವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಪ್ರತಿಭೆ ಗೋರವಿ ಆಲ್ದೂರು ಕವಿಯೂ... Read more »
ಸಿನಿಮಾಗಳ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ದಾಖಲೆ ಸೃಷ್ಟಿಸಿರುವ ವಿಚಾರ ನಿಮಗೆ ಗೊತ್ತು. ಹಾಗಾಗಿ ಬಿಡುಗಡೆಯಾಗುತ್ತಿರುವ ರಾಶಿ ಚಿತ್ರಗಳಲ್ಲಿ ಎಲ್ಲವೂ ಒಳ್ಳೆಯ ಚಿತ್ರಗಳು ಎಂದು ಹೇಳಲಾಗದು. ಅದೇ ವೇಳೆ ಒಳ್ಳೆಯ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೂ ಹೇಳಲಾಗದು. ಆದರೂ ಕನ್ನಡದ ಒಳ್ಳೆಯ ಸಿನಿಮಾಗಳ ಆಯ್ಕೆಗೆ... Read more »
12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಬಗ್ಗೆ ವಿಶೇಷ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾಧ್ಯಮಗಳ ಜತೆಗೆ ರೂಪುರೇಷೆಗಳ ಬಗ್ಗೆ ಹಂಚಿಕೊಂಡರು. ಫೆಬ್ರವರಿ 26ರಿಂದ ಮಾರ್ಚ್ 4ರ ವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು ಈ ಬಾರಿ ಒರಿಯನ್ ಮಾಲ್, ಕಲಾವಿದರ ಭವನ ಮಾತ್ರವಲ್ಲದೆ ನವರಂಗ ಥಿಯೇಟರ್ ಮತ್ತು ಬನಶಂಕರಿಯ ಸೊಸೈಟಿಯಲ್ಲಿ... Read more »
ನೈಜ ಘಟನೆಯನ್ನು ಆಧಾರ ಮಾಡಿದ ಚಿತ್ರವೊಂದು ತೆರೆಗೆ ಬರುತ್ತಿದೆ. ಚಿತ್ರದ ಹೆಸರು ಮಾಂಜ್ರಾ. ಹೆಸರು ಅಪರೂಪ ಅನಿಸಿದರೂ ನಮ್ಮ ನದಿಯೊಂದರ ಹೆಸರಾದ ಕಾರಣ ಚಿತ್ರಕ್ಕೆ ಅದೇ ಹೆಸರನ್ನು ಇಡಲಾಗಿದೆ ಎಂದರು ನಿರ್ದೇಶಕ ಮುತ್ತುರಾಜ್ ರೆಡ್ಡಿ. ಚಿತ್ರದ ಆಡಿಯೋ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.... Read more »
ಎಂ.ಬಿ ಶ್ರೀನಿವಾಸ್ ಮತ್ತೆ ಬಂದಿದ್ದಾರೆ. ಈ ಬಾರಿ ಅವರು ಚರಿತ್ರೆ ಸೃಷ್ಟಿಸುವ ಅವತಾರವಾಗಲಿದ್ದಾರೆ. ಈ ವಿಚಾರವನ್ನು ಅವರು ‘ಓಲ್ಡ್ ಮಾಂಕ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಚಿತ್ರದ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ದೇವಲೋಕದಲ್ಲಿ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀ ಸರಸ ಸಲ್ಲಾಪದಲ್ಲಿರುವ ಸಂದರ್ಭ. ಅಲ್ಲಿಗೆ... Read more »
ಬಿಲ್ ಗೇಟ್ಸ್ ಎಂದು ಹೆಸರು ಇರಿಸಿದ ಮೇಲೆ ಸಕ್ಸಸ್ ಕೂಡ ಜತೆಯಲ್ಲೇ ಬರುತ್ತದೇನೋ! ಯಾಕೆಂದರೆ ಒಂದರ ಹಿಂದೆ ಒಂದರಂತೆ ಒಳ್ಳೆಯ ಸಿನಿಮಾಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿರುವಾಗ ‘ಬಿಲ್ ಗೇಟ್ಸ್’ ಚಿತ್ರ ಮಾತ್ರ ಯಶಸ್ವಿಯಾಗಿ ಮುಂದುವರಿದಿದೆ ಎಂದು ಚಿತ್ರ ತಂಡ ಖಚಿತ ಪಡಿಸಿದೆ. ಈ ವಿಚಾರವನ್ನು ಅವರು... Read more »