ರಾಘಣ್ಣನ ಆರೋಗ್ಯದಲ್ಲಿ ಸುಧಾರಣೆ

ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಅವರಿಗೆ ಯಾವುದೇ ಗಂಭೀರವಾದ ಸಮಸ್ಯೆ ಗಳಿಲ್ಲ.‌ ಒಂದೇ ದಿನದಲ್ಲಿ ಡಿಸ್ಟಾರ್ಜ್ ಮಾಡಿ‌ ಮನೆಗೆ ಹೋಗಬಹುದೆಂದು ಅಭಯ ನೀಡಿದ್ದಾರೆ. ನಟ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಮಂಗಳವಾರ ಸಂಜೆ ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ... Read more »

ಸದಾ ರಾಣಿ ಈ ಸುಧಾರಾಣಿ!

ಡಾ.ಶಿವರಾಜ್ ಕುಮಾರ್ ಅವರ ಮೂರುವರೆ ದಶಕಗಳ ಯಶಸ್ವಿ ವೃತ್ತಿ ಬದುಕನ್ನು ನೆನಪಿಸುವಾಗ ನಾವು ಮರೆಯುವ ತಾರೆಯೊಬ್ಬರಿದ್ದಾರೆ. ಅವರೇ ಸುಧಾರಾಣಿ. ಅವರು ಕೂಡ ಶಿವಣ್ಣನ ಪ್ರಥಮ ಚಿತ್ರದ ಮೂಲಕವೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಇಂದಿಗೂ ಕೂಡ ಸ್ಟಾರ್ ನಟಿಯ ಬೇಡಿಕೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ‌... Read more »

‘ಪುರುಷೋತ್ತಮ’ನಿಗೆ ಮುಹೂರ್ತ

ಜಿಮ್ ರವಿ ನಾಯಕರಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ನಾಗರಬಾವಿಯ ‘ರವೀಸ್ ಜಿಮ್’ನಲ್ಲಿ ನೆರವೇರಿತು. ಇದುವರೆಗೆ ನೂರಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ರವಿಗೆ ಶುಭ ಕೋರಲು ಸಾಕಷ್ಟು ಜನರ ದಂಡೇ ಅಲ್ಲಿ ನೆರೆದಿತ್ತು. ‘ಪುರುಷೋತ್ತಮ’ ಹೆಸರಿನ ಈ ಚಿತ್ರದ ನಿರ್ದೇಶಕ ಅಮರನಾಥ್... Read more »

ಕೃಷ್ಣ ಮಿಲನಾ ವಿವಾಹ ಮಹೋತ್ಸವ..!

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ಇಂದು ಬೆಳಿಗ್ಗೆ ನೆರವೇರಿದೆ. ದಶಕದಿಂದ ಆತ್ಮೀಯರಾಗಿದ್ದ ನಟ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಅವರಿಗೆ ಇಂದು ಮದುವೆ ಮಹೂರ್ತ. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಜನಪ್ರಿಯರಾದ ಈ ಜೋಡಿ ಚಿತ್ರದಲ್ಲಿ ಒ‌ಂದಾಗಿರಲಿಲ್ಲ.‌ಆದರೆ ನಿಜ ಜೀವನದಲ್ಲಿ ಜೊತೆ... Read more »

ಅಭಿಷೇಕ್ ಜೊತೆಗೆ ರಚಿತಾ ರಾಮ್

ದುನಿಯಾ ಸೂರಿ ನಿರ್ದೇಶನದಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ನಾಯಕರಾಗಿ ನಟಸುತ್ತಿರುವ ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಕಳೆದ ತಿಂಗಳು ಮೈಸೂರಿನಲ್ಲಿ ಚಿತ್ರೀಕರಣ ಶುರು ಮಾಡಿದಬ್ಯಾಡ್ ಮ್ಯಾನರ್ಸ್’ ತಂಡ ಈಗಲೂ ಮಂಡ್ಯದಲ್ಲಿ ಚಿತ್ರೀಕರಣ ನಿರತವಾಗಿದೆ. ರಚಿತಾ ಜೊತೆಗೆ ಚಿತ್ರಕ್ಕೆ ಮತ್ತೋರ್ವ ನಾಯಕಿಯಾಗಿ ನವನಟಿ... Read more »

ಕನ್ನಡ ತಾರೆಯರ ವಿರುದ್ಧದ ಅಭಿಯಾನ!

ಕನ್ನಡ ಸಿನಿಮಾ ಕಲಾವಿದರು ಸಾಮಾಜಿಕ ಸಮಸ್ಯೆಗಳ‌ ವಿರುದ್ಧ ಪ್ರತಿಭಟಿಸಿ ನ್ಯಾಯ ಒದಗಿಸಬಲ್ಲರು ಎಂದು ಸಾಬೀತು ಪಡಿಸಿದವರು ಡಾ.ರಾಜ್ ಕುಮಾರ್. ಡಾ. ರಾಜ್ ತಾವು ಬದುಕಿರುವವರೆಗೂ ಯಾವುದೇ ರಾಜಕೀಯ ಪಕ್ಷಗಳ ಪರ ಪ್ರಚಾರವನ್ನೂ ಮಾಡಲಿಲ್ಲ. ಅಭಿಪ್ರಾಯ ಹೇಳುವ ಅಗತ್ಯ ಬಂದಾಗ ಅಧಿಕಾರದಲ್ಲಿರುವ ಪಕ್ಷವನ್ನೂ ಎದುರು ಹಾಕಿಕೊಳ್ಳಬಲ್ಲ... Read more »

`ಯಾಕಣ್ಣಾ’ ಯುವತಿಯ ಕಿರುಚಿತ್ರ

ಯಾಕಣ್ಣ ಎಂದು ಬರೆದಿರುವುದನ್ನು ಕಂಡಾಗಲೇ ಅದನ್ನು ಇದೇ ಟೋನಲ್ಲಿ ಓದಿಕೊಳ್ಳಬೇಕು ಎಂದು ಮನಸು ಸಿದ್ಧವಾಗುತ್ತದೆ. ಅದಕ್ಕೆ ಕಾರಣ ಅಂದು ವೈರಲ್ ಆಗಿದ್ದ ಓರ್ವ ಮಹಿಳೆಯ ವಿಡಿಯೋ. ಸಾರ್ವಜನಿಕ ಶೌಚಾಲಯದಲ್ಲಿ ಯಾರದೋ ವಿಡಿಯೋ ಕ್ಯಾಮೆರಾಗೆ ಸಿಕ್ಕಿದ್ದ ಆ ಹುಡುಗಿ ಚಿತ್ರೀಕರಣ ಮಾಡಿದವನಲ್ಲಿ ಪ್ರಶ್ನಿಸಿದ್ದು ಯಾಕಣ್ಣಾ?' ಎಂದು.... Read more »

ಇಲ್ಲಿ ಪ್ರತಿಕ್ರಿಯೆಗೆ ಅವಕಾಶವಿಲ್ಲ.!

ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ’ ಕಾರ್ಯಕ್ರಮದಲ್ಲಿ ಶ್ರೇಷ್ಠ ಖಳನಟ ಪ್ರಶಸ್ತಿಗೆ ಭಾಜನರಾದವರು ನಟ ಶೋಭರಾಜ್ ಪಾವೂರು. ಆದರೆ ಪೆಟ್ರೋಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ವಿರುದ್ಧ ಅವರು ಫೇಸ್‌ಬುಕ್‌ ಮೂಲಕ ಹಂಚಿಕೊಂಡ ಒಂದೇ ಒಂದು ಸ್ಟೇಟಸ್ ಅವರನ್ನಿಂದು ಬಿಜೆಪಿ ‘ಭಕ್ತ’ರ ಮುಂದೆ... Read more »

ರಜಾ, ಮಜಾ ಮತ್ತು ದ್ವಯಾರ್ಥದ ಸಜಾ..!

ಚಿತ್ರ : ಮಂಗಳವಾರ ರಜಾದಿನತಾರಾಗಣ: ಚಂದನ್ ಆಚಾರ್, ಲಾಸ್ಯ ನಾಗರಾಜ್ನಿರ್ದೇಶನ: ಯುವಿನ್ನಿರ್ಮಾಣ: ತ್ರಿವರ್ಗ ಫಿಲ್ಮ್ಸ್ ಕುಮಾರ್ ಒಬ್ಬ ಯುವ ಕ್ಷೌರಿಕ. ಯಾವುದೇ ದುರಭ್ಯಾಸಗಳಿರದ ಸಭ್ಯ ಹುಡುಗ. ಆತನಿಗೊಂದೇ ಆಸೆ, ಜೀವನದಲ್ಲೊಮ್ಮೆ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ತಾನೇ ಖುದ್ದಾಗಿ ಹೇರ್‌ಸ್ಟೈಲ್ ಮಾಡಬೇಕು! ಆ... Read more »

“ನಯನತಾರಾ” ಜೊತೆಗೆ ಬಂದ ಜಯಣ್ಣ..!

ಶೀರ್ಷಿಕೆ ನೋಡಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಯಣ್ಣ ನಟಿ ನಯನ್ ತಾರಾ ಅವರನ್ನು ಕನ್ನಡಕ್ಕೆ ಕತೆತಂದರೇನೋ ಅಂದುಕೊಳ್ಳಬೇಡಿ. ಈ `ನಯನತಾರಾ’ ಬೇರೆ! ಜಯಣ್ಣ ಕಂಬೈನ್ಸ್ ಮೊದಲ ಬಾರಿ ನಿರ್ಮಿಸುತ್ತಿರುವ ಧಾರಾವಾಹಿಯ ಶೀರ್ಷಿಕೆ ಇದು. ಮುಂದಿನವಾರ ಸೋಮವಾರದಿಂದ ಅಂದರೆ ಫೆಬ್ರವರಿ 8ರಿಂದ ಪ್ರತಿ ಶನಿವಾರದ... Read more »

ಮರಳಿ ಬಂದ ಮಹಾಲಕ್ಷ್ಮೀ..!

ಮಹಾಲಕ್ಷ್ಮಿ ಅಂದರೆ ಕನ್ನಡ ಸಿನಿರಸಿಕರು ಮರೆಯಲಾಗದ ಮುಖ. ಅದರಲ್ಲಿಯೂ “ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆತಂತು ಊರಿಂದ..” ಎಂದು ರವಿಚಂದ್ರನ್ ಹಾಡಿ ಕುಣಿದಾಗ ಸೀರೆಗಳ ನಡುವೆ ಮೆರೆದ ಸ್ವಾಭಿಮಾನದ ಚೆಲುವೆ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ ವಿವಾಹದ ಬಳಿಕ ಬರೋಬ್ಬರಿ ಮೂರು ದಶಕಗಳ ಕಾಲ... Read more »

ಅಣ್ಣಾವ್ರ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇ ಅದೃಷ್ಟ- ದೇವರಾಜ್

ಡಾ.ರಾಜ್ ಕುಮಾರ್ ಅವರ ಕುಟುಂಬದ ಚಿತ್ರಗಳನ್ನು ಒಳಗೊಂಡಿರುವ ಕ್ಯಾಲೆಂಡರ್ ಅದು. `ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾಸಮಿತಿ’ಯವರು ತಯಾರಿಸಿರುವಂಥ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡೈನಾಮಿಕ್ ಹೀರೋ ದೇವರಾಜ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ವರ್ಷ ಮಾಡಿದ ಮೊದಲ ಪುಣ್ಯದ ಕೆಲಸ ಎಂದರೆ... Read more »

ನೇಣಿಗೆ ಶರಣಾದ ಜಯಶ್ರೀ ರಾಮಯ್ಯ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 3’ ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಜಯಶ್ರೀ‌ ಕಳೆದ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿದ್ದ ಜಯಶ್ರೀ ರಾಮಯ್ಯ ಕಲಾವಿದೆಯಾಗಿ ಮಾಲಾಶ್ರೀ ನಾಯಕಿಯಾಗಿದ್ದ ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿ... Read more »

ಗಣರಾಜ್ಯ ದಿನ ‘ಫ್ಯಾನ್ಸ್ ಕ್ರಿಕೆಟ್ ಲೀಗ್’

ನಮ್ ಟಾಕೀಸ್ ವೆಬ್ಸೈಟ್ ಖ್ಯಾತಿಯ ಭರತ್ ಸಾರಥ್ಯದಲ್ಲಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಕ್ರಿಕೆಟ್ ಮ್ಯಾಚ್ ಸ್ಪರ್ಧೆಯು ಈ ಬಾರಿ ಗಣರಾಜ್ಯೋತ್ಸವದ ದಿನ ನೆರವೇರಲಿದೆ. ಐದು ವರ್ಷಗಳಿಂದ ‌ಸತತವಾಗಿ ನಡೆಯುತ್ತಿರುವ ಈ‌ ಸ್ಪರ್ಧೆಯನ್ನು ಕಳೆದ ವರ್ಷ ಕೋವಿಡ್ ಕಾರಣದಿಂದ ನೆರವೇರಿಸಲು ಸಾಧ್ಯವಾಗಿಲ್ಲ. ಹಾಗಾಗಿಯೇ ಈ... Read more »

ಬುರ್ಜ್ ಖಲೀಫದಲ್ಲಿ `ವಿಕ್ರಾಂತ್ ರೋಣ!’

ಕಳೆದ ವರ್ಷದಿಂದ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಅಭಿಮಾನದಿಂದ ನಿರೀಕ್ಷಿಸುತ್ತಿರುವ ಚಿತ್ರ ಫ್ಯಾಂಟಂ'. ಕೊರೊನಾ ಬಳಿಕ ಮೊದಲು ಚಿತ್ರೀಕರಣ ಶುರು ಮಾಡಿದ ಕೀರ್ತಿಗೆ ಪಾತ್ರವಾಗಿದ್ದಂಥ ಸಿನಿಮಾಕ್ಕೆ ಇದೀಗ ಹೊಸ ಹೆಸರಿಡಲಾಗಿದೆ. ಚಿತ್ರದ ನಾಯಕ ಸುದೀಪ್ ಅವರಿಗೆ ಈಗಾಗಲೇ ಚಿತ್ರದಲ್ಲಿ ಇರಿಸಲಾಗಿರುವ ಹೆಸರನ್ನೇ ಚಿತ್ರಕ್ಕೂ ಇಡಲಾಗಿದೆ.... Read more »

ಈ ವಾರ ತೆರೆಗೆ `ಕತ್ಲೆ ಕಾಡು’

ರಾಜು ದೇವಸಂದ್ರ ಅವರ ನಿರ್ದೇಶನದ ಮೂರನೇ ಚಿತ್ರ ಕತ್ಲೆಕಾಡು. ಈ ಹಿಂದೆ ಅಕ್ಷತೆ' ಮತ್ತುಗೋಸಿಗ್ಯಾಂಗ್’ ಎನ್ನುವ ಚಿತ್ರವನ್ನು ನಿರ್ದೇಶಿಸಿರುವ ಅವರು ಪ್ರಸ್ತುತ ಸೆಕೆಂಡ್ ಲೈಫ್' ಎನ್ನುವ ತಮ್ಮ ನಾಲ್ಕನೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಅದರ ಗ್ಯಾಪ್ ನಲ್ಲಿ ಹೊರತಂದಿರುವಕತ್ಲೆಕಾಡು’ ಒಂದು ರೀತಿ... Read more »

`ಬ್ಯಾಡ್ ಮ್ಯಾನರ್ಸ್’ ಸೆಟ್ ನಲ್ಲಿ ದರ್ಶನ್

ನಿರ್ದೇಶಿಸಿದ ಪ್ರಥಮ ಚಿತ್ರದಲ್ಲೇ ಕನ್ನಡಕ್ಕೊಬ್ಬ ಸ್ಟಾರ್ ನ ನೀಡಿದವರು ದುನಿಯಾ ಸೂರಿ. ಇತ್ತೀಚೆಗಷ್ಟೇ ಅವರದೇ ನಿರ್ದೇಶನದ `ಬ್ಯಾಡ್ಮ್ಯಾನರ್ಸ್’ನ ಮುಹೂರ್ತ ನೆರವೇರಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಪೂಜೆ ನಡೆದಾಗ ನಿರ್ದೇಶಕ ಸೂರಿ, ನಾಯಕ ಅಭಿಷೇಕ್, ಸುಮಲತಾ ಅಂಬರೀಷ್, ನಿರ್ಮಾಪಕ ಕೆ.ಎಂ ಸುಧೀರ್ , ಛಾಯಾಗ್ರಹಕ... Read more »

`ಚಂದಮಾಮನ’ ವಿಶೇಷಗಳು

ದಶಕಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಲು ಹೊರಟಿದ್ದ ಚಿತ್ರದ ಹೆಸರು ಚಂದಮಾಮ. ಇದೀಗ ಅವರ ಕಟ್ಟಾ ಅಭಿಮಾನಿಯೋರ್ವರು ಅದೇ ಹೆಸರಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರೇ ಮಧು ವೈ.ಜಿ ಹಳ್ಳಿ. ಅಂದಹಾಗೆ ಇವರ ಚಂದಮಾಮನಿಗೂ ರವಿಚಂದ್ರನ್ ಮಾಡಲು ಬಯಸಿದ್ದ ಕತೆಗೂ ಸಂಬಂಧವಿಲ್ಲ. ಇದು ಒಂದು... Read more »

ಕುತೂಹಲ ಮೂಡಿಸುವ `ಹೀರೋ’ ಟ್ರೇಲರ್

ಶ್ರೇಷ್ಠ ನಿರ್ದೇಶಕರಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿರುವ ರಿಷಬ್ ಶೆಟ್ಟಿ ಇದೀಗ ತಾವು ‘ಹೀರೋ' ಎಂದು ಸಾಬೀತು ಮಾಡಲು ತಯಾರಾಗಿದ್ದಾರೆ. ಚಿತ್ರದಲ್ಲಿ ಹೆಸರಿಗೆ ತಕ್ಕಂತೆ ರಿಷಬ್ ನಾಯಕ ಮತ್ತು ಮತ್ತು ನಿರ್ಮಾಪಕ ಮಾತ್ರ. ಈ ಹಿಂದೆಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ರಿಷಬ್... Read more »

ಕೆ. ಎಸ್. ಪಿ. ಎಲ್. ಸೀಸನ್ 2

ಸುದೀಪ್ ಅಭಿಮಾನಿಗಳ ಕ್ರಿಕೆಟ್ ಹಬ್ಬ ಇದು. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ `ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್’. ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ ಎನ್ನುವ ಟ್ಯಾಗ್ ಲೈನಲ್ಲಿ ನಡೆಯುವ ಈ ಕ್ರಿಕೆಟ್ ಟೂರ್ನಮೆಂಟ್ ಅನ್ನು ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜಿಸಲಾಗಿದೆ. ಡಿಸೆಂಬರ್ 25... Read more »

`ಕಂಠಿ’ ನಿರ್ದೇಶಕ ಭರತ್ ನಿಧನ

ಯುವ ನಿರ್ದೇಶಕ ಭರತ್ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಮುರಳಿಯ ವೃತ್ತಿ ಬದುಕಿನಲ್ಲಿ ಗಮನಾರ್ಹ ಚಿತ್ರವಾದ ‘ಕಂಠಿ' ಸೇರಿದಂತೆ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಪ್ರಥಮ ಚಿತ್ರ ‘ಸಾಹೇಬ’ಕ್ಕೂ ಅವರೇ ನಿರ್ದೇಶಕರಾಗಿದ್ದರು. ಕಳೆದ... Read more »
error: Content is protected !!