ಉಮೇಶಣ್ಣನ ರೈಲು ಪ್ರಸಂಗ!!!

ಅಭಿಮಾನಿಗಳ ಅತೀವ ಪ್ರೀತಿಯಿಂದಾಗಿ ಕೆಲವೊಮ್ಮೆ ಕಲಾವಿದರೇ ಫಜೀತಿಗೆ‌ ಒಳಗಾದ ಅನೇಕ ಸಂದರ್ಭಗಳಿರುತ್ತವೆ. ಹಿರಿಯ ನಟ ಉಮೇಶ್ ಅವರ ಜೀವನದಲ್ಲಿ ನಡೆದ ಅಂಥದೊಂದು ಘಟನೆಯ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ರವರು ಒಮ್ಮೆ ಬೆಂಗಳೂರಿಗೆ ಬರಲು ಹುಬ್ಬಳ್ಳಿಯ ರೈಲ್ವೇ ಸ್ಟೇಷನ್ ನಲ್ಲಿ... Read more »

ಮೊದಲ ಸಿನಿಮಾದಲ್ಲಾದ ಅವಮಾನ..!

ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದತನ್ನದೇ ಮೊದಲ ಚಿತ್ರವನ್ನು ಇದುವರೆಗೂ ಚಿತ್ರಮಂದಿರದಲ್ಲಿ ವೀಕ್ಷಿಸದೇ ವೈರಾಗ್ಯದಿಂದಿರುವ ಟಿ.ರಾಜೇಂದರ್ ಎಂಬ ತಮಿಳು ನಟ ಸಾಹಿತಿ ನಿರ್ದೇಶಕ ಸಂಗೀತ ನಿರ್ದೇಶಕನಿಗೆ ಆದ ಅವಮಾನದ ಕತೆ ಇದು.. ತಮಿಳು ಚಿತ್ರರಂಗದಲ್ಲಿನ ಮೈಲಿಗಲ್ಲು…ಎಂದೇ ಉಲ್ಲೇಖಿಸಬಹುದಾದ ಚಿತ್ರ 1980ರಲ್ಲಿ ರಿಲೀಸ್ ಆಗಿದ್ದ “ಒರು ತಲೈ... Read more »

ಮೂವಿ ಕ್ಯಾಮೆರಾ ಮತ್ತು ಸ್ಟಡಿಕ್ಯಾಮ್

ಮೂವಿ ಕ್ಯಾಮೆರಾ ಮತ್ತು ಸ್ಟಡಿ ಕ್ಯಾಮ್ ಎನ್ನುವ ಬಿಡಿ ಭಾಗಗಳ ಬಗ್ಗೆ ಎರಡು ಮಾತು.. ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಿರುವ ಎತ್ತಿನ ಗಾಡಿಯಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದರೆ ಅಥವಾ..ಕಥಾ ಪಾತ್ರಗಳು ಅತೀ ವೇಗವಾಗಿ ಜಾಗಿಂಗ್ ಮಾಡುತ್ತಿರುವುದನ್ನು ಹಿಂಬಾಲಿಸಿ ಚಿತ್ರೀಕರಿಸುವ ಸಂದರ್ಭದಲ್ಲಿ ಇಲ್ಲವೇ.. ಅತ್ಯಂತ ವೇಗವಾಗಿ ಚಲಿಸುತ್ತಿರುವ... Read more »

ಒಂದು ಮುಹೂರ್ತದ ಹಿಂದಿನ‌ ಕತೆ!

ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಆಸ್ತಿಕನೊ/ನಾಸ್ತಿಕನೋ ಆತನ ಚಿತ್ರವನ್ನು ‘ಶುಭ ಮುಹೂರ್ತ’ದಲ್ಲಿ‘ಶುಭ ಘಳಿಗೆ’ಯಲ್ಲಿ ಪ್ರಾರಂಭಿಸಿಚಿತ್ರೀಕರಣದ ಮುಕ್ತಾಯಕ್ಕೆ ಕುಂಬಳಕಾಯಿ ಒಡೆದು ದೃಷ್ಟಿ ನಿವಾಳಿಸುವ ಸಂಪ್ರದಾಯವನ್ನು ಪಾಲಿಸುವುದು ವಾಡಿಕೆ..! ಅದಕ್ಕೆ ಬಹು ಮುಖ್ಯ ಕಾರಣ ಸಿನಿಮಾ ತಯಾರಿಕೆಯಲ್ಲಿ ಹೂಡುವ ಲಕ್ಷಾಂತರ/ಕೋಟ್ಯಂತರ ರೂಪಾಯಿಗಳು (ಪೂರ್ಣವಾಗಿ) ನಿಖರವಾಗಿ ಹಿಂತಿರುಗುತ್ತದೆ ಎಂಬ... Read more »

ಸ್ಫೂರ್ತಿಯ ಹಿಂದಿನ ಮೂರ್ತಿಗಳು..!

ಹಿರಿಯ ಸಂಗೀತ ನಿರ್ದೇಶಕ ದಿ.ಎಂ.ಎಸ್.ವಿಶ್ವನಾಥನ್ ರವರೇ “ಅಂದ ಏಳು ನಾಟ್ಕಳ್” (ಕನ್ನಡದ “ಲವ್ ಮಾಡಿ ನೋಡು”) ಚಿತ್ರದ ಕಥಾನಾಯಕನ ಪಾತ್ರಕ್ಕೆ ಸ್ಪೂರ್ತಿಯಾಗಿದ್ದರು!!! ಪ್ರಥಮ ರಾತ್ರಿಯ ಕೋಣೆಯಲ್ಲಿ ವರನ ಮುಂದೆ ನಿಂತ ನವ ವಧು.‌..ನಾನು ಈಗಾಗಲೇ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನನ್ನು ಮರೆಯಲು ಸಾಧ್ಯವಾಗುತ್ತಿಲ್ಲಾ….ಎಂದು ಹೇಳಿದರೆ... Read more »

ಅಂತ್ಯದಿಂದಲೇ ಆರಂಭ..!

ಇದು ಸಿನಿಕನ್ನಡ.ಕಾಮ್ ನ ಹೊಸ ಅಂಕಣ. ಇದರಲ್ಲಿ ಭಾರತೀಯ ಚಿತ್ರರಂಗದ ರಸ ನಿಮಿಷಗಳ ಸಂಗಮವಿರಲಿದೆ. ಚಿತ್ರವೊಂದು ತೆರೆಗೆ ಬರುವವರೆಗೆ ಮತ್ತು ತೆರೆಕಂಡ ಬಳಿಕ ಪರದೆ ಹಿಂದೆ ಸದ್ದಿಲ್ಲದೇ ಹೋದ ಕುತೂಹಲಕಾರಿ ಘಟನೆಗಳ ಕುರಿತು ಬೆಳಕು ಚೆಲ್ಲಲಿದೆ ‘ತೆರೆ ಮರೆಯ ಕತೆಗಳು’. ಅಂಕಣಕಾರ ವೆಂಕಟೇಶ್ ನಾರಾಯಣ... Read more »
error: Content is protected !!