‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಪದ್ದು ಗೌಡ ಇನ್ನಿಲ್ಲ; 44ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ!

ಕನ್ನಡ ಕಿರುತೆರೆಯ ವೀಕ್ಷಕರಿಗೆ ಅತ್ಯಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ರಿಯಾಲಿಟಿ ಶೋ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಸೀಸನ್ 2 ರ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ಕಲಾವಿದ ಹಾಗೂ ನಿರೂಪಕ ಪದ್ದು ಗೌಡ ನಿಧನರಾಗಿದ್ದಾರೆ. ಕೇವಲ 44... Read more »

ಅನಾವರಣಗೊಂಡಿತು ‘ಶಬರಿ’ ಟೀಸರ್

‘ಒರಟ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ತಿರುಗಿ ನೋಡುವಂಥ ಚಿತ್ರ ನೀಡಿದವರು ಶ್ರೀ. ಅಂಥ ಶ್ರೀ ನಿರ್ದೇಶನದ ಹೊಸ ಚಿತ್ರ ‘ಶಬರಿ’ಯ ಟೀಸರ್ ಇದೀಗ ಬಿಡುಗಡೆಯಾಗಿದೆ. ಟೀಸರ್ ರಿಲೀಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲಹರಿ ವೇಲು ಅವರು ಮಾತ ಪ್ರಕರಣನಾಡಿ, ನಿರ್ದೇಶಕ ಶ್ರೀ... Read more »

ಉಲ್ಲಾಸ್ ಗೌಡ ನಿಧನ, ನಾಳೆ ಅಂತ್ಯಕ್ರಿಯೆ

ಕನ್ನಡ ಚಿತ್ರರಂಗದ ಯುವ ನಿರ್ಮಾಪಕ ಉಲ್ಲಾಸ್ ಗೌಡ ನಿಧನಗೊಂಡಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ನಲ್ಲಿದ್ದ ಉಲ್ಲಾಸ್ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಲ್ಲಾಸ್ ಅವರಿಗೆ ಕೇವಲ 28 ವರ್ಷ ದಾಟಿತ್ತು ಅಷ್ಟೆ.ಮೃತದೇಹವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ತರಲಾಗುವುದು. ವಿಜಯನಗರದ ಮನೆಯಲ್ಲಿ ಆಪ್ತ ವರ್ಗದ ದರ್ಶನಕ್ಕೆ ಇಟ್ಟ ಬಳಿಕ ಭಾನುವಾರ... Read more »

‘ಲವ್ ಟು ಲಸ್ಸಿ’ ಟೀಸರ್ ಮತ್ತು ಹಾಡುಗಳ ರಿಲೀಸ್

ಬಂಟ್ವಾಳದ ಹುಡುಗಿ ಹಾಗೂ ಬೆಂಗಳೂರು ಹುಡುಗನ ಪ್ರೇಮಕಥೆಯನ್ನು ಹೇಳುವ ಲವ್ ಟು ಲಸ್ಸಿ ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ ಸಮಾರಂಭ ನೆರವೇರಿದೆ. “ಮೊದಲ ಸಿನಿಮಾದ ಬಗ್ಗೆ ತುಂಬ ಸಂಭ್ರಮ, ತಳಮಳ ಎಲ್ಲವೂ ಇರುತ್ತದೆ. ಅದನ್ನು ನಾನು ಈ ತಂಡದಲ್ಲಿಯೂ ಕಾಣುತ್ತಿದ್ದೇನೆ. ನಾನು ಕೂಡ... Read more »

ಪವನ್ ಒಡೆಯರ್ ಗೆ ಮಾತೃ ವಿಯೋಗ

ಕನ್ನಡದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ನಿಧನರಾಗಿದ್ದಾರೆ.‌ ಮೃತರ ಅಂತಿಮ‌ ಸಂಸ್ಕಾರ ಇಂದು ಕುಣಿಗಲ್ ನಲ್ಲಿ‌ ನೆರವೇರಲಿದೆ. ಶಿವರಾಜ್ ಕುಮಾರ್ ನಟನೆಯ ಬಹು‌ನಿರೀಕ್ಷಿತ ಚಿತ್ರ ‘ಬೇಲ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಂಕಷ್ಟ ಎದುರಾಗಿದೆ. ಹೆತ್ತು,... Read more »

‘ಡಾಲಿ’ ಮನೆಗೆ ಬಂದ ಪುಟ್ಟ ಕಂದ: ತಂದೆಯಾದ ಸಂಭ್ರಮದಲ್ಲಿ ನಟ ಧನಂಜಯ್!

ಚಂದನವನದ ಜನಪ್ರಿಯ ನಟ, ‘ನಟರಾಕ್ಷಸ’ ಧನಂಜಯ್ ಹಾಗೂ ಧನ್ಯತಾ ದಂಪತಿಯ ಬಾಳಲ್ಲಿ ಈಗ ಸಂಭ್ರಮದ ಹಬ್ಬ. ಇತ್ತೀಚೆಗಷ್ಟೇ ತಂದೆ-ತಾಯಿಯಾಗಲಿರುವ ಸಿಹಿಸುದ್ದಿ ಹಂಚಿಕೊಂಡಿದ್ದ ಈ ಜೋಡಿ, ಈಗ ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡಿದೆ. ಮೇ 2ರಂದು ಧನ್ಯತಾ ಅವರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಪುಟ್ಟ... Read more »

ಜೂ.4ಕ್ಕೆ ಟಾಕ್ಸಿಕ್ ಬಿಡುಗಡೆ ಇಲ್ಲ-ಯಶ್

​ಟಾಕ್ಸಿಕ್ ರಿಲೀಸ್ ದಿನಾಂಕ ಮತ್ತೆ ಮುಂದೆ ಹೋಗಿದೆ ಎಂದು ಯಶ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯ ಪೂರ್ಣರೂಪ ಈ‌ ಕೆಳಗಿದೆ. ​”ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಮತ್ತೆ ಕೆಲವು ಸಿನಿಮಾಗಳು ನಾವು ಚಿತ್ರರಂಗವನ್ನು ಏಕೆ ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. ‘ಟಾಕ್ಸಿಕ್’... Read more »

‘ಬಲರಾಮನ ದಿನಗಳು’ ಟೀಸರ್ ಖುಷಿಗಳು

ವಿನೋದ್ ಪ್ರಭಾಕರ್ ಪಕ್ಕಾ ಎಂಬತ್ತರ ದಶಕದ ಯುವಕ ನಾಗಿದ್ದಾರೆ. ನಟನೆಯಲ್ಲಿ ಇನ್ನಷ್ಟು ಮಾಗಿದ್ದಾರೆ. ಹಾಗಂತ ತೋರಿಸಿರುವುದು ‘ಬಲರಾಮನ ದಿನಗಳು’ ಚಿತ್ರದ ಟೀಸರ್. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ವಿನೋದ್ ಪ್ರಭಾಕರ್ “ಒಂದು ಸಿನಿಮಾ ಚೆನ್ನಾಗಿದ್ದರೆ ಜನ ಹೇಗಾದರೂ ಥಿಯೇಟರ್ ಗೆ ಬರುತ್ತಾರೆ... Read more »

ತುಳು ಚಿತ್ರರಂಗದಲ್ಲೊಂದು ವಿನೂತನ ಪ್ರಯತ್ನ- `90 ಎಂ ಎಲ್- ಬಲೇ ಕುಲ್ಲುಗ’

ಡಿಡಿ ಪ್ರೊಡಕ್ಷನ್ ಲಾಂಛನದಲ್ಲಿ ಅದ್ಬುತವಾಗಿ ನಿರ್ಮಾಣಗೊಂಡಿದೆ ’90 ಎಂ ಎಲ್’ ಮನೆಮಂದಿಯೆಲ್ಲಾ ಜೊತೆಯಾಗಿ ಕುಳಿತು ಆನಂದಿಸಬಹುದಾದ ಈ ಮನೋರಂಜನಾ ಚಿತ್ರ. ಒಂದು ಉತ್ತಮ ಸಾಮಾಜಿಕ ಸಂದೇಶ ನೀಡುವಂತಹದ್ದಾಗಿದೆ. ಹಾಸ್ಯದ ಜೊತೆಯಲ್ಲಿ, ಎಲ್ಲಾ ಕುಟುಂಬಗಳಿಗೂ ಮುಖ್ಯವಾಗಿ ಹದಿಹರೆಯದವರಿಗೂ ಒಳ್ಳೆಯ ಸಂದೇಶ ನೀಡುವುದಾಗಿದೆ-90 ಎಂಎಲ್. ಒಂದು ಮನೆಯಲ್ಲಿ... Read more »

ರಣರಂಗ ನಾಯಕನ ಭೇಟಿಯಾದ ಚದುರಂಗ ಸಾಧಕಿ!

ನಾಡಿನ ಎಲ್ಲಿ ಏನೇ ಸಾಧನೆ ಮಾಡಿದರೂ ಅವರಿಗೆ ಮೊದಲು ನೆನಪಾಗುವ ವ್ಯಕ್ತಿ ಡಾ. ಶಿವರಾಜ್ ಕುಮಾರ್. ಅದಕ್ಕೆ ಅಣ್ಣಾವ್ರ ಮನೆತನದ ಹಿನ್ನೆಲೆ ಮಾತ್ರ ಕಾರಣವಲ್ಲ. ಯಾವ ಹಿನ್ನೆಲೆಗಳನ್ನು ನೋಡದೇ ಪ್ರತಿಭಾವಂತರನ್ನು ಮೆಚ್ಚುವ ಶಿವಣ್ಣನ ಮಗು ಮನಸು ಕೂಡ ಕಾರಣ. ಇದೀಗ ಚದುರಂಗದಲ್ಲಿ ವಲ್ಡ್ ಚಾಂಪಿಯನ್... Read more »

ಹೊಸಬರ ತಂಡದೊಂದಿಗೆ ಮರಳುತ್ತಿದ್ದಾರೆ ಸಂತೋಷ್ ಕೊಡೆಂಕಿರಿ

ನಿರ್ದೇಶಕ ಸಂತೋಷ್ ಕೊಡೆಂಕಿರಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ರವಿಕೆ ಪ್ರಸಂಗದ ಮೂಲಕ ಮಹಿಳೆಯರ ಭಾವನೆಗಳಿಗೆ ಪರದೆ ಮೂಲಕ ಜೀವ ನೀಡಿದ ಸಂತೋಷ್ ಈ ಬಾರಿ ಗಂಡು ಮೆಟ್ಟಿದ ನಾಡಿಗೆ ಕಾಲಿಟ್ಟಿದ್ದಾರೆ. ಕನ್ನಡದ ಸೃಜನಶೀಲ‌ ನಿರ್ದೇಶಕರ ನಡುವೆ ಸಂತೋಷ್ ಕೊಡೆಂಕಿರಿ ಕೂಡ ಒಬ್ಬರು. ಹೀಗಾಗಿಯೇ... Read more »

ಬಲರಾಮನ ಹಾಡಿನ ದಿನಗಳು ಶುರು..!

ವಿನೋದ್ ಪ್ರಭಾಕರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಬಲರಾಮನ ದಿನಗಳು. ಆ ದಿನಗಳು ಎನ್ನುವ ಗಮನಾರ್ಹ ಚಿತ್ರ ನೀಡಿದ್ದ ನಿರ್ದೇಶಕ ಕೆ. ಎಮ್ ಚೈತನ್ಯ ನಿರ್ದೇಶನದ ಸಿನಿಮಾ ಇದು. ಈ ಬಾರಿ ಕಲ್ಕಿ 2898 ಎ.ಡಿ ಖ್ಯಾತಿಯ ಸಂಗೀತ ನಿರ್ದೇಶಕ ನಾರಾಯಣ್ ಸಂಗೀತ ನೀಡಿದ್ದಾರೆ.... Read more »

ಆಚಾರ್ಯ ಶ್ರೀ ಶಂಕರ ಟೀಸರ್ ರಿಲೀಸ್

ಆಚಾರ್ಯ ಶ್ರೀ ಶಂಕರ ಚಿತ್ರವು ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಯಲ್ಲಿ ತೆರೆ ಕಾಣಲಿದ್ದು, ಚಿತ್ರದ ಟೀಸರ್ ಮತ್ತು ಆಡಿಯೋವನ್ನು ನಿವೃತ್ತ ಐ ಪಿ ಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಬಿಡುಗಡೆಗೊಳಿಸಿದ್ದಾರೆ. ರಾಜಾ ರವಿಶಂಕರ್ ರಚನೆ ಮತ್ತು ನಿರ್ದೇಶನ ನಿರ್ವಹಿಸಿರುವ ಈ ಚಿತ್ರದಲ್ಲಿ ಶಂಕರಾಚಾರ್ಯನಾಗಿ... Read more »

ತನಿಷಾ‌ ಚಿತ್ರ ನಿರ್ಮಾಣಕ್ಕೆ ಖುಷ್ಬೂ ಕಾರಣ!

ತನಿಷಾ ಕುಪ್ಪಂಡ ನಟಿಯಾಗಿ ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಕೋಣ ಚಿತ್ರದ ಮೂಲಕ ನಿರ್ಮಾಪಕಿಯಾಗಿ ದೊಡ್ಡ ಮಟ್ಟದ ಅವತಾರವನ್ನೇ ಎತ್ತಿದ್ದಾರೆ. ಸಿನಿಮಾ‌ ಇದೇ ವಾರ ತೆರೆಗೆ ಬರುತ್ತಿದೆ. ತನಿಷಾ ಕುಪ್ಪಂಡ ಒಂದು‌ ಚಿತ್ರ ನಿರ್ಮಾಣ ಮಾಡಿ ಅದರಲ್ಲಿ ನಟಿಸುತ್ತಿದ್ದಾರೆ ಅಂದರೆ ಅದು ನಾಯಕಿ... Read more »

ಮಹೇಶ್ ಕುಮಾರ್ ಚಿತ್ರಕ್ಕೆ ಚಿಕ್ಕಣ್ಣ ನಾಯಕ

ನಿರ್ದೇಶಕ ಮಹೇಶ್ ಕುಮಾರ್ ಮತ್ತೊಂದು ಪ್ರಾಜೆಕ್ಟ್ ಜತೆ ಸಿದ್ಧವಾಗಿದ್ದಾರೆ. ಈ ಬಾರಿ ಮಹೇಶ್ ಚಿತ್ರದಲ್ಲಿ ಚಿಕ್ಕಣ್ಣ ಕಾಣಿಸುತ್ತಿರುವುದು ವಿಶೇಷ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಹೇಶ್ ಕುಮಾರ್ ಮತ್ತು ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಗೌಡ ಕಾಂಬಿನೇಶನ್ ನಲ್ಲಿನ ಸಿನಿಮಾ ಸಿದ್ಧಗೊಳ್ಳಬೇಕಿತ್ತು.‌ ಆದರೆ ನವಜಾತ ಶಿಶುವಿಗೆ... Read more »

ಹೆಣ್ಣುಮಗುವಿಗೆ ತಾಯಿಯಾದ ಭಾವನಾ

ನಟಿ ಭಾವನ ರಾಮಣ್ಣ ಗೆ ಹೆರಿಗೆಯಾಗಿದೆ. ಎರಡು ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಿದ್ದ ಭಾವನಾ ದುರದೃಷ್ಟವಶಾತ್ ಒಂದು ಮಗುವನ್ನು ಕಳೆದುಕೊಂಡಿದ್ದಾರೆ. ಆದರೆ ಹೆಣ್ಣು ಮಗು ಬೇಕು ಎನ್ನುವ ತಮ್ಮ ಕನಸಿನಂತೆ ಸುಪುತ್ರಿಗೆ ತಾಯಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಭಾವನಾ ರಾಮಣ್ಣ ಅಂದರೆ ಎಲ್ಲರಿಗೂ ಗೊತ್ತು.... Read more »

‘ಬೆಂಗಳೂರು ಲೈವ್ ಬ್ಯಾಂಡ್ ಸಿಂಗರ್ ಆಗಿದ್ದೆ’ ಎಂದ ಕುಮಾರ್ ಸಾನು!

ಬಾಲಿವುಡ್ ಗಾಯಕ ಕುಮಾರ್ ಸಾನು ಕನ್ನಡದಲ್ಲೂ ಜನಪ್ರಿಯರು. 1992ರಲ್ಲಿ ‘ಹೊಸ ಕಳ್ಳ ಹಳೇ ಕುಳ್ಳ’ ಚಿತ್ರದ ಮೂಲಕ ‘ಅಮ್ಮ ನನ್ನ ನೋಡಮ್ಮಾ..’ ಗೀತೆ ಹಾಡಿ ಕರುನಾಡಿಗೆ ಪ್ರವೇಶಿಸಿದರು. ಆದರೆ ಸಿನಿಮಾರಂಗಕ್ಕೆ ಕಾಲಿಡುವ ಮೊದಲೇ ಈ ಗಾಯಕ ತಾನು ಬೆಂಗಳೂರಲ್ಲಿದ್ದ ಸತ್ಯವನ್ನು ಇಲ್ಲೊಂದೆಡೆ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ... Read more »

ದರ್ಶನ್ ಬಗ್ಗೆ ನೆನೆದು ಕಣ್ಣೀರಾದ ಹರೀಶ್ ರಾಯ್

ಇತ್ತೀಚಿನ ಪ್ರೇಕ್ಷಕರಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆ.ಜಿ.ಎಫ್ ಚಾಚ ಎಂದೇ ಗುರುತಿಸಿಕೊಂಡವರು ಹರೀಶ್ ರಾಯ್. ಅದಕ್ಕೂ ಮೊದಲು ಓಂ ಸಿನಿಮಾದಲ್ಲಿ ಶಿವಣ್ಣನಿಂದ “ರಾಯ್.. ರಾಯ್” ಎಂದೇ ಕರೆಸಿಕೊಂಡು ಜನಪ್ರಿಯರಾಗಿದ್ದರು. ಭೂಗತಲೋಕ ನಡುಗಿಸುವ ರೌಡಿಯಾಗಿ ನಟಿಸಿದ್ದ ಹರೀಶ್ ಅವರನ್ನು ಇದೀಗ ಕ್ಯಾನ್ಸರ್ ಎನ್ನುವ ಮಾರಕ ರೋಗ... Read more »

ಕೆಜಿಎಫ್ ಖ್ಯಾತಿಯ ʼಶೆಟ್ಟಿʼ ದಿನೇಶ್ ಮಂಗಳೂರು ಇನ್ನಿಲ್ಲ

ಕಲಾನಿರ್ದೇಶಕರಾಗಿ ವೃತ್ತಿ‌ಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ದಿನೇಶ್ (62) ಇಂದು ಮುಂಜಾನೆ 3.30ಕ್ಕೆ ನಿಧನರಾದರು. ದಿನೇಶ್ ಮಂಗಳೂರು ಅವರಿಗೆ ಕಳೆದ ಒಂದು‌ ವರ್ಷದ ಹಿಂದೆಯೇ ಸ್ಟ್ರೋಕ್ ಹೊಡೆದಿತ್ತು. ಇದರಿಂದ... Read more »

ಶಿವಣ್ಣನ ‘ಡ್ಯಾಡ್’ ಗೆ ಶರವೇಗದ ಚಿತ್ರೀಕರಣ!

ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ವರ್ಷದಿಂದ ವರ್ಷಕ್ಕೆ ಯುವಕರಾದ ನಟನಿದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ವೇಗ, ಉತ್ಸಾಹದಲ್ಲಿ ಯುವಕನಾದರೂ ನಟನೆಯ ವಿಚಾರದಲ್ಲಿ ಅಪ್ಪನೆಂದು ಸಾಬೀತು ಪಡಿಸಿರುವ ಶಿವಣ್ಣ ಇದೀಗ ಪರದೆಯ ಮೇಲೆಯೂ ಮತ್ತೊಮ್ಮೆ ಅಪ್ಪನಾಗಿದ್ದಾರೆ. ಡ್ಯಾಡ್ ಎನ್ನುವ ಶೀರ್ಷಿಕೆಯಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿರುವ ಸಿನಿಮಾದ... Read more »

ಯುವನಟ ಸಂತೋಷ್ ಬಾಲರಾಜ್ ಸಾವು

ಕನ್ನಡ ಚಿತ್ರರಂಗದಲ್ಲಿ ಕರಿಯದಂಥ ಬ್ಲಾಕ್ ಬಸ್ಟರ್ ಹಿಟ್ ನೀಡಿದ ನಿರ್ಮಾಪಕರಾಗಿ ಗುರುತಿಸಿಕೊಂಡ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸಂತೋಷ್ ಬಾಲರಾಜ್ ಭರವಸೆ ಮೂಡಿಸಿದ್ದ ಕಲಾವಿದರಾಗಿದ್ದರು. ಆದರೆ ಬದುಕೇ ಭರವಸೆ ಕಳೆದುಕೊಂಡು ಸಾವು ನೀಡಿದೆ. ಮಂಗಳವಾರ ಬೆಳಿಗ್ಗೆ 10ಗಂಟೆ... Read more »