
ಸಿಂಪಲ್ ಸುನಿ ಇಂದು ತಮ್ಮ ಫೇಸ್ಬುಕ್ ವಾಲ್ ನಲ್ಲಿ ‘ದಿ ಸ್ಟೋರಿ ಆಫ್ ರಾಯಗಢ’ ಎಂಬ ಶೀರ್ಷಿಕೆಯುಳ್ಳ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ನಾಯಕ, ನಾಯಕಿ, ಚಿತ್ರ ತಂಡ ಯಾವುದರ ಬಗ್ಗೆಯೂ ಮಾಹಿತಿ ಇಲ್ಲದ ಪೋಸ್ಟರ್ ಸಕ್ಕತ್ ವೈರಲ್ ಆಗಿದೆ. ಪೋಸ್ಟರ್ ಬಗ್ಗೆ ಸುನಿ ಸಿನಿಕನ್ನಡ.ಕಾಮ್... Read more »

ಸಿನಿಮಾ ಪ್ರಮೋಶನ್ ಹಲವು ರೂಪ ಪಡೆಯುತ್ತಿದೆ. ಅವುಗಳಲ್ಲೊಂದು ಕಿರುಚಿತ್ರದ ಮೂಲಕ ನೀಡಲಾಗುತ್ತಿರುವ ಪ್ರಚಾರ. ಬಹುಶಃ ಇಂಥದೊಂದು ಪ್ರಯತ್ನ ಕನ್ನಡದ ಮಟ್ಟಿಗೆ ಇದೇ ಪ್ರಥಮ ಎನ್ನಬಹುದು ಎನ್ನುತ್ತಾರೆ ನಿರ್ದೇಶಕ ಚಂದ್ರಮೌಳಿ. ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ‘ದಿಲ್ಮಾರ್’ ನ ಪ್ರಚಾರಕ್ಕಾಗಿ ‘ಫಾದರ್ಸ್ ಡೇ’ ಪ್ರಯುಕ್ತ... Read more »

ಕಳೆದ ವರುಷ ಬಿಡುಗಡೆಯಾದ ‘ಲುಂಗಿ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸದಿದ್ದರೂ, ಚಿತ್ರ ನೋಡಿದವರಿಗೆ ವಿಭಿನ್ನ ಅನುಭವ ನೀಡಿದ್ದು ನಿಜ. ಉತ್ಸಾಹಿ ಯುವಕನ ಜೀವನಗಾಥೆಯನ್ನು ಉತ್ತಮ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಸೇರಿದಂತೆ ಮಂಗಳೂರು ಪ್ರದೇಶದ ನೈಜ ಚಿತ್ರಣದೊಂದಿಗೆ ತೆರೆ ಮೇಲೆ ತಂದಿದ್ದ ‘ಲುಂಗಿ’ ಚಿತ್ರದ ನಿರ್ದೇಶಕ... Read more »

ಪೃಥ್ವಿರಾಜ್ ಮತ್ತು ಬಿಜು ಮೆನನ್ ಜೋಡಿಯು ಪ್ರಧಾನ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಮಲಯಾಳಂ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ.’ ಫೆಬ್ರುವರಿ ತೆರೆಕಂಡಿದ್ದ ಈ ಸಿನಿಮಾ ಥಿಯೇಟರ್ ನಲ್ಲಿ ಗಮನ ಸೆಳೆದಿದ್ದು ಮಾತ್ರವಲ್ಲ, ಅಮೆಜಾನ್ ಪ್ರೈಮ್ ಮೂಲಕ ವೀಕ್ಷಿಸಿದವರಿಂದಲೂ ಮೆಚ್ಚುಗೆ ಗಳಿಸಿತು. ಬಹುಶಃ ಈ ಲಾಕ್ಡೌನ್... Read more »

‘ಕಡ್ಡಿಪುಡಿ’ ಸಿನಿಮಾ ನೋಡಿದವರು ಒಂದು ದೃಶ್ಯವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅದು ಚಿತ್ರದ ನಾಯಕ ಶಿವರಾಜ್ ಕುಮಾರ್ ಮತ್ತು ರಂಗಾಯಣ ರಘು ವಾಹನವೊಂದರಲ್ಲಿ ಸಾಗುವ ಸನ್ನಿವೇಶ. ಹೊರಗೆ ಜೋರಾಗಿ ಸುರಿಯುತ್ತಿರುವ ಮಳೆ, ಸಿಗ್ನಲ್ ಒಂದರಲ್ಲಿ ಬೈಕ್ ಸವಾರನೊಂದಿಗೆ ಮಾತಿನ ಸಂಘರ್ಷ ನಡೆಯುತ್ತದೆ. ಬೈಕ್ ಸವಾರ... Read more »

ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶದ ಜನತೆಯನ್ನು, ಸಿನಿ ಪ್ರಿಯರನ್ನು ದಂಗು ಬಡಿಸಿತ್ತು. ಅವರ ಆತ್ಮಹತ್ಯೆಗೆ ಕಾರಣವೇನು ಇರಬಹುದು ಎನ್ನುವುದರ ಚರ್ಚೆಯ ಜತೆಯಲ್ಲೇ `ಆತ್ಮಹತ್ಯೆ ಹಲವೊಮ್ಮೆ ಅನಿವಾರ್ಯ’ ಎನ್ನುವಂಥ ಸಂದೇಶಗಳು ಕೂಡ ಹರಿದಾಡುತ್ತಿವೆ. ಆದರೆ ಆತ್ಮಹತ್ಯೆ ಎನ್ನುವ ಬಗ್ಗೆ ಯೋಚಿಸುವುದೇ ಎಷ್ಟು ದೊಡ್ಡ... Read more »

ಸರಿಯಾಗಿ ಹತ್ತು ವರ್ಷದ ಹಿಂದೆ ‘ಪವಿತ್ರ ರಿಷ್ತ’ ಎನ್ನುವ ಧಾರಾವಾಹಿಯಲ್ಲಿ ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಯುವಕ ಸುಶಾಂತ್ ಸಿಂಗ್ ರಾಜ್ ಪೂತ್. ದಶಕದೊಳಗೆ ಬಾಲಿವುಡ್ ನ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದ ಪ್ರತಿಭಾವಂತ. ಆದರೆ ಆತನ ಈ ಬೆಳವಣಿಗೆ ಕಂಡ ಯಾರು ಕೂಡ ಆತ್ಮಹತ್ಯೆಯ ಬಗ್ಗೆ... Read more »

ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಬೀದಿ ಬೀದಿಯಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದರ ವಿರುದ್ಧ ನಟ ದುನಿಯಾ ವಿಜಯ್ ದನಿಯೆತ್ತಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ನಲ್ಲಿ ಹಾಕಿರುವ ಪೋಸ್ಟ್ ಹೀಗಿದೆ. ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ... Read more »

ಚಿರಂಜೀವಿ ಸರ್ಜಾ 39ನೇ ವರ್ಷದಲ್ಲಿ ನಮ್ಮನ್ನು ಅಗಲಿದ್ದಾರೆ. ಇದು ಸಾಯುವ ವಯಸ್ಸಲ್ಲ; ಎನ್ನುವುದು ಎಲ್ಲರ ಮಾತು. ಆದರೆ ನಿಜಕ್ಕೆ ಅವರಿಗೆ ವಯಸ್ಸು 39 ಕೂಡ ಆಗಿರಲಿಲ್ಲ 35 ಆಗಿತ್ತಷ್ಟೇ ಎನ್ನುವುದು ವಾಸ್ತವ. ಇದನ್ನು ಅವರ ಸರ್ಟಿಫಿಕೇಟ್ ಮೂಲಕ ಕಣ್ಣಾರೆ ಕಂಡಿರುವ ನಿರ್ದೇಶಕ ಪನ್ನಗಾಭರಣ ಸಿನಿಕನ್ನಡ.ಕಾಮ್... Read more »

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಸರ್ಜ ಅವರು ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿ ಚಿಕಿತ್ಸೆಗೆ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ತೀವ್ರ ಹೃದಯಾಘಾತಕ್ಕೊಳಗಾದ ಚಿರಂಜೀವಿ ಸರ್ಜಾ ಅವರು ದುರಂತ ಸಾವಿಗೊಳಗಾಗಿದ್ದಾರೆ. ಖ್ಯಾತ ನಟ... Read more »

ಈ ಪತ್ರ ಎನ್ನುವುದೇ ಹಾಗೆ ಒಂದು ಇತಿಹಾಸವನ್ನೇ ತೆರೆದಿಡುತ್ತದೆ. ಈಗಿನಂತೆ ವಾಟ್ಸ್ಯಾಪ್ ನಲ್ಲಿ ಸಂದೇಶ ಕಳಿಸಿ ಕ್ಲಿಯರ್ ಚಾಟ್ ಮೂಲಕ ಅಳಿಸಿ ಹಾಕುವಂಥದ್ದಲ್ಲ. ನಾಡಿನ ಜನಪ್ರಿಯ ನಟ ವಿಷ್ಣುವರ್ಧನ್ ಅವರು ಆರಂಭ ಕಾಲದಲ್ಲಿ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅದನ್ನು ಕನ್ನಡದ ಮೇಲೆ... Read more »

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ‘ಬದಲಾಗು ನೀನು ಬದಲಾಯಿಸು ನೀನು' ಎನ್ನುವ ಹಾಡು. ಕೊರೊನ ವೈರಸ್ ವಿರುದ್ಧ ಮೂಡಿಬಂದ ಈ ಜಾಗೃತಿ ಗೀತೆಯಲ್ಲಿ ಡಾ. ಶಿವರಾಜ್ ಕುಮಾರ್ ಅವರಿಂದ ಹಿಡಿದು ಧ್ರುವ ಸರ್ಜಾ ತನಕ ಕನ್ನಡದ... Read more »

ಮಾಸ್ತಿ ಎಂದೊಡನೆ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತನಾಮರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೆನಪಾಗಲೇಬೇಕು. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಸಂಭಾಷಣಾ ಕ್ಷೇತ್ರದ ಆಸ್ತಿಯಾಗಿರುವ ಮಾಸ್ತಿ ಬೇರೆಯೇ ಇದ್ದಾರೆ. ಅದರಲ್ಲೂ ನಿರ್ದೇಶಕ ಸೂರಿ ತಂಡದ ಚಿತ್ರಗಳಲ್ಲಿ ಇವರು ಇದ್ದೇ ಇರುತ್ತಾರೆ. ಇಲ್ಲಿ ಅವರು ಸೂರಿಯ ‘ಕೆಂಡ... Read more »

ಬದುಕಿನಲ್ಲಿ ಯಾರು ಯಾವಾಗ ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇವರು ಖಂಡಿತವಾಗಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ಇರಿಸಿಕೊಂಡಿದ್ದಾಗಲೇ ಅವರು ಕೈ ಕೊಡಬಹುದು! ಇವರೆಲ್ಲ ನಮಗೆ ಯಾಕೆ ಸಹಾಯ ಮಾಡುತ್ತಾರೆ ಭರವಸೆಯನ್ನೇ ಇರಿಸದಿದ್ದಾಗಲೂ ಕೆಲವರು ದಿಢೀರನೆ ಆಪತ್ಬಾಂಧವರಾಗಿ ಬರುತ್ತಾರೆ. ಅಂಥ... Read more »

ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲಬಾರಿಗೆ ದೇವರಾಗಿದ್ದು ‘ಕುರುಕ್ಷೇತ್ರ’ ಚಿತ್ರದ ಮೂಲಕ. ಡಾ.ರಾಜ್ ಕುಮಾರ್ ಅವರನ್ನು ಬಿಟ್ಟರೆ ಕನ್ನಡದಲ್ಲಿ ದೇವರ ಪಾತ್ರ ಮಾಡಲು ಮತ್ತೊಬ್ಬರಿಲ್ಲ ಎನ್ನುವಂಥ ಸಂದರ್ಭದಲ್ಲಿ ರವಿಚಂದ್ರನ್ ಅಭಿಮಾನಿಗಳೇ ಬೆಚ್ಚುವಂತೆ ಶ್ರೀಕೃಷ್ಣನಾಗಿ ನಟಿಸಿದರು ರವಿಚಂದ್ರನ್. ಆದರೆ ಈ ಬಾರಿ ಚಿತ್ರಕ್ಕೆ ದೇವರ ಹೆಸರಿದೆ ಹೊರತು, ರವಿಚಂದ್ರನ್... Read more »

ರವಿಚಂದ್ರನ್ ‘ಪೋಲಿಹುಡುಗ’ ಎನ್ನುವ ಚಿತ್ರದಲ್ಲಿ ನಾಯಕರಾಗಿರುವುದು ನಮಗೆಲ್ಲ ಗೊತ್ತು. ಆದರೆ ರವಿಚಂದ್ರನ್ ಅವರನ್ನು ಪೋಲಿ ಎಂದು ಅವರ ತಂದೆಯೇ ಕರೆದಿದ್ದು ನಿಮಗೆ ಗೊತ್ತೇ.?ಯಾವ ಶಾಟ್ಸ್ ನೋಡಿ ವೀರಾಸ್ವಾಮಿ ಅವರು ರವಿಚಂದ್ರನ್ ಅವರಿಗೆ ‘ಪಕ್ಕಾ ಪೋಲಿ ನನ್ ಮಗ’ ಇವ್ನು ಅಂತ ಹೇಳಿದ್ರು ಎನ್ನುವುದನ್ನು ಯುವ... Read more »

ಕೆಲವೇ ತಿಂಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಮ್ಮನ್ನು ಅಗಲಿ ಎರಡು ವರ್ಷಗಳಾಗಲಿವೆ. ಆದರೆ ಅವರ ಮಾತುಗಳು, ಕಂಠ ಇದೀಗ ತಾನೇ ನಮ್ಮ ಕಿವಿಯಲ್ಲಿ ಮೊಳಗಿದಂತೆ ಅನಿಸುತ್ತದೆ. ಆ ಮಟ್ಟಿಗೆ ಅವರ ಪ್ರಭಾವ ನಮ್ಮನ್ನು ಇಂದಿಗೂ ಬಿಟ್ಟು ಹೋಗಿಲ್ಲ. ಅಂಬರೀಷ್ ಇಂದು ನಮ್ಮ ಜತೆಗಿದ್ದಿದ್ದರೆ... Read more »

ಯುವ ನಟ, ನಿರ್ದೇಶಕ, ಬರಹಗಾರ, ಕವಿ ಎಲ್ಲವೂ ಆಗಿರುವ ಸುಜಯ್ ಬೆದ್ರ ಅವರು ತಾವು ಕಂಡ ರಂಗಭೂಮಿಯ ಯುವ ಪ್ರತಿಭೆ ವಿನುತಾ ಗಟ್ಟಿ ಕೈರಂಗಳ ಇವರನ್ನು ಸಿನಿಕನ್ನಡ.ಕಾಮ್ ಮೂಲಕ ರಂಗ ಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ. ‘ತೆಂಕು ತಿಟ್ಟು’ ಹಾಗೂ ‘ಬಡಗು... Read more »