ಯುವ ನಟ, ನಿರ್ದೇಶಕ, ಬರಹಗಾರ, ಕವಿ ಎಲ್ಲವೂ ಆಗಿರುವ ಸುಜಯ್ ಬೆದ್ರ ಅವರು ತಾವು ಕಂಡ ರಂಗಭೂಮಿಯ ಯುವ ಪ್ರತಿಭೆ ವಿನುತಾ ಗಟ್ಟಿ ಕೈರಂಗಳ ಇವರನ್ನು ಸಿನಿಕನ್ನಡ.ಕಾಮ್ ಮೂಲಕ ರಂಗ ಪ್ರೇಮಿಗಳಿಗೆ ಪರಿಚಯಿಸಿದ್ದಾರೆ. ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ. ‘ತೆಂಕು ತಿಟ್ಟು’ ಹಾಗೂ ‘ಬಡಗು... Read more »
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಮಗಳು ಜಾನಕಿ’ ಮುಕ್ತಾಯಗೊಂಡಿದ್ದಾಗಿ ಅಧಿಕೃತ ಮಾಹಿತಿ ದೊರಕಿದೆ. ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಗಳು ಜಾನಕಿ’ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿತ್ತು. ಹಾಗಾಗಿ ಈ ಸುದ್ದಿ ಅವರಿಗೆಲ್ಲ ಆಘಾತ ತಂದಿರುವುದರಲ್ಲಿ ಸಂದೇಹವಿಲ್ಲ.... Read more »
ಕೋವಿಡ್ 19 ಬಂದ ಮೇಲೆ ಎಲ್ಲರೂ ಆತಂಕಗೊಂಡು ಮನೆಯಲ್ಲಿರುವ ಹಾಗಾಯಿತು. ಆದರೆ ಇದೀಗ ಲಾಕ್ಡೌನ್ ಸಂಪೂರ್ಣವಾಗಿ ಸಡಿಲವಾಗಿದೆ. ಕಿರುತೆರೆಯಲ್ಲಿ ಧಾರಾವಾಹಿ ಸೇರಿದಂತೆ ಎಲ್ಲ ರಂಗಗಳು ಸಕ್ರಿಯವಾಗಿವೆ. ಆದರೆ ನಮ್ಮ ಚಿತ್ರರಂಗಕ್ಕೆ ಏನಾಗಿದೆ? ಆಗಿರುವ ಮಹಾನ್ ನಷ್ಟದ ಅರಿವಿದ್ದರೂ ಇದನ್ನೆಲ್ಲ ಮೆಟ್ಟಿ ನಿಲ್ಲಲು, ಸಂಘಟನಾತ್ಮಕವಾಗಿ ಚುರುಕಾಗಲು... Read more »
ಕೊರೊನಾ ಕಾರಣ ಹಲವರ ಕಲ್ಯಾಣ ಸದ್ದಿಲ್ಲದೆ ನಡೆಯುವಂತಾಗಿದೆ. ಆ ಪಟ್ಟಿಗೆ ಕನ್ನಡದ ಜನಪ್ರಿಯ ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಸೇರಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಾಸವಾಗಿರುವ ಸುಮನಾ ಅವರು ಕಳೆದ ತಿಂಗಳು ಏಪ್ರಿಲ್ 17ರಂದು ಮಾಂಗಲ್ಯ ಬಂಧನಕ್ಕೆ ಒಳಗಾಗಿದ್ದಾರೆ. ಪುದುಚೇರಿಯಲ್ಲಿ... Read more »
ಇಂದು ದೇಶದ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರು ಇಹಲೋಕ ತ್ಯಜಿಸಿದ ದಿನ. ದೇಶದಾದ್ಯಂತ ಅವರ ಪುಣ್ಯಸ್ಮರಣೆ ಜನಮನದೊಳಗೆ ನಡೆದಿದೆ. ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ, ಯುವ ಚಿತ್ರ ನಿರ್ದೇಶಕ ಕವಿರಾಜ್ ಅವರು ರಾಜೀವ್ ಗಾಂಧಿಯವರ ಕುರಿತಾದ ತಮ್ಮ ನೆನಪನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಕನ್ನಡದ... Read more »
ಓಂ ಸಿನಿಮಾ ತೆರೆಕಂಡು 25 ವರ್ಷ ಆಗಿದೆ. ಆದರೆ ಇಂದಿಗೂ ಅದರ ಆಚರಣೆ ಮಾಡಲಾಗುತ್ತಿದೆ ಎಂದರೆ ಬಲವಾದ ಕಾರಣಗಳಿವೆ. ಚಿತ್ರ ಎಂಥ ಅಭಿಮಾನಿಗಳನ್ನು ಸೃಷ್ಟಿಸಿದೆ ಎಂದರೆ ಓಂ ತೆರೆಕಾಣುವಾಗ ಹತ್ತು ವರ್ಷದ ಹುಡುಗನಾಗಿದ್ದ ಶಂಭು; ಈಗ ಶಿವಣ್ಣನನ್ನು ಕಂಡರೆ ಶರಣು ಎನ್ನುತ್ತಾರೆ. ಅದಕ್ಕೆ ಕಾರಣ,... Read more »
ಮದುವೆಗೆ ಮುನ್ನವೇ ಮದುವೆಯ, ಹುಟ್ಟಲಿರುವ ಮಕ್ಕಳ, ಮೊಮ್ಮಕ್ಕಳ ಖರ್ಚುಗಳಿಗೆ ಬ್ಯಾಂಕಲ್ಲಿ ಇಡುಗಂಟು ಇಡುವ ಜಮಾನ ಇದು. ಅಂಥದರಲ್ಲಿ ಮದುವೆ ಖರ್ಚನ್ನೇ ಸರಳಗೊಳಿಸಿ ಆ ದುಡ್ಡನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾದ ಜೋಡಿ ಇಲ್ಲಿದೆ. ನವ ದಂಪತಿಯ ಹೆಸರು ಅರ್ಜುನ್ ಮತ್ತು ನಂದಿನಿ.... Read more »
‘ರೈ‘ ಎಂದರೆ ನೆನಪಾಗುವುದೇ ಕರ್ನಾಟಕದ ಕರಾವಳಿ. ಅದಕ್ಕೆ ಕಾರಣ ಅಲ್ಲಿನ ಬಂಟ ಜನಾಂಗದಲ್ಲಿ ಗುರುತಿಸಿರುವ ರೈಗಳು ದೇಶಾದ್ಯಂತ ಮಾಡಿರುವ ಹೆಸರು. ಅದು ಮಿಸ್ ವರ್ಲ್ಡ್ ಐಶ್ವರ್ಯಾ ರೈಯಿಂದ ಹಿಡಿದು ಅಂಡರ್ ವರ್ಲ್ಡ್ ನಲ್ಲಿ ಹೆಸರು ಮಾಡಿದ ಮುತ್ತಪ್ಪ ರೈ ತನಕ ಸಾಕಷ್ಟು ಮಂದಿ ಇದ್ದಾರೆ.... Read more »
ಸ್ಟಾರ್ ಸುವರ್ಣ ವಾಹಿನಿಯ “ಸತ್ಯಂ ಶಿವಂ ಸುಂದರಂ” ನಲ್ಲಿ ಟೀನಾ ಪಾತ್ರದಿಂದ ಪರಿಚಿತರಾಗಿರುವ ನಟಿ ನಿಖಿತಾ ದೋರ್ತೋಡಿ. ಇವರು ಮಂಗಳೂರು ಮೂಲದ ಪ್ರತಿಭೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನಟನೆ ಎಂಬುದು ಸುಲಭದ ಮಾತಲ್ಲ, ಒಂದು ಪಾತ್ರ ನಿರ್ವಹಿಸುವುದರಲ್ಲಿ ಕಲಾವಿದನ ಶ್ರಮ ಬಹಳ ದೊಡ್ಡದು, ತಮ್ಮ... Read more »
ಎಲ್ಲರ ನಿಜ ಬದುಕು ಸಿನಿಮಾ ಆಗದು. ಆದರೆ ಅಂಥ ಸಿನಿಮೀಯ ಬದುಕು ಹೊಂದಿದವರು ಮುತ್ತಪ್ಪ ರೈ. ಒಮ್ಮೆ ಭೂಗತ ಲೋಕದ ಡಾನ್ ಎನಿಸಿಕೊಂಡು ಬಳಿಕ ಜಯಕರ್ನಾಟಕ ಸಂಘಟನೆಯ ಮೂಲಕ ಸಮಾಜ ಸೇವಕರಾಗಿ ಬದಲಾಗಿದ್ದು ಇತಿಹಾಸ. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ‘ರೈ’ ಎನ್ನುವ... Read more »
‘ಬ’ಕಾರದ ಹೋಲಿಕೆಯ ಹೊರತಾಗಿ ಇದು ಒಂದು ಸಂಬಂಧವೇ ಇರದ ಹೆಸರುಗಳ ಸಮುಚ್ಚಯ ಅನಿಸಿತೆ? ಖಂಡಿತವಾಗಿ ಅಲ್ಲ. ಕಳೆದ ಒಂದು ವಾರದಿಂದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣವನ್ನು ಗಮನಿಸಿಕೊಂಡು ಬಂದವರಿದ್ದರೆ ಇವರ ನಡುವಿನ ಸಂಬಂಧ ಏನು ಎನ್ನುವುದು ಸ್ಪಷ್ಟವಾಗಿ ತಿಳಿದಿರುತ್ತದೆ. ಬಿ ಎಂ ಬಶೀರ್ ಸ್ಪಷ್ಟನೆ... Read more »
ಡಾ. ಸುಜಯ್ ರಾಜ್ ಆರ್ ಎಸ್ಮೂಲತಃ ಮೂಡುಬಿದಿರೆಯವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ‘Cancer biology and Reproductive toxicity’ ಎನ್ನುವ ವಿಷಯದಲ್ಲಿ PhD ಪಡೆದವರು. ಕಾಲೇಜು ದಿನಗಳಿಂದಲೇ ಸ್ಕಿಟ್, ಸ್ಟೇಜ್ ಶೋಸ್, moviescope ಗಳಿಗೆ ತಾವೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದ ಇವರದು ಬಹುಮುಖ ಪ್ರತಿಭೆ. ಉತ್ತಮ... Read more »
ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೇ ಅಮ್ಮ..ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..ಕಾಣದ ದೇವರಿಗೆ ಕೈಯಾ ನಾ ಮುಗಿಯೇ.. ನಿನಗೆ ನನ್ನುಸಿರೇ ಆರತೀ..ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ… ಕೆ.ಜಿ.ಎಫ್ ಸಿನಿಮಾ ನೋಡಿದವರು ಈ ಹಾಡು ಮತ್ತು... Read more »
ದುನಿಯಾ ವಿಜಯ್ ರಾಜ್ಯದಲ್ಲಿ ಬಾರ್ ತೆರೆದಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ಬಾರ್ ಅವರ ವಿಷಯವಲ್ಲ. ಹಾಗಾದರೆ ಅವರು ಫೇಸ್ಬುಕ್ ನಲ್ಲಿ ಹೇಳಿರುವ ಸಂಗತಿ ಏನು ನೀವೇ ಓದಿ. Read more »
ಇದು ಸಿಂಪಲ್ ಆಗಿ ಲವ್ ಸ್ಟೋರಿ ನಿರ್ದೇಶಕ ಸುನಿ ಮತ್ತು ಅವರ ಪತ್ನಿಯ ಕತೆ. ಸೌಂದರ್ಯಾ ಗೌಡ ಜತೆಗೆ ಅವರ ವೈವಾಹಿಕ ಬದುಕು ಚೆನ್ನಾಗಿದೆ ಎಂದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ಪತ್ನಿಯ ಜನ್ಮದಿನಕ್ಕೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದರು. ಆದರೆ ಈ ಲಾಕ್ಡೌನ್ ಅನ್ನೋದು... Read more »
ಬಾಲಿವುಡ್ ನಟ ರಿಷಿ ಕಪೂರ್ ಸಾವಿನೊಂದಿಗೆ ಕಪೂರ್ ಖಾನ್‌ದಾನಿನ ಹಿರಿಯ ತಲೆಯೊಂದು ಶಾಶ್ವತವಾಗಿ ತೆರೆಮರೆಗೆ ಹೋದಂತಾಗಿದೆ. ಭಾರತೀಯ ಚಿತ್ರರಂಗದ ದಂತಕತೆಯಾಗಿ ಗುರುತಿಸಿಕೊಂಡಿರುವ ರಾಜ್ ಕಪೂರ್ ಅವರ ಪುತ್ರನಾಗಿ ಮಾತ್ರವಲ್ಲ ಹಿಂದಿ ಚಿತ್ರರಂಗದ ಪ್ರಣಯರಾಜನಾಗಿ ಗುರುತಿಸಿಕೊಂಡವರು ರಿಷಿ ಕಪೂರ್. ಭಾರತೀಯ ಚಿತ್ರರಂಗಕ್ಕೆ ಅತಿಹೆಚ್ಚು ಕಲಾವಿದರನ್ನು ನೀಡಿದ... Read more »
ಜನಪ್ರಿಯ ವ್ಯಕ್ತಿಗಳು ತೀರಿಕೊಂಡಾಗ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತವಾಗುವುದು ಸಹಜ. ಆದರೆ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನಕ್ಕೆ ವಿವಿಧ ವರ್ಗದ ಕನ್ನಡಿಗರು ನೀಡಿರುವ ಸಂತಾಪ ಸೂಚಕ ಮತ್ತು ನೆನಪುಗಳು ಬಹುಶಃ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತಿವೆ. ಬರಿಯ ಫೇಸ್ಬುಕ್ ಶ್ರದ್ಧಾಂಜಲಿಯಲ್ಲಿ ಗಣ್ಯರು ವ್ಯಕ್ತಪಡಿಸುತ್ತಿರುವ... Read more »
ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಅವರಿಗೆ ಎರಡು ವರ್ಷಗಳಿಂದಲೇ ಸೂಚನೆ ಇತ್ತು. ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ. ತೀರ ಅಪರೂಪವಾದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅದನ್ನು ವಿಡಂಬನಾತ್ಮಕವಾಗಿಯೇ ಹಂಚಿಕೊಂಡಿದ್ದರು. ಚಿಕಿತ್ಸೆಯಲ್ಲಿದ್ದರೂ ಕೂಡ ಆನಂತರದಲ್ಲಿಯೂ ಅವರು ಒಂದಷ್ಟು... Read more »
ಚಂದ್ರಚೂಡ್ ಸಿನಿಮಾರಂಗದ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡವರು. ಮಾಧ್ಯಮದ ಹಿನ್ನೆಲೆಯಿಂದ ಬಂದವರು. ಹಾಗಾಗಿ ಸಿನಿಮಾ ಪತ್ರಕರ್ತರನ್ನು ಕೊರೊನಾ ವಾರಿಯರ್ ಹೆಸರಲ್ಲಿ ದುಡಿಸುತ್ತಿರುವ ಮತ್ತು ದುಡಿಯಲು ಒಪ್ಪದವರನ್ನು ವೃತ್ತಿಯಿಂದ ತೆಗೆದು ಹಾಕುತ್ತಿರುವ ದೌರ್ಜನ್ಯದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ‘ಪೀಪಲ್ ಫಾರ್ ಪೀಪಲ್’ ತಂಡದ ಮೂಲಕ ಸಾಮಾಜಿಕ ಹೋರಾಟಗಳಲ್ಲಿ... Read more »
ಕನ್ನಡದಲ್ಲಿ ಆರಡಿ ಮೀರಿದ ಸಂಗೀತ ನಿರ್ದೇಶಕರೊಬ್ಬರು ಇದ್ದರೆ ಅದು ವಿನು ಮನಸು! ಆದರೆ ಎತ್ತರವನ್ನು ತೋರಿಸಿಕೊಳ್ಳದ ಮನಸು. ಇವರ ಸಂಗೀತದ ಹಾಡುಗಳಲ್ಲಿನ ಮಾಧುರ್ಯವೇ ಸೊಗಸು. ಇದುವರಗೆ ಹದಿನೈದರಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ವಿನು ಮನಸು ಅವರ ಸಾಕಷ್ಟು ಚಿತ್ರಗಳು ಬಿಡುಗಡೆ ತಯಾರಾಗಿವೆ. ಅಷ್ಟರೊಳಗೆ ಅವರ... Read more »
ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಸಾಮಾಜಿಕ ಹೋರಾಟಗಳಲ್ಲಿ ಕೂಡ ಹಿಂದೆ ಬಿದ್ದವರಲ್ಲ. ಬಹುಶಃ ಇದೇ ಕಾರಣದಿಂದಲೇ ಇರಬಹುದು ‘ನಮ್ಮ ಧ್ವನಿ’ ತಂಡದ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದ ಮಹೇಂದ್ರ ಕುಮಾರ್ ಅವರೊಂದಿಗೆ ಕೂಡ ಆತ್ಮೀಯತೆ ಹೊಂದಿದ್ದರು. ಇಂದು ಹೃದಯಾಘಾತದಿಂದ ಅಗಲಿಹೋಗಿರುವ ಮಹೇಂದ್ರ... Read more »