ನಾನು, ಅಮ್ಮ ಮತ್ತು ಚಿ.ಉದಯಶಂಕರ್

ಸಿನಿಮಾ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದ್ದ ಟಿ.ಜಿ ನಂದೀಶ್ ಪ್ರಸ್ತುತ ಚಿತ್ರಕತೆ, ಸಂಭಾಷಣೆಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಚಿತ್ರ ಸಾಹಿತಿ ಚಿ. ಉದಯಶಂಕರ್ ಅವರು ತಮಗೆ ಹೇಗೆ ಬಾಲ್ಯದಿಂದಲೇ ಸ್ಫೂರ್ತಿಯಾಗಿದ್ದರು ಎನ್ನುವುದನ್ನು ಅವರು ಇಲ್ಲಿ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ ಇಂದು ಉದಯಶಂಕರ್... Read more »

ಕನ್ನಡ ತಾರೆಯರ ವಿರುದ್ಧದ ಅಭಿಯಾನ!

ಕನ್ನಡ ಸಿನಿಮಾ ಕಲಾವಿದರು ಸಾಮಾಜಿಕ ಸಮಸ್ಯೆಗಳ‌ ವಿರುದ್ಧ ಪ್ರತಿಭಟಿಸಿ ನ್ಯಾಯ ಒದಗಿಸಬಲ್ಲರು ಎಂದು ಸಾಬೀತು ಪಡಿಸಿದವರು ಡಾ.ರಾಜ್ ಕುಮಾರ್. ಡಾ. ರಾಜ್ ತಾವು ಬದುಕಿರುವವರೆಗೂ ಯಾವುದೇ ರಾಜಕೀಯ ಪಕ್ಷಗಳ ಪರ ಪ್ರಚಾರವನ್ನೂ ಮಾಡಲಿಲ್ಲ. ಅಭಿಪ್ರಾಯ ಹೇಳುವ ಅಗತ್ಯ ಬಂದಾಗ ಅಧಿಕಾರದಲ್ಲಿರುವ ಪಕ್ಷವನ್ನೂ ಎದುರು ಹಾಕಿಕೊಳ್ಳಬಲ್ಲ... Read more »

ಹಿರಿಯ ನಟಿ ಶಾಂತಮ್ಮ ವಿಧಿವಶ

ಕನ್ನಡ ಸಿನಿಮಾಗಳಲ್ಲಿ ಅಜ್ಜಿ ಪಾತ್ರಗಳಿಗೆ ಜೀವತುಂಬಿ ಜನಪ್ರಿಯರಾಗಿದ್ದ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಆಹಾರ ಸೇವನೆಗೆ ಮಾಡಲಾಗದೆ ಕಷ್ಟಕ್ಕೊಳಗಾಗಿದ್ದ ಅವರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಸಂಜೆ 5.30ರ ಹೊತ್ತಿಗೆ ನಿಧನರಾಗಿದ್ದಾರೆ.... Read more »

ಗುಪ್ತವಾಗಿ ಸಹಾಯಹಸ್ತ ನೀಡಿದ ನಟಿ ಯಾರು ಗೊತ್ತಾ?

ಬದುಕಿನಲ್ಲಿ ಯಾರು ಯಾವಾಗ ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇವರು ಖಂಡಿತವಾಗಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆ ಇರಿಸಿಕೊಂಡಿದ್ದಾಗಲೇ ಅವರು ಕೈ ಕೊಡಬಹುದು! ಇವರೆಲ್ಲ ನಮಗೆ ಯಾಕೆ ಸಹಾಯ ಮಾಡುತ್ತಾರೆ ಭರವಸೆಯನ್ನೇ ಇರಿಸದಿದ್ದಾಗಲೂ ಕೆಲವರು ದಿಢೀರನೆ ಆಪತ್ಬಾಂಧವರಾಗಿ ಬರುತ್ತಾರೆ. ಅಂಥ... Read more »

ಅಣ್ಣಾವ್ರಿಗೆ ಜೋಗಿಯ ಪತ್ರ

ಜೋಗಿ ಎಂದೊಡನೆ ಶಿವರಾಜ್ ಕುಮಾರ್ ನಟನೆಯ ಜೋಗಿ ಸಿನಿಮಾದ ಬಗ್ಗೆ ನೆನಪಾಗುವುದು ಸಹಜ. ಆದರೆ ಕನ್ನಡ ಪತ್ರಿಕೋದ್ಯಮ, ಅದರಲ್ಲಿ‌ನ ಸಿನಿಮಾ ವಿಶೇಷ ಮತ್ತು ಸಾಹಿತ್ಯವಲಯದಲ್ಲಿ ಜೋಗಿ ಎಂದು ಹೆಸರು ಮಾಡಿದವರು ಪತ್ರಕರ್ತ ಗಿರೀಶ್ ರಾವ್ ಹತ್ವಾರ್. ಅವರು ಇಂದು ಡಾ.ರಾಜ್ ಕುಮಾರ್ ಅವರ ಜನ್ಮದಿನದ... Read more »

ಚಿ. ಉದಯಶಂಕರ್ ಪತ್ನಿ ಶಾರದಮ್ಮ ನಿಧನ

ಕನ್ನಡದ ಖ್ಯಾತ ಚಿತ್ರ ಸಾಹಿತಿ, ಗೀತರಚನೆಕಾರ ದಿವಂಗತ ಚಿ. ಉದಯಶಂಕರ್‌ ಅವರ ಪತ್ನಿ ಶಾರದಮ್ಮ(74) ಇಂದು ನಿಧನರಾದರು. ಪತಿ ಉದಯಶಂಕರ್ ಅವರು 1993ರಲ್ಲಿಯೇ ನಿಧನರಾಗಿದ್ದರು. ಇದೀಗ ಪುತ್ರ ಗುರುದತ್ ಸೇರಿದಂತೆ ಮಕ್ಕಳಿಂದ ತಾಯಿ ಕೂಡ ದೂರವಾಗಿದ್ದಾರೆ.ಶಾರದಮ್ಮ ಅವರು ಸ್ವಲ್ಪ ಕಾಲದಿಂದ ಅನಾರೋಗ್ಯದಲ್ಲಿದ್ದರು. ಮೂವರು ಮಕ್ಕಳಲ್ಲಿ... Read more »

ಮೇಡಮ್ ಟುಸ್ಸಾಡ್ ನಲ್ಲಿ ಡಾ.ರಾಜ್ ಪ್ರತಿಮೆ ಯಾಕಿಲ್ಲ? ಹರಿಪ್ರಿಯಾ ಪ್ರಶ್ನೆ

ಲಂಡನ್ ನ ಮೇಡಮ್ ಟುಸ್ಸಾಡ್ ಯಾರಿಗೆ ಗೊತ್ತಿಲ್ಲ ಹೇಳಿ? ಜಗತ್ತಿನ ಸಾಧಕರ ತದ್ರೂಪಿ ಮೇಣದ ಪ್ರತಿಮೆಗಳ ಮೂಲಕ ಜನಪ್ರಿಯವಾಗಿರುವ ಮ್ಯೂಸಿಯಂ ಅದು. ಆದರೆ ಜಗತ್ತಿನ ದಾಖಲೆಗಳಲ್ಲಿರುವಂಥ ನಮ್ಮ ಕನ್ನಡಿಗ ಡಾ.ರಾಜ್ ಅವರ ಪ್ರತಿಮೆ ಯಾಕಿಲ್ಲ? ಇಂಥದೊಂದು ಗಂಭೀರ ಪ್ರಶ್ನೆಯನ್ನು ಜನಪ್ರಿಯ ನಟಿ ಹರಿಪ್ರಿಯಾ ಕೇಳಿದ್ದಾರೆ.... Read more »
error: Content is protected !!