ಆದಿತ್ಯ ರಾವ್ ಕತೆಯ ಚಿತ್ರದಲ್ಲಿ ಜೋಗಿ ಪ್ರೇಮ್..!

ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ರಾವ್ ಎನ್ನುವ ಭಯೋತ್ಪಾದಕನದ್ದೇ ಸುದ್ದಿ. ಮಂಗಳೂರು ವಿಮಾನ ನಿಲ್ದಾಣದಲ್ಲಿ ‌ಬಾಂಬ್ ಇರಿಸುವ ಮೂಲಕ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಈತನ ಬಗ್ಗೆ ಚಿತ್ರ ಬರುತ್ತಿರುವ ಸುದ್ದಿ ಹಬ್ಬಿದೆ. ‘ಜೋಗಿ’ ಪ್ರೇಮ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ... Read more »
error: Content is protected !!