‘ಇತ್ಯರ್ಥ’ ಧ್ವನಿ ಸಾಂದ್ರಿಕೆ ಲೋಕಾರ್ಪಣೆ

“ಇವತ್ತು ಎರಡರಲ್ಲಿ ಒಂದು ಇತ್ಯರ್ಥ ಆಗಲೇಬೇಕು” ಎಂದು ಗುಡುಗಿದರು ಲಹರಿ ವೇಲು! ಸಾಮಾನ್ಯವಾಗಿ ಅವರು ಸಿನಿಮಾ ಮಾಧ್ಯಮಗೋಷ್ಠಿಗಳಲ್ಲಿ ಚಿತ್ರರಂಗ ಎದುರಿಸುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ, ತಪ್ಪಿತಸ್ಥರು ಎನಿಸಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುವುದು ಇರುವಂಥದ್ದೇ! ಈ ಬಾರಿ ಯಾವ ಸಮಸ್ಯೆ ಬಗ್ಗೆ... Read more »

‘ಸಾಗುತ ದೂರ.. ದೂರ..’ ಬಂತು ಥಿಯೇಟರ್ ಗೆ ಹತ್ತಿರ..!

ರವಿತೇಜಾ ನಿರ್ದೇಶನದ ಎರಡನೇ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದ ಹೆಸರು ‘ಸಾಗುತ ದೂರ ದೂರ’. ರಾಗಿಣಿಯಿಂದ ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಚಿತ್ರದ ಮೊದಲ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆಗೊಳಿಸಿದ್ದರು. ಇದೀಗ ಎರಡನೇ ಟ್ರೇಲರ್ ಜತೆಗೆ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಜನಪ್ರಿಯ ತಾರೆ... Read more »

ವೇಲು ಚಿತ್ರದಲ್ಲಿ ನಾಯಕ ನಿಖಿಲು!

ಜಾಗ್ವಾರ್ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟು ಕನ್ನಡ ಮತ್ತು ತೆಲುಗು ಭಾಷೆಯ ಸಿನಿಮಾ ಪ್ರೇಕ್ಷಕರ ಮನದಲ್ಲಿ ಯುವತಾರೆಯಾಗಿ ಗುರುತಿಸಿಕೊಂಡವರು ನಿಖಿಲ್ ಕುಮಾರ ಸ್ವಾಮಿ. ಮುನಿರತ್ನ ಅವರ ನಿರ್ಮಾಣದ ‘ಕುರುಕ್ಷೇತ್ರ’ ಚಿತ್ರದ ಮೂಲಕ ಅಭಿಮನ್ಯುವಾಗಿ ಗಮನ ಸೆಳೆದ ನಿಖಿಲ್ ಆ್ಯಕ್ಷನ್ ದೃಶ್ಯಗಳು ಸಿನಿರಸಿಕರಿಗೆಲ್ಲ ಇಷ್ಟ. ಬಹುಶಃ... Read more »
error: Content is protected !!