
ಮದುವೆಗೆ ಮುನ್ನವೇ ಮದುವೆಯ, ಹುಟ್ಟಲಿರುವ ಮಕ್ಕಳ, ಮೊಮ್ಮಕ್ಕಳ ಖರ್ಚುಗಳಿಗೆ ಬ್ಯಾಂಕಲ್ಲಿ ಇಡುಗಂಟು ಇಡುವ ಜಮಾನ ಇದು. ಅಂಥದರಲ್ಲಿ ಮದುವೆ ಖರ್ಚನ್ನೇ ಸರಳಗೊಳಿಸಿ ಆ ದುಡ್ಡನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾದ ಜೋಡಿ ಇಲ್ಲಿದೆ. ನವ ದಂಪತಿಯ ಹೆಸರು ಅರ್ಜುನ್ ಮತ್ತು ನಂದಿನಿ.... Read more »

“ಇವತ್ತು ಎರಡರಲ್ಲಿ ಒಂದು ಇತ್ಯರ್ಥ ಆಗಲೇಬೇಕು” ಎಂದು ಗುಡುಗಿದರು ಲಹರಿ ವೇಲು! ಸಾಮಾನ್ಯವಾಗಿ ಅವರು ಸಿನಿಮಾ ಮಾಧ್ಯಮಗೋಷ್ಠಿಗಳಲ್ಲಿ ಚಿತ್ರರಂಗ ಎದುರಿಸುವ ಯಾವುದಾದರೂ ಸಮಸ್ಯೆಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೇಳಿ, ತಪ್ಪಿತಸ್ಥರು ಎನಿಸಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುವುದು ಇರುವಂಥದ್ದೇ! ಈ ಬಾರಿ ಯಾವ ಸಮಸ್ಯೆ ಬಗ್ಗೆ... Read more »