‘ದಾನದ ಹಣ ಇನ್ನು ನಮದಲ್ಲ’ ಎಂದ ಸಂಜೀವ ಕುಲಕರ್ಣಿ ಕುಟುಂಬ!

ಐದು ದಿನಗಳ ಹಿಂದೆ ಕನ್ನಡಿಗರ ಪ್ರೀತಿಯ ನಿರೂಪಕ ಸಂಜೀವ ಕುಲಕರ್ಣಿ ನಿಧನರಾದರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರು 49ನೆಯ ವಯಸ್ಸಿನಲ್ಲೇ ಅಕಾಲಮೃತ್ಯುವಿಗೆ ಒಳಗಾದರು.‌ ಆದರೆ ಇಂಥದೊಂದು ಸಾವಿನಿಂದ ಪಾರಾಗಲು ಕಳೆದ ಹದಿನೈದು ವರ್ಷಗಳಿಂದ ಅವರು ಹೋರಾಟ ನಡೆಸಿದ್ದರು. ಆರಂಭದಲ್ಲಿ ಆಪ್ತರಿಂದ ಧನ ಸಹಾಯ ಪಡೆದಿದ್ದ... Read more »
error: Content is protected !!