ಸುನಿಗೆ ಕೈಕೊಟ್ಟ ಪತ್ನಿ..!

ಇದು ಸಿಂಪಲ್ ಆಗಿ ಲವ್ ಸ್ಟೋರಿ ನಿರ್ದೇಶಕ ಸುನಿ ಮತ್ತು ಅವರ ಪತ್ನಿಯ ಕತೆ. ಸೌಂದರ್ಯಾ ಗೌಡ ಜತೆಗೆ ಅವರ ವೈವಾಹಿಕ ಬದುಕು ಚೆನ್ನಾಗಿದೆ ಎಂದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ಪತ್ನಿಯ ಜನ್ಮದಿನಕ್ಕೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದರು. ಆದರೆ ಈ ಲಾಕ್ಡೌನ್ ಅನ್ನೋದು ಏನೆಲ್ಲ ಮಾಡಿಸಿಬಿಡುತ್ತದೆ ಎಂದು ಹೇಳಲಾಗದು. ಅಂಥದೊಂದು ಫಜೀತಿ ಘಟನೆಯನ್ನು ಚಿತ್ರಕತೆಯ ರೂಪದಲ್ಲಿ ಖುದ್ದು ಸುನಿ ಹಂಚಿಕೊಂಡಿದ್ದಾರೆ. ಅದೇನು ಎನ್ನುವುದನ್ನು ನೀವೇ ನೋಡಿ!

Recommended For You

Leave a Reply

error: Content is protected !!
%d bloggers like this: