ಮಿಲನಾ ನಾಗರಾಜ್ ಅವರು ನಿನ್ನೆ ತಮ್ಮ ಜನ್ಮ ದಿನಾಚರಣೆ ಮಾಡಿಕೊಂಡರು. ಅವರು ನಾಯಕಿಯಾಗಿರುವ `ಫಾರ್ ರಿಜಿಸ್ಟ್ರೇಶನ್’ ಚಿತ್ರ ತಂಡ ಸಣ್ಣದೊಂದು ವಿಡಿಯೋ ತುಣುಕಿನ ಮೂಲಕ ಶುಭ ಕೋರಿದೆ. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಆ ಘಟನೆಯ ಬಗ್ಗೆ ಮತ್ತು ಚಿತ್ರ... Read more »
ತಮಿಳಿನ ಜನಪ್ರಿಯ ನಟ ಸಿಂಬು ಯಾನೇ ಸಿಲಂಬರಸನ್ ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಚಿತ್ರದ ಟೀಸರನ್ನು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲೆಯಾಳಂನಲ್ಲಿ ಪೃಥ್ವಿರಾಜ್ ಲೋಕಾರ್ಪಣೆ ಮಾಡಿದ್ದರು. ಚಿತ್ರಕ್ಕೆ ಕನ್ನಡದಲ್ಲಿ ‘ರಿವೈಂಡ್’ ಎಂದು... Read more »
ಜನಪ್ರಿಯ ನಿರ್ದೇಶಕ ಬಿ.ಎಮ್ ಗಿರಿರಾಜ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಉಸಿರಾಟದ ಸಮಸ್ಯೆಗೊಳಗಾಗಿದ್ದ ಮಹದೇವ ಮಲ್ಲ (65) ಅವರು ನಿಧನರಾಗಿರುವ ಬಗ್ಗೆ ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ಗಿರಿರಾಜ್ ಅವರ ತಿಳಿಸಿದ್ದಾರೆ. ಗಿರಿರಾಜ್ ಅವರ ತಂದೆ ಮಹದೇವ ಮಲ್ಲ ಅವರಿಗೆ“ಯಾವುದೇ ಅನಾರೋಗ್ಯಗಳಿರದೆ... Read more »
ಇಂದು ಡಾ.ರಾಜ್ ಕುಮಾರ್ ಅವರ 93ನೇ ವರ್ಷದ ಜನ್ಮದಿನ. ರಂಗಭೂಮಿ ಹಿನ್ನೆಲೆಯಿಂದ ಬಂದು ಕನ್ನಡ ಚಿತ್ರರಂಗ ಕಂಡರಿಯದ ತಾರಾ ಪದವಿ ಪಡೆದವರು ರಾಜ್. ಪ್ರಸ್ತುತ ರಂಗಭೂಮಿಯ ಜೊತೆಯಲ್ಲೇ ಬೆಳ್ಳಿಪರದೆ ಮತ್ತು ಕಿರುತೆರೆಯಲ್ಲಿ ಜನಪ್ರಿಯ ನಟರಾಗಿರುವ ಮಂಡ್ಯ ರಮೇಶ್ ಅವರು ಇಂದು ರಾಜ್ ಕುಮಾರ್ ಅವರ... Read more »
ಕನ್ನಡ ಚಿತ್ರರಂಗದಲ್ಲಿ ‘ಮೀಸೆ ಕೃಷ್ಣ’ ಎನ್ನುವ ಹೆಸರಿಗೆ ಪಾತ್ರರಾಗಿದ್ದ ಬಿ ಎಂ ಕೃಷ್ಣಮೂರ್ತಿಯವರು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಇವರಿಗೆ 69 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ವಾಹನ ಚಾಲಕರಾಗಿ ಗುರುತಿಸಿಕೊಂಡಿದ್ದ ಇವರು ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.... Read more »
ನಿರ್ದೇಶಕ ಮಸ್ತಾನ್ ನಿಧನರಾಗಿದ್ದಾರೆ. ಕೋವಿಡ್ 19 ಕಾರಣದಿಂದ ಕನ್ನಡ ಚಿತ್ರರಂಗದ ಪಾಲಿಗೆ ಉಂಟಾಗಿರುವ ನಷ್ಟದಲ್ಲಿ ಮಸ್ತಾನ್ ಅವರ ಸಾವು ಕೂಡ ಸೇರಿಕೊಂಡಿರುವುದು ವಿಪರ್ಯಾಸ. ಕೊರೊನಾ ಪಾಸಿಟಿವ್ ಆಗಿ ಗುರುತಿಸಿಕೊಂಡಿದ್ದ ನಿರ್ದೇಶಕ ಮಸ್ತಾನ್ ಅವರನ್ನು ಹೆಸರು ಘಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ... Read more »
ನಿಘಂಟು ತಜ್ಞ, ಭಾಷಾ ಪಂಡಿತ ಪ್ರೊ. ಜಿ ವೆಂಕಟ ಸುಬ್ಬಯ್ಯನವರು ಇಂದು ಮಧ್ಯರಾತ್ರಿ ನಿಧನರಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು. ಅವರು ಮೈಸೂರಿನ ತಮ್ಮ ಸ್ವಗೃಹದಲ್ಲಿ ವಯೋಸಹಜ ಸಾವು ಕಂಡಿರುವುದಾಗಿ ಅವರ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ... Read more »
ಕನ್ನಡ ಚಿತ್ರರಂಗದ ಯುವ ನಿರ್ಮಾಪಕ, ನಟ ಡಿ.ಎಸ್ ಮಂಜುನಾಥ್ ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಕೊರೊನಾ ಕಾರಣ ಎಂದು ತಿಳಿದು ಬಂದಿದೆ. ಕಳೆದ ವರ್ಷ ತೆರೆಕಂಡ ಚಿತ್ರಗಳಲ್ಲಿ ಸುದ್ದಿ ಮಾಡಿದ್ದ ತಬಲಾ ನಾಣಿಯವರ ನಟನೆಯ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ಮಾಪಕ ಇವರು. ಅದಕ್ಕೂ... Read more »
ಜನಪ್ರಿಯ ನಟ ದ್ವಾರಕೀಶ್ ಅವರ ಪತ್ನಿ ಅಂಬುಜಾ ನಿಧನರಾಗಿದ್ದಾರೆ. ಎಚ್ ಎಸ್ ಆರ್ ಲೇ ಔಟ್ ನ ತಮ್ಮ ಸ್ವಗೃಹದಲ್ಲಿ ಅಂಬುಜಾ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಮೃತ ಅಂಬುಜಾ ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಮಕ್ಕಳಾದ ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಐದು... Read more »
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ಬಿಡುಗಡೆಯ ದಿನಾಂಕ ಘೋಷಿಲಾಗಿದೆ. ಇದೇ ಆಗಸ್ಟ್ 19ರಂದು ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತವಾಗಿ ಘೋಷಿಸಿದ್ದಾರೆ. 2019ರಲ್ಲಿ ಸುದೀಪ್ ಅವರ ನಟನೆಯ ಪೈಲ್ವಾನ್' ಚಿತ್ರ ತೆರೆಕಂಡ ಬಳಿಕ... Read more »
ಸಿನಿಮಾ ಕಲಾವಿದರ ಮೇಲೆ ಅಭಿಮಾನ ಇರಿಸಿದವರನ್ನು ತಮಾಷೆ ಮಾಡುವವರು ಎಲ್ಲ ಕಾಲದಲ್ಲಿಯೂ ಇದ್ದಾರೆ. ಆದರೆ ನಿಜವಾದ ಅಭಿಮಾನಿಗಳು ಸಮಾಜಕ್ಕೆ ಆದರ್ಶವಾದ ಎಷ್ಟೋ ಉದಾಹರಣೆಗಳಿವೆ. ಅದರಲ್ಲಿಯೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಹಲವರಿಗೆ ಆದರ್ಶ ಎನ್ನಬಹುದು. ಅವರು ಕಾಲವಾಗಿ ಹದಿನೈದು ವರ್ಷಗಳಾಗಿವೆ. ಆದರೆ ಕಳೆದ ಹತ್ತು ವರ್ಷಗಳಿಂದ... Read more »
ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರ ಬರಹ ಇದು. ತಮ್ಮ ರಂಗಭೂಮಿಯ ದಿನಗಳ ರಸಪೂರ್ಣ ನೆನಪುಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅನುಮತಿಯೊಂದಿಗೆ ನಮ್ಮ ಸಿನಿಕನ್ನಡ.ಕಾಮ್ ಓದುಗರಿಗಾಗಿ ನಾವು ಇಲ್ಲಿ ನೀಡಿದ್ದೇವೆ. ನಾನು ನಾಲ್ಕು ನಾಟಕ... Read more »
ಆರಂಭ ಕಾಲದಿಂದಲೂ ಕನ್ನಡದಲ್ಲಿ ಧಾರಾವಾಹಿಗಳ ವಿಚಾರದಲ್ಲಿ ದಾಖಲೆ ಬರೆದ ಕೀರ್ತಿ ಉದಯ ವಾಹಿನಿಯದ್ದು. ಇಂದಿಗೂ ಕೂಡ ಹೊಸ, ಹೊಸ ಸೀರಿಯಲ್‍ಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ರಾಜನಂತಿರುವ ಉದಯ, ಇದೀಗ ಮತ್ತೊಂದು ಖುಷಿ ಸಮಾಚಾರವನ್ನು ಕಿರುತೆರೆ ಪ್ರಿಯರ ಮುಂದಿರಿಸಿದೆ. ಅದುವೇ ಗೌರಿಪುರದ ಗಯ್ಯಾಳಿಗಳು’ ಮತ್ತುನೇತ್ರಾವತಿ’ ಎನ್ನುವ ಎರಡು... Read more »
ಹಲವು ಕೃಷ್ಣ ಸೀರೀಸ್ ಚಿತ್ರಗಳಲ್ಲಿ ನಟಿಸಿ ವಿಜಯ ಪತಾಕೆ ಹಾರಿಸಿರುವವರು ಅಜಯ್ ರಾವ್. ಅವರ ಬಹು ನಿರೀಕ್ಷಿತ, 25ನೇ ಚಿತ್ರ `ಕೃಷ್ಣ ಟಾಕೀಸ್’ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಜೆ ಕಲಾವಿದರ ಸಂಘದ ರಾಜ್ ಭವನದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿಜಯ್... Read more »
ಚಂದನ್ ಶೆಟ್ಟಿ ಆಲ್ಬಂ ಹಾಡುಗಳೆಂದರೆ ಅದು ಸೂಪರ್ ಹಿಟ್ ಎಂದೇ ಲೆಕ್ಕ. ಈ ಬಾರಿ ಅವರ ಸಂಗೀತ ಮತ್ತು ಗಾಯನದಲ್ಲಿ ಮೂಡಿ ಬಂದಿರುವ ಗೀತೆಗೆ ಕಿರುತೆರೆಯ ತಾರೆ ಮೇಘಾ ಶೆಟ್ಟಿ ಅವರು ಹೆಜ್ಜೆ ಹಾಕಿರುವುದು ವಿಶೇಷ. ಚಿತ್ರೀಕರಣದ ಸಮಯದಿಂದಲೇ ಸುದ್ದಿಯಾಗಿದ್ದ ‘ನೋಡು ಶಿವ’ ಎನ್ನುವ... Read more »
ಕಳೆದ ಒಂದೆರಡು ವರ್ಷಗಳಿಂದ ರಂಗಭೂಮಿಯಲ್ಲಿ ಜನಪ್ರಿಯವಾಗಿರುವ ನಾಟಕ `ಗುಲಾಬಿ ಗ್ಯಾಂಗು’. ಇದೀಗ ಅದರ ಎರಡನೇ ಭಾಗ ಕೂಡ ಅಷ್ಟೇ ಹೆಸರಿನೊಂದಿಗೆ ಮುನ್ನುಗ್ಗುತ್ತಿದೆ. ಈ ನಾಟಕದ ಕತೆ ನೈಜ ಘಟನೆಯನ್ನು ಆಧಾರವಾಗಿಸಿ ಮಾಡಿರುವುದು ವಿಶೇಷ. ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸ್ವತಃ ಮಹಿಳೆಯೋರ್ವಳು ತಂಡ ಕಟ್ಟಿ... Read more »
ಕೆ.ಎಂ ಚೈತನ್ಯ ಅವರು ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದವರು. ಅಪರೂದಲ್ಲೊಂದು ಒಳ್ಳೆಯ ಸಿನಿಮಾದ ಜೊತೆಗೆ ಪ್ರತ್ಯಕ್ಷಗೊಳ್ಳುವ ಅವರಿಗೆ ಕಳೆದ ವರ್ಷ ಚೈತನ್ಯ ಉಡುಗಿಸಿದ ಘಟನೆ ನಡೆದಿತ್ತು. ಆತ್ಮೀಯ ಸ್ನೇಹಿತ, ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಆಘಾತ ಅವರಿಗಿತ್ತು. ಅವರ ಸ್ನೇಹ ವೈಯಕ್ತಿಕ... Read more »
ವಿವಾದದ ಬಳಿಕ ‘ಪೊಗರು’ ಚಿತ್ರ ಮತ್ತೆ ಸೆನ್ಸಾರ್ ಆಗಲು ತಯಾರಿ ನಡೆದಿದೆ. ಆದರೆ ಒಂದು ವೇಳೆ ಚಿತ್ರ ಯಾವುದೇ ಜಾತಿಗೆ ನೋವುಂಟು ಮಾಡುವ ಹಾಗಿದ್ದರೆ ಪ್ರತಿಭಟನೆ ನಡೆಯಬೇಕಿದ್ದಿದ್ದು ಈಗಾಗಲೇ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿರುವ ಸೆನ್ಸಾರ್ ಬೋರ್ಡ್ ಮಂದಿಯ ವಿರುದ್ಧ. ಆದರೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದು... Read more »
ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಚಿತ್ರೀಕರಣ ಎಷ್ಟು ಚೆನ್ನಾಗಿ ನಡೆಯುತ್ತಿದೆ ಎನ್ನುವುದರ ವಿವರ ಫೊಟೊ ಸಮೇತ ಇಲ್ಲಿದೆ. ತೋತಾಪುರಿ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ಅದಿತಿ ಪ್ರಭುದೇವ ಜೋಡಿ. ಅದಿತಿಯವರು ಮುಸ್ಲಿಂ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ರೈತ ಜಗ್ಗೇಶ್... Read more »
ಸಿನಿಮಾ ಪತ್ರಕರ್ತ, ಚಿತ್ರಕಥೆ, ಸಂಭಾಷಣೆಗಳ ರಚನೆಯ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಯುವ ಬರಹಗಾರ ಟಿ.ಜಿ ನಂದೀಶ್ ಅವರು ತಾವು ಮೆಚ್ಚಿದ ಪುಸ್ತಕದ ಬಗ್ಗೆ ಇಲ್ಲಿ ಬರೆದಿದ್ದಾರೆ. ಅಂದಹಾಗೆ ‘ದೇವರ ಕಾಲೋನಿ’ ಎನ್ನುವ ಈ ಪುಸ್ತಕವನ್ನು ‘ರಥಾವರ’ ಖ್ಯಾತಿಯ ಚಿತ್ರನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ರಚಿಸಿದ್ದಾರೆ.... Read more »
ಪ್ರಿಯಾಂಕಾ ಉಪೇಂದ್ರ ನಟಿಸಿರುವ ಹೊಸ ಸಿನಿಮಾ ‘1980’ರ ಟೀಸರ್ ಬಿಡುಗಡೆಯಾಗಿದೆ. ಮಲ್ಲೇಶ್ವರದ ಐನಾಕ್ಸ್ ಚಿತ್ರಮಂದಿರದೊಳಗೆ ನಡೆಸ ಮಾಧ್ಯಮಗೋಷ್ಠಿಯಲ್ಲಿ ಪ್ರಿಯಾಂಕಾ ಅವರು ಟೀಸರ್ ಹಾಗೂ ಚಿತ್ರದ ಕುರಿತಾದ ಇತರ ವಿಚಾರಗಳನ್ನು ಹಂಚಿಕೊಂಡರು. “ಇದರಲ್ಲಿ ಇಡೀ ತಂಡದ ಹಾರ್ಡ್ ವರ್ಕ್ ಇದೆ. ನಾನು ನಾವೆಲಿಸ್ಟ್ ಪಾತ್ರ ಮಾಡಿದ್ದೇನೆ.... Read more »