ಕಲಾನಿರ್ದೇಶಕರಾಗಿ ವೃತ್ತಿಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ದಿನೇಶ್ (62) ಇಂದು ಮುಂಜಾನೆ 3.30ಕ್ಕೆ ನಿಧನರಾದರು. ದಿನೇಶ್ ಮಂಗಳೂರು ಅವರಿಗೆ ಕಳೆದ ಒಂದು ವರ್ಷದ ಹಿಂದೆಯೇ ಸ್ಟ್ರೋಕ್ ಹೊಡೆದಿತ್ತು. ಇದರಿಂದ... Read more »
ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ವರ್ಷದಿಂದ ವರ್ಷಕ್ಕೆ ಯುವಕರಾದ ನಟನಿದ್ದರೆ ಅದು ಶಿವರಾಜ್ ಕುಮಾರ್ ಮಾತ್ರ. ವೇಗ, ಉತ್ಸಾಹದಲ್ಲಿ ಯುವಕನಾದರೂ ನಟನೆಯ ವಿಚಾರದಲ್ಲಿ ಅಪ್ಪನೆಂದು ಸಾಬೀತು ಪಡಿಸಿರುವ ಶಿವಣ್ಣ ಇದೀಗ ಪರದೆಯ ಮೇಲೆಯೂ ಮತ್ತೊಮ್ಮೆ ಅಪ್ಪನಾಗಿದ್ದಾರೆ. ಡ್ಯಾಡ್ ಎನ್ನುವ ಶೀರ್ಷಿಕೆಯಲ್ಲಿ ಸೆಂಚುರಿ ಸ್ಟಾರ್ ನಟಿಸುತ್ತಿರುವ ಸಿನಿಮಾದ... Read more »
ಕನ್ನಡ ಚಿತ್ರರಂಗದಲ್ಲಿ ಕರಿಯದಂಥ ಬ್ಲಾಕ್ ಬಸ್ಟರ್ ಹಿಟ್ ನೀಡಿದ ನಿರ್ಮಾಪಕರಾಗಿ ಗುರುತಿಸಿಕೊಂಡ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ. 2009ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸಂತೋಷ್ ಬಾಲರಾಜ್ ಭರವಸೆ ಮೂಡಿಸಿದ್ದ ಕಲಾವಿದರಾಗಿದ್ದರು. ಆದರೆ ಬದುಕೇ ಭರವಸೆ ಕಳೆದುಕೊಂಡು ಸಾವು ನೀಡಿದೆ. ಮಂಗಳವಾರ ಬೆಳಿಗ್ಗೆ 10ಗಂಟೆ... Read more »
ಇತ್ತೀಚೆಗಷ್ಟೇ ನಿಧನರಾದ ಕನ್ನಡದ ಹಿರಿಯ ನಟಿ ಬಿ ಸರೋಜಾದೇವಿ. ಇವರ ಹೆಸರಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸುವಂತೆ ನಟಿ, ರಾಜಕಾರಣಿ ತಾರಾ ಅನುರಾಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿದ್ದಾರೆ. ತಾರಾ ನೀಡಿರುವ ಮನವಿಯಲ್ಲಿ “ಈಗಾಗಲೇ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ರಾಜ್ಯ ಪ್ರಶಸ್ತಿಗಳನ್ನು ಚಿತ್ರರಂಗದ ಕೆಲವು... Read more »
‘ಮಹಾವತಾರ್ ನರ್ ಸಿಂಹ’ ಹೆಸರು ಕೇಳಿ ಇದು ಯಾವ ಭಾಷೆಯ ಸಿನಿಮಾ ಎಂದು ಮೂಗು ಮುರಿಯಬೇಡಿ. ಖಂಡಿತವಾಗಿ ಇದು ಕನ್ನಡದ್ದೇ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ ಈ ಚಿತ್ರ ಮೂಲತಃ ಹಿಂದಿಯಲ್ಲಿ ತಯಾರಾದಂಥ ಅನಿಮೇಷನ್ ಚಿತ್ರ. ಇದೇ ಕಾರಣದಿಂದಲೇ ಹಿಂದಿಯ ಉಚ್ಚಾರಣೆಗೆ... Read more »
ಚಿತ್ರ: ತಪಸ್ಸಿನಿರ್ದೇಶನ: ಮ್ಯಾಥ್ಯುನಿರ್ಮಾಣ: ಬೆಂಗಳೂರು ಸ್ಟುಡಿಯೋಸ್ತಾರಾಗಣ: ವಿ ರವಿಚಂದ್ರನ್, ಅಮಯ್ರಾ ಗೋಸ್ವಾಮಿ ಚಿತ್ರದ ಹೆಸರೇ ಅರ್ಥವಾಗದ ಹಾಗಿದೆ. ತಪಸ್ಸಿ ಎನ್ನುವುದಕ್ಕೆ ಕನ್ನಡದಲ್ಲಿ ಅರ್ಥವಿಲ್ಲ. ಆದರೆ ಅದು ಅಗರ್ವಾಲ್ ಕುಟುಂಬದ ನಾಯಕಿಯ ಹೆಸರು. ಇದು ನಾಯಕಿ ಪ್ರಧಾನ ಚಿತ್ರ. ಆದರೆ ನಾಯಕಿಯ ಬಾಳಿನಲ್ಲಿ ಪ್ರಾಧಾನ್ಯತೆ ಇರುವ... Read more »
ಗಡಿನಾಡು ಕಾಸರಗೋಡು ಜಿಲ್ಲೆಯ ಹಾಗೂ ವರ್ಕಾಡಿ ಗ್ರಾಮದಲ್ಲಿ ರಾಜಕೀಯ ಮತ್ತು ಕಲಾರಂಗದಲ್ಲಿ ಗುರುತಿಸಿಕೊಂಡ ಹಿರಿಯ ಕಯ್ಯ ವಸಂತ ಭಂಡಾರಿ(78) ನಿಧನರಾಗಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದ ದಿನವೇ ಜನಿಸಿದ್ದ ವಸಂತ ಭಂಡಾರಿ, ಜೀವನದ ಉದ್ಧಕ್ಕೂ ಒಬ್ಬ ನೈಜ ಭಾರತೀಯ ನಾಗರಿಕನಾಗುವ ತುಡಿತ ಪ್ರದರ್ಶಿಸಿದವರು. ಕಳೆದ ಒಂದಷ್ಟು... Read more »
ಕಾಂತಾರ ಕನ್ನಡಿಗರ ಅಭಿಮಾನದ ಚಿತ್ರ. ಆದರೆ ಕರಾವಳಿಯ ಒಂದಷ್ಟು ದೈವಾರಾಧಕರು ಮಾತ್ರ ಈ ಚಿತ್ರದಲ್ಲಿ ದೈವವನ್ನು ಬಳಸಿಕೊಂಡಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಸಾಕಷ್ಟು ಮಂದಿ ಕರಾವಳಿಗರೇ, ನಮ್ಮ ದೈವದ ಶಕ್ತಿಯನ್ನು ತೋರಿಸುವ ಚಿತ್ರ ಮಾಡಿದ್ದಕ್ಕಾಗಿ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ಆದರೆ ಆಕ್ರೋಶ ವ್ಯಕ್ತಪಡಿಸಿದವರು... Read more »
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ. ದುಬೈ, ಆಸ್ಟ್ರೇಲಿಯಾ. ಅಮೆರಿಕ, ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊತ್ತ ಮೊದಲ ಬಾರಿಗೆ... Read more »
ಮೇಘ ಎನ್ನುವ ಹೆಸರು ಕನ್ನಡ ಚಿತ್ರರಂಗದ ಹಲವು ನಟಿಯರಿಗಿದೆ. ಆದರೆ ಇವರ್ಯಾರ ಹೆಸರಲ್ಲೂ ಇರದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ ಮೇಘಶ್ರೀ ತೀರ್ಥಹಳ್ಳಿ. ಮೊದಲ ಕನ್ನಡ ‘ಕ್ವೀನ್ಸ್ ಬೌಲಿಂಗ್ ಟೂರ್ನಮೆಂಟ್’ ನಲ್ಲಿ ಮೇಘಶ್ರೀ ನಾಯಕತ್ವದ ತಂಡ ಕಪ್ ಗೆದ್ದಿದೆ. ಮಾರ್ಚ್ 14ರಂದು ಶುಕ್ರವಾರ ಕನ್ನಡ ಚಿತ್ರರಂಗದ ಮೊದಲ... Read more »
ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣದ ಗೌರವ ಘೋಷಿಸಲ್ಪಟ್ಟಿದೆ. ಇದೇ ಸಂಭ್ರಮದ ಸಂದರ್ಭದಲ್ಲೇ ಅನಂತ್ ನಾಗ್ ರಂಗಸೌರಭದ ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿದ್ದಾರೆ. ಬಳಿಕ ವೇದಿಕೆಯಲ್ಲಿ ಭಾವುಕವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಮಠಗಳಲ್ಲಿ ಓದುತ್ತಾ ಬೆಳೆದ ನನಗೆ, ಹೊಸ ಲೋಕವಾಗಿ ಕಂಡಿದ್ದು ರಂಗ ಭೂಮಿ. ಅವಕಾಶ... Read more »
ಕರ್ನಾಟಕದ ಹೆಮ್ಮೆಯ ರಂಗ ತಂಡ ‘ರಂಗ ಸೌರಭ’ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯನ್ನು ಏರ್ಪಡಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 1ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸ್ಪರ್ಧೆ ಆಯೋಜಿತಗೊಂಡಿದ್ದು, ಹಿರಿಯ ಚಿತ್ರನಟ ಅನಂತ್ನಾಗ್ ಉದ್ಘಾಟನೆ ನಡೆಸಲಿದ್ದಾರೆ. ಬೆಂಗಳೂರಿನ... Read more »
ಕಣ್ಣಪ್ಪ ಚಿತ್ರದ ವಸ್ತು ಕನ್ನಡದಲ್ಲಿ ಡಾ.ರಾಜ್ ಕುಮಾರ್ ಪ್ರಥಮ ಚಿತ್ರ ಎಂದೇ ಗುರುತಿಸಲಾದ ಬೇಡರ ಕಣ್ಣಪ್ಪ ಚಿತ್ರದ್ದಾಗಿದೆ. ಬೇಡರ ಕಣ್ಣಪ್ಪ ಚಿತ್ರ ಮಾತ್ರವಲ್ಲ, ಚಿತ್ರದ ಹಾಡು “ಶಿವಪ್ಪ ಕಾಯೋ ತಂದೇ..” ಇಂದಿಗೂ ಜನಪ್ರಿಯ. ಹೀಗಾಗಿಯೇ ಹೊಸದೊಂದು ಕಣ್ಣಪ್ಪ ಸಿನಿಮಾ ಬಂದಾಗ ಕನ್ನಡಿಗರ ಮನಗೆಲ್ಲುವುದು ಸವಾಲಿನ... Read more »
ನಾಗವಲ್ಲಿ ಎನ್ನುವ ಹೆಸರು ಕೇಳಿದರೆ ಆಪ್ತಮಿತ್ರ ಸಿನಿಮಾ ನೆನಪಾಗಲೇಬೇಕು. ಆಪ್ತಮಿತ್ರ ಎಂದಮೇಲೆ ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್ , ನಾಗವಲ್ಲಿ ಸೌಂದರ್ಯ, ಅವಿನಾಶ್ ಮತ್ತು ಈ ಪಾತ್ರಗಳ ಜೊತೆಯಲ್ಲೇ ನೆನಪಾಗುವುದು ನಾಗವಲ್ಲಿ ಸೇರಿದ್ದ ಕಟ್ಟಡ. ಈಗ ಅದೇ ಕಟ್ಟಡದ ಹೆಸರಿಟ್ಟುಕೊಂಡು ತೆರೆಗೆ ಸಿದ್ಧವಾಗಿರುವ... Read more »
ನಟ ಶಿವರಾಜ್ ಕುಮಾರ್ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಭೇಟಿ ಮಾಡಲು ಗಣ್ಯರ ದಂಡೇ ಆಗಮಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಣ್ಣನನ್ನು ಭೇಟಿಯಾಗಿ ಕುಶಲ ವಿಚಾರಿಸಿದಂದೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮತ್ತು ಬಳಗದವರು ಕೂಡ ಭೇಟಿ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ... Read more »
ಚಿತ್ರ: ಛೂ ಮಂತರ್ನಿರ್ದೇಶನ: ನವನೀತ್ನಿರ್ಮಾಣ: ತರುಣ್ ಶಿವಪ್ಪತಾರಾಗಣ: ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮೊದಲಾದವರು ಛೂ ಮಂತರ್ ಹೆಸರೇ ಹೇಳುವಂತೆ ಮಂತ್ರ ತಂತ್ರಗಳ ಕತೆ. ಶರಣ್ ಗೆ ಈ ಪಾತ್ರ ಹೊಸದೇನಲ್ಲ. ಆದರೆ ಸಾಧ್ಯವಾದ ಮಟ್ಟಿಗೆ ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.... Read more »
ಬಹುನಿರೀಕ್ಷಿತ ‘ರಾಕ್ಷಸ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶಿವರಾತ್ರಿಗೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ ನೀಡಲಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ವಿಭಿನ್ನ ಅವತಾರದಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ರಾಕ್ಷಸ. ಚಿತ್ರದ ಟೈಟಲ್ ಕೇಳಿದ್ ತಕ್ಷಣ ಇದು ಬರೀ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ.... Read more »
ಯೋಗರಾಜ್ ಭಟ್ ಕತೆಗೆ, ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ಪ್ರಧಾನ ಪಾತ್ರದಲ್ಲಿರುವ ಚಿತ್ರದ ಫಸ್ಟ್ ಲುಕ್ ಧ್ರುಸರ್ಜಾ ರಿಲೀಸ್ ಮಾಡಿದ್ದಾರೆ. ಉತ್ತಮ ವಸ್ತು ಹೊಂದಿರುವ ಈ... Read more »
ಹೊಸಬರೇ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರದ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರಚಾರಕಾರ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಗ್ಲಿಂಪ್ಸ್, ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕತೆಯ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ... Read more »
