
ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅಧಿಕಾರ ಸ್ವೀಕರಿಸಿದ್ದಾರೆ. ಸಿನಿಮಾ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಶೆಣೈ ಅವರು ಪ್ರಸ್ತುತ ಉನ್ನತ ಹುದ್ದೆಗೇರಿರುವುದಕ್ಕೆ ‘ciniಕನ್ನಡ’ದ ಅಭಿನಂದನೆಗಳು. ಸದಾಶಿವ ಶೆಣೈ ಅವರು ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಅವರ ವೃತ್ತಿಜೀವನ ಆರಂಭವಾಗಿದ್ದು,... Read more »

ಚಿರಂಜೀವಿ ಸರ್ಜಾ 39ನೇ ವರ್ಷದಲ್ಲಿ ನಮ್ಮನ್ನು ಅಗಲಿದ್ದಾರೆ. ಇದು ಸಾಯುವ ವಯಸ್ಸಲ್ಲ; ಎನ್ನುವುದು ಎಲ್ಲರ ಮಾತು. ಆದರೆ ನಿಜಕ್ಕೆ ಅವರಿಗೆ ವಯಸ್ಸು 39 ಕೂಡ ಆಗಿರಲಿಲ್ಲ 35 ಆಗಿತ್ತಷ್ಟೇ ಎನ್ನುವುದು ವಾಸ್ತವ. ಇದನ್ನು ಅವರ ಸರ್ಟಿಫಿಕೇಟ್ ಮೂಲಕ ಕಣ್ಣಾರೆ ಕಂಡಿರುವ ನಿರ್ದೇಶಕ ಪನ್ನಗಾಭರಣ ಸಿನಿಕನ್ನಡ.ಕಾಮ್... Read more »

ಜನಪ್ರಿಯ ನಟ ಬುಲೆಟ್ ಪ್ರಕಾಶ್ ಅವರು ಹಾಸ್ಯ ನಟನಾಗಿ ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅವರನ್ನು ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಆ ಚಿತ್ರವೇ `ಶಾಂತಿ ಕ್ರಾಂತಿ’. ಆ ಚಿತ್ರ ನಿರೀಕ್ಷಿತ ಗೆಲುವು ಪಡೆಯದೇ ಇರಬಹುದು. ಆದರೆ ಅದು ಮಾಡಿದಂಥ... Read more »

ಇವರು ಇಂದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಸ್ಥಾನದಲ್ಲಿರುವ ವ್ಯಕ್ತಿ. ಆದರೆ ಗಾಯಕರಾಗಿ ಅಲ್ಲ. ನಾಯಕರಾಗಿಯೂ ಅಲ್ಲ. ಹಾಗಾದರೆ ಹೇಗೆ ಎನ್ನುವ ಸಂದೇಹವೇ? ನಿರ್ದೇಶಕರಾಗಿ! ಹೌದು ಈ ನಿರ್ದೇಶಕ ಯಾರು ಎನ್ನುವುದು ನಿಮಗೆ ಇನ್ನೂ ಅರಿವಾಗದಿದ್ದರೆ ಈ ಸುದ್ದಿಯ ತಳಭಾಗದಲ್ಲಿರುವ ಅವರ ಇತ್ತೀಚೆಗಿನ ಫೊಟೊ ನೋಡಿ!... Read more »

ಬೆಂಗಳೂರು, ಗಾಂಧಿನಗರ ಎನ್ನುವುದು ಸಿನಿ ಪ್ರಿಯರ ಕನಸು. ಆದರೆ ತಾವು ಇದ್ದಲ್ಲಿಂದಲೇ ಸಿನಿಮಾದ ಕನಸನ್ನು ಕಟ್ಟುವುದು ಕಷ್ಟದ ಮಾತು. ಹಾಗಾಗಿ ಸಿನಿಗನಸಿನ ನನಸಿಗೆ ಎಲ್ಲರೂ ಬೆಂಗಳೂರಿಗೆ ದೌಡಾಯಿಸುವವರೇ. ಬಂದವರೆಲ್ಲ ಗೆಲ್ಲುತ್ತಾರೆ ಎಂದೇನಿಲ್ಲ. ಆದರೆ ಕರಾವಳಿಯಿಂದ ಬಂದವರು ಒಂದಷ್ಟು ಕಾಲ ನೆಲೆ ನಿಲ್ಲುತ್ತಾರೆ, ಮನಗೆಲ್ಲುತ್ತಾರೆ ಎನ್ನುವುದಕ್ಕೆ... Read more »

‘ರಾಬರ್ಟ್’ ಸಿನಿಮಾ ನಿರ್ಮಾಪಕ ಉಮಾಪತಿಯವರು ದರ್ಶನ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ಅದು ರಾಬರ್ಟ್ ಮುಗಿದಾಕ್ಷಣ ಅವರು ದರ್ಶನ್ ಅವರದೇ ಮತ್ತೊಂದು ಚಿತ್ರ ನಿರ್ಮಿಸಲು ತಯಾರಾಗುತ್ತಿದ್ದಾರೆ. ಚಿತ್ರದ ಹೆಸರು ತೀರ್ಮಾನಿಸಲಾಗಿಲ್ಲ. ಆದರೆ ಸಬ್ಜೆಕ್ಟ್ ಒಪ್ಪಿಗೆಯಾಗಿದೆ ಎಂದು ಸ್ವತಃ ಉಮಾಪತಿಯವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.... Read more »

ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಬೇರಯಾವ ತಾರೆಗೂ ಕಾಣಿಸುವುದು ಕಷ್ಟ. ಯಾವ ಕನ್ನಡ ಸಿನಿಮಾ ನೋಡಲು ಹೋದರೂ ಅಲ್ಲೊಂದಷ್ಟು ಮಂದಿ ದರ್ಶನ್ ಅಭಿಮಾನಿಗಳು ಇದ್ದೇ ಇರುತ್ತಾರೆ. ಟೈಟಲ್ ಕಾರ್ಡಲ್ಲಿ ದರ್ಶನ್ ಗೆ ಒಂದು ಕೃತಜ್ಞತೆ ಸೂಚಿಸಿದ್ದರೂ ಸಾಕು; ಆ ಚಿತ್ರದ ಹೀರೋ... Read more »

ಹೆಸರು ಯೋಗೇಶ್ ರಾಜ್. ಆದರೆ ಜನರು ಗುರುತಿಸುವುದು ಅರ್ಜುನ್ ಎಂದೇ. ಅದಕ್ಕೆ ಕಾರಣ ಎಂಟು ವರ್ಷಗಳ ಹಿಂದೆ ಪ್ರಸಾರವಾದ ‘ಅಕ್ಕ’ ಧಾರಾವಾಹಿ. ಅದರಲ್ಲಿ ಅರ್ಜುನ್ ಹೆಸರಿನಿಂದ ಮಹಿಳಾ ಮಣಿಗಳ ಕಣ್ಮಣಿಯಾದಂಥ ಪಾತ್ರಧಾರಿ. ಇದೀಗ ಕಾಲೇಜ್ ಹುಡುಗಿಯರು ಕೂಡ ಕಣ್ಣರಳಿಸಿ ನೋಡುವ ಸಿಕ್ಸ್ ಪ್ಯಾಕ್ ಗಾತ್ರಧಾರಿ!... Read more »

ಮದುವೆ ಮಾಡ್ರೀ ಸರಿ ಹೋಗ್ತಾನೆ ಎನ್ನುವುದು ಚಿತ್ರದ ಶೀರ್ಷಿಕೆ. ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳಿವೆ. ಹಾಡುಗಳಲ್ಲೇ ಚಿತ್ರದ ಕತೆ ಹೇಳುವ ಪ್ರಯತ್ನ ಮಾಡಿರುವ ಕಾರಣ ಇಷ್ಟೊಂದು ಹಾಡುಗಳನ್ನು ಬಳಸಬೇಕಾಯಿತು. ಒಮ್ಮೆ ಹಾಡುಗಳನ್ನು ಕೇಳಿದರೆ ಅದು ಹೇಗೆ ವರ್ಕೌಟ್ ಆಗುತ್ತದೆ ಎಂದು ಅರಿವಾಗುತ್ತದೆ ಎನ್ನುತ್ತಾರೆ ಚಿತ್ರದ... Read more »

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೋಡದಿರೋರೆ ಇಲ್ಲ ಎನ್ನುವ ಲೆವೆಲ್ ಗೆ ಹಿಟ್ ಆಗಿರುವಂಥ ಸಿನಿಮಾ ‘ಜನುಮದ ಜೋಡಿ’. ಥಿಯೇಟರ್ ನಲ್ಲಿ ವರ್ಷಗಟ್ಟಲೆ ಓಡಿದ ಆ ಸಿನಿಮಾವನ್ನು ಈಗ ನೋಡಬೇಕು ಎಂದರೆ ಟಿವಿಯಲ್ಲೇ ನೋಡಬೇಕು. ಹಾಗಾಗಿ ದರ್ಶನ್ ನೋಡಿದ್ದರಲ್ಲಿ ವಿಶೇಷ ಏನಿದೆ ಎಂದು ಕೇಳಬಹುದು. ನೋಡಿದ್ದರಲ್ಲಿ... Read more »

ಮೂರು ದಶಕಗಳ ವೃತ್ತಿ ಬದುಕಿನಲ್ಲಿ ಶ್ರೇಷ್ಠ ನಟನಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ದೊರಕಿದ್ದು ಇದೇ ಮೊದಲು. ಅದು ಕೂಡ ನಟನೆಗೆ ವಿರಾಮ ಹೇಳಿ 14 ವರ್ಷಗಳ ಬಳಿಕ ಮರಳಿದಾಗ ಸಿಕ್ಕ ಪ್ರಶಸ್ತಿ. ಹಾಗಾಗಿ ಈ ಪ್ರಶಸ್ತಿಯನ್ನು ಖಂಡಿತವಾಗಿ ನಾನು ನನ್ನನ್ನು ಒತ್ತಾಯ ಪೂರ್ವಕವಾಗಿ ನಟನೆಗೆ... Read more »

ಮಂಜು ಮಾಂಡವ್ಯ ನಾಯಕರಾಗಿದ್ದಾರೆ. ಈಗಾಗಲೇ ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಮೂಲಕ ಗುರುತಿಸಿಕೊಂಡು, ಪೋಷಕನಟನಾಗಿಯೂ ಪಾತ್ರ ಮಾಡಿದ್ದ ಮಂಜು ಮಾಂಡವ್ಯ ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಸಂಪೂರ್ಣ ನಾಯಕನ ಅವತಾರವೆತ್ತಿದ್ದಾರೆ. “ಜಿಮ್ ಎಲ್ಲ ಮೊದಲಿನಿಂದಲೂ ಮಾಡುತ್ತಿದ್ದೆ. ಚಿತ್ರಕ್ಕಾಗಿ ಸ್ವಲ್ಪ ಹೆಚ್ಚೇ ಶ್ರಮದಿಂದ ತೊಡಗಿಸಿಕೊಂಡೆ. ಹಾಗಂತ ಇದರಲ್ಲಿ... Read more »