ಸೆಲ್ಫೀಗೂ ಕೂಡ ಮಾಸ್ಕ್ ಬಿಚ್ಚದ ಪ್ರಥಮ್!

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈಗ ಎಲ್ಲರ ಪ್ರಥಮ ಆದ್ಯತೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಹಿಡಿದು, ಅದೆಂಥ ಸೆಲೆಬ್ರಿಟಿಗಳನ್ನು ಕೂಡ ಸಲೀಸಾಗಿ ಸಮೀಪಿಸಿ ಸಲುಗೆಯಿಂದ ಎನ್ನುವಂತೆ ಸೆಲ್ಫೀ ಗಿಟ್ಟಿಸಿಕೊಳ್ಳುವಲ್ಲಿ ಪ್ರಥಮ್ ನನ್ನು ಮೀರಿಸಿದವರಿಲ್ಲ. ಮಾತ್ರವಲ್ಲ ತಮ್ಮ ಬಳಿಗೆ ಬಂದು ಸೆಲ್ಫೀ ಕೇಳುವವರಿಗೆ ಕೂಡ ಅಷ್ಟೇ ಆತ್ಮೀಯತೆಯಿಂದ... Read more »

ಸಿನಿ ಕಾರ್ಮಿಕ ವರ್ಗಕ್ಕೆ 37 ಲಕ್ಷ ನೀಡಿದ ನಿಖಿಲ್ ಕುಮಾರ್

ಕನ್ನಡ ಚಿತ್ರರಂಗದ ಯುವನಟ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ಟಿ.ವಿ ಕಾರ್ಮಿಕರಿಗೆ ಧನ ಸಹಾಯ ನೀಡುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಕೊರೊನಾ ವೈರಸ್ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿದೆ. ಎಲ್ಲಾ ಉದ್ಯಮಗಳ‌ ಜತೆಗೆ ಚಿತ್ರರಂಗ ಕೂಡ... Read more »

ಕಾಯ್ಕಿಣಿಯ ಎಚ್ಚರಿಕೆಗೆ ಧ್ವನಿಯಾದ ಎಸ್.ಪಿ ಬಾಲಸುಬ್ರಹ್ಮಣ್ಯಂ!

ಕೊರೊನಾ ವೈರಾಣು ಬಗ್ಗೆ ಸುದ್ದಿಯಾದ ಆರಂಭದ ದಿನಗಳಲ್ಲಿ ಅದರ ಬಗ್ಗೆ ಒಂದಷ್ಟು ಮಂದಿ ಹಾಡುಗಳನ್ನು ರಚಿಸಿದ್ದಾರೆ. ಆದರೆ ಕರ್ಫ್ಯೂ ಆರಂಭವಾದ ಮೇಲೆ ಹಾಡು ಮಾಡಿದರೂ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸ್ಟುಡಿಯೋ ಸಿಗದೆ ಅರ್ಧಕ್ಕೆ ಕೈ ಬಿಟ್ಟವರು ಹಲವರಿದ್ದರು. ಇದರ ನಡುವೆ ಕನ್ನಡದ ಖ್ಯಾತ... Read more »

ಮನೆಯೊಳಗಿರಲು ಮನವೊಲಿಸಿದ ಟಿ.ಎನ್.ಸೀತಾರಾಮ್

ಟಿ.ವಿ ಧಾರಾವಾಹಿಗಳು ಮಹಿಳೆಯರಿಗೆ ಮಾತ್ರ ಎನ್ನುವ ಮಾತು ಅಂದಿಗೂ ಇತ್ತು; ಇಂದಿಗೂ ಇವೆ. ಆದರೆ ಸಾಮಾಜಿಕ ಸಬ್ಜೆಕ್ಟ್ ಹೊಂದಿರುವ ಧಾರಾವಾಹಿಗಳನ್ನು ಗಂಡಸರು ಕೂಡ ಆಸಕ್ತಿಯಿಂದ ನೋಡುವಂತೆ ಮಾಡಿದ ಕೀರ್ತಿ ಜನಪ್ರಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರಿಗೆ ಸಲ್ಲುತ್ತದೆ. ಕೆಲಸ ಮುಗಿಸಿ ತಡವಾಗಿ ಮನೆಗೆ ಬರುತ್ತಿದ್ದ... Read more »

ಕೊರೊನಾದ ಕರಾಳತೆ ಅರಿಯುವಂತೆ ಕವಿರಾಜ್ ಕಳಕಳಿ

ಸಿನಿಮಾ ಗೀತರಚನೆಕಾರರಾಗಿ ಕವಿರಾಜ್ ಜನಪ್ರಿಯರು. ಆದರೆ ನಿರ್ದೇಶಕರಾಗಿ, ಕನ್ನಡ ಪರ ಹೋರಾಟಗಾರರಾಗಿ ಅವರ ಕೆಲಸ ಪ್ರಶಂಸಾರ್ಹ. ಇದೀಗ ಜನತೆ ಕೊರೊನ ವೈರಸ್ ಸಮಸ್ಯೆಯಿಂದ ಕಂಗಾಲಾಗಬೇಕಾದ ಸಂದರ್ಭದಲ್ಲಿ ಅವರು ಸಾಮಾಜಿಕ ಕಳಕಳಿಯಿಂದ ಒಂದೆರಡು ಉತ್ತಮ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ಯಥಾವತ್ತಾಗಿ ‘ಸಿನಿಕನ್ನಡ.ಕಾಮ್’ ಓದುಗರಿಗೆ... Read more »

ಮಾದರಿಯಾದ ಸಂಚಾರಿ ವಿಜಯ್

ಕೊರೊನ ವೈರಸ್ ಹರಡುವ ಭಯದಿಂದಾಗಿ ದೇಶಕ್ಕೆ ದೇಶವೇ ಲಾಕ್ಡೌನ್ ಆಗುವ ಪರಿಸ್ಥಿತಿ ಉಂಟಾಗಿದೆ. ದಿನ ನಿತ್ಯದ ದಿನಸಿ ವ್ಯಾಪಾರ ಬಿಟ್ಟು ಯಾವುದೇ ವಹಿವಾಟುಗಳು ನಡೆಯುತ್ತಿಲ್ಲ. ಹಾಗಾಗಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುವವರ ಪರಿಸ್ಥಿತಿ ಕೇಳುವವರಿಲ್ಲ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೂಡ ಪರಿಸ್ಥಿತಿ ವಿಭಿನ್ನವೇನಲ್ಲ. ದೇಶದಲ್ಲೇ ಅತಿಹೆಚ್ಚು... Read more »

‘ಚಪ್ಪಾಳೆಯಿಂದ ವೈರಸ್ ನಾಶವಾಗಲಿದೆ’ ಎಂದ ನಟ ಮೋಹನ್ ಲಾಲ್!

ನಮ್ಮ ದೇಶದ ಜನಪ್ರಿಯ ಕಲಾವಿದರಲ್ಲಿ ಮಲಯಾಳಂ ನಟ ಮೋಹನ್ ಲಾಲ್ ಒಬ್ಬರು. ಅವರ ನೈಜ‌ ನಟನೆಯನ್ನು ಕೊಂಡಾಡದವರಿಲ್ಲ. ಆದರೆ ನಟನೆಯಾಚೆಗಿನ‌ ವಿಚಾರಕ್ಕೆ ಬಂದರೆ ತಮ್ಮ ಹೇಳಿಕೆಗಳ ಮೂಲಕ ತಾನೋರ್ವ ಅಜ್ಞಾನಿ ಅಥವಾ ಮೋದಿ ಭಕ್ತ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಇದು ಕೊರೊನ... Read more »

ರವಿಚಂದ್ರನ್ ಹಾಡಲ್ಲಿ ‘ಕೊರೊನಾ’ದ ಎಚ್ಚರಿಕೆ!

ಬೆಳಿಗ್ಗೆ ಮಂಗಳೂರಿನಿಂದ ಆರ್.ಜೆ ಎರಲ್ ಫೋನ್ ಮಾಡಿದ್ದರು. “ಕೊರೊನ ಇಂದು ನಮ್ಮನೆಲ್ಲ ದೂರ ದೂರ ಇರುವಂತೆ ಮಾಡಿದೆ. ಆದರೆ ಹೀಗೆ ಗ್ಯಾಪ್ ಮೈನ್ಟೇನ್ ಮಾಡ್ಕೊಂಡೇ ಇರಬೇಕು ಅಂತ ಬಹಳ ವರ್ಷ ಹಿಂದೇನೇ ಕನ್ನಡದ ಒಬ್ಬ ಸ್ಟಾರ್ ಹೇಳಿದ್ರು.. ನೆನಪಿದ್ಯಾ?” ಅಂತ ಕೇಳಿದ್ರು. ಕೊರೋನ ಬಂದಮೇಲೆ... Read more »

ಕೊರೊನಾದ `ಗೋರಿ’ ಮೇಲೇರಿ ಬರಲಿರುವ ಕಿರಣ..!

ಎಲ್ಲೆಲ್ಲೂ ಕೊರೊನಾದೇ ಸುದ್ದಿ. ಆದರೆ ಕೊರೊನಾದ ಗೋರಿ ಮೇಲೆ ಹತ್ತಿ ಬರೋಣ ಅಂತ ಕಾಯುತ್ತಿದ್ದಾರೆ ನಮ್ ಕಿರಣ. ಹೌದು, ಕಿರಣ್ ಕೊನೆಗೂ ನಾಯಕರಾಗಿದ್ದಾರೆ. ಅವರೇ ಹೇಳುವಂತೆ ಸಿನಿಮಾ ಎನ್ನುವುದು ದಶಕಗಳ ಹಿಂದಿನ ಕನಸು. ಉತ್ತರ ಕನ್ನಡದಲ್ಲಿ ಮಾಧ್ಯಮ ಲೋಕದ ಮೂಲಕ ವೃತ್ತಿ ಬದುಕು ಆರಂಭಿಸಿದ... Read more »
error: Content is protected !!