
ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕಲೈಪುಲಿ ಎಸ್ ತನು ಅವರಿಂದ ಚಿತ್ರತಂಡ ‘ಕ್ರಿಮಿನಲ್’ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿಸಲಾಗಿತ್ತು. ಇದೀಗ ಸೌತ್ ಸಿನಿ ದುನಿಯಾದ ಸ್ಟಾರ್ ನಟ ವಿಜಯ್ ಸೇತುಪತಿಯಿಂದ ಕ್ರಿಮಿನಲ್ ಚಿತ್ರದ ಹೀರೋ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ. ವಿಜಯ್... Read more »

ಆಕರ್ಷಕ ಶೀರ್ಷಿಕೆ ಚಿತ್ರದತ್ತ ಪ್ರೇಕ್ಷಕರ ಗಮನ ಸೆಳೆಯುವ ಪ್ರಥಮ ಅಂಶ. ಅಂಥದೊಂದು ಶೀರ್ಷಿಕೆಯ ಅನಾವರಣ ಸೋಮವಾರ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ‘ಮಿಸ್ಟರ್ ಡಿ’ ಹೆಸರಿನ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಿತ್ರದ ನಿರ್ಮಾಪಕ ಸಿ.ಸಿ ರಮೇಶ್ ಅವರೇ ನಾಯಕರಾಗಿ ನಟಿಸುತ್ತಿರುವ ‘ಮಿಸ್ಟರ್ ಡಿ’ ಚಿತ್ರಕ್ಕೆ... Read more »

ಮಲಯಾಳಂನ ಖ್ಯಾತ ನಟ ನೆಡುಮುಡಿ ವೇಣು (73) ನಿಧನರಾಗಿದ್ದಾರೆ. ತಿರುವನಂತಪುರದ ಖಾಸಗಿ ಆಸ್ಪತ್ರೆ ಇಂದು ಮಧ್ಯಾಹ್ನ ಅವರ ಸಾವನ್ನು ದೃಢಪಡಿಸಿದೆ. ಕಳೆದ ನಾಲ್ಕು ದಶಕಗಳಿಂದ ಮಲಯಾಳ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ನಟನೆಯ ನಾಲ್ಕು ಚಿತ್ರಗಳು ಇನ್ನೂ ಬಿಡುಗಡೆ ಕಾಣಬೇಕಿದೆ. ಅವುಗಳಲ್ಲಿ ಮೋಹನ್ ಲಾಲ್ ನಾಯಕರಾಗಿ... Read more »

ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದ ಸಂದರ್ಭದಲ್ಲಿ ಸಾವಿರಾರು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಹೋರಾಟಕ್ಕೆ ನಿಂತವರಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು ಕೂಡ ಇದ್ದರು. ಅವರನ್ನು ಛಾಯಾಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆಗೆ ಒಂದಷ್ಟು ಚಿತ್ರೋದ್ಯಮದ ಪ್ರಮುಖರು ಕೈ... Read more »

ಜನಿಸಿದ್ದು ಚಿಕ್ಕಮಗಳೂರು ಬಾಳೆಹೊನ್ನೂರಿನ ಕರಗಣೆ ಎನ್ನುವಲ್ಲಿ. ಆದರೆ ಧ್ವನಿಯಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ! ಹೌದು, ಇದು ಯುವ ನಿರೂಪಕಿ ಸ್ನೇಹಾ ನೀಲಪ್ಪ ಗೌಡ ಸದ್ದು ಮಾಡಿರುವ ಸುದ್ದಿ. ಮಲೆನಾಡಿನ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬಿ ಎಸ್ ಸಿ ಮುಗಿಸಿ ಬೆಂಗಳೂರಿಗೆ ಬಂದು ಅದಾಗಲೇ ನಾಲ್ಕು ವರ್ಷಗಳಾಗಿವೆ.... Read more »

ವಿಆರ್ಎಲ್ ಸಂಸ್ಥೆಯು ‘ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್’ ಮೂಲಕ ಮೊದಲ ಸಲ ನಿರ್ಮಿಸುತ್ತಿರುವ ಚಿತ್ರ ‘ವಿಜಯಾನಂದ’. ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ಸದ್ಯದಲ್ಲೇ ಹುಬ್ಬಳ್ಳಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ. ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ... Read more »

ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ನ ಬಹು ನಿರೀಕ್ಷಿತ ಚಿತ್ರ ‘ರಾಣ’. ಇದೀಗ ಚಿತ್ರ ತಂಡಕ್ಕೆ ರಾಗಿಣಿ ಕೂಡ ಸೇರ್ಪಡೆಯಾಗಿದ್ದಾರೆ. ಶ್ರೇಯಸ್ಸ್ ಕೆ ಮಂಜು ಅಭಿನಯದ ಚಿತ್ರದಲ್ಲಿ ರಾಗಿಣಿ ಸೇರಿಕೊಂಡಿರುವುದು ಹಾಡೊಂದರಲ್ಲಿ. ಶಿವುಭೇರ್ಗಿ ಈ ಹಾಡನ್ನು ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ... Read more »

ನವರಾತ್ರಿಯ ಸಂದರ್ಭದಲ್ಲಿ ಆಂಜನೇಯನ ಹಾಡು ಬಿಡುಗಡೆಯಾಗಿದೆ. ‘ಶ್ರೀ ಪ್ರಣವ್ ಪಿಕ್ಚರ್ಸ್’ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ ‘ಅವಲಕ್ಕಿ ಪವಲಕ್ಕಿ’ ಚಿತ್ರದ ಈ ಆಂಜನೇಯ ಗೀತೆ ‘ವೀರಶೂರನೇ ಹನುಮ..’ ಎಂದು ಶುರುವಾಗುತ್ತದೆ. ಖ್ಯಾತ ಗಾಯಕ ರಘುದೀಕ್ಷಿತ್ ಕಂಠದಲ್ಲಿರುವ ಈ ಹಾಡನ್ನು ಸಂದೀಪ್ ಎಸ್ ಅಯ್ಯರ್... Read more »

ಹಿರಿಯ ನಟ ಸತ್ಯಜಿತ್ ಮಧ್ಯರಾತ್ರಿ ಎರಡು ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ನಿಧನದ ಬಗ್ಗೆ ಪುತ್ರ ಆಕಾಶ್ ತಿಳಿಸಿದ್ದಾರೆ. ಚಿತ್ರರಂಗದಲ್ಲಿನ 40 ವರ್ಷಗಳ ವೃತ್ತಿ ಬದುಕಿನಲ್ಲಿ ಪೋಷಕ ನಟರಾಗಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ... Read more »

ಬೆಳ್ಳಿ ಪರದೆಯ ಮೇಲೆ ಆಕಾಶವಾಣಿ ಕಾಣಿಸಲಿದೆ! ಹೌದು, `ಇದು ಆಕಾಶವಾಣಿ ಬೆಂಗಳೂರು ನಿಲಯ’ ಹೆಸರಿನ ಸಿನಿಮಾ ನಾಳೆ ಅಕ್ಟೋಬರ್ 8ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ. ಈ ಹಿಂದೆ ನಾವೇ ಭಾಗ್ಯವಂತರು’ ಎನ್ನುವ ಚಿತ್ರ ನಿರ್ದೇಶಿಸಿದ್ದ ಎಂ ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಸಿನಿಮಾಆಕಾಶವಾಣಿ ಬೆಂಗಳೂರು ನಿಲಯ’.... Read more »

ಇಬಹು ನಿರೀಕ್ಷಿತ, ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಐದನೇ ಹಂತದ ಚಿತ್ರೀಕರಣ ಇಂದಿನಿಂದ ಮತ್ತೆ ಶುರುವಾಗಲಿದೆ. ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್ ನಲ್ಲಿ ಶೂಟಿಂಗ್ ಶುರುವಾಗಲಿದೆ. ಕೆ.ಜಿ.ಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಒಂದು ತಿಂಗಳಿನಿಂದ... Read more »

ಪ್ರಣತಿ ಆರ್ ಗಾಣಿಗ ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದ ಯುವನಟಿ. ಅಷ್ಟು ಹೊತ್ತಿಗಾಗಲೇ ಮದುವೆಯಾಗಿ ತಾಯಿಯಾಗಿದ್ದಾರೆ, ಮಾತ್ರವಲ್ಲ ಮಗುವಿನ ನಾಮಕರಣ ಶಾಸ್ತ್ರದ ಚಿತ್ರಗಳನ್ನು ಸಿನಿಕನ್ನಡ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ. ಪ್ರಣತಿಯವರು ಮದುವೆಯಾಗಿರೋದು ಛಾಯಾಗ್ರಾಹಕ ಗಣೇಶ್ ಕಿಣಿಯವರನ್ನು. ವರ್ಷಗಳ ಹಿಂದೆ ಯಾವುದೋ ಮದುವೆಯೊಂದರಲ್ಲಿ ಆದ ಭೇಟಿಯಿಂದಲೇ ಅವರಿಬ್ಬರ ಪರಿಚಯವಾಗಿತ್ತು.... Read more »

ರಾಜ್ ಕುಮಾರ್ ಕುಟುಂಬದ ಕುಡಿಯ ಸಿನಿಮಾ ಪ್ರವೇಶ ಎನ್ನುವ ಕಾರಣದಿಂದಲೇ ಸುದ್ದಿಯಾದ ಚಿತ್ರ ‘ನಿನ್ನ ಸನಿಹಕೆ’. ಚಿತ್ರದಲ್ಲಿ ಪೂರ್ಣಿಮಾ – ರಾಮ್ ಕುಮಾರ್ ದಂಪತಿಯ ಪುತ್ರಿ ಧನ್ಯಾ ನಾಯಕಿ. ಮಹೂರ್ತದಿಂದ ಹಿಡಿದು ಇಲ್ಲಿಯವರೆಗೆ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಚಿತ್ರ ರಸಿಕರ ಗಮನ ಸೆಳೆದಿವೆ.... Read more »

ಯತಿರಾಜ್ ನಟನೆಯ `ಕಾಗೆ ಮೊಟ್ಟೆ’ ಕೊನೆಗೂ ಮರಿ ಹಾಕುವ ಕಾಲ ಕೂಡಿ ಬಂದಿದೆ! ಅಕ್ಟೋಬರ್ ಒಂದರಂದು ಕಾಗೆಮೊಟ್ಟೆ ಸಿನಿಮಾ ರಾಜ್ಯಾದ್ಯಂತ ನೂರಾರು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. “ಈ ಸಿನಿಮಾ ಎರಡು ವರ್ಷ ಮೊದಲೇ ಬರಬೇಕಿತ್ತು. ಆದರೆ ಅದಕ್ಕೆ ಹಲವಾರು ಕಾರಣಗಳಿವೆ. ಮೊದಲು, ಆನಂತರ... Read more »

ಹಳೆಬೇರುಗಳ ಬಲದೊಂದಿಗೆ ಹೊಸ ಚಿಗುರಾಗಿ ಅರಳಲು ಬಂದಿದ್ದಾರೆ ನವ ನಿರ್ದೇಶಕ ಗುರು ಸಾವನ್. ಅವರಿಗೆ ಬೆಂಬಲವಾಗಿರುವ ಹಳೇಬೇರು ಎಂದರೆ ನಟ ದಿನೇಶ್ ಮಂಗಳೂರು. ಎಲ್ಲಕ್ಕಿಂತ ಮುಖ್ಯವಾಗಿ ಅನನ್ಯಾ ಭಟ್ ಎನ್ನುವ ಗಾನ ಪ್ರತಿಭೆಯನ್ನು ನಾಯಕಿಯಾಗಿಸುವ ಹೊಸ ಪ್ರಯೋಗಕ್ಕೂ ತಂಡ ಮುಂದಾಗಿರುವುದು ವಿಶೇಷ. ಈ ಎಲ್ಲ... Read more »

ಯುವ ಪ್ರತಿಭೆ ರಾಘವ್ ನಾಯಕ್ ಮತ್ತು ಕೃತ್ತಿಕಾ ರವೀಂದ್ರ ಜೋಡಿಯಾಗಿ ನಟಿಸುತ್ತಿರುವ ‘ರಾಜನಿವಾಸ’ದ ಚಿತ್ರೀಕರಣ ಪೂರ್ತಿಯಾಗಿದೆ. ‘ಡಿಎಎಂ 36 ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಜನಿವಾಸ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಡೈಮಂಡ್... Read more »

ಇದುವರೆಗೆ ರಾಜ್ಯದ ಸಾಂಸ್ಕೃತಿಕ ರಾಜ ಧಾನಿಯಾಗಿದ್ದ ಮೈಸೂರು ಹೇಗೆ ಈ ರೀತಿ ಬದಲಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೀರ? ನಿಮ್ಮ ಅನಿಸಿಕೆ ನಿಜ; ಇಲ್ಲಿ ಮೈಸೂರು ಎನ್ನುವುದು ಹೊಸ ಕನ್ನಡ ಸಿನಿಮಾದ ಹೆಸರು! ಪ್ರಸ್ತುತ ‘ಮೈಸೂರು’ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. ಇದು ಹೊರ... Read more »

ಕೆಜಿಎಫ್ ಚಿತ್ರ ನಿರ್ಮಿಸಿ ಜಗತ್ಪ್ರಸಿದ್ಧಗೊಂಡ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಒಂದಷ್ಟು ಹೊಸ ಸಿನಿಮಾಗಳನ್ನು ಘೋಷಿಸುತ್ತಿದೆ. ಅವುಗಳಲ್ಲಿ ಇಂದು ಸುದ್ದಿಯಾಗಿರುವ ಚಿತ್ರರಾಘವೇಂದ್ರ ಸ್ಟೋರ್ಸ್’. ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್‌ನಲ್ಲಿ ಜಗ್ಗೇಶ್ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ರಾಘವೇಂದ್ರ ಸ್ಟೋರ್ಸ್’ ಎನ್ನುವುದು ಒಂದು ಕೌಟುಂಬಿಕ... Read more »

ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಸಂಸ್ಥೆ ‘ಕ್ರೀಮ್ ಕಲರ್ಸ್’ ಸ್ಟುಡಿಯೋಸ್. ಸಂಸ್ಥೆಯು ಇದೀಗ ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಕ್ರಿಯೆಗೆ ಚಾಲನೆ ನೀಡಿದೆ. ದೇಸೀ ಕುಶಲಕರ್ಮಿಗಳಿಂದ ನಮ್ಮ ಸೊಗಡಿನ ಕಾಸ್ಟ್ಯೂಮ್‌ಗಳೊಂದಿಗೆ ವಿಶಿಷ್ಟವಾದೊಂದು ಫ್ಯಾಶನ್... Read more »

ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ದಶಕವಾಗಿದೆ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ. ಈ ಫೊಟೊದಲ್ಲಿರುವುದುಒರಿಸ್ಸಾದ ಸಮುದ್ರ ತೀರ. ಇಲ್ಲಿ ಕಾಣಿಸುತ್ತಿರುವುದು ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!... Read more »

ಬೆಂಗಳೂರಿನ ಹಂಪಿ ನಗರದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ವಾತಾವರಣ.ಕಾರಣ ಶ್ರೀನಗರ ಕಿಟ್ಟಿ ನಟನೆಯಗೌಳಿ’ ಚಿತ್ರದ ಮಹೂರ್ತ. ನಿರ್ಮಾಪಕರ ತಂದೆ ಡಿ ಮರಿದೊಡ್ಡಯ್ಯ ಗೌಳಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ನಿರ್ಮಾಪಕ ಸಿಂಘಂ ರಘು ಅವರ ಪುಟ್ಟ ಮಕ್ಕಳಾದ ಸೋಹನ್ ಮತ್ತು... Read more »