ನಾನು ನಮ್ಮಪ್ಪನ ಮುದ್ದಿನ ಮಗಳು: ಪೂಜಾ ಲೋಕೇಶ್

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕೊಡುಗೆಯನ್ನು ನೀಡಿದವರು ಸುಬ್ಬಯ್ಯ ನಾಯ್ಡು. ಕನ್ನಡದ ಮೊದಲ ವಾಕ್ಚಿತ್ರವಾದ ಸತಿ ಸುಲೋಚನಾ'ಗೆ ನಾಯಕರಾದವರು ಅವರು. ಅವರ ಪುತ್ರ ಲೋಕೇಶ್ ಅವರಂತೂ ರಂಗಭೂಮಿ ಕಲಾವಿದರಾಗಿ, ಸಿನಿಮಾ ನಾಯಕನಾಗಿ, ಪೋಷಕನಾಗಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದವರು. ಅವರ ಪುತ್ರ ಸೃಜನ್ ಲೋಕೇಶ್... Read more »

ಡಾ.ರಾಜ್ ವಿಚಾರದಲ್ಲಿ ನನ್ನ ಮಾತು ಕಾಂಟ್ರವರ್ಸಿ ಮಾಡಬೇಡಿ: ಜೈ ಜಗದೀಶ್

ನಟ, ನಿರ್ಮಾಪಕ ಜೈ ಜಗದೀಶ್ ಅವರಿಗೆ ಇಂದು 66ನೇ ವರ್ಷದ ಜನ್ಮ ದಿನಾಚರಣೆ. ಕನ್ನಡದ ಜನಪ್ರಿಯ ನಟರಲ್ಲೋರ್ವರಾದ ಅವರು ಇತ್ತೀಚೆಗೆ ಸುದ್ದಿಯಾಗಿದ್ದು ಸಣ್ಣದೊಂದು ವಿವಾದದ ಮೂಲಕ. ಅದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರ ವಿರುದ್ಧ ನಡೆಸಿದ ಮಾತಿನ ಸಮರ. ಆದರೆ... Read more »

ಅಂತರದೊಂದಿಗೆ ‘ಜೊತೆ ಜೊತೆಯಲಿ’ ಆರಂಭ..!

ಕನ್ನಡ ಧಾರಾವಾಹಿ ಲೋಕದಲ್ಲಿ ಹೊಸ ದಾಖಲೆ ಬರೆದ ಧಾರಾವಾಹಿ `ಜೊತೆ ಜೊತೆಯಲಿ.’ ಕತೆ, ನಿರ್ದೇಶನ, ನಾಯಕನಾಗಿ ನಟಿಸಿರುವ ಅನಿರುದ್ಧ ಜಟ್ಕರ್ ಅವರ ಚಾರ್ಮಿಂಗ್ ಎಲ್ಲವೂ ಸೇರಿ ತಂಡಕ್ಕೆ ಅಂಥದೊಂದು ಯಶಸ್ಸು ದೊರಕಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡ ಬಳಿಕ ತಮ್ಮ ಎರಡನೇ ಇನ್ನಿಂಗ್ಸ್... Read more »

ನನ್ನ ಮಗನಿಂದ ನಾನು ತುಂಬ ಕಲಿತೆ: ಯಶ್ ತಾಯಿ ಮಾತು

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೇ ಅಮ್ಮ..ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ..ಕಾಣದ ದೇವರಿಗೆ ಕೈಯಾ ನಾ ಮುಗಿಯೇ.. ನಿನಗೆ ನನ್ನುಸಿರೇ ಆರತೀ..ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ… ಕೆ.ಜಿ.ಎಫ್ ಸಿನಿಮಾ ನೋಡಿದವರು ಈ ಹಾಡು ಮತ್ತು... Read more »

ಮುಸ್ಲಿಂರಿಗೆ ಬಹಿಷ್ಕಾರ ಹಾಕೋದು ಅಮಾನವೀಯ: ಅಜಿತ್ ಹನಮಕ್ಕನವರ್

ಕೊರೊನ ವೈರಸ್ ಹರಡಬಹುದಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಬಳಿಕ ಕನ್ನಡಿಗರ ಬಾಯಲ್ಲಿ ಕೊರೊನ, ಕ್ವರಂಟೈನ್ ಪದಗಳ ಹಾಗೆಯೇ ಹೆಚ್ಚು ಓಡಾಡಿದ ಪದ ಅಜಿತ್ ಹನಮಕ್ಕನವರ್'ಮತ್ತು'ಸುವರ್ಣ ಟಿವಿ’. ಈ ಹೆಸರುಗಳು ನೆಗೆಟಿವ್ ವಿಚಾರದಲ್ಲಿ ಬಳಕೆಯಾದ ಹಾಗೆಯೇ ಅವರ ಅಭಿಮಾನಿಗಳ ಮೂಲಕ ಮೆಚ್ಚುಗೆಯನ್ನು ಕೂಡ ಪಡೆದಿವೆ. ಜನಪರವಾಗಿರುವ... Read more »

ರಕ್ಷಿತ್ ಶೆಟ್ಟಿ ಕಂಡಂತೆ ಸ್ನೇಹ ಮತ್ತು ಕರ್ತವ್ಯ!

ಚಿತ್ರರಂಗಕ್ಕೆ ಅವಕಾಶ ಬಯಸಿ ಬರುವವರಲ್ಲಿ ಹಲವು ವಿಧ. ಕೆಲವರಿಗೆ ತೋರಿಸಲು ಒಂದು ಮದುವೆ ಆಲ್ಬಮ್ ಇರಬೇಕು ಎನ್ನುವಂತೆ ನಾಯಕನಾಗಿ ಒಂದು ಸಿನಿಮಾ ಮಾಡುವಲ್ಲಿಗೆ ತೃಪ್ತಿ ಸಿಗುತ್ತದೆ. ಆ ಚಿತ್ರದ ನಿರ್ಮಾಪಕ ಸ್ವತಃ ತಂದೆಯೇ ಆದರೂ ಖರ್ಚಾದ ಹಣ ಎಷ್ಟು ವಾಪಾಸಾಯಿತು ಎನ್ನುವ ಲೆಕ್ಕ ಅವರಿಗೆ... Read more »

ಜಿಯಾನ್ ಭಲೇ..! ಮಗನ ಬಗ್ಗೆ ಶ್ವೇತಾ ಮಾತು

ಸಾಮಾನ್ಯವಾಗಿ ಮಗು ಮತ್ತು ಆಯುಧದ ವಿಚಾರ ಬಂದಾಗ ಎರಡಕ್ಕೂ ಎರಡು ಧ್ರುವಗಳು. ಆದರೆ ಕೊಡಗಿನ ಮಂದಿಗೆ ಹಾಗಲ್ಲ. ತಾಯಿಗೆ ಗಂಡು ಮಗು, ಗಂಡಿಗೆ ಆಯುಧ ಬಳಸುವ ಗುಂಡಿಗೆ ಇವೇ ಭೂಷಣ! ಇದು ಬರೀ ಭಾಷಣವಲ್ಲ. ಈ ಕ್ಷಣ ಕೂಡ ಅಂಥ ಆಚರಣೆ ಇದೆ ಎನ್ನುವುದಕ್ಕೆ... Read more »

ಯೋಗೇಶ್ ರಾಜ್ ಸಿಕ್ಸ್ ಪ್ಯಾಕ್; ಯುವ ನಟನದ್ದೀಗ ನ್ಯೂ ಲುಕ್..!

ಹೆಸರು ಯೋಗೇಶ್ ರಾಜ್. ಆದರೆ ಜನರು ಗುರುತಿಸುವುದು ಅರ್ಜುನ್ ಎಂದೇ. ಅದಕ್ಕೆ ಕಾರಣ ಎಂಟು ವರ್ಷಗಳ ಹಿಂದೆ ಪ್ರಸಾರವಾದ ‘ಅಕ್ಕ’ ಧಾರಾವಾಹಿ. ಅದರಲ್ಲಿ ಅರ್ಜುನ್ ಹೆಸರಿನಿಂದ ಮಹಿಳಾ ಮಣಿಗಳ ಕಣ್ಮಣಿಯಾದಂಥ ಪಾತ್ರಧಾರಿ. ಇದೀಗ ಕಾಲೇಜ್ ಹುಡುಗಿಯರು ಕೂಡ ಕಣ್ಣರಳಿಸಿ ನೋಡುವ ಸಿಕ್ಸ್ ಪ್ಯಾಕ್ ಗಾತ್ರಧಾರಿ!... Read more »

‘ಸಲಗ’ದ ಚೆಲುವೆ ಸಂಜನಾ ಸಂಭ್ರಮ

ಕಳೆದ ವರ್ಷ ತೆರೆಕಂಡು ಸುದ್ದಿ ಮಾಡಿದ ಚಿತ್ರ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಟೈಟಲ್ ರೋಲ್ ನಲ್ಲಿ‌ ಕಾಣಿಸಿಕೊಂಡಿದ್ದ ಪ್ರಮುಖ ತಬಲಾ ನಾಣಿಯವರಿಗೆ ಚಿತ್ರವು ಒಂದು ಒಳ್ಳೆಯ ಕಮ್ ಬ್ಯಾಕ್ ನೀಡಿದ್ದರೆ, ಅದೇ ಚಿತ್ರದ ಮೂಲಕ ವೆಲ್ಕಮ್ ಮಾಡಿಸಿಕೊಂಡ ಚಿತ್ರರಂಗಕ್ಕೆ ನಾಯಕಿ ಸಂಜನಾ. ಆ ಹೆಸರಲ್ಲಿ... Read more »

ಸಂದರ್ಶನ: ಶ್ರೀ ಭರತ ಬಾಹುಬಲಿ ಜೊತೆ ಮಂಜುಮಾಂಡವ್ಯ ಕನಸುಗಳು

ಮಂಜು ಮಾಂಡವ್ಯ ನಾಯಕರಾಗಿದ್ದಾರೆ. ಈಗಾಗಲೇ ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಮೂಲಕ ಗುರುತಿಸಿಕೊಂಡು, ಪೋಷಕನಟನಾಗಿಯೂ ಪಾತ್ರ ಮಾಡಿದ್ದ ಮಂಜು ಮಾಂಡವ್ಯ ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಸಂಪೂರ್ಣ ನಾಯಕನ ಅವತಾರವೆತ್ತಿದ್ದಾರೆ.  “ಜಿಮ್ ಎಲ್ಲ ಮೊದಲಿನಿಂದಲೂ ಮಾಡುತ್ತಿದ್ದೆ. ಚಿತ್ರಕ್ಕಾಗಿ ಸ್ವಲ್ಪ ಹೆಚ್ಚೇ ಶ್ರಮದಿಂದ ತೊಡಗಿಸಿಕೊಂಡೆ. ಹಾಗಂತ ಇದರಲ್ಲಿ... Read more »
error: Content is protected !!