ಯಕ್ಷರಂಗದ ಮೇರು ಪ್ರತಿಭೆ ಕುಂಬ್ಳೆ ಸುಂದರ ರಾವ್ ನಿಧನ

ಯಕ್ಷಗಾನರಂಗದಲ್ಲಿ ದಿಗ್ಗಜರಾಗಿ ಗುರುತಿಸಿಕೊಂಡವರು ಕುಂಬ್ಳೆ ಸುಂದರರಾವ್. ರಾಜಕೀಯ ಕ್ಷೇತ್ರದಲ್ಲಿಯೂ ಹೆಸರಾದ ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ತೆಂಕುತಿಟ್ಟು ಯಕ್ಷಗಾನದಲ್ಲಿ ಜೀವಂತ ದಂತಕತೆಯಾಗಿ ಹೆಸರಾಗಿದ್ದವರು ಕುಂಬ್ಳೆ ಸುಂದರರಾವ್. ಅದರಲ್ಲಿಯೂ ತಾಳಮದ್ದಳೆಯಲ್ಲಿ ಶ್ರೀಕೃಷ್ಣ, ಮಹಾವಿಷ್ಣು ಮೊದಲಾದ ಪಾತ್ರಗಳ ಮೂಲಕ ಇವರ ವಾಕ್ಚಾತುರ್ಯಕ್ಕೆ ಮರುಳಾಗದವರಿಲ್ಲ.... Read more »

‘ಚಾರ್ಲಿ’ ನಿರ್ದೇಶಕ ಮೆಚ್ಚಿದ ರಾಕ್ಷಸಿ!

ಈ ಬಾರಿ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾದ ಆಲ್ಬಂ ಹಾಡು ‘ಸೌಂದರ್ಯ ರಾಕ್ಷಸಿ’. ಸದ್ಯದ ಆಕರ್ಷಣೆಯಾಗಿರುವ ಈ ಪ್ರೇಮಗೀತೆಗೆ 777 ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಪ್ರಶಂಸೆ ದೊರಕಿದ್ದು, ತಂಡಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ಗುಣಮಟ್ಟ ತುಂಬಿರುವ ಗೀತೆ “ಹಾಡು ನೋಡಿದೊಡನೆ ತುಂಬ ಇಷ್ಟವಾಯಿತು. ಕಲಾವಿದರ... Read more »

ಇಷ್ಟವಾಗುವ ‘ಇಫ್ತಾರ್’ ಉಡುಗೊರೆ!

ನಾಡಿನೆಲ್ಲೆಡೆ ಇಂದು ರಮಜಾನ್ ಹಬ್ಬದ ಸಂಭ್ರಮ. ಇದರ ನಡುವೆ ‘ವಾರ್ತಾಭಾರತಿ’ ದೈನಿಕದ ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆಯಾದ ಕಿರುಚಿತ್ರವೊಂದು ವ್ಯಾಪಕವಾಗಿ ಗಮನ ಸೆಳೆಯುತ್ತಿದೆ. ‘ಇಫ್ತಾರ್’ ಹೆಸರಿನ ಕಿರುಚಿತ್ರ ಸಾರುತ್ತಿರುವ ಸೌಹಾರ್ದ ಸಂದೇಶಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಮಜಾನ್ ಉಪವಾಸದ ಒಂದು ಸಂಜೆ ಬೆಂಗಳೂರಿನ ಬೀದಿಯೊಂದರಲ್ಲಿ ನಡೆಯುವ... Read more »

ಹಿರಿಯ ಕವಿ ‘ಚಂಪಾ‌’ ನಿಧನ

ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಿಂದ ಗುರುತಿಸಲ್ಪಡುವ ಚಂದ್ರಶೇಖರ ಪಾಟೀಲರು ನಿಧನರಾಗಿದ್ದಾರೆ. ಇಂದು ಸೋಮವಾರ ಮುಂಜಾನೆ 6.30ರ ಸುಮಾರಿಗೆ ಅವರು ನಿಧನರಾಗಿರುವುದಾಗಿ ತಿಳಿದು ಬಂದಿದೆ. ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್‌... Read more »

ಯಥಾ ಪ್ರಕಾರವಲ್ಲದ `ಯಥಾಪ್ರಕಾರ’..!

ಕನ್ನಡ ರಂಗಭೂಮಿಯಲ್ಲಿ ಪ್ರಯೋಗಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ತಯಾರಾಗಿರುವ ನಾಟಕ `ಯಥಾ ಪ್ರಕಾರ’. ಗಂಡ ಹೆಂಡತಿ ಸಂಬಂಧ ಎನ್ನುವುದು ಹೀಗೆಯೇ ಇರುವುದು ಸಾಮಾನ್ಯ ನೋಟ. ಆದರೆ ಅದರೊಳಗೆ ಇರುವ ತುಮುಲಗಳೇನು ಎನ್ನುವುದನ್ನು ಎಲ್ಲರನ್ನೂ ತಲುಪುವ ಹಾಗೆ ಮಾಡುವಂಥ ನಾಟಕ ಇದು. ಈಗಾಗಲೇ... Read more »

‘ಜಾತಸ್ಯ’ ಲೋಕಾರ್ಪಣೆಗೈದ ರಾಜೇಶ್

ಸಪ್ತ ಸುಗಂಧಗಳ ಊದುಕಡ್ಡಿಗಳು ಸಪ್ತ ಸ್ವರಗಳಿಗೆ ಸಮಾನ ಎಂದು ಹೊಗಳಿದರು ಗಾಯಕ ರಾಜೇಶ್ ಕೃಷ್ಣನ್. ಅವರಿಂದ ಈ ರೀತಿ ಪ್ರಶಂಸೆಗೆ ಒಳಗಾಗಿದ್ದು ‘ಜಾತಸ್ಯ’ ಎನ್ನುವ ಅಗರಬತ್ತಿ ಸಂಸ್ಥೆ. “ಜಾತಸ್ಯ ತಂಡದವರು ಹೇಳಿದಂತೆ ಇದು ನೈಸರ್ಗಿಕವಾದ ಮಿಶ್ರಣಗಳಿಂದ ತಯಾರಾಗಿದೆ ಎನ್ನುವುದು ಖುಷಿಯ ವಿಚಾರ” ಎಂದರು ರಾಜೇಶ್... Read more »

ಮನೆ ಮನೆ ಮಂದಿಯ ‘ಆರಾಧ್ಯ’

ನಟ, ಪತ್ರಕರ್ತ ಮಾತ್ರವಲ್ಲ ವೇದಿಕೆ ಕಾರ್ಯಕ್ರಮಗಳ ನಿರೂಪಕರಾಗಿಯೂ ಗುರುತಿಸಿಕೊಂಡವರು ಯತಿರಾಜ್. ಇತ್ತೀಚೆಗೆ ತಮ್ಮ ‘ಕಲಾವಿಧ’ ಯೂಟ್ಯೂಬ್ ವಾಹಿನಿಯ ಮೂಲಕ ಒಂದಷ್ಟು ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿ ಗಮನ ಸೆಳೆದಿದ್ದರು. ಇದೀಗ ಅವರ ನಿರ್ದೇಶನದ 18ನೇ ಕಿರುಚಿತ್ರ ‘ಆರಾಧ್ಯ’ದ ವಿಶೇಷ ಪ್ರದರ್ಶನ ಮತ್ತು ಮಾಧ್ಯಮಗೋಷ್ಠಿ ನಡೆಸಲಾಗಿದೆ. “ಫಾದರ್ಸ್ ಡೇ... Read more »

ನಿರ್ದೇಶಕರ ಮರೆಯದ ನಾಯಕ

ಹಿರಿಯ ನಿರ್ದೇಶಕ ಎಸ್. ಉಮೇಶ್ ಬಗ್ಗೆ ನಿಮಗೆ ನೆನಪಿರಬಹುದು. ಕಳೆದ ಶನಿವಾರ ಅವರ ಬಾಳಿನಲ್ಲಿ ನಡೆದ ಘಟನೆಯ ಬಗ್ಗೆ ಅವರು ಅಚ್ಚರಿಗೊಂಡಿದ್ದಾರೆ. ಅದೇನು ಎಂದು ತಿಳಿಯಲು ಈ ಸ್ಟೋರಿ ಓದಿ. “ಉಮೇಶ್ ಅವರು ಚಿತ್ರೋದ್ಯಮ ಪ್ರವೇಶಿಸಿದ್ದು ಸಹನಿರ್ದೇಶಕರಾಗಿ. ಆದರೆ ಸಂಕಲನದಲ್ಲಿ ವಿಪರೀತಾಸಕ್ತರಾಗಿದ್ದರು. ಮುಂದೆ ತಾವು... Read more »

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸಾವು

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಿಧನರಾಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಕೊನೆಯುಸಿರೆಳೆದಿದ್ದು ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯವರಾದ ಸುನೀಲ್ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದು ಬೆಂಗಳೂರಲ್ಲಿ. ಅದರಲ್ಲಿಯೂ ‘ಹಾಯ್ ಬೆಂಗಳೂರ್!’ ಸೇರಿಕೊಂಡು ಸುಮಾರು ಹದಿನೈದು ವರ್ಷಗಳ ಕಾಲ ರವಿಬೆಳಗೆರೆಯವರ ಆತ್ಮೀಯರಾಗಿ... Read more »

ದುರ್ಗಾಂಬಿಕೆಗೆ ಸಾಂಪ್ರದಾಯಿಕ ರೂಪ ನೀಡಿದ ಸುಧೀರ್ ಬಾಳೆಪುಣಿ

ದೇವರ ಸೃಷ್ಟಿ ಎಷ್ಟು ಆಕರ್ಷಕವೋ ಮನುಷ್ಯನ ಕಲ್ಪನೆಯ ದೇವರು ಕೂಡ ಅಷ್ಟೇ ಆಕರ್ಷಕ. ಈ ಮಾತು ಹೆಚ್ಚು ಅರ್ಥಪೂರ್ಣವೆನಿಸುವುದು ಹಿಂದೂ ಸಂಪ್ರದಾಯದಲ್ಲಿರುವ ಆರಾಧ್ಯ ದೈವಗಳಿಗೆ ಕುಂಚದಲ್ಲಿ ರೂಪ ಸಿಕ್ಕಾಗ. ಅಂಥದೊಂದು ಅಪರೂಪದ ಅವಕಾಶದಲ್ಲಿ ದುರ್ಗಾಂಬಿಕಾ ದೇವಿಗೆ ಸಾಂಪ್ರದಾಯಿಕ ಮೈಸೂರು ಶೈಲಿಯ ಕಳೆ ನೀಡಿದ ಕಲೆಗಾರ... Read more »

ನಾಳೆಯಿಂದ ‘ಸೂಪರ್‌ ಕಪಲ್‌ – 2’

ಇದು ವೆಬ್ ಸೀರೀಸ್ ಗಳ ಕಾಲ.‌ ಆದರೂ ಪರಭಾಷೆಗಳಲ್ಲಿ ಇರುವಷ್ಟು ಜನಪ್ರಿಯತೆ ಕನ್ನಡದ ವೆಬ್ ಸೀರೀಸ್ ಗಳಿಗೆ ಈಗಲೂ ದೊರಕಿಲ್ಲ ಎಂದೇ ಹೇಳಬಹುದು. ಆದರೆ ಇಂಥ ಸಂದರ್ಭದಲ್ಲಿ ‘ಸೂಪರ್ ಕಪಲ್’ ಒಂದು ವಿಭಿನ್ನ ಪ್ರಯತ್ನವಾಗಿ ಗುರುತಿಸಿಕೊಂಡಿತ್ತು. ಈಗ ಅದರ ಎರಡನೇ ಸೀಸನ್ ತಯಾರಾಗಿದೆ. ಬೆಂಗಳೂರಿನಂಥ... Read more »

ನಿಘಂಟು ತಜ್ಞ ಪ್ರೊ. ಜಿ ವೆಂಕಟಸುಬ್ಬಯ್ಯ ನಿಧನ

ನಿಘಂಟು ತಜ್ಞ, ಭಾಷಾ ಪಂಡಿತ ಪ್ರೊ. ಜಿ ವೆಂಕಟ ಸುಬ್ಬಯ್ಯನವರು ಇಂದು ಮಧ್ಯರಾತ್ರಿ ನಿಧನರಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು. ಅವರು ಮೈಸೂರಿನ ತಮ್ಮ ಸ್ವಗೃಹದಲ್ಲಿ ವಯೋಸಹಜ ಸಾವು ಕಂಡಿರುವುದಾಗಿ ಅವರ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ... Read more »

ರಂಗಭೂಮಿ ಜೊತೆಗೆ ಲಂಕೇಶ್ ನೆನಪು- ಟಿ.ಎನ್.ಸೀ

ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರ ಬರಹ ಇದು. ತಮ್ಮ ರಂಗಭೂಮಿ‌ಯ ದಿನಗಳ ರಸಪೂರ್ಣ ನೆನಪುಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅನುಮತಿಯೊಂದಿಗೆ ನಮ್ಮ ಸಿನಿಕನ್ನಡ.ಕಾಮ್ ಓದುಗರಿಗಾಗಿ ನಾವು ಇಲ್ಲಿ ನೀಡಿದ್ದೇವೆ. ನಾನು ನಾಲ್ಕು ನಾಟಕ... Read more »

ಕಲಾಕ್ಷೇತ್ರದಲ್ಲಿ `ಗುಲಾಬಿ ಗ್ಯಾಂಗ್-2′

ಕಳೆದ ಒಂದೆರಡು ವರ್ಷಗಳಿಂದ ರಂಗಭೂಮಿಯಲ್ಲಿ ಜನಪ್ರಿಯವಾಗಿರುವ ನಾಟಕ `ಗುಲಾಬಿ ಗ್ಯಾಂಗು’. ಇದೀಗ ಅದರ ಎರಡನೇ ಭಾಗ ಕೂಡ ಅಷ್ಟೇ ಹೆಸರಿನೊಂದಿಗೆ ಮುನ್ನುಗ್ಗುತ್ತಿದೆ. ಈ ನಾಟಕದ ಕತೆ ನೈಜ ಘಟನೆಯನ್ನು ಆಧಾರವಾಗಿಸಿ ಮಾಡಿರುವುದು ವಿಶೇಷ. ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸ್ವತಃ ಮಹಿಳೆಯೋರ್ವಳು ತಂಡ ಕಟ್ಟಿ... Read more »

ಬಂಡಿಯಪ್ಪನವರ ‘ದೇವರ ಕಾಲೋನಿ’

ಸಿನಿಮಾ ಪತ್ರಕರ್ತ, ಚಿತ್ರಕಥೆ, ಸಂಭಾಷಣೆಗಳ ರಚನೆಯ ಮೂಲಕ‌ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಯುವ ಬರಹಗಾರ ಟಿ.ಜಿ ನಂದೀಶ್ ಅವರು ತಾವು ಮೆಚ್ಚಿದ ಪುಸ್ತಕದ ಬಗ್ಗೆ ಇಲ್ಲಿ ಬರೆದಿದ್ದಾರೆ. ಅಂದಹಾಗೆ ‘ದೇವರ ಕಾಲೋನಿ’ ಎನ್ನುವ ಈ ಪುಸ್ತಕವನ್ನು ‘ರಥಾವರ’ ಖ್ಯಾತಿಯ ಚಿತ್ರನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ರಚಿಸಿದ್ದಾರೆ.... Read more »

`ತುಘಲಕ್’ 86ನೇ ಪ್ರದರ್ಶನ

ನಮ್ಮ ದೇಶದ ಶ್ರೇಷ್ಠ ನಾಟಕಗಳಲ್ಲೊಂದಾಗಿ ಗುರುತಿಸಲ್ಪಟ್ಟಂಥ ನಾಟಕ ತುಘಲಕ್'. ಗಿರೀಶ್ ಕಾರ್ನಾಡರು ರಚಿಸಿರುವ ಈ ನಾಟಕದ 86ನೇ ಪ್ರದರ್ಶನವನ್ನುಸಮುದಾಯ’ ನಾಟಕ ತಂಡವು ಇದೇ ಶುಕ್ರವಾರ ಪ್ರದರ್ಶಿಸುತ್ತಿದೆ. ಇತಿಹಾಸದ ನೆರಳಿನಲ್ಲಿ ಸಮಕಾಲೀನ ವಿಚಾರಗಳನ್ನು ಪ್ರಸ್ತುತ ಪಡಿಸುವ ತುಘಲಕ್'ನಾಟಕವು ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ಒಳಗೊಂಡಿದೆ. ಈ ನಾಟಕದ... Read more »

‘ಸಮುದಾಯ’ದ ಕಾರ್ಯದರ್ಶಿಯಾದ ಕಾವ್ಯ ಅಚ್ಯುತ್

ಸಮುದಾಯ ಬೆಂಗಳೂರು ಇದರ ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಕಾವ್ಯಾ ಅಚ್ಯುತ್ ಆಯ್ಕೆಯಾಗಿದ್ದಾರೆ. ‘ಸಮುದಾಯ’ ಬೆಂಗಳೂರು ಇದರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಖ್ಯಾತ ಸಾಮಾಜಿಕ‌ ಕಾರ್ಯಕರ್ತೆ, ರಂಗನಟಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ... Read more »

`ಶಂಕ್ರಿ’ಯಾಗಿ ರಮಿತ್ ಎಂಟ್ರಿ..!

ಶಂಕರನಾಗ್ ಎನ್ನುವ ಹೆಸರು ಕನ್ನಡ ಚಿತ್ರರಂಗ ಇವರುತನಕ ಒಂದು ಪ್ರೇರಣಾ ಶಕ್ತಿಯಾಗಿ ಇರುತ್ತದೆ. ಇದೀಗ ಅದೇ ಶಂಕರನಾಗ್ ಸ್ಫೂರ್ತಿಯಲ್ಲಿ ಕಿರುಚಿತ್ರವೊಂದು ಬಿಡುಗಡೆಗೆ ತಯಾರಾಗುತ್ತಿದ್ದು, ಅದರಲ್ಲಿ ಶಂಕರನಾಗ್ ಅಭಿಮಾನಿಯಾಗಿ ನವನಟ ರಮಿತ್ ಅಭಿನಯಿಸುತ್ತಿದ್ದಾರೆ. `ಆಟೋ ಶಂಕ್ರಿ’ ಎನ್ನುವ ಈ ಶಾರ್ಟ್‌ಫಿಲ್ಮ್ ಪೋಸ್ಟರ್ ಬಿಡುಗಡೆಗೆ ತಯಾರಿ ನಡೆದಿದೆ.... Read more »

ಸ್ಮರಣಾರ್ಹ ಪ್ರತಿಭೆ ಡಾ.ಕೊಯಿರಾ ನೆನಪುಗಳು

“ಭಾರತ ಹಳ್ಳಿಗಳ ದೇಶ; ಹಳ್ಳಿಗಳಲ್ಲೇ ಅದರ ಜೀವನಾಡಿ ಇದೆ” ಎಂದಿದ್ದರು ಮಹಾತ್ಮಾ ಗಾಂಧಿ. ಗ್ರಾಮೀಣ ಪ್ರದೇಶದ ಅದ್ಭುತ ಸಾಧಕರನ್ನು ಕಂಡಾಗಲೆಲ್ಲ ಈ ಮಾತು ಎಷ್ಟು ನಿಜ ಎಂದು ಅನಿಸುವುದು ಇದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಗ್ರಾಮೀಣ ಪ್ರತಿಭೆಗಳ ಬಗ್ಗೆ ಅಧ್ಯಯನ ನಡೆಸಿ ಅವರನ್ನು... Read more »

ನೆನಪಾದ ಮೋಹನ ಸೋನಾ

ಕಲಾವಿದ ಮೋಹನ ಸೋನಾ ಸೋಮವಾರ ನಿಧನರಾಗಿದ್ದಾರೆ. ಅವರ ಕುರಿತಾದ ನೆನಪುಗಳನ್ನುಖ್ಯಾತ ಕತೆಗಾರರಾದ ವಸುಧೇಂದ್ರ ಅವರು ಹಂಚಿಕೊಂಡಿದ್ದು ಸಿನಿಕನ್ನಡ ಅದನ್ನು ನಿಮ್ಮ ಮುಂದಿಡುತ್ತಿದೆ. ನಾನು ಕಲಾವಿದ ಮೋಹನ ಸೋನಾ ಅವರನ್ನು ಭೇಟಿಯಾಗಿದ್ದು ಅನಿರೀಕ್ಷಿತವಾಗಿತ್ತು. ಒಮ್ಮೆ ಅಬ್ಬರದ ಮಳೆಯ ಚಂದವನ್ನು ಸವಿಯಲೆಂದು ಸುಳ್ಯದ ಬಳಿಯ ಕನಕಮಜಲುಗೆ ಹೋಗಿದ್ದೆ.... Read more »

ಜ್ಯೂ. ರಾಜ್ ಜಯಕುಮಾರ್‌ ಮೃತ್ಯು

ಜ್ಯೂನಿಯರ್ ರಾಜ್ ಕುಮಾರ್ ಎಂದೇ ಖ್ಯಾತರಾಗಿದ್ದ ರಂಗಭೂಮಿ ನಟ ಕೊಡಗನೂರು ಜಯಕುಮಾರ್‌ (72 ವರ್ಷ) ನಿಧನರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ತಮ್ಮ ಪುತ್ರನ ಮನೆಯಲ್ಲಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಜಯಕುಮಾರ್ ಅವರು ರಂಗಭೂಮಿ ಮಾತ್ರವಲ್ಲದೆ, ಸಿನಿಮಾ, ಕಿರುತೆರೆಯಲ್ಲಿ ಹಿರಿಯ ಪೋಷಕ... Read more »
error: Content is protected !!