
ಯುವ ಕಲಾವಿದರು ನಟಿಸಿರುವ ಪ್ರೇಮ ಚಿತ್ರವೊಂದು ಪ್ರೇಮಿಗಳ ದಿನಾಚರಣೆಯ ಆಸುಪಾಸಿನಲ್ಲಿ ತೆರೆಕಾಣಲು ಸಿದ್ಧವಾಗಿದೆ. `ನಾನು ನನ್ ಜಾನು’ ಹೆಸರಿನ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆಯನ್ನು ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿತ್ತು.ನಿರ್ದೇಶಕ... Read more »

ಐ ಲವ್ ಯು’ ಚಿತ್ರದ ಮೂಲಕ ರಿಯಲ್ ಸ್ಟಾರ್ ಅವರೊಂದಿಗೆ ಸೇರಿ ಪ್ರೇಮಪಾಠ ಹೇಳಿದ ನಿರ್ದೇಶಕ ಆರ್ ಚಂದ್ರು ಇದೀಗ ಕಬ್ಜ ಚಿತ್ರದ ಮೂಲಕ ಯುದ್ಧದ ಹೊಸ ಅಧ್ಯಾಯ ತೆರೆದಿದ್ದಾರೆ. ಅಲ್ಲಿ ಅಲ್ ಖೈದಾದವರು, ತಮಿಳು ಉಗ್ರರು, ವಿದೇಶೀ ಖಳರು ಎಲ್ಲರನ್ನೂ ಗುಡ್ಡೆ ಹಾಕಿದಂಥ... Read more »

ಸಾಮಾನ್ಯವಾಗಿ ಸ್ಟಾರ್ ಚಿತ್ರಗಳಿಗೆ ಮಂಜು ಮಾಂಡವ್ಯ ಅವರ ಸಂಭಾಷಣೆಯೇ ಶಕ್ತಿಯಾಗುತ್ತಿತ್ತು. ಆದರೆ ಇಲ್ಲಿ ಸಂಭಾಷಣೆ ಮತ್ತು ಸಂದರ್ಭದ ಮೂಲಕವೇ ನಾಯಕನಾಗುವ ಹೊಸ ಪ್ರಯತ್ನವನ್ನು ಸ್ವತಃ ಮಂಜು ಮಾಂಡವ್ಯ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಮುಕ್ಕಾಲು ಪಾಲು ಗೆದ್ದಿದ್ದಾರೆ. ಅವರಿಬ್ಬರು ಆಪ್ತ ಮಿತ್ರರು. ಹೆಸರು ಭರತ ಮತ್ತು... Read more »

ಇದೇನಪ್ಪ ಜನವರಿಯಲ್ಲೇ ಏಪ್ರಿಲ್ ಬಗ್ಗೆ ಮಾತು ಅಂತ ಅನಿಸಬಹುದು. ಏಪ್ರಿಲ್ ಎನ್ನುವುದು ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದ ಹೆಸರು. ಚಿತ್ರದಲ್ಲಿ ರಚಿತಾ ಹೆಸರು ಕೂಡ ಏಪ್ರಿಲ್ ಅಂತಾನೇ. ಆದರೆ ಫೂಲ್ ಮಾಡಿರುವುದು ಮಾತ್ರ ನಿಜದಲ್ಲಿ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದು ಈ ಜನವರಿಯ ವಿಚಾರವಲ್ಲ.... Read more »

ಚಿರು ಸರ್ಜ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಏಪ್ರಿಲ್ ನ ಮುಹೂರ್ತ ಗುರುವಾರ ಮುಂಜಾನೆ ಧರ್ಮಗಿರಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನೆರವೇರಿತು. ಚಿತ್ರದಲ್ಲಿ ನನ್ನದು ಬೇರೆಯದೇ ರೀತಿಯ ಪೊಲೀಸ್ ಪಾತ್ರ. ಸಾಮಾನ್ಯವಾಗಿ ನಿರೀಕ್ಷಿಸುವಂಥ ಗಂಭೀರತೆಯ ಪೊಲೀಸ್ ಪಾತ್ರಕ್ಕಿಂತ ವ್ಯತ್ಯಸ್ತವಾದ ಪಾತ್ರ ನನ್ನದು. ಇದರಲ್ಲಿ... Read more »

ಧನ್ವೀರ್ ಎನ್ನುವ ಹೆಸರು ನೆನಪಾಗದವರಿಗೆ ಕೂಡ ‘ಬಜಾರ್’ ಎನ್ನುವ ಶೀರ್ಷಿಕೆ ಮರೆಯಲಾಗದು. ಯಾಕೆಂದರೆ ಚಿತ್ರದ ಮೂಲಕ ಧನ್ವೀರ್ ಎನ್ನುವ ಹೊಸ ಹೀರೋನನ್ನು ಸಿಂಪಲ್ ಸುನಿ ಪರಿಚಯಿಸಿದ್ದರು. ಬಜಾರ್ ನಿಂದ ಸಿಕ್ಕ ಹೆಸರು ಇದೀಗ ಬಂಪರ್ ಎನ್ನುವ ಚಿತ್ರದ ಮುಹೂರ್ತ ಸಮಾರಂಭದ ತನಕ ತಂದು ನಿಲ್ಲಿಸಿದೆ.... Read more »

ಚಕ್ರವರ್ತಿ ಚಂದ್ರಚೂಡ್ ಯಾರಿಗೆ ಗೊತ್ತಿಲ್ಲ ಹೇಳಿ? ಪತ್ರಕರ್ತರಾಗಿ, ಸಮಾಜ ಸೇವಕರಾಗಿ, ಕತೆಗಾರರಾಗಿ , ಗೀತರಚನೆಕಾರರಾಗಿ ಮಾತ್ರವಲ್ಲ ಆಕಾಶದ ಕೆಳಗಿನ ವಿಚಾರಗಳನ್ನೆಲ್ಲ ತಿಳಿದುಕೊಂಡು ವಾರ್ತಾ ವಾಹಿನಿಗಳ ಚರ್ಚೆಗಳ ಮೂಲಕವೂ ಗುರುತಿಸಿಕೊಂಡವರು. ಇವೆಲ್ಲದರ ಜತೆಗೆ ಇತ್ತೀಚೆಗೆ ಸಿನಿಮಾ ಕಲಾವಿದರಾಗಿ, ನಿರ್ದೇಶಕರಾಗಿಯೂ ಹೆಜ್ಜೆ ಇಡುತ್ತಿರುವ ಅವರಿಗೆ ನಿರ್ದೇಶನ ವಿಭಾಗದಲ್ಲಿ... Read more »

ಮಾಸ್ ಎಂಟರ್ಟೇನರ್ ಕೆಜಿಎಫ್ ಚಿತ್ರದ ಸಂಭಾಷಣೆಕಾರ ರಾಘವ್ ವಿನಯ್ ಶಿವಗಂಗೆ ಅವರು ನಿರ್ದೇಶಿಸಿ, ಅದೇ ಕಾರಣದಿಂದ ಬಹು ನಿರೀಕ್ಷಿತವಾಗಿ ಮೂಡಿಬರುತ್ತಿರುವ ಚಿತ್ರ ಟಾಮ್ ಆ್ಯಂಡ್ ಜೆರ್ರಿ. ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಜತೆಯಾಗಿದ್ದರು ಕೂಡ ಸದಾ ಜಗಳವಾಡುತ್ತಿರುತ್ತಾರೆ ಹಾಗಾಗಿ ಚಿತ್ರಕ್ಕೆ ಟಾಮ್ ಆ್ಯಂಡ್ ಜೆರ್ರಿ... Read more »

ಮಂಜು ಮಾಂಡವ್ಯ ನಾಯಕರಾಗಿದ್ದಾರೆ. ಈಗಾಗಲೇ ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಮೂಲಕ ಗುರುತಿಸಿಕೊಂಡು, ಪೋಷಕನಟನಾಗಿಯೂ ಪಾತ್ರ ಮಾಡಿದ್ದ ಮಂಜು ಮಾಂಡವ್ಯ ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಸಂಪೂರ್ಣ ನಾಯಕನ ಅವತಾರವೆತ್ತಿದ್ದಾರೆ. “ಜಿಮ್ ಎಲ್ಲ ಮೊದಲಿನಿಂದಲೂ ಮಾಡುತ್ತಿದ್ದೆ. ಚಿತ್ರಕ್ಕಾಗಿ ಸ್ವಲ್ಪ ಹೆಚ್ಚೇ ಶ್ರಮದಿಂದ ತೊಡಗಿಸಿಕೊಂಡೆ. ಹಾಗಂತ ಇದರಲ್ಲಿ... Read more »
ಈ ಜಗತ್ತಿನಲ್ಲಿ ಪ್ರಶಸ್ತಿ ಬಂದವರಿಗೇನೇ ಪ್ರಶಸ್ತಿ ಬರಬೇಕು ಎನ್ನುವ ನಿಯಮಗಳೇನೂ ಇಲ್ಲ. ಆದರೆ ಪ್ರಶಸ್ತಿ ವಿಜೇತರು ಮಾಡಿ, ವಿಶ್ವದ ಗಮನ ಸೆಳೆದ ಚಿತ್ರವನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿಲ್ಲ ಎನ್ನುವುದು ವಿಪರ್ಯಾಸ. ಇದೇ ಆರೋಪದೊಂದಿಗೆ ‘ಬಿಂಬ’ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ. ಬಿಂಬ ಎನ್ನುವುದು... Read more »

ಸದ್ಯಕ್ಕೆ ಚಿತ್ರನಟಿ ತಾರಾ ಅನುರಾಧ ಯಾವುದೇ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಆದರೂ ಅವರು ಛಾಯಾಗ್ರಾಹಕರಿಗೆ ಯಾಕೆ ದುಡ್ಡು ಕೊಡೋಕೆ ಹೋದರು ಎನ್ನುವ ಪ್ರಶ್ನೆ ಕಾಡಬಹುದು. ಹಾಗಂತ ತಮ್ಮ ಪತಿ ವೇಣು ಅವರ ಕೈಗೆ 5ಲಕ್ಷ ಕೊಟ್ಟ ವಿಚಾರವೂ ಇದಲ್ಲ. ಇದು ಛಾಯಾಗ್ರಾಹಕರ ಸಂಘಕ್ಕೆ ಕೊಟ್ಟಂಥ... Read more »
ಯುವ ನಿರ್ದೇಶಕರಲ್ಲಿ ಸದಭಿರುಚಿಯ ಯಶಸ್ವಿ ಚಿತ್ರಗಳನ್ನು ನೀಡಿ ಗುರುತಿಸಿಕೊಂಡವರು ಮಂಜು ಸ್ವರಾಜ್. ಅದೇ ರೀತಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಟ್ಟು 16 ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರಾಗಿರುವ ನಿರ್ಮಾಪಕ ಎಸ್.ವಿ ಬಾಬು ಸಂಗಮದಲ್ಲಿ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದಂಥ ಚಿತ್ರ `ಮನೆ ಮಾರಾಟಕ್ಕಿದೆ’. ಚಿತ್ರದ... Read more »

ಸಪ್ಟೆಂಬರ್ 10ರಂದು ಜಾಗತಿಕ ಆತ್ಮಹತ್ಯಾ ನಿಯಂತ್ರಣ ದಿನ. ಅದೇ ಕಾರಣದಿಂದ ತಮ್ಮ ಚಿತ್ರಕ್ಕೆ `ಸಪ್ಟೆಂಬರ್ 10’ ಎಂದು ನಾಮಕರಣ ಮಾಡಿದ್ದಾರೆ ನಿರ್ದೇಶಕ ಓಂ ಸಾಯಿ ಪ್ರಕಾಶ್. ಚಿತ್ರದ ಪ್ರಧಾನ ದೃಶ್ಯವೊಂದನ್ನು ಉತ್ತರಹಳ್ಳಿಯ ಬಾಲಗಂಗಾಧರನಾಥ ಸ್ವಾಮಿ ಆಸ್ಪತ್ರೆಯ ಸಭಾಂಗಣದಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು. ಜಗತ್ತಿನಲ್ಲಿ ಪ್ರತಿ ಮೂರು... Read more »