ಚಿತ್ರ : ಮಾನಾಡು ನಿರ್ದೇಶನ: ವೆಂಕಟ ಪ್ರಭು ನಿರ್ಮಾಣ: ದೀಪನ್ ಭೂಪತಿ, ಸುರೇಶ ಕಮಾಚಿ ತಾರಾಗಣ: ಟಿ.ಆರ್. ಸಿಲಂಬರಸನ್, ಎಸ್.ಜೆ.ಸೂರ್ಯ, ಕಲ್ಯಾಣಿ ಪ್ರಿಯದರ್ಶನ್, ವೈ.ಜಿ. ಮಹೇಂದ್ರನ್ ಸಮಯ ಎಂದಿಗೂ ನಿಲ್ಲುವುದಿಲ್ಲ. ಅಕಸ್ಮಾತ್ ನಿಂತರೆ? ಎಂಬ ಪ್ರಶ್ನೆ ಇಂದ ಚಿತ್ರದ ಆರಂಭ. ಆರಂಭದಲ್ಲೇ ಒಂದು ಯೋಚನೆಯ... Read more »
ರಾಕಿಂಗ್ ಸ್ಟಾರ್ ಯಶ್ ನಟನೆಯ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದ ಪ್ರದೀಪ್ ರಾಜ್ (46) ಇಂದು ಮುಂಜಾನೆ ಪಾಂಡಿಚೇರಿಯಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪ್ರದೀಪ್ ಸಹೋದರ ಪ್ರಶಾಂತ್ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ.... Read more »
ನಟಿ ದಿವ್ಯಾ ಸುರೇಶ್ ಗಾಯಗೊಂಡಿದ್ದಾರೆ. ಅವರಿಗೆ ಅಪಘಾತವಾದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ತಮ್ಮ ದ್ವಿಚಕ್ರವಾಹನ ಅಪಘಾತಕ್ಕೊಳಗಾಗಿ ಅವರು ಗಾಯಗೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ದಿವ್ಯಾ ಸುರೇಶ್ ಮುಖ ಮತ್ತು ಕಾಲಿಗೆ ಗಾಯಗಳಾಗಿವೆ. ಸೋಮವಾರ ವ್ಯಾಕ್ಸಿನೇಷನ್ ಮಾಡಿಸಿಕೊಂಡು ಬರುವಾಗ ರಸ್ತೆ ಮಧ್ಯೆ... Read more »
ರಜನಿಕಾಂತ್ ಪುತ್ರಿ ಐಶ್ವರ್ಯ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಚಿತ್ರ ನಟ ಧನುಶ್. ನಮ್ಮ ನಡುವಿನ ದಾಂಪತ್ಯ ಸಂಬಂಧ ಇಲ್ಲಿಗೆ ಕೊನೆಯಾಯಿತು ಎಂದು ಧನುಶ್ ಮಾಡಿರುವ ಟ್ವೀಟ್ ಅನ್ನು ಐಶ್ವರ್ಯ ಕೂಡ ಶೇರ್ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬರೆದಿರುವುದೇನು? 18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ,... Read more »
ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ಬಾಲ ಪ್ರತಿಭೆ ಸಮನ್ವಿ ನಿಧನಗೊಂಡಿದ್ದಾಳೆ. ಬೆಂಗಳೂರಿನ ಕೋಣನಕುಂಟೆ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ದುರಂತ ಸಂಭವಿಸಿದೆ. ತಾಯಿಯೊಂದಿಗೆ ಸ್ಕೂಟಿಯಲ್ಲಿ ಪಯಣಿಸುತ್ತಿದ್ದ ಸಮನ್ವಿ ಟಿಪ್ಪರ್ ಕೆಳಗೆ ಸಿಲುಕಿ ದಾರುಣ ಸಾವು ಕಂಡಿದ್ದಾಳೆ. ತಾಯಿ ಕಿರುತೆರೆ ನಟಿ ಅಮೃತಾ ಗಂಭೀರ... Read more »
ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಿಂದ ಗುರುತಿಸಲ್ಪಡುವ ಚಂದ್ರಶೇಖರ ಪಾಟೀಲರು ನಿಧನರಾಗಿದ್ದಾರೆ. ಇಂದು ಸೋಮವಾರ ಮುಂಜಾನೆ 6.30ರ ಸುಮಾರಿಗೆ ಅವರು ನಿಧನರಾಗಿರುವುದಾಗಿ ತಿಳಿದು ಬಂದಿದೆ. ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್... Read more »
ನಟಿ ಶುಭಾಪೂಂಜ ಹಸೆಮಣೆಯೇರಿದ್ದಾರೆ. ಸುಮಂತ್ ಮಹಾಬಲ ಎನ್ನುವ ಹುಡುಗನೊಡನೆ ಉಡುಪಿ ಜಿಲ್ಲೆಯ ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾಗಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬ ವರ್ಗದವರು ಮತ್ತು ಆತ್ಮೀಯರನ್ನಷ್ಟೇ ಆಹ್ವಾನಿಸಲಾಗಿತ್ತು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಇತ್ತೀಚೆಗೆ ಹೆಚ್ಚು ಸುದ್ದಿಯಾದವರಲ್ಲಿ ಶುಭಾ... Read more »
ಕನ್ನಡ ರಂಗಭೂಮಿಯಲ್ಲಿ ಪ್ರಯೋಗಗಳಿಗೆ ಕೊರತೆ ಇಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ತಯಾರಾಗಿರುವ ನಾಟಕ `ಯಥಾ ಪ್ರಕಾರ’. ಗಂಡ ಹೆಂಡತಿ ಸಂಬಂಧ ಎನ್ನುವುದು ಹೀಗೆಯೇ ಇರುವುದು ಸಾಮಾನ್ಯ ನೋಟ. ಆದರೆ ಅದರೊಳಗೆ ಇರುವ ತುಮುಲಗಳೇನು ಎನ್ನುವುದನ್ನು ಎಲ್ಲರನ್ನೂ ತಲುಪುವ ಹಾಗೆ ಮಾಡುವಂಥ ನಾಟಕ ಇದು. ಈಗಾಗಲೇ... Read more »
ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ರಾಜ್ಯ ರಾಜಧಾನಿಯಿಂದ ಹಿಡಿದು ರಾಷ್ಟ್ರ ರಾಜಧಾನಿಯವರೆಗೆ ಪುನೀತ್ ಭಾವಚಿತ್ರಗಳ ಮೆರವಣಿಗೆ ನಡೆದಿತ್ತು. ಇಂಥ ಸಂದರ್ಭದಲ್ಲಿ ಸ್ವತಃ ಪುನೀತ್ ಅವರೇ ಬ್ರಾಂಡ್ಅಂಬಾಸಡರ್ ಆಗಿದ್ದಂಥ ಕೆಎಂಎಫ್ ನಂದಿನಿಯಲ್ಲಿ ಅವರಿಲ್ಲ ಎಂದರೆ ಹೇಗೆ? ಖಂಡಿತ ಇದ್ದಾರೆ. ಆದರೆ ಭಾವಚಿತ್ರ ಮಾಡಿದ್ದು... Read more »
ಮದುವೆಯ ಬಳಿಕ ಮಹಿಳೆ ತಾಯಿಯಾಗುವುದು ಸಾಮಾನ್ಯ. ಆದರೆ ಮದುವೆಯನ್ನೇ ಮರೆಮಾಚಿದ್ದ ಸಂಜನಾ ಗಲ್ರಾನಿ ಇದೀಗ ತಾಯಿಯಾಗುತ್ತಿರುವ ಬಗ್ಗೆ ಸ್ವತಃ ಮಾಹಿತಿ ನೀಡಿದ್ದಾರೆ. ಗಂಡ ಹೆಂಡತಿ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಸಂಜನಾ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದ್ದು ಡ್ರಗ್ ಕೇಸ್ ಮೂಲಕ.... Read more »
ಕೆಜಿಎಫ್ ಏಪ್ರಿಲ್ ಹದಿನಾಲ್ಕಕ್ಕೆ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ಅನೌನ್ಸ್ ಆಗಿದೆ. ಅದರ ಬಳಿಕ ತಮ್ಮ ಚಿತ್ರವನ್ನು ಅದೇ ದಿನ ಬಿಡುಗಡೆ ಮಾಡುತ್ತಿರುವ ವಿಚಾರಕ್ಕಾಗಿ ಖುದ್ದು ಆಮೀರ್ ಖಾನ್ ಯಶ್ ಅವರಿಗೆ ಕ್ಷಮೆ ಕೇಳಿದ್ದನ್ನು ಕೂಡ ಗಮನಿಸಿದ್ದೇವೆ. ಆದರೆ ಇದೇ ವಾರ ತೆರೆಕಾಣಬೇಕಿದ್ದ ರಾಜಮೌಳಿ ಸಿನಿಮಾ... Read more »
ಬಹುಶಃ.. ಇಂಥದೊಂದು ವರ್ಷ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು. ಕೊವಿಡ್ ಬಾಧಿತ ವರ್ಷದಲ್ಲಿ ಸಾವು ನಮಗ್ಯಾರಿಗೂ ಹೊಸದೇನಲ್ಲ. ಪ್ರತಿಯೊಂದು ಮನೆಯನ್ನೂ ಸಾವು ನೇವರಿಸಿಕೊಂಡೇ ಹೋಯ್ತು ಅಂದ್ರೆ ಅತಿಶಯೋಕ್ತಿಯಲ್ಲ. ಆದ್ರೆ ಎಂಥಾ ಸಂದರ್ಭದಲ್ಲೂ ಮನರಂಜನೆಯ ಮಾಯೆಯನ್ನೇ ಆಸ್ತ್ರವಾಗಿಸಿದಂಥ ಚಿತ್ರರಂಗದಲ್ಲಿ ಈ ಬಾರಿ ಮೂಡಿದ್ದು ಮಾತ್ರ... Read more »
ರಮೇಶ್ ಅರವಿಂದ್ ಮಾತುಗಳೆಂದರೆ ಮರುಳಾಗದವರು ಕಡಿಮೆ. ಅಂಥ ಮಾತಿನ ಮೋಡಿಗಾರ ಈಗ ಕತೆ ಹೇಳಲು ಶುರು ಮಾಡಿದ್ದಾರೆ. ಅದು Storytell ಕನ್ನಡ ಕೆಟಲಾಗ್ ನ ಭಾಗವಾಗಿ ಶ್ರೀಯುತ ರಮೇಶ್ ಅರವಿಂದ್ ರವರ Storytell original ಸರಣಿ ಶೀಘ್ರದಲ್ಲೇ ಹೊರಬರಲಿದೆ. ‘ಮಾಸದ ಮಾತುಗಳು with Ramesh’... Read more »
ಕಣ್ಣಲ್ಲಿ ಕಾಂತಿ, ನಗುವಲ್ಲಿ ಪ್ರೀತಿ ತುಂಬಿಕೊಂಡೇ ಬಂದ ಹುಡುಗಿ ಅದಿತಿ ಪ್ರಭುದೇವ. ಸುದೀಪನ ಎನ್ನುವ ಹೆಸರಲ್ಲಿ ಬಂದು ಅದಿತಿಯಾಗಿ ಹೆಸರಾದವಳು. ಗ್ಲಾಮರ್ ಲೋಕದಲ್ಲಿ ತಾರೆಯಾಗಿದ್ದರೂ ಹಳ್ಳಿ ಮೇಲಿನ ಅಭಿಮಾನ ಬಿಡದ ಅದಿತಿ ಈಗ ಚೆಲುವನೊಬ್ಬನ ಮನದೊಡತಿ! ಹೌದು, ಅದತಿ ಪ್ರಭುದೇವ ನಿಶ್ಚಿತಾರ್ಥವಾಗಿದೆ. ಈ ಬಗ್ಗೆ... Read more »
ಚಿತ್ರ : 83 ನಿರ್ದೇಶನ: ಕಬೀರ್ ಖಾನ್ ನಿರ್ಮಾಣ: ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದುರಿ, ಸಾಜಿದ್ ನಡಿಯಾದ್ವಾಲಾ, ಮಧು ವರ್ಮ ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಜೀವ, ಮದನ್ ಲಾಲ್, ಪಂಕಜ್ ತ್ರಿಪಾಠಿ, ಬೊಮನ್ ಇರಾನಿ 1983 ಅಲ್ಲಿ ಭಾರತ... Read more »
ಕಲಾ ಗಂಗೋತ್ರಿ ರಂಗತಂಡ 50 ರಂಗ ವರ್ಷಗಳ ಸಂಭ್ರಮದಲ್ಲಿದೆ. ಅದರ ಸುವರ್ಣ ಸಂಭ್ರಮದ ನೆನಪಿಗಾಗಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2022 ರಿಂದ 2023 ರವರೆಗೆ ನಡೆಸುವ ರಂಗ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಸುದ್ದಿಗೋಷ್ಠಿ ಮಲ್ಲೇಶ್ವರದಲ್ಲಿ ನೆರವೇರಿತು. ನಿರಂತರವಾಗಿ ಚಟುವಟಿಕೆಯಿಂದ ಇರುವುದೇ ‘ಕಲಾ... Read more »
ಜನಪ್ರಿಯ ಸಾಹಿತಿ, ಹಿರಿಯ ಕವಿ ದೊಡ್ಡರಂಗೇಗೌಡರು ನಟಿಸಿರುವ ‘ಸ್ವಚ್ಛ ಕರ್ನಾಟಕ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಎಲ್ ರವಿ ಕುಮಾರ್ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಹೆಸರೇ ಸೂಚಿಸುವಂತೆ ಶುಚಿತ್ವದ ಅಗತ್ಯವನ್ನು ಸಾರಲಾಗಿದೆ. ಚಿತ್ರದ ನಾಯಕ ಅರ್ಜುನ್ ಅವರಿಗೆ... Read more »
ಬಹುಭಾಷೆಗಳಲ್ಲಿ ತೆರೆಕಾಣುತ್ತಿರುವ ಸಿನಿಮಾ ‘83’. ಭಾರತ ಏಕ ದಿನದ ವಿಶ್ವ ಕಪ್ ಕ್ರಿಕೆಟ್ ತನ್ನ ಮಡಿಲಿಗೆ ಪಡೆದ ವರ್ಷದ ಕುರಿತಾದ ಈ ಸಿನಿಮಾ ಕ್ರಿಸ್ಮಸ್ ಬಿಡುಗಡೆಗೆ ಸಜ್ಜಾಗಿದೆ. ಹಿಂದಿಯಲ್ಲಿ ತಯಾರಾಗಿರುವ ಈ ಚಿತ್ರದ ಕನ್ನಡ ಡಬ್ಬಿಂಗ್ ಸಿನಿಮಾವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ... Read more »
ನಾವಿರುವ ಸಮಾಜದಲ್ಲಿ ಇಂದಿಗೂ ಕೂಡ ಮಾಂಸಾಹಾರವನ್ನು ಹೊಲಸು ಎನ್ನುವಂತೆ ಚಿತ್ರಿಸುತ್ತಿದೆ. ಮತ್ತೊಂದೆಡೆ ಮಾಂಸಾಹಾರ ಪ್ರಿಯರು ‘ಬಾಡೇ ನಮ್ ಗಾಡು’ ಎಂದು ಹೇಳುವ ಜೊತೆಗೆ ಸಸ್ಯಾಹಾರಿಗಳ ಆಹಾರವನ್ನು ಪುಳ್ಚಾರ್ ಎಂದು ತಮಾಷೆ ಮಾಡುತ್ತಾರೆ ಎರಡೂ ತಪ್ಪು ಪರಸ್ಪರರ ಆಹಾರದ ಮೇಲೆ ಗೌರವವಿರಲಿ ಎನ್ನುತ್ತಾರೆ ಚಿತ್ರ ಸಾಹಿತಿ,... Read more »
ಚಿತ್ರ: ಗೋವಿಂದ ಗೋವಿಂದನಿರ್ದೇಶಕ: ತಿಲಕ್ನಿರ್ಮಾಣ: ಶೈಲೇಂದ್ರ ಬಾಬು, ರವಿಗರಣಿತಾರಾಗಣ: ಸುಮಂತ್ ಶೈಲೇಂದ್ರ, ಭಾವನಾ, ರೂಪೇಶ್ ಶೆಟ್ಟಿ, ಕವಿತಾ ಗೌಡ ಸಾಮಾನ್ಯವಾಗಿ ಅಪಹರಣದ ಕತೆ ಇದ್ದರೆ ಅದು ಕ್ರೈಂ ಥ್ರಿಲ್ಲರ್ ಆಗಿರುತ್ತದೆ. ಆದರೆ ಇಲ್ಲಿ ಕಾಮಿಡಿ, ಸೆಂಟಿಮೆಂಟ್ ಕೂಡ ಸೇರಿಕೊಂಡಿರುವುದೇ ಗೋವಿಂದ ಗೋವಿಂದ ಚಿತ್ರದ ವಿಶೇಷತೆ.... Read more »
ಗೆಳೆತನಕ್ಕೆ ನಮ್ಮ ನಿತ್ಯ ನೂರಾರು ಉದಾಹರಣೆಗಳು ಸಿಗುತ್ತವೆ. ಹಾಗಾಗಿಯೇ ಅವುಗಳನ್ನು ಪಟ್ಟಿ ಮಾಡುವುದಿಲ್ಲ. ಅದರಲ್ಲೂ ಎರಡು ರೀತಿ ಇರುತ್ತವೆ. ಒಂದು ಕಷ್ಟದಲ್ಲಿ ಕೈ ಹಿಡಿಯುವುದು ಮತ್ತೊಂದು ಮುಂದೆ ಬರಲು ಜೊತೆ ನೀಡುವುದು. ಎರಡನೆಯ ಸ್ನೇಹಕ್ಕೆ ಮಾದರಿಯಾದ ಘಟನೆ ಬೆಂಗಳೂರಿನ ಸಿನಿ ಮಾಧ್ಯಮದ ಸ್ನೇಹಿತರ ನಡುವೆ... Read more »