ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣದ ಗೌರವ ಘೋಷಿಸಲ್ಪಟ್ಟಿದೆ. ಇದೇ ಸಂಭ್ರಮದ ಸಂದರ್ಭದಲ್ಲೇ ಅನಂತ್ ನಾಗ್ ರಂಗಸೌರಭದ ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿದ್ದಾರೆ. ಬಳಿಕ ವೇದಿಕೆಯಲ್ಲಿ ಭಾವುಕವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಮಠಗಳಲ್ಲಿ ಓದುತ್ತಾ ಬೆಳೆದ ನನಗೆ, ಹೊಸ ಲೋಕವಾಗಿ ಕಂಡಿದ್ದು ರಂಗ ಭೂಮಿ. ಅವಕಾಶ... Read more »
ಕರ್ನಾಟಕದ ಹೆಮ್ಮೆಯ ರಂಗ ತಂಡ ‘ರಂಗ ಸೌರಭ’ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯನ್ನು ಏರ್ಪಡಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 1ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸ್ಪರ್ಧೆ ಆಯೋಜಿತಗೊಂಡಿದ್ದು, ಹಿರಿಯ ಚಿತ್ರನಟ ಅನಂತ್ನಾಗ್ ಉದ್ಘಾಟನೆ ನಡೆಸಲಿದ್ದಾರೆ. ಬೆಂಗಳೂರಿನ... Read more »
ಕಣ್ಣಪ್ಪ ಚಿತ್ರದ ವಸ್ತು ಕನ್ನಡದಲ್ಲಿ ಡಾ.ರಾಜ್ ಕುಮಾರ್ ಪ್ರಥಮ ಚಿತ್ರ ಎಂದೇ ಗುರುತಿಸಲಾದ ಬೇಡರ ಕಣ್ಣಪ್ಪ ಚಿತ್ರದ್ದಾಗಿದೆ. ಬೇಡರ ಕಣ್ಣಪ್ಪ ಚಿತ್ರ ಮಾತ್ರವಲ್ಲ, ಚಿತ್ರದ ಹಾಡು “ಶಿವಪ್ಪ ಕಾಯೋ ತಂದೇ..” ಇಂದಿಗೂ ಜನಪ್ರಿಯ. ಹೀಗಾಗಿಯೇ ಹೊಸದೊಂದು ಕಣ್ಣಪ್ಪ ಸಿನಿಮಾ ಬಂದಾಗ ಕನ್ನಡಿಗರ ಮನಗೆಲ್ಲುವುದು ಸವಾಲಿನ... Read more »
ನಾಗವಲ್ಲಿ ಎನ್ನುವ ಹೆಸರು ಕೇಳಿದರೆ ಆಪ್ತಮಿತ್ರ ಸಿನಿಮಾ ನೆನಪಾಗಲೇಬೇಕು. ಆಪ್ತಮಿತ್ರ ಎಂದಮೇಲೆ ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್ , ನಾಗವಲ್ಲಿ ಸೌಂದರ್ಯ, ಅವಿನಾಶ್ ಮತ್ತು ಈ ಪಾತ್ರಗಳ ಜೊತೆಯಲ್ಲೇ ನೆನಪಾಗುವುದು ನಾಗವಲ್ಲಿ ಸೇರಿದ್ದ ಕಟ್ಟಡ. ಈಗ ಅದೇ ಕಟ್ಟಡದ ಹೆಸರಿಟ್ಟುಕೊಂಡು ತೆರೆಗೆ ಸಿದ್ಧವಾಗಿರುವ... Read more »
ನಟ ಶಿವರಾಜ್ ಕುಮಾರ್ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಭೇಟಿ ಮಾಡಲು ಗಣ್ಯರ ದಂಡೇ ಆಗಮಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಣ್ಣನನ್ನು ಭೇಟಿಯಾಗಿ ಕುಶಲ ವಿಚಾರಿಸಿದಂದೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮತ್ತು ಬಳಗದವರು ಕೂಡ ಭೇಟಿ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ... Read more »
ಚಿತ್ರ: ಛೂ ಮಂತರ್ನಿರ್ದೇಶನ: ನವನೀತ್ನಿರ್ಮಾಣ: ತರುಣ್ ಶಿವಪ್ಪತಾರಾಗಣ: ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮೊದಲಾದವರು ಛೂ ಮಂತರ್ ಹೆಸರೇ ಹೇಳುವಂತೆ ಮಂತ್ರ ತಂತ್ರಗಳ ಕತೆ. ಶರಣ್ ಗೆ ಈ ಪಾತ್ರ ಹೊಸದೇನಲ್ಲ. ಆದರೆ ಸಾಧ್ಯವಾದ ಮಟ್ಟಿಗೆ ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.... Read more »
ಬಹುನಿರೀಕ್ಷಿತ ‘ರಾಕ್ಷಸ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶಿವರಾತ್ರಿಗೆ ಹೊಸ ಅವತಾರದಲ್ಲಿ ಪ್ರಜ್ವಲ್ ದೇವರಾಜ್ ದರ್ಶನ ನೀಡಲಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ವಿಭಿನ್ನ ಅವತಾರದಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ರಾಕ್ಷಸ. ಚಿತ್ರದ ಟೈಟಲ್ ಕೇಳಿದ್ ತಕ್ಷಣ ಇದು ಬರೀ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ.... Read more »
ಯೋಗರಾಜ್ ಭಟ್ ಕತೆಗೆ, ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ಪ್ರಧಾನ ಪಾತ್ರದಲ್ಲಿರುವ ಚಿತ್ರದ ಫಸ್ಟ್ ಲುಕ್ ಧ್ರುಸರ್ಜಾ ರಿಲೀಸ್ ಮಾಡಿದ್ದಾರೆ. ಉತ್ತಮ ವಸ್ತು ಹೊಂದಿರುವ ಈ... Read more »
ಹೊಸಬರೇ ಸೇರಿ ನಿರ್ಮಿಸಿರುವ, ವಿಭಿನ್ನ ಕಥಾಹಂದರದ ಹೊಂದಿರುವ ‘ಮಾಂಕ್ ದಿ ಯಂಗ್’ ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರಚಾರಕಾರ್ಯ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಗ್ಲಿಂಪ್ಸ್, ಹಾಡು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕತೆಯ ಈ ಚಿತ್ರವನ್ನು ಮಾಸ್ಚಿತ್ ಸೂರ್ಯ... Read more »
ಡಿಜಿಟಲ್ ಒಟಿಟಿ ವೇದಿಕೆಗೆ ಇದೀಗ ಹೊಸದೊಂದು ಒಟಿಟಿಯ ಆಗಮನವಾಗುತ್ತಿದೆ. ಅದುದೇ Global Pix Incನ ಗ್ಲೋಪಿಕ್ಸ್ (Glopixs). ಈ ಹೊಸ ಒಟಿಟಿ ವೇದಿಕೆ ಇದೀಗ ಅಧಿಕೃತವಾಗಿ ಅನಾವರಣಗೊಂಡಿದೆ. ಇತ್ತೀಚೆಗೆ “ಗ್ಲೋಪಿಕ್ಸ್”ನ ಲೋಗೋ ಅನಾವರಣವಾಗಿದೆ. ಕರ್ನಾಟಕ, ಕೇರಳ ಹಾಗೂ ಹೈದರಾಬಾದ್ ನಲ್ಲಿ ಏಕಕಾಲಕ್ಕೆ ಲೋಗೊ ಬಿಡುಗಡೆಯಾಗಿದ್ದು... Read more »
ಡೆಡ್ಲಿ ಸೋಮ, ಮಾದೇಶ ಖ್ಯಾತಿಯ ರವಿ ಶ್ರೀವತ್ಸ ಅವರ ನಿರ್ಮಾಣ ಹಾಗೂ ನಿರ್ದೇಶನದ ನೂತನ ಚಿತ್ರ ‘ಗ್ಯಾಂಗ್ಸ್ ಆಫ್ ಯುಕೆ’ 2025ರ ಯುಗಾದಿ ಹಬ್ಬದ ವೇಳೆಗೆ ರಾಜ್ಯಾದ್ಯಂತ ತೆರೆ ಕಾಣಲಿದೆ. ರವಿ ಶ್ರೀವತ್ಸ ಅವರು ತಮ್ಮದೇ ಆದ ಡೆಡ್ಲಿ ಆರ್ಟ್ಸ್ ಎಂಬ ಹೊಸ ನಿರ್ಮಾಣ... Read more »
ವಿ ಮನೋಹರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿ 4 ದಶಕಗಳಾಗಿವೆ. ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಮೊದಲ ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಗಳಿಸಿಕೊಟ್ಟ ಹಾಡಿಗೆ ಸಂಗೀತ ನಿರ್ದೇಶಕ ಇವರೇ. ಓ ಮಲ್ಲಿಗೆ ಚಿತ್ರದಲ್ಲಿನ ಮುದ್ದಾದ ಬಲೆ ಹೆಣೆದ ಹಾಡಿನ ಮೂಲಕ ಮನೋಹರ್ ಈ ಸಾಧನೆ ಮಾಡಿದ್ದರು.... Read more »
ಅಮೆರಿಕಾದ ಫ್ಲೋರಿಡಾದಲ್ಲಿ ಚಿಕಿತ್ಸೆಯಲ್ಲಿರುವ ಶಿವರಾಜ್ಕುಮಾರ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಖುದ್ದು ಶಿವಣ್ಣ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹೊಸ ವರ್ಷದಂದು ಶಿವಣ್ಣ ಕಳಿಸಿರುವ ವಿಡಿಯೋ ಸಂದೇಶದಲ್ಲಿ ಕ್ಯಾನ್ಸರ್ನಿಂದ ಪೂರ್ತಿಯಾಗಿ ಗುಣಮುಖರಾಗಿದ್ದಾಗಿ ಹೇಳಿದ್ದಾರೆ. ಶಿವಣ್ಣ ಜತೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಜತೆಯಲ್ಲೇ ಕುಳಿತು... Read more »
ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿರುವ ಹೊಸ ಚಿತ್ರ ‘ಬಲರಾಮನ ದಿನಗಳು’. ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ನಿರ್ದೇಶಕರು. ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜಕುಮಾರ,... Read more »
ಕನ್ನಡ ಚಿತ್ರರಂಗದಲ್ಲಿ ಇಂದು ಮಂಗಳೂರು ಕರಾವಳಿಯ ಶೆಟ್ಟರ ಹುಡುಗರು ಸದ್ದು ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಆದರೆ ಇವರೆಲ್ಲರ ಹುಟ್ಟಿಗೂ ಮೊದಲೇ ಗಾಂದಿನಗರಕ್ಕೆ ಕಾಲಿಟ್ಟ ಮಂಗಳೂರಿನ ಬಂಟರ ಯುವಕನೊಬ್ಬ ಕನ್ನಡ ಮಾತ್ರವಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಸ್ಟಾರ್ ನಾಯಕರಾಗಿದ್ದಾರೆ. ಅವರೇ ವಿನೋದ್ ಆಳ್ವ. ಸುಮಾರು 140... Read more »
ಚಿತ್ರ: ಕೋಟಿನಿರ್ದೇಶನ: ಪರಮ್ನಿರ್ಮಾಣ: ಜಿಯೋ ಸಿನಿಮಾಸ್ತಾರಾಗಣ: ಧನಂಜಯ, ಮೋಕ್ಷಾ ಕುಶಾಲ್ ಡಾ.ರಾಜ್ಕುಮಾರ್ ನಟನೆಯ ಭಲೇ ಕಳ್ಳ, ವಿಷ್ಣುವರ್ಧನ್ ನಟನೆಯ ಕಾರ್ಮಿಕ ಕಳ್ಳನಲ್ಲ ಸೇರಿದಂತೆ ಕಳ್ಳನ ಬಗ್ಗೆ ಹೇಳುವ ಎಷ್ಟೋ ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಆದರೆ ಕಳ್ಳತನವನ್ನೇ ದ್ವೇಷಿಸುವ ಕೋಟಿ ಎನ್ನುವ ಯುವಕ ಕಳ್ಳನಾಗಬೇಕಾದ ಪಾತ್ರವನ್ನು... Read more »
ಚಿತ್ರ: ಸಹಾರಾನಿರ್ದೇಶನ: ಮಂಜೇಶ್ ಭಗವತ್ನಿರ್ಮಾಣ: ಎಮ್. ಗೌಡತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್ ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ... Read more »
ಕೋಟಿ ಎನ್ನುವುದು ಈ ಸಿನಿಮಾಗೆ ಸಂಬಂಧಿಸಿ ಸಂಖ್ಯೆಯಷ್ಟೇ ಅಲ್ಲ. ನಾಯಕನ ಹೆಸರೂ ಹೌದು. ಟ್ರೈಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಾಯಕ ಧನಂಜಯ್ ಕೂಡ ಇದನ್ನೇ ಹೇಳಿದ್ದಾರೆ.ಕೋಟಿ ಪೂರ್ತಿ ಸೌತ್ ನಲ್ಲಿ ಮಾತ್ರವಲ್ಲ ಮುಂಬೈನಲ್ಲೂ ಸಿಗಲ್ಲ ಎನ್ನುವ ಸಂಭಾಷಣೆ ಟ್ರೈಲರ್ ನಲ್ಲಿದೆ. ಕೋಟಿಯಂಥ ವ್ಯಕ್ತಿ... Read more »
