ಮಹಿಳಾ ಕ್ರಿಡೋತ್ಸವಕ್ಕೆ ಚಾಲನೆ ನೀಡಿದ ಉಪ್ಪಿ!

ವಿಂಕ್ ವರ್ಕ್ಸ್ ಮೀಡಿಯಾ ಸಂಸ್ಥೆ 2025–2026ನೇ ಸಾಲಿನ ತನ್ನ ವಾರ್ಷಿಕ ಕಾರ್ಯಕ್ರಮಗಳ ಅಂಗವಾಗಿ *“ಉತ್ಸವ WTC 2025–26 – ಮಹಿಳಾ ಕ್ರೀಡಾ ಮಹೋತ್ಸವ”ವನ್ನು ಘೋಷಿಸಿರುವುದು ಹರ್ಷದ ಸಂಗತಿ. ಈ ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟ, *ರಿಯಲ್ ಸ್ಟಾರ್ ಉಪೇಂದ್ರ ಅವರ ಸಾನ್ನಿಧ್ಯದಲ್ಲಿ ಅಧಿಕೃತವಾಗಿ... Read more »

ಭಕ್ತ ಪ್ರಹ್ಲಾದದ ಸ್ಫೂರ್ತಿಯಲ್ಲಿ ‘ಮಹಾವತಾರ್ ನರ್ ಸಿಂಹ’

‘ಮಹಾವತಾರ್ ನರ್ ಸಿಂಹ’ ಹೆಸರು ಕೇಳಿ ಇದು ಯಾವ ಭಾಷೆಯ ಸಿನಿಮಾ ಎಂದು ಮೂಗು ಮುರಿಯಬೇಡಿ. ಖಂಡಿತವಾಗಿ ಇದು ಕನ್ನಡದ್ದೇ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಪ್ರಸ್ತುತ‌ ಪಡಿಸುತ್ತಿರುವ ಈ ಚಿತ್ರ ಮೂಲತಃ ಹಿಂದಿಯಲ್ಲಿ ತಯಾರಾದಂಥ ಅನಿಮೇಷನ್‌ ಚಿತ್ರ. ಇದೇ ಕಾರಣದಿಂದಲೇ ಹಿಂದಿಯ ಉಚ್ಚಾರಣೆಗೆ... Read more »

ಹಿರಿಯ ನಾಟಕ ಕಲಾವಿದ ಕಯ್ಯ ವಸಂತ ಭಂಡಾರಿ ನಿಧನ

ಗಡಿನಾಡು ಕಾಸರಗೋಡು ಜಿಲ್ಲೆಯ ಹಾಗೂ ವರ್ಕಾಡಿ ಗ್ರಾಮದಲ್ಲಿ ರಾಜಕೀಯ ಮತ್ತು ಕಲಾರಂಗದಲ್ಲಿ ಗುರುತಿಸಿಕೊಂಡ ಹಿರಿಯ ಕಯ್ಯ ವಸಂತ ಭಂಡಾರಿ(78) ನಿಧನರಾಗಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದ ದಿನವೇ ಜನಿಸಿದ್ದ ವಸಂತ ಭಂಡಾರಿ, ಜೀವನದ ಉದ್ಧಕ್ಕೂ ಒಬ್ಬ ನೈಜ ಭಾರತೀಯ ನಾಗರಿಕನಾಗುವ ತುಡಿತ ಪ್ರದರ್ಶಿಸಿದವರು. ಕಳೆದ ಒಂದಷ್ಟು... Read more »

‘ರಂಗಸೌರಭ’ ದಿಂದ 6 ದಿನಗಳ ರಂಗಸ್ಫರ್ಧೆ; ದಶ ದಿನಗಳ ರಾಜ್ಯ ಮಟ್ಟದ ರಂಗೋತ್ಸವ

ಕರ್ನಾಟಕದ ಹೆಮ್ಮೆಯ ರಂಗ ತಂಡ ‘ರಂಗ ಸೌರಭ’ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯನ್ನು ಏರ್ಪಡಿಸಿದೆ. ಫೆಬ್ರವರಿ 18 ರಿಂದ ಮಾರ್ಚ್ 1ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಸ್ಪರ್ಧೆ ಆಯೋಜಿತಗೊಂಡಿದ್ದು, ಹಿರಿಯ ಚಿತ್ರನಟ ಅನಂತ್​ನಾಗ್ ಉದ್ಘಾಟನೆ ನಡೆಸಲಿದ್ದಾರೆ. ಬೆಂಗಳೂರಿನ... Read more »

ಛೂ ಮಂತರ್: ಮಂತ್ರವಿಲ್ಲ, ಮಾಯೆ ಇಲ್ಲ ಮೋಡಿಗಾಗಿ ನೋಡಿ

ಚಿತ್ರ: ಛೂ ಮಂತರ್ನಿರ್ದೇಶನ: ನವನೀತ್ನಿರ್ಮಾಣ: ತರುಣ್ ಶಿವಪ್ಪತಾರಾಗಣ: ಶರಣ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮೊದಲಾದವರು ಛೂ ಮಂತರ್ ಹೆಸರೇ ಹೇಳುವಂತೆ ಮಂತ್ರ ತಂತ್ರಗಳ‌ ಕತೆ. ಶರಣ್ ಗೆ ಈ ಪಾತ್ರ ಹೊಸದೇನಲ್ಲ. ಆದರೆ ಸಾಧ್ಯವಾದ ಮಟ್ಟಿಗೆ ಹೊಸ ಬಗೆಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.... Read more »

ಧ್ರುವ ಸರ್ಜಾ ರಿಲೀಸ್ ಮಾಡಿದ ಫಸ್ಟ್​ ಲುಕ್ ಇಲ್ಲಿದೆ

ಯೋಗರಾಜ್ ಭಟ್ ಕತೆಗೆ, ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ಪ್ರಧಾನ ಪಾತ್ರದಲ್ಲಿರುವ ಚಿತ್ರದ ಫಸ್ಟ್ ಲುಕ್ ಧ್ರುಸರ್ಜಾ ರಿಲೀಸ್ ಮಾಡಿದ್ದಾರೆ. ಉತ್ತಮ ವಸ್ತು ಹೊಂದಿರುವ ಈ... Read more »

ರವಿಕೆಯಲ್ಲ; ಮಹಿಳೆಯರ ಅಂತರಂಗ

ಚಿತ್ರ: ರವಿಕೆ ಪ್ರಸಂಗತಾರಾಗಣ: ಗೀತಾಭಾರತಿ ಭಟ್, ಪ್ರಶಾಂತ್ ಕುಮಾರ್ನಿರ್ದೇಶನ: ಸಂತೋಷ್ ಕೊಡೆಂಕೇರಿನಿರ್ಮಾಣ: ದೃಷ್ಟಿ ಬ್ಯಾನರ್ ಸೀರೆ ಹೇಗೆ ಭಾರತೀಯ ಮಹಿಳೆಯರ ಸಂಭ್ರಮವೋ, ಅದರೊಂದಿಗೆ ಸಂಗಮಿಸಿರುವ ರವಿಕೆ ಅವರೊಳಗಿನ ಸಂಚಲನ. ಈ ಭಾವಗಳ ಸಂಕಲನಕ್ಕೆ ಜೀವ ನೀಡಿರುವ ಚಿತ್ರವೇ ರವಿಕೆ ಪ್ರಸಂಗ. ಇದು ದಕ್ಷಿಣ ಕನ್ನಡ... Read more »
error: Content is protected !!