‘ಮಂಜುಳಗಾನ’ದ ಎರಡನೇ ಭಾಗ ಬಂತು!

“ಈ ಪುಸ್ತಕದ ಶೀರ್ಷಿಕೆಯೇ ಹಾಡಿನ‌ ಸಾಲು. ಅದನ್ನು ಪದಗಳೇ ನೆನಪಿಸುತ್ತವೆ ಎನ್ನುವುದಾದರೆ ಅದಕ್ಕೆ ಆ ಹಾಡಿಗೆ ಇರುವ ಪ್ರಭಾವವೇ ಕಾರಣ” ಎಂದರು ಶರಣ್. ಅವರು “ಮಧುರ ಮಧುರವೀ ಮಂಜುಳಗಾನ” ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. “ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸಿದ್ದೆ.... Read more »
error: Content is protected !!