ಉಪ್ಪಿ‌ ಪುತ್ರಿಯ ಉಲ್ಲೇಖಾರ್ಹ ಉಕ್ತಿ..!

“ಯಶಸ್ಸಿನ ಪ್ರಕ್ರಿಯೆಯಲ್ಲಿ ಹಲವಾರು ಸೋಲುಗಳಿರುತ್ತವೆ. ಅದೇ ವೇಳೆ ಕಲಿಯುವಿಕೆಯ ಪ್ರಕ್ರಿಯೆಯಲ್ಲಿಯೂ ಹಲವಾರು ಪ್ರಶ್ನೆಗಳಿರುತ್ತವೆ” ಇದು ಯಾವುದೋ ಮಹಾತ್ಮರ ಮಾತುಗಳಲ್ಲ. ಆದರೆ ಇನ್ನೂ ಟೀನೇಜ್ ದಾಟಿರದ ಉಪೇಂದ್ರರ ಮಗಳು ಐಶ್ವರ್ಯಾ ನೀಡಿರುವ ಹೇಳಿಕೆ ಇದು! ಬುದ್ಧಿವಂತ ನಟ ಎನ್ನುವ ಬಿರುದಾಂಕಿತ ಉಪೇಂದ್ರ ಅವರ ಮಗಳು ಕೂಡ... Read more »
error: Content is protected !!