
ಶುಗರ್ ಫ್ಯಾಕ್ಟ್ರಿ ಎನ್ನುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಈಗಾಗಲೇ ಸುದ್ದಿಯಲ್ಲಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಶುಭದಿನದಂದು ‘ಶುಗರ್ ಫ್ಯಾಕ್ಟರಿ’ಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್... Read more »

ಪತ್ರಕರ್ತ ಚೇತನ್ ನಾಡಿಗೇರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇದು. ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಮತ್ತು ಚಿತ್ರ ಬದುಕಿನ ಶೈಲಿಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಯ ಸಣ್ಣದೊಂದು ಅವಲೋಕನ. ಕಳೆದ ನಾಲ್ಕು ತಿಂಗಳುಗಳಿಂದ ಚಿತ್ರೀಕರಣ ಚಟುವಟಿಕೆಗಳು, ಚಿತ್ರ ಪ್ರದರ್ಶನ ಎಲ್ಲವೂ... Read more »

ಕೊರೊನಾ ವೈರಸ್ ಗೆ ಔಷಧಿ ವಿಶ್ವದಲ್ಲೇ ಇಲ್ಲ. ಆದರೆ ಈ ಕೊರೊನಾದಿಂದ ಉಂಟಾದ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಭಾರತದಲ್ಲಿ ಪರಿಹಾರ ಎನ್ನುವುದೊಂದು ಇದ್ದರೆ ಅದು ನಟ ಸೋನು ಸೂದ್ ಮಾತ್ರ! ಯಾವುದೇ ಪ್ರದೇಶಕ್ಕೆ ಸೀಮಿತಗೊಳ್ಳದೆ, ಇಡೀ ದೇಶದ ಸಮಸ್ಯೆಗಳನ್ನು ಒಬ್ಬನೇ ಹೊತ್ತುಕೊಂಡು, ಖರ್ಚುವೆಚ್ಚದ ಬಗ್ಗೆ... Read more »

ಬಾಲಿವುಡ್ ನಟ ಸುಶಾಂತ್ ಸಿಂಗ್ ನಟಿಸಿರುವ ಕೊನೆಯ ಚಿತ್ರ ನಿನ್ನೆ ತಾನೇ ಬಿಡುಗಡೆಯಾಯಿತು. ನವ ನಿರ್ದೇಶಕ ಮುಖೇಶ್ ಛಬ್ರ ನಿರ್ದೇಶನದ ದಿಲ್ ಬೆಚಾರ' ಚಿತ್ರವು ಸುಶಾಂತ್ ಸಾವಿನೊಂದಿಗೆ ಸಾಕಷ್ಟು ಸುದ್ದಿ ಮಾಡಿತ್ತು. ನಟನ ಅಂತಿಮ ಚಿತ್ರ ಎನ್ನುವ ಕಾರಣಕ್ಕೆ ಸುಶಾಂತ್ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲ... Read more »

ನಿನ್ನೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ದೇಶದ ಜನತೆಯನ್ನು, ಸಿನಿ ಪ್ರಿಯರನ್ನು ದಂಗು ಬಡಿಸಿತ್ತು. ಅವರ ಆತ್ಮಹತ್ಯೆಗೆ ಕಾರಣವೇನು ಇರಬಹುದು ಎನ್ನುವುದರ ಚರ್ಚೆಯ ಜತೆಯಲ್ಲೇ `ಆತ್ಮಹತ್ಯೆ ಹಲವೊಮ್ಮೆ ಅನಿವಾರ್ಯ’ ಎನ್ನುವಂಥ ಸಂದೇಶಗಳು ಕೂಡ ಹರಿದಾಡುತ್ತಿವೆ. ಆದರೆ ಆತ್ಮಹತ್ಯೆ ಎನ್ನುವ ಬಗ್ಗೆ ಯೋಚಿಸುವುದೇ ಎಷ್ಟು ದೊಡ್ಡ... Read more »

ಸರಿಯಾಗಿ ಹತ್ತು ವರ್ಷದ ಹಿಂದೆ ‘ಪವಿತ್ರ ರಿಷ್ತ’ ಎನ್ನುವ ಧಾರಾವಾಹಿಯಲ್ಲಿ ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಯುವಕ ಸುಶಾಂತ್ ಸಿಂಗ್ ರಾಜ್ ಪೂತ್. ದಶಕದೊಳಗೆ ಬಾಲಿವುಡ್ ನ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದ ಪ್ರತಿಭಾವಂತ. ಆದರೆ ಆತನ ಈ ಬೆಳವಣಿಗೆ ಕಂಡ ಯಾರು ಕೂಡ ಆತ್ಮಹತ್ಯೆಯ ಬಗ್ಗೆ... Read more »

ಬಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಸಾಜಿದ್ ವಾಜಿದ್ ಹೆಸರು ಕೇಳಿರದವರು ಅಪರೂಪ. ಅವರಲ್ಲಿ ವಾಜಿದ್ ಇಂದು ಮುಂಜಾನೆ ಕೋವಿಡ್19 ಕಾರಣದಿಂದ ನಿಧನರಾಗಿದ್ದಾರೆ. ‘ದಬಂಗ್’, ‘ವಾಂಟೆಡ್’, ‘ಜೈ ಹೊ’ ಮೊದಲಾದ ಜನಪ್ರಿಯ ಚಿತ್ರಸಂಗೀತದಿಂದ ಹೆಸರಾದವರು ಸಾಜಿದ್ ವಾಜಿದ್ ಸಹೋದರರು. ವಾಜಿದ್ ಗೆ ವರ್ಷಗಳಿಂದ... Read more »
ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ನಿಧನರಾಗಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಅವರಿಗೆ ಎರಡು ವರ್ಷಗಳಿಂದಲೇ ಸೂಚನೆ ಇತ್ತು. ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ. ತೀರ ಅಪರೂಪವಾದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅದನ್ನು ವಿಡಂಬನಾತ್ಮಕವಾಗಿಯೇ ಹಂಚಿಕೊಂಡಿದ್ದರು. ಚಿಕಿತ್ಸೆಯಲ್ಲಿದ್ದರೂ ಕೂಡ ಆನಂತರದಲ್ಲಿಯೂ ಅವರು ಒಂದಷ್ಟು... Read more »