ಬೆಳಗೆರೆ ಮಗನ ಮನ ಗೆದ್ದ ಕೌಸಲ್ಯಾ..!

ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಮಕ್ಕಳ ಮೇಲೆ ಎಷ್ಟು ಸೊಗಸಾದ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಖ್ಯಾತ ಅಂಕಣಕಾರ್ತಿ ಯಶೋಮತಿ ಬೆಳಗೆರೆಯವರು ಹಂಚಿಕೊಂಡಿದ್ದಾರೆ. ಇಷ್ಟು ದಿನ ಪುಸ್ತಕದ ಕೆಲಸದಲ್ಲಿ ನಿರತಳಾಗಿದ್ದವಳಿಗೆ ಮಗನೊಂದಿಗೆ ಸಮಯ ಕಳೆಯೋಕೇ ಸಾಧ್ಯ ಆಗಿರಲಿಲ್ಲ. ಅವನೂ... Read more »

ಹಳಬರು ಬರುತ್ತಿಲ್ಲ; ಹೊಸಬರನ್ನು ಕೇಳುವವರಿಲ್ಲ …!

ಪಿವಿಆರ್-ಇನಾಕ್ಸ್ ಇಂದಿನಿಂದ ಒಂದು ವಾರ (ಮೇ 19ರಿಂದ 25) ಕಾಲ ಹೊಸ ಆಫರ್ ಶುರು ಮಾಡಿದೆ. ಕನ್ನಡದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೇವಲ 99 ರೂ.ಗಳಿಗೆ ತೋರಿಸುವುದಕ್ಕೆ ಮುಂದಾಗಿದೆ. ಈಗಾಗಲೇ ಒಮ್ಮೆ ಬಿಡುಗಡೆಯಾಗಿ ಹಿಟ್ ಆಗಿರುವ ‘ಕೆಜಿಎಫ್’, ‘ಗಂಧದ ಗುಡಿ’, ‘ರಾಜ್ಕುಮಾರ’, ‘ಯಜಮಾನ’, ‘ಗರುಡ ಗಮನ... Read more »

ಮೇಕಿಂಗ್​ ನಲ್ಲೇ ಬೆಚ್ಚಿ ಬೀಳಿಸುವ ‘ಡಾಮ್ನೇಶನ್’

ಡಾಮ್ನೇಶನ್ ಎನ್ನುವ ಈ ಚಿತ್ರದ ಹೆಸರಿನ ಅರ್ಥ ‘ಖಂಡನೆ’. ಇದೊಂದು ಹಾರರ್ ಸಬ್ಜೆಕ್ಟ್​ನ ಕಿರುಚಿತ್ರ. 9ವರೆ ನಿಮಿಷಗಳ ಈ ಕಿರುಚಿತ್ರದಲ್ಲಿ ಒಂದೇ ಒಂದು ಸಂಭಾಷಣೆಯಿಲ್ಲ. ಆದರೂ ಪ್ರೇಕ್ಷಕರನ್ನು ಭಯಪಡಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಕಿರುಚಿತ್ರದಲ್ಲಿ ಇರುವುದು ಒಂದೇ ಒಂದು ಪಾತ್ರ ಮಾತ್ರ. ಈ ಪಾತ್ರವನ್ನು ಯುವನಟಿ... Read more »

ಚಿತ್ರ ನಿರ್ಮಾಣದತ್ತ ಶಿವಣ್ಣನ ಮಗಳು ನಿವೇದಿತಾ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದಾ ಯುವ ಚಿತ್ರತಂಡಕ್ಕೆ ಬಲವಾಗಿ ನಿಲ್ಲುತ್ತಾರೆ. ಶಿವಣ್ಣನ ಮಗಳು ನಿವೇದಿತಾ ಕೂಡ ಈಗ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕ ಮುತ್ತುರಾಜನ ಮೊಮ್ಮಗಳು ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲು... Read more »

ಲಂಬಾಣಿಯಾದ ಶುಭಾ ಪೂಂಜಾ !

ಬಿಗ್ ಬಾಸ್ ನಿಂದ ಮರಳಿದ ಬಳಿಕ ಯಾವ ಸಿನಿಮಾಗಳಲ್ಲಿಯೂ ಕಾಣಿಸಿರದ ಶುಭಾಪೂಂಜಾ ಇದೀಗ ಹೊಸ ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಬರಲಿದ್ದಾರೆ. ಚಿತ್ರದ ಕುರಿತಾದ ವಿವರವಾದ ಮಾಹಿತಿ ಇಲ್ಲಿದೆ. ‘ಕೆಲವು ದಿನಗಳ ನಂತರ’ ಎನ್ನುವ ಸಿನಿಮಾದ ನೀಡಿದ ನಿರ್ದೇಶಕ ಶ್ರೀನಿ ಕೆಲವು ವರ್ಷಗಳ ನಂತರ ಮರಳಿದ್ದಾರೆ.... Read more »

ಮರಳಿ ಬಂದಿತು ‘ಜಿಲ್ಕಾ’

ಸಾಮಾನ್ಯವಾಗಿ ಗಣೇಶ ಚತುರ್ಥಿಯ ದಿನ ಸಾಕಷ್ಟು ಸ್ಟಾರ್ ಸಿನಿಮಾಗಳು ತೆರೆಕಾಣುತ್ತವೆ. ಆದರೆ ಈ ಬಾರಿ ಚಿತ್ರಮಂದಿರದಲ್ಲೇ ಪೂರ್ಣಪ್ರಮಾಣದಲ್ಲಿ ಕುಳಿತು ನೋಡಲು ಅವಕಾಶ ಇಲ್ಲವಲ್ಲ! ಹಾಗಂತ ಒಟಿಟಿ ಫ್ಲಾಟ್ ಫಾರ್ಮ್ ಸುಮ್ಮನಿಲ್ಲ. ವರ್ಷದ ಹಿಂದೆ ತೆರೆಕಂಡು ಹೊಸಬರ ನಡುವೆ ಸುದ್ದಿ ಮಾಡಿದ್ದ ಜಿಲ್ಕಾ ಚಿತ್ರವನ್ನು ಅಮೆಜಾನ್... Read more »

ಗಣೇಶ ಚತುರ್ಥಿ‌ ಜೊತೆಗೆ ರಮೇಶ್ ಜನ್ಮದಿನ..!

ನಾಡಿನಾದ್ಯಂತ ಇಂದು ಗಣೇಶನ ಹಬ್ಬ.‌ ಕನ್ನಡ ಸಿನಿ ಪ್ರಿಯರು ಅದರೊಂದಿಗೆ ‌ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »

ಸಂಕೇಶ್ವರ್ ತಂದೆಯಾಗಿ ಅನಂತನಾಗ್!

ಆನಂದ ಸಂಕೇಶ್ವರರವರು ‘ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್’ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ‘ವಿಜಯಾನಂದ’ ಚಲನಚಿತ್ರದಲ್ಲಿ ಕನ್ನಡದ ಖ್ಯಾತ ನಟರಾದ ಅನಂತ ನಾಗ್ ರವರ ಪಾತ್ರ ಪರಿಚಯದಟೀಸರ್ ಬಿಡುಗಡೆಯಾಗಿದೆ. ವಿಜಯಾನಂದ ಎನ್ನುವುದು ವಿಜಯ ಸಂಕೇಶ್ವರ್ ಅವರ ಜೀವನದ ಕತೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ.... Read more »

ಈ ವಾರ ತೆರೆಕಾಣಲಿದೆ ‘ಸಹಿಷ್ಣು’

ಒಂದೇ ಟೇಕ್ ನಲ್ಲಿ ಸಿನಿಮಾವೊಂದನ್ನು ಚಿತ್ರೀಕರಿಸಿ ದಾಖಲೆ ಮಾಡಿರುವ ನಿರ್ದೇಶಕ ಡಾ.ಸಂಪತ್ ಕುಮಾರ್ ಸಿನಿಮಾವನ್ನು ಈ ವಾರ ತೆರೆಗೆ ತರುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಪಿ ಎಚ್ ವಿಶ್ವನಾಥ್ ಅವರ ಬಳಿ ಅಸೋಸಿಯೇಟಾಗಿ ಕೆಲಸ ಮಾಡಿರುವ ಡಾ.‌ಸಂಪತ್ ಕುಮಾರ್ ಅವರು ಪ್ರಥಮ ಬಾರಿ ನಿರ್ದೇಶಿಸಿರುವ... Read more »

‘ಮನಸಾಗಿದೆ’ ಚಿತ್ರೀಕರಣ ಪೂರ್ಣ

ನವನಟ ಅಭಯ್ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಪದಾರ್ಪಣೆ ಮಾಡುತ್ತಿರುವ ಸಿನಿಮಾ ‘ಮನಸಾಗಿದೆ’ ಚಿತ್ರತಂಡದ ಮಾಧ್ಯಮಗೋಷ್ಠಿ ಇತ್ತೀಚೆಗೆ ನೆರವೇರಿತು. ನಾಯಕ ಅಭಯ್ ಮಾತನಾಡಿ, “ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಇದರಲ್ಲಿ ಕಾಮಿಡಿ ಕಿಲಾಡಿ ತಂಡದ ಎಂಟರ್ಟೇನ್ಮೆಂಟ್ ಇರುತ್ತದೆ. ಥ್ರಿಲ್ಲರ್ ಮಂಜು‌ ಮಾಸ್ಟರ್ ಎರಡು ಫೈಟ್ ಎರಡು... Read more »

ಸಂದೇಶ ನೀಡಲಿರುವ ‘ಯೆಲ್ಲೋ ಬೋರ್ಡ್’

ಯೆಲ್ಲೋ ಬೋರ್ಡ್ ಎಂದೊಡನೆ ಕ್ಯಾಬ್ ಗಳ ನೆನಪಾಗುವುದು ಸಹಜ. ಕ್ಯಾಬ್ ಡ್ರೈವರ್ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಮಾಡಿರುವ ‘YELLOW ಬೋರ್ಡ್’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ರೇಣುಕಾಂಬ ಪ್ರಿವ್ಯು ಥಿಯೇಟರಲ್ಲಿ ನೆರವೇರಿತು. ಒಬ್ಬ ಟ್ಯಾಕ್ಸಿ ಡ್ರೈವರ್ ಕನಸು ಮತ್ತು ಅದರ ನಡುವೆ ಅನಿರೀಕ್ಷಿತವಾಗಿ ಪ್ರೀತಿ, ಪ್ರೇಮ ಹಾಗೂ... Read more »

‘ಅಂಜನ್’ ಸಿನಿಮಾ ವಿಶೇಷ

ನಾಯಕ ನಟ ಅಂಜನ್ ನಟಿಸಿರುವ ಎರಡನೇ ಸಿನಿಮಾಕ್ಕೆ ‘ಅಂಜನ್’ ಎಂದೇ ನಾಮಕರಣ ಮಾಡಲಾಗಿದೆ. ಚಿತ್ರದ ಮೊದಲ ಮಾಧ್ಯಮಗೋಷ್ಠಿ ಸ್ವಾತಂತ್ರ್ಯ ದಿನದಂದು ನೆರವೇರಿತು. “ಈ ಹಿಂದೆ ‘ವಜ್ರಾಸ್ತ್ರ’ ಚಿತ್ರದಲ್ಲಿ ನಟಿಸಿದ ಬಳಿಕ ನಾನು ನಟಿಸುತ್ತಿರುವ ಎರಡನೇ ಚಿತ್ರ ಇದು. ತಂದೆ, ತಾಯಿ ಇರದೆ ಬೆಳೆದ ತಂಗಿಯನ್ನು... Read more »
error: Content is protected !!