
ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಮಕ್ಕಳ ಮೇಲೆ ಎಷ್ಟು ಸೊಗಸಾದ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಖ್ಯಾತ ಅಂಕಣಕಾರ್ತಿ ಯಶೋಮತಿ ಬೆಳಗೆರೆಯವರು ಹಂಚಿಕೊಂಡಿದ್ದಾರೆ. ಇಷ್ಟು ದಿನ ಪುಸ್ತಕದ ಕೆಲಸದಲ್ಲಿ ನಿರತಳಾಗಿದ್ದವಳಿಗೆ ಮಗನೊಂದಿಗೆ ಸಮಯ ಕಳೆಯೋಕೇ ಸಾಧ್ಯ ಆಗಿರಲಿಲ್ಲ. ಅವನೂ... Read more »

ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ನಟನೆಯ ‘ಲವ್ ಮಿ or ಹೇಟ್ ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು. ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ... Read more »

ಶುಗರ್ ಫ್ಯಾಕ್ಟ್ರಿ ಎನ್ನುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಈಗಾಗಲೇ ಸುದ್ದಿಯಲ್ಲಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಶುಭದಿನದಂದು ‘ಶುಗರ್ ಫ್ಯಾಕ್ಟರಿ’ಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್... Read more »

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ಇಂದು ಬೆಳಿಗ್ಗೆ ನೆರವೇರಿದೆ. ದಶಕದಿಂದ ಆತ್ಮೀಯರಾಗಿದ್ದ ನಟ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಅವರಿಗೆ ಇಂದು ಮದುವೆ ಮಹೂರ್ತ. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಜನಪ್ರಿಯರಾದ ಈ ಜೋಡಿ ಚಿತ್ರದಲ್ಲಿ ಒಂದಾಗಿರಲಿಲ್ಲ.ಆದರೆ ನಿಜ ಜೀವನದಲ್ಲಿ ಜೊತೆ... Read more »

“ಡಾರ್ಲಿಂಗ್ ಕೃಷ್ಣ ನನಗೆ ಸುನೀಲ್ ಎಂದೇ ಪರಿಚಯ. ಯಾಕೆಂದರೆ ಅವರು ನನ್ನ ‘ಜಾಕಿ’ ಚಿತ್ರಕ್ಕೆ ಅಸಿಸ್ಟೆಂಟ್ ಆಗಿದ್ದ ದಿನಗಳಿಂದಲೇ ಪರಿಚಯ. ಹಾಡುಗಳನ್ನು ನೋಡಿದೆ. ಚಿನ್ನಿ ಪ್ರಕಾಶ್ ಅವರ ಕೊರಿಯೋಗ್ರಫಿಗೆ ರವಿಚಂದ್ರನ್ ಚಿತ್ರಗಳಿಂದಲೇ ಅಭಿಮಾನಿ. ಇಲ್ಲಿನ ಹಾಡುಗಳು ಕೂಡ ಉತ್ತಮವಾಗಿ ಮೂಡಿ ಬಂದಿವೆ” ಎಂದು ಪುನೀತ್... Read more »