‘ಮೈಸೂರು’ ಎನ್ನುವ ಮ್ಯೂಸಿಕಲ್ ಲವ್ ಸ್ಟೋರಿ..!

ಇದುವರೆಗೆ ರಾಜ್ಯದ ಸಾಂಸ್ಕೃತಿಕ ರಾಜ ಧಾನಿಯಾಗಿದ್ದ ಮೈಸೂರು ಹೇಗೆ ಈ ರೀತಿ ಬದಲಾಗಲು ಸಾಧ್ಯ ಅಂತ ಯೋಚಿಸುತ್ತಿದ್ದೀರ? ನಿಮ್ಮ ಅನಿಸಿಕೆ ನಿಜ; ಇಲ್ಲಿ ಮೈಸೂರು ಎನ್ನುವುದು ಹೊಸ ಕನ್ನಡ ಸಿನಿಮಾದ ಹೆಸರು! ಪ್ರಸ್ತುತ ‘ಮೈಸೂರು’ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ. ಇದು ಹೊರ... Read more »

ಶುಗರ್ ಫ್ಯಾಕ್ಟರಿಯಲ್ಲಿ ಬಾಬಾ ಸೆಹಗಲ್!

ಶುಗರ್ ಫ್ಯಾಕ್ಟ್ರಿ ಎನ್ನುವುದು ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು. ಈಗಾಗಲೇ ಸುದ್ದಿಯಲ್ಲಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಶುಭದಿನದಂದು ‘ಶುಗರ್ ಫ್ಯಾಕ್ಟರಿ’ಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್... Read more »

‘ಬುಲೆಟ್’ ಎಂದು ಹೆಸರಿಟ್ಟಿದ್ದೇ ರವಿಚಂದ್ರನ್..!

ಜನಪ್ರಿಯ ನಟ ಬುಲೆಟ್ ಪ್ರಕಾಶ್ ಅವರು ಹಾಸ್ಯ ನಟನಾಗಿ ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅವರನ್ನು ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಆ ಚಿತ್ರವೇ `ಶಾಂತಿ ಕ್ರಾಂತಿ’. ಆ ಚಿತ್ರ ನಿರೀಕ್ಷಿತ ಗೆಲುವು ಪಡೆಯದೇ ಇರಬಹುದು. ಆದರೆ ಅದು ಮಾಡಿದಂಥ... Read more »

ಜಂಟಲ್ ಮನ್ ಪಿ ಆರ್ ಒ ನಾಗೇಂದ್ರ..!

ಸಿನಿಮಾಗಳ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ದೇಶದಲ್ಲೇ ದಾಖಲೆ ಸೃಷ್ಟಿಸಿರುವ ವಿಚಾರ ನಿಮಗೆ ಗೊತ್ತು. ಹಾಗಾಗಿ ಬಿಡುಗಡೆಯಾಗುತ್ತಿರುವ ರಾಶಿ ಚಿತ್ರಗಳಲ್ಲಿ ಎಲ್ಲವೂ ಒಳ್ಳೆಯ ಚಿತ್ರಗಳು ಎಂದು ಹೇಳಲಾಗದು. ಅದೇ ವೇಳೆ ಒಳ್ಳೆಯ ಚಿತ್ರಗಳೆಲ್ಲ ಗೆಲ್ಲುತ್ತವೆ ಎಂದೂ ಹೇಳಲಾಗದು. ಆದರೂ ಕನ್ನಡದ ಒಳ್ಳೆಯ ಸಿನಿಮಾಗಳ ಆಯ್ಕೆಗೆ... Read more »

ವರ್ಧನ್ ಚಿತ್ರಕ್ಕೆ ಮುಹೂರ್ತದ ಸಂಭ್ರಮ

ದಾರಿ ಯಾವುದಯ್ಯಾ ವೈಕುಂಟಕೆ..” ಎನ್ನುವ ಜನಪ್ರಿಯ ಸಾಲನ್ನು ಶೀರ್ಷಿಕೆಯಾಗಿಸಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಸವಿವರಗಳನ್ನು ಹಂಚಿಕೊಂಡಿತು. ನಾಯಕ ವರ್ಧನ್ ತೀರ್ಥಹಳ್ಳಿಯವರು ತಾವು ‘ಹಫ್ತ’ ಚಿತ್ರದ ಬಳಿಕ ಒಂದಷ್ಟು ಕತೆಗಳನ್ನು... Read more »

ಟೀಸರ್‌ ನೋಡಿ: ರವಿ ಬೋಪಣ್ಣ ಟೀಸರ್ ಟಾಪಣ್ಣ..!

ರವಿಚಂದ್ರನ್ ನಟನೆಯ ಬಹುನಿರೀಕ್ಷಿತ `ರವಿಬೋಪಣ್ಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮಲಯಾಳಂನ `ಜೋಸೆಫ್’ ಚಿತ್ರದ ರಿಮೇಕ್ ಎಂದು ಗುರುತಿಸಲ್ಪಟ್ಟಿದ್ದರೂ ಬಿಡುಗಡೆಯಾದ ಟೀಸರ್ ಕಂಡಾಗ, ಸಂಪೂರ್ಣವಾಗಿ ಮೂಲ ಚಿತ್ರವು ರವಿಚಂದ್ರನ್ ಶೈಲಿಗೆ ಬದಲಾಗಿರುವುದು ಎದ್ದು ಕಾಣುತ್ತದೆ. ಕ್ರೇಜಿಸ್ಟಾರ್ ನಿರ್ದೇಶನ ಎಂದಮೇಲೆ ಹಾಗೆಯೇ. ಯಶಸ್ವಿ ಚಿತ್ರವನ್ನು ರಿಮೇಕ್ ಮಾಡಿದರೂ... Read more »
error: Content is protected !!