ನಿಖಿಲ್ ಚಿತ್ರಕ್ಕೆ ನೆರವೇರಿದ ಮುಹೂರ್ತ

ನಿಖಿಲ್ ಕುಮಾರ ಸ್ವಾಮಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಸಮಾರಂಭ ಇಂದು ಮುಂಜಾನೆ ಅದ್ದೂರಿಯಾಗಿ ನೆರವೇರಿತು. ಬಸವನಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದ ಬಳಿಕ ನಿಖಿಲ್ ಮತ್ತು ಚಿತ್ರತಂಡದವರು ಮಾಧ್ಯಮದ ಜತೆಗೆ ಮಾತನಾಡಿದರು. “ನನ್ನ ಪ್ರಕಾರ ಪ್ರತಿ... Read more »

‘ಟ್ರೋಲ್ ಮಾಡಿ ಫೇಮಸ್ ಮಾಡಿ’ ಎಂದ ನಿಖಿಲ್!

ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಾಕಷ್ಟು ಟ್ರೋಲ್ ಮಾಡಲಾಯಿತು. ಆದರೆ ಅದರಿಂದ ನನಗೆ ಹೆಸರು ಜನಪ್ರಿಯತೆ ಬಂದಿರಬಹುದೇ ಹೊರತು ಬೇರೆ ಯಾವ ಪರಿಣಾಮ ಆಗಿಲ್ಲ.. ಎಂದು ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ. ಅವರು ಲಹರಿ ಸಂಸ್ಥೆಯ ನಿರ್ಮಾಣದಲ್ಲಿರುವ ತಮ್ಮ ನೂತನ ಸಿನಿಮಾದ ಮುಹೂರ್ತದ ವೇಳೆ... Read more »
error: Content is protected !!