ಹೊಸ `ನಕ್ಷೆ’ ಹಾಕಿದ ದಿಯಾ ಖುಷಿ..!

ಬೆಂಗಳೂರಿಗೆ ಕೆಲಸಕ್ಕಾಗಿ ವಲಸೆ ಬಂದವರೆಲ್ಲ ಕೊರೊನ ಭೀತಿಯಿಂದ ಪಲಾಯನ ಶುರು ಮಾಡಿದ್ದಾರೆ. ಪೊಲೀಸ್ ಕಣ್ಣು ತಪ್ಪಿಸಿಕೊಂಡು ಒಳದಾರಿಯ ಮೂಲಕ ತಮ್ಮ ಹಳ್ಳಿ ಸೇರಿಕೊಳ್ಳಲು ಜನ ನಕ್ಷೆ ಹುಡುಕುತ್ತಿದ್ದರೆ ದಿಯಾ ಸಿನಿಮಾ ಖ್ಯಾತಿಯ ನಟಿ ಖುಷಿ ತಮಗೆ ಹೊಸ ನಕ್ಷೆ ಸಿಕ್ಕ ಖುಷಿಯಲ್ಲಿದ್ದಾರೆ. ಅದು ಬೇರೇನೂ... Read more »

ಒಂದೇ ಶಿಕಾರಿಯೊಳಗೆ ಮಿಕಗಳು ತರಹೇವಾರಿ!

ಚಿತ್ರ: ಒಂದು ಶಿಕಾರಿಯ ಕಥೆತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.ನಿರ್ದೇಶನ: ಸಚಿನ್ ಶೆಟ್ಟಿನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ... Read more »

‘ಸಕೂಚಿ’ ಸಿನಿಮಾ ಟ್ರೇಲರ್ ತೆರೆಗೆ

“ಎಂಟು ವರ್ಷಗಳ ಹಿಂದೆ ನಡೆದ ಘಟನೆ. ನಾನು ಆಗ ಕೊಪ್ಪದಲ್ಲಿದ್ದೆ. ಅಲ್ಲೊಂದು ಸಿಡಿಲು ಬಿದ್ದ ಮನೆ. ಮನೆಯೊಳಗಿನಿಂದ ಸಕೂಚಿ ಶಬ್ದ ಕೇಳಿತ್ತು. ನಾಲ್ಕು ವರ್ಷಗಳ ಹಿಂದೆ ವಿಜಯನಗರದ ವಡ್ಡರ ಪಾಳ್ಯದಲ್ಲಿಯೂ ಅದೇ ‘ಸಕೂಚಿ’ ಎನ್ನುವ ಶಬ್ದ ಕೇಳಿದ್ದೆ. ಆಮೇಲೆ ತಿಳಿದಿದ್ದೇನೆಂದರೆ ಭಯಾನಕ ವಾಮಾಚಾರದ ಪದವೇ... Read more »
error: Content is protected !!