ಗರ್ಭಿಣಿಯಾದ ಪ್ರಿಯಾಂಕಾ ತಿಮ್ಮೇಶ್!

ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಗರ್ಭಿಣಿಯಾಗಿ ಕಾಣಿಸಿರುವ ಸಿನಿಮಾ ‘ಮೇಡ್ ಇನ್ ಚೈನಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟನೆ ಈಗಾಗಲೇ ಟೀಸರ್ ಮೂಲಕ‌ ಗಮನ ಸೆಳೆದಿತ್ತು.ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ... Read more »
error: Content is protected !!