ಗಮನ ಸೆಳೆಯುವ ‘ಗರುಡ ಗಮನ..’

ಇದು ಇಬ್ಬರು ರೌಡಿಗಳ ಕತೆ. ಆದರೆ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಮೇಕಿಂಗ್ ಸಿನಿಮಾವನ್ನು ನಮ್ಮೆಲ್ಲರದ್ದಾಗಿಸಿದೆ. ಮೊದಲ ದೃಶ್ಯದ ಮೂಲಕವೇ ಚಿತ್ರವು ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡುತ್ತದೆ. ನಟನಾಗಿ, ನಿರ್ದೇಶಕನಾಗಿ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ದೊಡ್ಡಮಟ್ಟದಲ್ಲಿ ಗೆದ್ದಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಸಂಕಲನ,... Read more »

ಮನ ಸೆಳೆಯುವ `ತುರ್ತು ನಿರ್ಗಮನ’

ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಅವರ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಆಗಮನವಾಗಿದೆ. ತಾವು ಬರುವುದರ ಜತೆಗೆ ವರ್ಷಗಳಿಂದ ಸಿನಿಮಾ ಕ್ಷೇತ್ರದ ಜತೆಗೆ ಸಂಪರ್ಕವೇ ಇಲ್ಲವೇನೋ ಎಂಬಂತಿರುವ ಸುನೀಲ್ ರಾವ್ ಅವರನ್ನು ಕೂಡ ನಾಯಕರಾಗಿ ವಾಪಾಸು ಕರೆತಂದಿದ್ದಾರೆ. ಸುನೀಲ್ ರಾವ್... Read more »
error: Content is protected !!