‘ರವಿಚಂದ್ರ ವಿ’ ಆದ ಕ್ರೇಜಿಸ್ಟಾರ್!

ವಿ.ರವಿಚಂದ್ರನ್ ಎಂದರೆ ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನದ ಹೆಸರು ತಂದವರು. ಆದರೆ ಪ್ರಸ್ತುತ ಅವರೇ ತಮ್ಮ ಹೆಸರನ್ನು ಬದಲಿಸಿಕೊಂಡಿರುವುದಾಗಿ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಕ್ರೇಜಿಸ್ಟಾರ್ ಎನ್ನುವ ಬಿರುದಿಗೆ ತಕ್ಕಂತೆ ಕ್ರೇಜಿ ಐಡಿಯಾಗಳನ್ನು ಪರದೆಯ ಮೇಲೆ ನೀಡುವಲ್ಲಿ ರವಿಚಂದ್ರನ್ ಅವರೇ ಮೊದಲಿಗರು. ಇದೀಗ ತಮ್ಮ ಹೆಸರಿನ ಮೇಲೆಯೂ... Read more »

ಟೀಸರ್‌ ನೋಡಿ: ರವಿ ಬೋಪಣ್ಣ ಟೀಸರ್ ಟಾಪಣ್ಣ..!

ರವಿಚಂದ್ರನ್ ನಟನೆಯ ಬಹುನಿರೀಕ್ಷಿತ `ರವಿಬೋಪಣ್ಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮಲಯಾಳಂನ `ಜೋಸೆಫ್’ ಚಿತ್ರದ ರಿಮೇಕ್ ಎಂದು ಗುರುತಿಸಲ್ಪಟ್ಟಿದ್ದರೂ ಬಿಡುಗಡೆಯಾದ ಟೀಸರ್ ಕಂಡಾಗ, ಸಂಪೂರ್ಣವಾಗಿ ಮೂಲ ಚಿತ್ರವು ರವಿಚಂದ್ರನ್ ಶೈಲಿಗೆ ಬದಲಾಗಿರುವುದು ಎದ್ದು ಕಾಣುತ್ತದೆ. ಕ್ರೇಜಿಸ್ಟಾರ್ ನಿರ್ದೇಶನ ಎಂದಮೇಲೆ ಹಾಗೆಯೇ. ಯಶಸ್ವಿ ಚಿತ್ರವನ್ನು ರಿಮೇಕ್ ಮಾಡಿದರೂ... Read more »
error: Content is protected !!