ಕತೆಗಾರನಿಗೆ ಜತೆಯಾಯಿತು ಹೊಸದೊಂದು ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ಬರಹಗಾರರು ಗುರುತಿಸಿಕೊಳ್ಳುವುದು ಕಡಿಮೆ. ಅದೇ ರೀತಿ ನಮ್ಮ ಸಿನಿಮಾಗಳಲ್ಲಿ ಕಾದಂಬರಿ ಅಥವಾ ನೇರ ಕತೆಯಾಧಾರಿತ ಚಿತ್ರಗಳಿಗಿಂತ ರಿಮೇಕ್ ಗೆ ಮಹತ್ವ. ಇಂಥ ಸಂದರ್ಭದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸುವೆಡೆಗೆ ಹೆಜ್ಜೆ ಹಾಕುತ್ತಿರುವವರು ಟಿ.ಕೆ ದಯಾನಂದ್. ಈಗಾಗಲೇ ಕವಿ, ಕಥೆಗಾರ, ಪತ್ರಕರ್ತ,ಅಂಕಣಕಾರ ಹಾಗೂ ಅನ್ಯಾಯಗಳ... Read more »
error: Content is protected !!