“ನಯನತಾರಾ” ಜೊತೆಗೆ ಬಂದ ಜಯಣ್ಣ..!

ಶೀರ್ಷಿಕೆ ನೋಡಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಯಣ್ಣ ನಟಿ ನಯನ್ ತಾರಾ ಅವರನ್ನು ಕನ್ನಡಕ್ಕೆ ಕತೆತಂದರೇನೋ ಅಂದುಕೊಳ್ಳಬೇಡಿ. ಈ `ನಯನತಾರಾ’ ಬೇರೆ! ಜಯಣ್ಣ ಕಂಬೈನ್ಸ್ ಮೊದಲ ಬಾರಿ ನಿರ್ಮಿಸುತ್ತಿರುವ ಧಾರಾವಾಹಿಯ ಶೀರ್ಷಿಕೆ ಇದು. ಮುಂದಿನವಾರ ಸೋಮವಾರದಿಂದ ಅಂದರೆ ಫೆಬ್ರವರಿ 8ರಿಂದ ಪ್ರತಿ ಶನಿವಾರದ... Read more »

ಉದಯಲ್ಲಿ ಮತ್ತೆ `ಕಾವ್ಯಾಂಜಲಿ..!’

ಉದಯ ವಾಹಿನಿಯಲ್ಲಿ ಕಾವ್ಯಾಂಜಲಿ' ಪ್ರಸಾರಕ್ಕೆ ತಯಾರಾಗಿದೆ. ಒಂದಷ್ಟು ವಾಹಿನಿಗಳು ಲಾಕ್ಡೌನ್ ಸಂದರ್ಭದಲ್ಲಿ ಹಳೆಯ ಸೂಪರ್ ಹಿಟ್ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಿತ್ತು. ಅದೇ ರೀತಿ ಉದಯ ವಾಹಿನಿ ಕೂಡ ದಶಕದ ಹಿಂದಿನ ತನ್ನ ಸುಪರ್ ಹಿಟ್ ಧಾರಾವಾಹಿ ಕಾವ್ಯಾಂಜಲಿಯ ಪ್ರಸಾರ ಶುರು ಮಾಡಿದೆ ಎಂದು... Read more »

ಫೆ.24ರಿಂದ ಉದಯದಲ್ಲಿ ‘ಮನಸಾರೆ’

ತಂದೆ ಮಗಳ ನಡುವಿನ ಸಂಬಂಧದ ನೋವು ನಲಿವುಗಳನ್ನು ಹೇಳುವ ಧಾರಾವಾಹಿ ‘ಮನಸಾರೆ’. ‘ಅವಳು’ ಧಾರಾವಾಹಿಯನ್ನು ನಿರ್ಮಿಸಿ ಜನಪ್ರಿಯರಾದ ಗುರುರಾಜ್ ಕುಲಕರ್ಣಿಯವರ ನಿರ್ಮಾಣದ ಹೊಸ ಧಾರಾವಾಹಿ ಇದು. ಇದರಲ್ಲಿ ಕೇಂದ್ರ ಭೂಮಿಕೆಯಾದ ತಂದೆಯ ಪಾತ್ರವನ್ನು ಜನಪ್ರಿಯ ನಟ ಸುನೀಲ್ ಪುರಾಣಿಕ್ ಅವರು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ... Read more »
error: Content is protected !!