
“ಮಂಗಳೂರು ಕರಾವಳಿಯಲ್ಲಿ ಜನರು ದೇವರ ಜತೆಗೆ ದೈವಾರಾಧನೆಯನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಕೋಲ ಕಟ್ಟುವವರು ದೈವವನ್ನು ತಮ್ಮ ಮೈಯ್ಯಲ್ಲಿ ಆವಾಹಿಸಿಕೊಂಡು ದರ್ಶನ ನೀಡಿ ಹೇಳುವ ಮಾತನ್ನು ದೇವರ ಮಾತೇ ಎಂದು ನಂಬುತ್ತಾರೆ” ಎಂದು ಭೂತಕೋಲದ ಸಂಸ್ಕೃತಿಯ ಬಗ್ಗೆ ಯುವ ನಿರ್ಮಾಪಕ ಅವಿನಾಶ್ ಶೆಟ್ಟಿಯವರು... Read more »