ಛಾಯಾಗ್ರಾಹಕರಿಗೆ 5 ಲಕ್ಷ ನೀಡಲು ಮುಂದಾದ ತಾರಾ!

ಸದ್ಯಕ್ಕೆ ಚಿತ್ರನಟಿ ತಾರಾ ಅನುರಾಧ ಯಾವುದೇ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಆದರೂ ಅವರು ಛಾಯಾಗ್ರಾಹಕರಿಗೆ ಯಾಕೆ ದುಡ್ಡು ಕೊಡೋಕೆ ಹೋದರು ಎನ್ನುವ ಪ್ರಶ್ನೆ ಕಾಡಬಹುದು. ಹಾಗಂತ ತಮ್ಮ ಪತಿ ವೇಣು ಅವರ ಕೈಗೆ 5ಲಕ್ಷ ಕೊಟ್ಟ ವಿಚಾರವೂ ಇದಲ್ಲ. ಇದು ಛಾಯಾಗ್ರಾಹಕರ ಸಂಘಕ್ಕೆ ಕೊಟ್ಟಂಥ... Read more »

ಮನೆ ಮಾರಾಟಕ್ಕಿದೆ: 50 ದಿನಗಳ ಸಂಭ್ರಮ

ಯುವ ನಿರ್ದೇಶಕರಲ್ಲಿ ಸದಭಿರುಚಿಯ ಯಶಸ್ವಿ ಚಿತ್ರಗಳನ್ನು ನೀಡಿ ಗುರುತಿಸಿಕೊಂಡವರು ಮಂಜು ಸ್ವರಾಜ್. ಅದೇ ರೀತಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಟ್ಟು 16 ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರಾಗಿರುವ ನಿರ್ಮಾಪಕ ಎಸ್.ವಿ ಬಾಬು ಸಂಗಮದಲ್ಲಿ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದಂಥ ಚಿತ್ರ `ಮನೆ ಮಾರಾಟಕ್ಕಿದೆ’. ಚಿತ್ರದ... Read more »

ಸೆಪ್ಟೆಂಬರ್‌ ೧೧: ಆತ್ಮಹತ್ಯೆ ತಡೆದ ಸಾಯಿ ಪ್ರಕಾಶ್!

ಸಪ್ಟೆಂಬರ್ 10ರಂದು ಜಾಗತಿಕ ಆತ್ಮಹತ್ಯಾ ನಿಯಂತ್ರಣ ದಿನ. ಅದೇ ಕಾರಣದಿಂದ ತಮ್ಮ ಚಿತ್ರಕ್ಕೆ `ಸಪ್ಟೆಂಬರ್ 10’ ಎಂದು ನಾಮಕರಣ ಮಾಡಿದ್ದಾರೆ ನಿರ್ದೇಶಕ ಓಂ ಸಾಯಿ ಪ್ರಕಾಶ್. ಚಿತ್ರದ ಪ್ರಧಾನ ದೃಶ್ಯವೊಂದನ್ನು ಉತ್ತರಹಳ್ಳಿಯ ಬಾಲಗಂಗಾಧರನಾಥ ಸ್ವಾಮಿ ಆಸ್ಪತ್ರೆಯ ಸಭಾಂಗಣದಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು. ಜಗತ್ತಿನಲ್ಲಿ ಪ್ರತಿ ಮೂರು... Read more »

ಟೀಸರ್‌ ನೋಡಿ: ರವಿ ಬೋಪಣ್ಣ ಟೀಸರ್ ಟಾಪಣ್ಣ..!

ರವಿಚಂದ್ರನ್ ನಟನೆಯ ಬಹುನಿರೀಕ್ಷಿತ `ರವಿಬೋಪಣ್ಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮಲಯಾಳಂನ `ಜೋಸೆಫ್’ ಚಿತ್ರದ ರಿಮೇಕ್ ಎಂದು ಗುರುತಿಸಲ್ಪಟ್ಟಿದ್ದರೂ ಬಿಡುಗಡೆಯಾದ ಟೀಸರ್ ಕಂಡಾಗ, ಸಂಪೂರ್ಣವಾಗಿ ಮೂಲ ಚಿತ್ರವು ರವಿಚಂದ್ರನ್ ಶೈಲಿಗೆ ಬದಲಾಗಿರುವುದು ಎದ್ದು ಕಾಣುತ್ತದೆ. ಕ್ರೇಜಿಸ್ಟಾರ್ ನಿರ್ದೇಶನ ಎಂದಮೇಲೆ ಹಾಗೆಯೇ. ಯಶಸ್ವಿ ಚಿತ್ರವನ್ನು ರಿಮೇಕ್ ಮಾಡಿದರೂ... Read more »
error: Content is protected !!