ಚಿತ್ರ : ವೇದತಾರಾಗಣ: ಶಿವರಾಜ್ ಕುಮಾರ್, ಗಾನವಿ ಲಕ್ಷ್ಮಣ್ನಿರ್ದೇಶಕ: ಎ ಹರ್ಷನಿರ್ಮಾಣ: ಗೀತಾ ಪ್ರೊಡಕ್ಷನ್ಸ್ ಅತ್ಯಾಚಾರದ ವಿರುದ್ಧ ಸೆಟೆದು ನಿಂತು ಸೇಡು ತೀರಿಸುವ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ತಂದೆ ಮತ್ತು ಮಗಳು ಒಂದಾಗಿ ನಡೆಸುವ ಅಪರೂಪದ ಹೋರಾಟವೇ ವೇದ. ಕತೆ ನಡೆಯುವುದು 1980ರ... Read more »
ಚಿತ್ರ: ಕಾಂತಾರನಿರ್ದೇಶನ: ರಿಷಬ್ ಶೆಟ್ಟಿನಿರ್ಮಾಣ: ಹೊಂಬಾಳೆ ಫಿಲ್ಮ್ಸ್ತಾರಾಗಣ: ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಚಿತ್ರದ ಆರಂಭದಲ್ಲಿ ಪುರಾತನ ಕಾಲದ ಹಿನ್ನೆಲೆಯನ್ನು ಕತೆಯ ಹೇಳುವ ಮಾದರಿಯಲ್ಲಿ ತೋರಿಸುತ್ತಾ ಹೋಗಿದ್ದು, ಕತೆಗಿದ್ದ ಹೊಸತನ ಮತ್ತು ತಿರುವು ಚಿತ್ರದ ಪ್ರಥಮ ಆಕರ್ಷಣೆ. ನಾಯಕ ಪಾತ್ರವಾದ ಶಿವನನ್ನು... Read more »
ಚಿತ್ರ : ಮಾನಾಡು ನಿರ್ದೇಶನ: ವೆಂಕಟ ಪ್ರಭು ನಿರ್ಮಾಣ: ದೀಪನ್ ಭೂಪತಿ, ಸುರೇಶ ಕಮಾಚಿ ತಾರಾಗಣ: ಟಿ.ಆರ್. ಸಿಲಂಬರಸನ್, ಎಸ್.ಜೆ.ಸೂರ್ಯ, ಕಲ್ಯಾಣಿ ಪ್ರಿಯದರ್ಶನ್, ವೈ.ಜಿ. ಮಹೇಂದ್ರನ್ ಸಮಯ ಎಂದಿಗೂ ನಿಲ್ಲುವುದಿಲ್ಲ. ಅಕಸ್ಮಾತ್ ನಿಂತರೆ? ಎಂಬ ಪ್ರಶ್ನೆ ಇಂದ ಚಿತ್ರದ ಆರಂಭ. ಆರಂಭದಲ್ಲೇ ಒಂದು ಯೋಚನೆಯ... Read more »
ಚಿತ್ರ : 83 ನಿರ್ದೇಶನ: ಕಬೀರ್ ಖಾನ್ ನಿರ್ಮಾಣ: ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದುರಿ, ಸಾಜಿದ್ ನಡಿಯಾದ್ವಾಲಾ, ಮಧು ವರ್ಮ ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಜೀವ, ಮದನ್ ಲಾಲ್, ಪಂಕಜ್ ತ್ರಿಪಾಠಿ, ಬೊಮನ್ ಇರಾನಿ 1983 ಅಲ್ಲಿ ಭಾರತ... Read more »
ಅಬ್ಬಾ..! ಮೈ ರೋಮಾಂಚನಗೊಳಿಸುವ ಚಿತ್ರ ಸರ್ದಾರ್ ಉದ್ಧಾಮ್ ಸಿಂಗ್. ಇತ್ತೀಚಿನ ದಿನಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಈ ಚಿತ್ರ ಉನ್ನತ ಸ್ಥಾನದಲ್ಲಿರುವ ಸಾಮರ್ಥ್ಯವಿರುವಂಥದ್ದು. ಈ ಸಿನಿಮಾ ನಮ್ಮನ್ನು ಆ ಕಾಲಕ್ಕೆ ಕರೆದುಕೊಂಡು ಹೋಗಿ ಅಂತ್ಯದಲ್ಲಿ ಕಣ್ಣಂಚಿನಲ್ಲಿ ನೀರು ಮೂಡುವಂತೆ ಮಾಡುತ್ತದೆ.... Read more »
ಚಿತ್ರ: ‘ಇದು ಆಕಾಶವಾಣಿ ಬೆಂಗಳೂರು ನಿಲಯ’ನಿರ್ದೇಶನ: ಎಂ ಹರಿಕೃಷ್ಣನಿರ್ಮಾಣ: ಶಿವಾನಂದಪ್ಪ ಬಳ್ಳಾರಿತಾರಾಗಣ: ರಣವೀರ್ ಪಾಟೀಲ್, ನಿಕಿತಾ ಸ್ವಾಮಿ ಚಿತ್ರದ ಟ್ರೇಲರ್ ಮೂಲಕವೇ ದೆವ್ವದ ಕುರಿತಾದ ಚಿತ್ರ ಎನ್ನುವ ಸೂಚನೆ ನೀಡಲಾಗಿತ್ತು. ಹಾಗಾಗಿ ಟ್ರೇಲರ್ ನೋಡಿದ ಪ್ರೇಕ್ಷಕರು ಅಂಥದೊಂದು ನಿರೀಕ್ಷೆಯಲ್ಲೇ ಚಿತ್ರಮಂದಿರಕ್ಕೆ ಕಾಲಿಟ್ಟಿರುತ್ತಾರೆ. ಒಂದು ವೇಳೆ... Read more »
ವಾವ್! “ಇಟ್ಸ್ ರಿಯಲಿ ನಾಟ್ ಓವರ್ ಅನ್ ಟಿಲ್ ಇಟ್ಸ್ ಓವರ್..!” ಒಬ್ಬ ರಾ(ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಏಜೆಂಟ್ ಆಡುವ ಮಾತಿದು. ರಹಸ್ಯ ಕಾರ್ಯಾಚರಣೆ ನಡೆಸುವ ರಾ ಏಜೆಂಟ್‌ನ ಕಥೆಯೇ ಹೊಸತಾಗಿ, ಬಹಳ ಸಮಯದ ನಂತರ ಥಿಯೇಟರಿನಲ್ಲಿ ಬಿಡುಗಡೆಗೊಂಡ ಚಿತ್ರ ಬೆಲ್ ಬಾಟಮ್.... Read more »
ಇದು ಒಂದು ಮನೆಯ ಕಥೆ. ನಮ್ಮೆಲ್ಲರ ದಿನ ನಿತ್ಯದ ಜೀವನದಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಘಟನೆಯನ್ನು ಪರದೆ ಮೇಲೆ ನೋಡಿದಾಗ ಅದು ಹೋಮ್ ಸಿನಿಮಾದ ಹಾಗಿರುತ್ತದೆ. ಅಮೆಝಾನ್ ಪ್ರೈಮ್ ಅಲ್ಲಿ ಬಿಡುಗೊಡೆಗೊಂಡ ಮಲಯಾಳಂ ಸಿನಿಮಾ ತುಂಬಾ ಸರಳವಾದ, ಸುಂದರವಾಗಿ ಚಿತ್ರಿಸಿದ ಸಿನಿಮಾ. ಮಧ್ಯಮ... Read more »
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾ ಸಂಗ್ರಾಮವೇ ನಡೆದಿತ್ತು. ಪಾಕಿಸ್ತಾನ ನಡೆಸಿದ ಆಪೇರಷನ್ ಚೆಂಗಿಝ್ ಖಾನ್ ನಿಂದ ಆರಂಭವಾದ ಯುದ್ಧ ಮುಂದೆ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶವು ಸಂಪೂರ್ಣ ಸ್ವತಂತ್ರಗೊಳ್ಳಲು ನಾಂದಿಯಾಯಿತು. ಆ ಸಮಯದಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಹಲವಾರು ರೀತಿಯ... Read more »
ಚಿತ್ರ: ಕುರುತಿತಾರಾಗಣ: ಪೃಥ್ವಿರಾಜ್, ಸ್ರಿಂಡನಿರ್ದೇಶನ: ಮನು ವಾರ್ಯರ್ನಿರ್ಮಾಣ: ಸುಪ್ರಿಯಾ ಮೆನನ್ ಮಲಯಾಳಂನಲ್ಲಿ ಕುರುತಿ ಎಂದರೆ ಬಲಿ ಎಂದು ಅರ್ಥ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಇಂದು ನಮ್ಮ ಸಮಾಜದಲ್ಲಿ ಬಲಿಯಾಗುತ್ತಿರುವವರು ಯಾರು ಮತ್ತು ಯಾಕೆ ಎನ್ನುವ ಕುರಿತಾದ ಅರ್ಥಪೂರ್ಣ ವಿಚಾರಕ್ಕೆ ಕನ್ನಡಿ ಹಿಡಿಯಲಾಗಿದೆ.... Read more »
ಯೆ ದಿಲ್ ಮಾಂಗೆ ಮೋರ್! ಭಾರತೀಯ ಸೇನೆಯ ಬಗ್ಗೆ, ಯೋಧರ ಬಗ್ಗೆ ಅದೆಷ್ಟೋ ಸಿನಿಮಾಗಳು ಬಂದಿದ್ದರು ನಮ್ಮ ಹೃದಯ ಮತ್ತಷ್ಟು ಸಿನಿಮಾಗಳನ್ನು ನೋಡಲು, ಇತಿಹಾಸದ ಕಥೆಗಳನ್ನು ತಿಳಿಯಲು ಪರಿತಪಿಸುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹೇಳುವ ಹಾಗೆ ಈ ವಿಷಯದಲ್ಲಿ ಯೆ ದಿಲ್ ಮಾಂಗೆ ಮೋರ್!... Read more »
ಚಿತ್ರ : ಇಕ್ಕಟ್ನಿರ್ದೇಶನ: ಇಶಾಮ್ ಖಾನ್, ಹಸೀನ್ ಖಾನ್ನಿರ್ಮಾಣ: ಪವನ್ ಕುಮಾರ್ತಾರಾಗಣ: ಡಾ. ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್ ವೀಣಾ, ಆರ್.ಜೆ. ವಿಕ್ಕಿ ಪ್ರಮೋದ ಹೆಗಡೆ ಟ್ರೆಂಡಿಂಗ್ ವಿಷಯವಿರುವ ಸಿನಿಮಾ ಇಕ್ಕಟ್. ಕಳೆದ ವರ್ಷದ ಲಾಕ್ ಡೌನ್ ಪ್ರತಿಯೊಬ್ಬನ ಜೀವನದಲ್ಲಿ ಒಂದು ಹೊಸ ತಿರುವನ್ನೆ... Read more »
2003ರಲ್ಲಿ ಪ್ರಿಯದರ್ಶನ್ ಅವರು ನಿರ್ದೇಶಿಸಿದ ಹಂಗಾಮ ಚಿತ್ರವು ಬಹು ಪ್ರಸಿದ್ಧಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗವು ಹಲವಾರು ಸಿನಿಮಾಗಳ ಸರಣಿಗಳನ್ನು ಮಾಡುವ ಅಭ್ಯಾಸ ಮಾಡಿಕೊಂಡಿದೆ. ಅತ್ಯಂತ ಹಾಸ್ಯಮಯವಾದ ಹಂಗಾಮ ಚಿತ್ರದ ಸರಣಿ ಈಗ ಬಿಡುಗಡೆಗೊಂಡಿದೆ. ಒಂದು ಅತ್ಯತ್ತಮ ಹಾಸ್ಯದ ಮಾತುಗಳನ್ನೊಳಗೊಂಡ ಚಿತ್ರಕ್ಕೆ, ಕೇವಲ ಹಾಸ್ಯ ಮಾತ್ರವಲ್ಲ... Read more »
ಬಾಲಿವುಡ್ ನಲ್ಲಿ ಫರ್ಹಾನ್ ಅಖ್ತರ್ ಮತ್ತೆ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಜೋಡಿಯಲ್ಲಿ ಈ ಹಿಂದೆ ಒಂದು ಅದ್ಭುತವಾದ ಸಿನಿಮಾ ಇಡೀ ದೇಶಕ್ಕೆ ಪರಿಚಯಿಸಿದ್ದರು. ಫ್ಲೈಯಿಂಗ್ ಸಿಖ್ ಖ್ಯಾತಿಯ ದೇಶದ ಹಿರಿಯ ಕ್ರೀಡಾಪಟು ಮಿಲ್ಖಾ ಸಿಂಘ್ ಅವರ ಜೀವನದ ಬಗ್ಗೆ ಮಾಡಿದಂತಹ ಚಿತ್ರ ಭಾಗ್... Read more »
ನಮ್ಮ ಇಂದಿನ ಸಿನಿಮಾಗಳು ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳೇನು? ಈ ಬಗ್ಗೆ ಯೋಚಿಸಿದಾಗ ನಿಜಕ್ಕೂ ಆತಂಕ ಮೂಡುವುದು ಸಹಜ. ಯಾಕೆಂದರೆ ಮನರಂಜನೆ ಮಾತ್ರ ಗುರಿಯಾಗಿಸಿಕೊಂಡು ನೋಡಿದರೂ ಬಹಳಷ್ಟು ಬಾರಿ ಚಿತ್ರಗಳಲ್ಲಿ ಸ್ಟಾರ್ ನಾಯಕರ ಅದ್ಧೂರಿತನವೇ ಹಾಸ್ಯ, ಮನರಂಜನೆ ಎಲ್ಲವೂ ಆಗಿರುತ್ತದೆ. ಕೇವಲ ಕೆಲವು ದಶಕಗಳ... Read more »
ಈ ಬಾರಿ ಹಳೆಯದೊಂದು ಹಾಲಿವುಡ್ ಸಿನಿಮಾದ ವಿಮರ್ಶೆಯನ್ನು ನೀಡುತ್ತಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬರಹಗಳ ಮೂಲಕ ಜನಪ್ರಿಯರಾಗಿರುವ ಚೇತನ್ ಶಶಿ ಬರೆದಿದ್ದಾರೆ. ಜಗತ್ತಿನ ಶೇಕಡ 98ರಷ್ಟು ಜನರಿಗೆ ಇಂತಹದ್ದೊಂದು ಭಾಷೆ ಅಸ್ತಿತ್ವದಲ್ಲಿದೆ ಅನ್ನೋದೆ ಗೊತ್ತಿರಲಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರೋ ಭಾಷೆಯಲ್ಲಿ, ಅದೂ... Read more »
ಆಕ್ಟ್ 1978 ಚಿತ್ರವನ್ನು ವೀಕ್ಷಿಸಿದ ಅಶೋಕ್ ಶೆಟ್ಟರ್ ಈ ಬಾರಿ ಸಿನಿಕನ್ನಡದ ಜತೆಗೆ ಚಿತ್ರದ ಕುರಿತಾದ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸದ ಪ್ರಾಧ್ಯಾಪಕರಾದ ಅಶೋಕ ಶೆಟ್ಟರ್ ಅಪರೂಪದಲ್ಲಿ ಮೆಚ್ಚುವ ಸಿನಿಮಾಗಳ ಪಟ್ಟಿಯಲ್ಲಿ ಆಕ್ಟ್ ಕೂಡ ಸ್ಥಾನ ಪಡೆದಿದೆ ಎನ್ನುವುದೇ ಚಿತ್ರಕ್ಕೆ... Read more »
ಚಿತ್ರ: ಫ್ರೆಂಚ್ ಬಿರಿಯಾನಿ ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್, ಸಂಪತ್, ಸಿಂಧು ಶ್ರೀನಿವಾಸ್ ಮೊದಲಾದವರು.ನಿರ್ದೇಶನ: ಪನ್ನಗಾಭರಣನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್ ಫ್ರೆಂಚ್ ಬಿರಿಯಾನಿ ಎನ್ನುವ ಹೆಸರು ಕೇಳಿದಾಕ್ಷಣ ಇದು ಆಹಾರಕ್ಕೆ ಸಂಬಂಧಿಸಿದ ಚಿತ್ರ ಎಂದುಕೊಳ್ಳಬಾರದು. ಬಹುಶಃ ಟ್ರೇಲರ್ ನೋಡಿದವರಿಗೆ ಅಂಥ ಸಂದೇಹ... Read more »
ಚಿತ್ರ: ಶಿವಾರ್ಜುನತಾರಾಗಣ: ಚಿರಂಜೀವಿ ಸರ್ಜ, ಅಮೃತಾ ಅಯ್ಯಂಗಾರ್ನಿರ್ದೇಶನ: ಶಿವತೇಜಸ್ನಿರ್ಮಾಣ: ಮಂಜುಳಾ ಶಿವಾರ್ಜುನ ಎರಡು ಹಳ್ಳಿಗಳ ನಡುವಿನ ಹೊಡೆದಾಟದಲ್ಲಿ ಊರ ಜಾತ್ರೆ ನಿಲ್ಲುವುದು ಮತ್ತು ಆ ಊರುಗಳನ್ನು ಒಂದು ಮಾಡುವ ನಾಯಕ ಜಾತ್ರೆ ನಡೆಸುವುದು ಇದು ಶಿವಾರ್ಜುನ ಸಿನಿಮಾದ ಒನ್ಲೈನ್ ಸ್ಟೋರಿ. ಈ ಸ್ಟೋರಿ ಇಟ್ಟುಕೊಂಡು... Read more »
ಚಿತ್ರ: ಒಂದು ಶಿಕಾರಿಯ ಕಥೆತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.ನಿರ್ದೇಶನ: ಸಚಿನ್ ಶೆಟ್ಟಿನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ... Read more »
ಚಿತ್ರ: ಡಿಂಗ ತಾರಾಗಣ: ಆರ್ವ ಗೌಡ, ಅಭಿಷೇಕ್ ಜೈನ್, ಅನುಷಾ ರಾಡ್ರಿಗಸ್ ನಿರ್ದೇಶನ: ಅಭಿಷೇಕ್ ಜೈನ್ ನಿರ್ಮಾಣ: ಮಧು ದೀಕ್ಷಿತ್ ಐ ಫೋನ್ ನಲ್ಲಿ ಚಿತ್ರೀಕರಿಸಲಾದ ಸಿನಿಮಾ ಎನ್ನುವ ಹೆಮ್ಮೆಯೊಂದಿಗೆ ತೆರೆಕಂಡಿರುವ ಚಿತ್ರವೇ ಡಿಂಗ. ಕಳೆದ ವಾರ ನಾಯಿ ಜತೆಗೆ ಮನುಷ್ಯನ ಭಾವನಾತ್ಮಕ ಸಂಬಂಧದ... Read more »