
ನಮ್ಮ ಇಂದಿನ ಸಿನಿಮಾಗಳು ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳೇನು? ಈ ಬಗ್ಗೆ ಯೋಚಿಸಿದಾಗ ನಿಜಕ್ಕೂ ಆತಂಕ ಮೂಡುವುದು ಸಹಜ. ಯಾಕೆಂದರೆ ಮನರಂಜನೆ ಮಾತ್ರ ಗುರಿಯಾಗಿಸಿಕೊಂಡು ನೋಡಿದರೂ ಬಹಳಷ್ಟು ಬಾರಿ ಚಿತ್ರಗಳಲ್ಲಿ ಸ್ಟಾರ್ ನಾಯಕರ ಅದ್ಧೂರಿತನವೇ ಹಾಸ್ಯ, ಮನರಂಜನೆ ಎಲ್ಲವೂ ಆಗಿರುತ್ತದೆ. ಕೇವಲ ಕೆಲವು ದಶಕಗಳ... Read more »

ಈ ಬಾರಿ ಹಳೆಯದೊಂದು ಹಾಲಿವುಡ್ ಸಿನಿಮಾದ ವಿಮರ್ಶೆಯನ್ನು ನೀಡುತ್ತಿದ್ದೇವೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬರಹಗಳ ಮೂಲಕ ಜನಪ್ರಿಯರಾಗಿರುವ ಚೇತನ್ ಶಶಿ ಬರೆದಿದ್ದಾರೆ. ಜಗತ್ತಿನ ಶೇಕಡ 98ರಷ್ಟು ಜನರಿಗೆ ಇಂತಹದ್ದೊಂದು ಭಾಷೆ ಅಸ್ತಿತ್ವದಲ್ಲಿದೆ ಅನ್ನೋದೆ ಗೊತ್ತಿರಲಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇರೋ ಭಾಷೆಯಲ್ಲಿ, ಅದೂ... Read more »

ಆಕ್ಟ್ 1978 ಚಿತ್ರವನ್ನು ವೀಕ್ಷಿಸಿದ ಅಶೋಕ್ ಶೆಟ್ಟರ್ ಈ ಬಾರಿ ಸಿನಿಕನ್ನಡದ ಜತೆಗೆ ಚಿತ್ರದ ಕುರಿತಾದ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸದ ಪ್ರಾಧ್ಯಾಪಕರಾದ ಅಶೋಕ ಶೆಟ್ಟರ್ ಅಪರೂಪದಲ್ಲಿ ಮೆಚ್ಚುವ ಸಿನಿಮಾಗಳ ಪಟ್ಟಿಯಲ್ಲಿ ಆಕ್ಟ್ ಕೂಡ ಸ್ಥಾನ ಪಡೆದಿದೆ ಎನ್ನುವುದೇ ಚಿತ್ರಕ್ಕೆ... Read more »

ಚಿತ್ರ: ಫ್ರೆಂಚ್ ಬಿರಿಯಾನಿ ತಾರಾಗಣ: ಡ್ಯಾನಿಶ್ ಸೇಠ್, ಸಾಲ್ ಯೂಸುಫ್, ಸಂಪತ್, ಸಿಂಧು ಶ್ರೀನಿವಾಸ್ ಮೊದಲಾದವರು.ನಿರ್ದೇಶನ: ಪನ್ನಗಾಭರಣನಿರ್ಮಾಣ: ಪಿ ಆರ್ ಕೆ ಪ್ರೊಡಕ್ಷನ್ಸ್ ಫ್ರೆಂಚ್ ಬಿರಿಯಾನಿ ಎನ್ನುವ ಹೆಸರು ಕೇಳಿದಾಕ್ಷಣ ಇದು ಆಹಾರಕ್ಕೆ ಸಂಬಂಧಿಸಿದ ಚಿತ್ರ ಎಂದುಕೊಳ್ಳಬಾರದು. ಬಹುಶಃ ಟ್ರೇಲರ್ ನೋಡಿದವರಿಗೆ ಅಂಥ ಸಂದೇಹ... Read more »

ಚಿತ್ರ: ಶಿವಾರ್ಜುನತಾರಾಗಣ: ಚಿರಂಜೀವಿ ಸರ್ಜ, ಅಮೃತಾ ಅಯ್ಯಂಗಾರ್ನಿರ್ದೇಶನ: ಶಿವತೇಜಸ್ನಿರ್ಮಾಣ: ಮಂಜುಳಾ ಶಿವಾರ್ಜುನ ಎರಡು ಹಳ್ಳಿಗಳ ನಡುವಿನ ಹೊಡೆದಾಟದಲ್ಲಿ ಊರ ಜಾತ್ರೆ ನಿಲ್ಲುವುದು ಮತ್ತು ಆ ಊರುಗಳನ್ನು ಒಂದು ಮಾಡುವ ನಾಯಕ ಜಾತ್ರೆ ನಡೆಸುವುದು ಇದು ಶಿವಾರ್ಜುನ ಸಿನಿಮಾದ ಒನ್ಲೈನ್ ಸ್ಟೋರಿ. ಈ ಸ್ಟೋರಿ ಇಟ್ಟುಕೊಂಡು... Read more »

ಚಿತ್ರ: ಒಂದು ಶಿಕಾರಿಯ ಕಥೆತಾರಾಗಣ: ಪ್ರಮೋದ್ ಶೆಟ್ಟಿ, ಪ್ರಸಾದ್ ಚೇರ್ಕಾಡಿ, ಅಭಿಮನ್ಯು, ಸಿರಿ ಪ್ರಹ್ಲಾದ್, ಮಠ ಕೊಪ್ಪಳ ಮೊದಲಾದವರು.ನಿರ್ದೇಶನ: ಸಚಿನ್ ಶೆಟ್ಟಿನಿರ್ಮಾಣ: ಸಚಿನ್ ಶೆಟ್ಟಿ, ರಾಜೀವ್ ಶೆಟ್ಟಿ ಅದು ಕರಾವಳಿಯ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಶಂಭು ಶೆಟ್ಟಿ ಎನ್ನುವ ಜೀವಪರ ಬರಹಗಾರ ಹೇಗೆ... Read more »

ಚಿತ್ರ: ಡಿಂಗ ತಾರಾಗಣ: ಆರ್ವ ಗೌಡ, ಅಭಿಷೇಕ್ ಜೈನ್, ಅನುಷಾ ರಾಡ್ರಿಗಸ್ ನಿರ್ದೇಶನ: ಅಭಿಷೇಕ್ ಜೈನ್ ನಿರ್ಮಾಣ: ಮಧು ದೀಕ್ಷಿತ್ ಐ ಫೋನ್ ನಲ್ಲಿ ಚಿತ್ರೀಕರಿಸಲಾದ ಸಿನಿಮಾ ಎನ್ನುವ ಹೆಮ್ಮೆಯೊಂದಿಗೆ ತೆರೆಕಂಡಿರುವ ಚಿತ್ರವೇ ಡಿಂಗ. ಕಳೆದ ವಾರ ನಾಯಿ ಜತೆಗೆ ಮನುಷ್ಯನ ಭಾವನಾತ್ಮಕ ಸಂಬಂಧದ... Read more »

ಚಿತ್ರ: ಕಾಣದಂತೆ ಮಾಯವಾದನು ತಾರಾಗಣ: ವಿಕಾಸ್, ಸಿಂಧು ಲೋಕನಾಥ್ ನಿರ್ದೇಶಕ: ರಾಜ್ ಪತಿಪಾಟಿ ನಿರ್ಮಾಣ: ಬ್ಯಾಕ್ ಬೆಂಚರ್ಸ್ ಮೋಶನ್ ಪಿಕ್ಚರ್ಸ್ ನಾವೆಲ್ಲ ಸತ್ತಮೇಲೆ ಏನಾಗುತ್ತೇವೆ? ನಮ್ಮ ಬದುಕು ಏನೇ ಇದ್ದೂ ಅದು ನಾವು ಸಾಯುವ ತನಕ ಮಾತ್ರ ಎಂಬ ನಂಬಿಕೆ ಹಲವರಿಗೆ. ಅಥವಾ ನಮ್ಮ... Read more »

ಚಿತ್ರ: ಇಂಡಿಯಾ ವರ್ಸಸ್ ಇಂಗ್ಲೆಂಡ್ ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್ ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣ: ವೈ ಎನ್ ಶಂಕರೇಗೌಡ ಮತ್ತು ಇತರರು ಇದು ಎರಡು ದೇಶವಾಸಿಗಳ ನಡುವಿನ ಸಂಬಂಧದ ಕತೆ. ಸಾಮಾಜಿಕ ಜಾಲತಾಣದಲ್ಲಿ ದೇಶ ಭಕ್ತಿಯ ವಿಚಾರ ಬಂದೊಡನೆ ಕಾಣಿಸುವ ಎರಡು... Read more »

ಸಾಮಾನ್ಯವಾಗಿ ಸ್ಟಾರ್ ಚಿತ್ರಗಳಿಗೆ ಮಂಜು ಮಾಂಡವ್ಯ ಅವರ ಸಂಭಾಷಣೆಯೇ ಶಕ್ತಿಯಾಗುತ್ತಿತ್ತು. ಆದರೆ ಇಲ್ಲಿ ಸಂಭಾಷಣೆ ಮತ್ತು ಸಂದರ್ಭದ ಮೂಲಕವೇ ನಾಯಕನಾಗುವ ಹೊಸ ಪ್ರಯತ್ನವನ್ನು ಸ್ವತಃ ಮಂಜು ಮಾಂಡವ್ಯ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಮುಕ್ಕಾಲು ಪಾಲು ಗೆದ್ದಿದ್ದಾರೆ. ಅವರಿಬ್ಬರು ಆಪ್ತ ಮಿತ್ರರು. ಹೆಸರು ಭರತ ಮತ್ತು... Read more »