ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರೀಕರಣ ಗೊಂಡಿರುವ ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿರುವ ‘ಹೀರೋ’ ಚಿತ್ರದಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.ಅದನ್ನು ಕಂಡೊಡನೆ ಕಥೆಯ ಬಗ್ಗೆ ಕುತೂಹಲ ಮೂಡಿಸುವಂತಿದೆ. ಪ್ರಸ್ತುತ ಸದಭಿರುಚಿಯ ಚಿತ್ರಗಳನ್ನು ತೆರೆಗೆ ತರುವಲ್ಲಿ ಮುಂಚೂಣಿಯಲ್ಲಿರುವ ರಿಷಬ್ ಶೆಟ್ಟಿ ಅವರೇ... Read more »
ಗುರು ಅಂದರೆ ಗುರುದೇವ ನಾಗರಾಜ್. ಅವರು ಹಾಗೆ ಎಲ್ಲೆಡೆ ಕಾಣಿಸಿಕೊಳ್ಳುವ ವ್ಯಕ್ತಿಯಲ್ಲ! ಸುಮನ್ ನಗರ್ಕರ್ ಅವರ ಪತಿಯಾಗಿ, ಪರದೆಯ ಹಿಂದಿನ ಶಕ್ತಿಯಾಗಿ ಮಾತ್ರ ಇದ್ದವರು. ಇತ್ತೀಚೆಗೆ ನಿರ್ಮಾಣ ರಂಗಕ್ಕೂ ಬಂದವರು. ಆದರೆ ಇದೀಗ ಗುರು ಪರದೆ ಮೇಲೆ ಪೊಲೀಸ್ ಕಮಿಷನರು! ಹೊಸ ತಲೆಮಾರಿನ ಹೊಸ... Read more »
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ನೋಡಿದವರಿಗೆ ಅದರ ಜ್ಯೂರಿ ತಂಡದಲ್ಲಿರುವ ‘ಸಂಗೀತ ರಾಜೀವ್’ ಅವರ ಪರಿಚಯ ಇಲ್ಲದೇ ಇರಲಿಕ್ಕಿಲ್ಲ. ಸಂಗೀತ ಸಂಯೋಜಕರೂ ಆಗಿರುವ ಸಂಗೀತ ರಾಜೀವ್ ಯೂಟ್ಯೂಬ್ ಮಾಧ್ಯಮದಲ್ಲಿ ಮ್ಯೂಸಿಕ್ ವಿಡಿಯೋಗಳಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರ ಹೊಸ... Read more »
ರಘು ದೀಕ್ಷಿತ್ ಅವರಿಗೆ ಸಂಗೀತ ಲೋಕದಲ್ಲಿ ಎಷ್ಟೇ ದೊಡ್ಡ ಹೆಸರಿರಬಹುದು. ಆದರೆ ಸಿನಿಮಾ ಸಂಗೀತ ಲೋಕದಲ್ಲಿ ಒಂದು ನೆಗೆಟಿವ್ ಟಾಕ್ ಇತ್ತು. “ಅವರ ಹಾಡುಗಳೇನೋ ಹಿಟ್ ಆಗುತ್ತವೆ; ಆದರೆ ಚಿತ್ರ ಫ್ಲಾಪ್” ಅಂತ! ಇದೊಂದು ಹೇಳಿಕೆಯಲ್ಲೇ ಅವರ ತಪ್ಪೇನೂ ಇಲ್ಲ ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ,... Read more »
ನಟ ಧ್ರುವ ಸರ್ಜಾ ಅವರ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ `ಎಬೌಟ್ ದಿಸ್ ಅಕೌಂಟ್’ ಎನ್ನುವುದನ್ನು ಚೆಕ್ ಮಾಡಿದಾಗ ಅದು ಈ ಹಿಂದೆ ಸನ್ನಿಲಿಯೋನ್ ಹೆಸರಲ್ಲಿ ಚಲಾವಣೆಯಲ್ಲಿತ್ತು ಎನ್ನುವುದು ಬಯಲಾಗಿತ್ತು. ಆ ವಿಚಾರವನ್ನು ನಾವು ನಿನ್ನೆಯೇ ಓದುಗರ ಮುಂದೆ ಇರಿಸಿದ್ದೆವು. ಅದಕ್ಕೂ ಮೊದಲು ಈ ಬಗ್ಗೆ... Read more »
ಚಂದನ್ ಶೆಟ್ಟಿ ಗಾಯನ ಹಾಗೂ ಸಂಗೀತ ಸಂಯೋಜನೆ ಇರುವ ‘ಕೋಲು ಮಂಡೆ’ ಹಾಡು ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಬಿಡುಗಡೆಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬರೋಬ್ಬರಿ ಇಪ್ಪತ್ತು ಲಕ್ಷ ಮಂದಿ ವೀಕ್ಷಣೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಬಿಗ್ ಬಾಸ್ 5 ಗೆದ್ದ... Read more »
ಅಪೂರ್ವ ಶ್ರೀ ಅವರು ಕನ್ನಡದ ಅಪರೂಪದ ಪ್ರತಿಭೆ. ಅಪೂರ್ವ ಅವರಿಗೆ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಮತ್ತು ಅಭಿಮಾನಿ ಬಳಗವನ್ನು ಗಳಿಸಿಕೊಟ್ಟಿರುವುದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಪುಷ್ಪ’ ಪಾತ್ರ. ಜಾಕಿ, ಅಣ್ಣಾಬಾಂಡ್, ಕಾಶಿ ಫ್ರಮ್ ವಿಲೇಜ್, ಸುಂಟರಗಾಳಿ, ಸುಂದರಿ ಗಂಡ... Read more »
ದಿಯಾ ಎನ್ನುವ ಒಂದೇ ಒಂದು ಸಿನಿಮಾ ಪೃಥ್ವಿ ಅಂಬಾರ್ ಎನ್ನುವ ನಟನನ್ನು ನ್ಯಾಶನಲ್ ಸ್ಟಾರ್ ಮಾಡಿತು ಎನ್ನಬಹುದು. ಅದಕ್ಕೆ ಅಮೆಜಾನ್ ಪ್ರೈಮಲ್ಲಿ ಚಿತ್ರ ನೋಡಿ ಮೆಚ್ಚಿದಂಥ ದೇಶದ ವಿವಿಧ ರಾಜ್ಯಗಳ ಜನರೇ ಸಾಕ್ಷಿ. ಅಂಥ ಪೃಥ್ವಿ ಅಂಬಾರ್ ಇವತ್ತು ತಮ್ಮ ಜನ್ಮದಿನಾಚರಣೆ ಮಾಡಿಕೊಂಡರು. ಕರಾವಳಿಯ... Read more »
ಕಳೆದ ಎರಡು ದಿನಗಳಿಂದ ಕರಾವಳಿಯ ಸಿನಿಮಾ, ನಾಟಕರಂಗ ವಿಭಾಗದಲ್ಲಿ ಒಂದು ಆತಂಕದ ವಿಚಾರ ಹರಿದಾಡುತ್ತಿದೆ. ತುಳು ಭಾಷೆಯ ಜನಪ್ರಿಯ ಕಲಾವಿದ ಅರವಿಂದ್ ಬೋಳಾರ್ ಅವರ ವಿರುದ್ಧ ಒಂದಷ್ಟು ಕಡೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ ವಾಹಿನಿ ಡೈಜಿವರ್ಲ್ಡ್ ನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ವಾಹಿನಿ ಮುಖ್ಯಸ್ಥ... Read more »
ಮಾಲಾಶ್ರೀಯವರಂಥ ನಟಿ ಕನ್ನಡದಲ್ಲಿ ಬೇರೆ ಇಲ್ಲ. ಅವರವರ ಜಾಗದಲ್ಲಿ ಎಲ್ಲರಿಗೂ ಪ್ರತ್ಯೇಕವಾದ ಸ್ಥಾನ ಮಾನವಿದೆ. ಆದರೆ ಅಕ್ಷರಶಃ ಆಕ್ಷನ್ ಹೀರೋಯಿನ್ ಆಗಿ ಮೆರೆದ ನಟಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಇತ್ತೀಚೆಗೆ ಆಕ್ಷನ್ ಚಿತ್ರಗಳಿಂದ ಜನಪ್ರಿಯತೆ ಪಡೆಯುವ ಮೊದಲು ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಂಸಾರಿಕ ಚಿತ್ರಗಳ ನಾಯಕಿಯಾದವರೂ... Read more »
‘ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸುಗಳ ಅಂತರಂಗದ ಚಳವಳಿ’ ಎನ್ನುವ ವಾಕ್ಯದ ಕೊನೆಯಲ್ಲಿ ವಿವೇಕಾನಂದ ಹೆಚ್.ಕೆ ಎನ್ನುವ ಹೆಸರು! ಇಂಥದೊಂದು ಅಂಕಿತದೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಲೇಖನಗಳಿಗೆ ಲೆಕ್ಕವಿಲ್ಲ. ನಿತ್ಯವೂ ಒಂದು ಪ್ರಚಲಿತ ವಿದ್ಯಮಾನವನ್ನೆತ್ತಿಕೊಂಡು... Read more »
ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿರುವ ವಿಷಯ ನಿನ್ನೆ ತಿಳಿಯಿತು, ಈ ಸಂದರ್ಭದಲ್ಲಿ ಅವರನ್ನು ಭೇಟಿಮಾಡಿದ ಅನುಭವ ಕಥನವನ್ನು ಹಂಚಿಕೊಳ್ಳುತ್ತಿದ್ದೇನೆ, ಓದಿ. ಸರಿ ಸುಮಾರು ಮೂರು ವರ್ಷದ ಹಿಂದೆ ಅಂದರೆ 2017 ರಲ್ಲಿ ನಾನು ನನ್ನ Wake Up The Band(R) ವತಿಯಿಂದ... Read more »
ರಘು ಸಮರ್ಥ್ ಎನ್ನುವ ಹೆಸರು ಬಹಳ ಮಂದಿಗೆ ಕಳೆದ ವಾರದ ತನಕವೂ ಗೊತ್ತಿರಲಾರದು. ಆದರೆ ಕಳೆದ ವಾರ ತೆರೆಕಂಡ `ಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರನ್ನು ಕಂಡವರು ಎಲ್ಲೋ ನೋಡಿದಂತಿದೆಯಲ್ಲ ಎಂದು ತಲೆ ಕೆಡಿಸಿಕೊಂಡಿದ್ದು ಕೂಡ ಅಷ್ಟೇ... Read more »
ಕೊರೊನಾ ಸೋಂಕು ಯಾರಿಗೆ ಬರಲಾರದು ಎಂದುಕೊಂಡಿದ್ದೆವೋ, ಅವರಿಗೆಲ್ಲ ಬರುತ್ತಿದೆ! ಶೂಟಿಂಗ್ ನಡೆಯದಿದ್ದರೂ ಸಿನಿಮಾ ನಟರಿಗೆ, ಅತಿ ಮುಂಜಾಗ್ರತೆ ವಹಿಸಿದರೂ ರಾಜಕಾರಣಿಗಳಿಗೆ ಮಾತ್ರವಲ್ಲ ಮಾಧ್ಯಮದ ಪ್ರಮುಖರಿಗೂ ಸೋಂಕು ಹರಡಿದೆ. ಅವರಲ್ಲಿ ಬಿಟಿವಿ ನ್ಯೂಸ್‌ನ ಪ್ರಧಾನ ವಾರ್ತಾ ವಾಚಕಿ ರಾಧಾ ಹಿರೇಗೌಡರ್ ಕೂಡ ಒಬ್ಬರು. ಪ್ರಸ್ತುತ ಅವರು... Read more »
ಒಬ್ಬ ನಿಜವಾದ ಕಲಾವಿದ ಹಲವರಿಗೆ ಸ್ಫೂರ್ತಿಯಾಗಬಲ್ಲ. ಅದನ್ನು ಡಾ.ರಾಜ್ ಕುಮಾರ್ ಅವರ ಬಳಿಕ ಕನ್ನಡದಲ್ಲಿ ಸಮರ್ಥವಾಗಿ ಸಾಬೀತು ಪಡಿಸುತ್ತಿರುವವರು ಡಾ.ಶಿವರಾಜ್ ಕುಮಾರ್. ಯಾಕೆಂದರೆ ಅವರನ್ನು ನಂಬಿ ಚಿತ್ರೋದ್ಯಮ ಮಾತ್ರವಲ್ಲ, ಅದಕ್ಕೆ ಸಂಬಂಧವೇ ಇಲ್ಲದ ಮಂದಿ ಕೂಡ ಬದುಕು ಕಟ್ಟಿಕೊಂಡಿದ್ದಾರೆ. ನಟನೋರ್ವ ಸ್ಟಾರ್ ಆಗುವುದೇ ಆಗ.... Read more »
ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳಿಗೆ ಕೊರತೆ ಇಲ್ಲ. ಆದರೆ ಗುಣಮಟ್ಟದಲ್ಲಿ ಕಾಣಿಸುವವುಗಳು ಕಡಿಮೆ. ಆದರೆ ಅವುಗಳಿಗೆ ಅಪವಾದ ಎನ್ನುವ ಹಾಗೆ ‘ರಾಣಿ ಜೇನು’ ಎನ್ನುವ ಕಿರು ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಅದರ ಮೂಲಕ ಮೇಘ ಶೆಟ್ಟಿ ಎನ್ನುವ ಬ್ಯೂಟಿ ಕ್ವೀನ್ ಪರುಚಯವಾಗುತ್ತಿದ್ದಾರೆ. `ಡ್ಯಾಮ್ 36 ಸ್ಟುಡಿಯೊಸ್’ ಅಡಿಯಲ್ಲಿ... Read more »
ಮೂಲ ದಕ್ಷಿಣ ಕನ್ನಡದ ಬೆಳ್ತಂಗಡಿ. ಓದಿದ್ದು ಮೆಕ್ಯಾನಿಕಲ್ ಎಂಜನಿಯರಿಂಗ್. ವೃತ್ತಿಯಿಂದಲೂ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಪ್ರತಿಭೆಯೊಂದು ಸಂಗೀತ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಟಕ್ಕಾಗಿ ಬಹುರಾಷ್ಟ್ರೀಯ ಕಂಪನಿಯ ಕೆಲಸವನ್ನು ತೊರೆದು ಗೆದ್ದೇ ತೀರುವೆ ಎಂದು ಟೊಂಕಕಟ್ಟಿ ನಿಲ್ಲುತ್ತದೆ. ಸರಿಯಾಗಿ ಏಳು ವರ್ಷದ ನಂತರ ಮಾಡಿದ ತ್ಯಾಗಗಳಿಗೆ ತಕ್ಕ... Read more »
‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಕನ್ನಡ ಸಿನಿಮಾ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಅವರು ಹಾಡಿನ ಸಂಗೀತದ ಜತೆಗೆ ಹಿನ್ನೆಲೆ ಸಂಗೀತದಲ್ಲೂ ತಮ್ಮದೇ ಆದ ಗುರುತು ಮೂಡಿಸಿದವರು. ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾದ ಹಿನ್ನೆಲೆ... Read more »
ವೃತ್ತಿಜೀವನದ ಶುರುವಿನಿಂದಲೂ ಪ್ರಯೋಗಾತ್ಮಕ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ರಾಧಿಕಾ ನಾರಾಯಣ್ ಪಾತ್ರಪೋಷಣೆಯಲ್ಲಿ ತಮ್ಮದೇ ವಿಭಿನ್ನ ಶೈಲಿಯಿಂದ ಚಿತ್ರ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವರು. ‘ಶಿವಾಜಿ ಸುರತ್ಕಲ್’ ಚಿತ್ರದ ನಂತರ ಹೊರಬರುತ್ತಿರುವ ರಾಧಿಕಾ ನಾರಾಯಣ್ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ‘ಚೇಸ್’ ಉತ್ತರವಾಗಿದೆ.... Read more »
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಕೊಡುಗೆಯನ್ನು ನೀಡಿದವರು ಸುಬ್ಬಯ್ಯ ನಾಯ್ಡು. ಕನ್ನಡದ ಮೊದಲ ವಾಕ್ಚಿತ್ರವಾದ ಸತಿ ಸುಲೋಚನಾ'ಗೆ ನಾಯಕರಾದವರು ಅವರು. ಅವರ ಪುತ್ರ ಲೋಕೇಶ್ ಅವರಂತೂ ರಂಗಭೂಮಿ ಕಲಾವಿದರಾಗಿ, ಸಿನಿಮಾ ನಾಯಕನಾಗಿ, ಪೋಷಕನಾಗಿ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದವರು. ಅವರ ಪುತ್ರ ಸೃಜನ್ ಲೋಕೇಶ್... Read more »
ನಟ, ನಿರ್ಮಾಪಕ ಜೈ ಜಗದೀಶ್ ಅವರಿಗೆ ಇಂದು 66ನೇ ವರ್ಷದ ಜನ್ಮ ದಿನಾಚರಣೆ. ಕನ್ನಡದ ಜನಪ್ರಿಯ ನಟರಲ್ಲೋರ್ವರಾದ ಅವರು ಇತ್ತೀಚೆಗೆ ಸುದ್ದಿಯಾಗಿದ್ದು ಸಣ್ಣದೊಂದು ವಿವಾದದ ಮೂಲಕ. ಅದು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರ ವಿರುದ್ಧ ನಡೆಸಿದ ಮಾತಿನ ಸಮರ. ಆದರೆ... Read more »