‘ಆರ್ ಸಿ ಬಿ’ ಹಾಡಲ್ಲಿ ಕನ್ನಡ ಎಲ್ಲಿ..?!

ಈ ವರ್ಷದ ಐಪಿಎಲ್ ಪಂದ್ಯಾವಳಿ ಇಂದಿನಿಂದ ಶುರುವಾಗುತ್ತಿದೆ. ಕೋವಿಡ್ ನಿಂದ ಮುಂದೂಡಲ್ಪಟ್ಟಿದ್ದ ದೇಶದ ಪ್ರತಿಷ್ಠಿತ ಕ್ರೀಡಾ ಚಟುವಟಿಕೆ ತಡವಾಗಿಯಾದರೂ ಆರಂಭವಾಗಿರುವುದು ಕ್ರಿಕೆಟ್ ಪ್ರೇಮಿಗಳ ಕುಂದುತ್ತಿರುವ ಉತ್ಸಾಹಕ್ಕೆ ಮರುಜೀವ ಕೊಟ್ಟಂತಾಗಿದೆ. ಐಪಿಎಲ್ ಶುರುವಾದಾಗಿನಿಂದಲೂ ಬೇರೆ ಬೇರೆ ಕಾರಣಗಳಿಗೆ ಆರ್ ಸಿ ಬಿ ತಂಡದ ಮ್ಯಾನೇಜ್ಮೆಂಟ್ ಸುದ್ದಿಯಾಗುತ್ತಲೇ... Read more »

ಕಿರುಚಿತ್ರ ಸ್ಪರ್ಧಾ ವಿಜೇತರಿಗೆ 5 ಲಕ್ಷ..!

ಇದು ಕಿರುಚಿತ್ರಗಳ ಕಾಲ. ಲಾಕ್ಡೌನ್ ಆದ ಮೇಲೆಯಂತೂ ಕಿರುಚಿತ್ರ ಮತ್ತು ಕಿರುತೆರೆಗಳಿಗೆ ಮೊರೆ ಹೋದವರೇ ಹೆಚ್ಚು. ಸದ್ಯದ ಈ ಎರಡೂ ಜನಪ್ರಿಯ ಮಾಧ್ಯಮಗಳನ್ನು ಜತೆಯಾಗಿಸಲು ಬಂದಿದೆ `ಪ್ರಗುಣಿ ಕಿರುಚಿತ್ರೋತ್ಸವ ಸ್ಪರ್ಧೆ…!’ ಇಲ್ಲಿ ಪ್ರಗುಣಿ ಎಂದರೆ ಈ ಕಿರುಚಿತ್ರೋತ್ಸವದ ಮೂಲಕ ಲಾಂಚ್ ಆಗುತ್ತಿರುವ ಕನ್ನಡದ ಹೊಸ... Read more »

ಮನಸೆಳೆವ `ಚಿಂಟು..!’

ನಟ, ಕತೆಗಾರ, ಪತ್ರಕರ್ತ,ನಿರೂಪಕ ಯತಿರಾಜ್ ಅವರು ಒಂದು ಕಿರುಚಿತ್ರವನ್ನು ಹೊರಗೆ ತಂದಿದ್ದಾರೆ. ಅದರ ಹೆಸರು ‘ಚಿಂಟು- ನಂಬಲಾಗದ ನಂಟು' ಸಾಮಾನ್ಯವಾಗಿ ಕಿರುಚಿತ್ರಕ್ಕೆ ಎಲ್ಲರೂ ಆಯ್ಕೆ ಮಾಡುವಂಥ ದೆವ್ವ, ಅಪರಾಧ, ಪ್ರೇಮ, ಮೋಸ ಮೊದಲಾದ ವಿಚಾರಗಳನ್ನು ಬದಿಗಿಟ್ಟು ಪ್ರಚಲಿತ ಸಮಸ್ಯೆಯೊಂದಕ್ಕೆ ಧ್ವನಿಯಾಗಿರುವುದು ‘ಚಿಂಟು’ ವಿಶೇಷ. ಅದೇ... Read more »

ಬ್ಯೂಟಿ ಕ್ವೀನು ಈಗ ರಾಣಿ ಜೇನು..!

ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳಿಗೆ ಕೊರತೆ ಇಲ್ಲ. ಆದರೆ ಗುಣಮಟ್ಟದಲ್ಲಿ ಕಾಣಿಸುವವುಗಳು ಕಡಿಮೆ. ಆದರೆ ಅವುಗಳಿಗೆ ಅಪವಾದ ಎನ್ನುವ ಹಾಗೆ ‘ರಾಣಿ ಜೇನು’ ಎನ್ನುವ ಕಿರು ಸಾಕ್ಷ್ಯಚಿತ್ರ ಸಿದ್ಧವಾಗಿದೆ. ಅದರ ಮೂಲಕ ಮೇಘ ಶೆಟ್ಟಿ ಎನ್ನುವ ಬ್ಯೂಟಿ ಕ್ವೀನ್ ಪರುಚಯವಾಗುತ್ತಿದ್ದಾರೆ. `ಡ್ಯಾಮ್ 36 ಸ್ಟುಡಿಯೊಸ್’ ಅಡಿಯಲ್ಲಿ... Read more »

‘ಸಮುದಾಯದ ರಂಗಚಿಂತನ’ ಎನ್ನುವ ಐತಿಹಾಸಿಕ ಪ್ರಯತ್ನ

‘ಸಮುದಾಯ’ ಎನ್ನುವ ಕರ್ನಾಟಕದ ಜನಪ್ರಿಯ ರಂಗತಂಡಕ್ಕೆ ನಾಲ್ಕು ದಶಕಗಳ ಇತಿಹಾಸ ಇದೆ. ಒಂದು ಕಾಲದಲ್ಲಿ ರಾಜ್ಯ ರಾಜಧಾನಿಯ ರಾಜಕೀಯ, ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾದ ಸಮುದಾಯವನ್ನು ಕಟ್ಟಿ ಬೆಳೆಸಿದ ಸಮಾನ ಮನಸ್ಕರಲ್ಲಿ ಆರ್ ಪಿ ಪ್ರಸನ್ನ ಕೂಡ ಪ್ರಮುಖರು. ಪ್ರಸ್ತುತ ಅವರು ಸೇರಿದಂತೆ... Read more »

ಸಂತು ಎಂಬ ಸಾಮಾನ್ಯ ‘ಅಣ್ಣೆ’ ಆಗಿದ್ದು !

ಇದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಯುವಕನೋರ್ವನ ಕತೆ. ಇಲ್ಲಿ ಅಣ್ಣನನ್ನು ಅಣ್ಣೆ ಎನ್ನುವುದು ತುಳುವರ ವಾಡಿಕೆ. ಸ್ವಂತ ಅಣ್ಣನಲ್ಲದ ವ್ಯಕ್ತಿಯನ್ನು ಊರ ಮಂದಿ ಅಣ್ಣೆ ಎಂದು ಕರೆಯಬೇಕಾದರೆ ಆತ ಊರಿಗೆ ಅಷ್ಟೊಂದು ಪ್ರಭಾವಿಯಾಗಿರಬೇಕು! ಆದರೆ ಹೈಸ್ಕೂಲ್ ಮೆಟ್ಟಿಲು ಹತ್ತಿರದ ಸಂತು ಆ ಸ್ಥಾನಕ್ಕೆ ಏರಿರುವುದು... Read more »

ಹರಿಕಥೆ ಒಂದು ಸಂಯುಕ್ತ ಕಲೆ : ಮಂಜುಳಾ ಜಿ.ರಾವ್

ನಗರದಾದ್ಯಂತ ಎಲ್ಲ ದೇವಾಲಯಗಳಲ್ಲಿ ಅದ್ಧೂರಿಯಾದ ಶಿವರಾತ್ರಿ ಜಾಗರಣೆ ನಡೆಯುತ್ತಿದ್ದರೆ ಹಂಪಿನಗರದ ಮುನೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಹರಿಕಥಾ ಸಮಾರಂಭ ಇತ್ತು. ಅದನ್ನು ಮಹಿಳೆಯೊಬ್ಬರು ನಡೆಸಿಕೊಡುತ್ತಿದ್ದರು. ವಿಚಾರಿಸಿದಾಗ ಅವರು ಮಂಜುಳಾ ಗುರುರಾಜ್ ಎನ್ನುವ ಅರಿವಾಯಿತು. ಸಮಾಧಾನ, ಇವರು ಮಂಗಳೂರಿನ ಮಂಜುಳಾ ಗುರುರಾಜ್! ಸಾಮಾನ್ಯ ಎಲ್ಲ ಹರಿದಾಸರಂತೆ... Read more »

ಮೋಹನ ತರಂಗಿಣಿ ಮನಮೋಹಕ ಗೀತನಾಟಕ

ನಾವೆಲ್ಲ ಕನಕದಾಸರನ್ನು ದಾಸ ಪದಗಳ ಮೂಲಕ ಕೃತಿಕಾರಾಗಿ, ಕಾಗಿನೆಲೆ ಕೇಶವನ ಭಕ್ತನಾಗಿ, ಧರ್ಮ, ಸಮಾಜದ ಶ್ರೇಯೋಭಿಲಾಷಿಯಾಗಿ ಅರಿತಿದ್ದೇವೆ. ಆದರೆ ಪ್ರೇಮಕವಿಯಾಗಿ ತಿಳಿದವರು ಕಡಿಮೆ. ಅದು ಕನಕದಾಸನಾಗುವುದಕ್ಕೂ ಪೂರ್ವಾಶ್ರಮದ ವಿಚಾರ. ಆಗ ಆತ ರಚಿಸಿದ ಪ್ರೇಮಕಾವ್ಯವೇ ಮೋಹನ ತರಂಗಿಣಿ. ಅಂಥ ‘ಮೋಹನ ತರಂಗಿಣಿ’ಯನ್ನು ಆಧಾರವಾಗಿಟ್ಟುಕೊಂಡು ಖ್ಯಾತ... Read more »
error: Content is protected !!