ಕೊರಗಜ್ಜನ ಸಿನಿಮಾ ಚಿತ್ರೀಕರಣ ತಡೆದ ಸ್ಥಳೀಯ ರೌಡಿಗಳು!

ನಿರ್ದೇಶಕ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಚಿತ್ರೀಕರಣವಾಗಿರುವ ಸಿನಿಮಾ ಕರಿ ಹೈದ ಕರಿ ಅಜ್ಜ. ಇದೀಗ ಚಿತ್ರೀಕರಣ ಪೂರ್ತಿಯಾಗಿದೆ. ಆದರೆ ಶೂಟಿಂಗ್ ವೇಳೆ ಸ್ಥಳೀಯ ಸಂಘಟನೆಯ ಹೆಸರು ಹೇಳಿಕೊಂಡು ಬಂದ ತಂಡವೊಂದು ಚಿತ್ರೀಕರಣ ತಡೆದು ನಿಲ್ಲಿಸಿತ್ತು ಎಂದು ಅಂತಾರಾಷ್ಟ್ರೀಯ ನೃತ್ಯಪಟು ಸಂದೀಪ್ ಸೋಪರ್ಕರ್ ಹೇಳಿದ್ದಾರೆ. ಮಂಗಳೂರು... Read more »

ಅರ್ಜುನ್ ಸರ್ಜಾ ತಾಯಿ ನಿಧನ

ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಪತ್ನಿ, ದಕ್ಷಿಣ ಭಾರತದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಮ್ಮ ಅವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಲಕ್ಷ್ಮೀದೇವಮ್ಮ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ ಹಾಗೂ... Read more »

ಸನ್ಮಾನಿತೆಯರಾದ ನವಿತಾ ಜೈನ್ ಮತ್ತು ಯಶೋಧಾ ಪೂಜಾರಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳು ಸಂಸ್ಥೆ ‘ತುಳುವೆರೆಂಕುಲು’. ಅಂದರೆ ತುಳುವರು ನಾವು ಎಂದು ಅರ್ಥ. ಈ ಸಂಸ್ಥೆಯು ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ‘ತುಳು ಪರ್ಬ’ ಕಾರ್ಯಕ್ರಮದಲ್ಲಿ ಕನ್ನಡ ವಾರ್ತಾವಾಹಿನಿಯ ಇಬ್ಬರು ನಿರೂಪಕಿಯರು ಸನ್ಮಾನಿತರಾದರು. ನವಿತಾ ಜೈನ್ ನಂಬರ್ ಒನ್... Read more »

ಅಘೋರ ಮಾರ್ಚ್ 4 ಕ್ಕೆ ತೆರೆಗೆ

ಮನುಷ್ಯನ ಸಾವಿನ ನಂತರ ಮತ್ತೊಂದು ಜನ್ಮ ಪಡೆಯುವ ಅಂತರದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಪಂಚಭೂತಗಳ ಮೂಲಕ ಹೇಳುವ ಪ್ರಯತ್ನವೇ ಅಘೋರ. ಎನ್.ಎಸ್.ಪ್ರಮೋದ್‌ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಮಾರ್ಚ್ 4ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಕವಿ ಎಂಬ ಚಿತ್ರ ನಿರ್ಮಿಸಿದ್ದ ಪುನೀತ್ ಎಂ.ಎನ್.... Read more »

ಪುನೀತ್ ಗೆ ‘ಕರ್ನಾಟಕ ರತ್ನ’ ಘೋಷಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ನೇತೃತ್ವದಲ್ಲಿ ದಕ್ಷಿಣ ಭಾರತ ಚಿತ್ರರಂಗವು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತಾರಾಜ್ಯದ ಗಣ್ಯರನೇಕರು ಪಾಲ್ಗೊಂಡರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ ಕಳೆದ 20 ದಿನಗಳಲ್ಲಿ ರಾಜ್ ಕುಟುಂಂಬದ... Read more »

ಮುಂದಿನ ತಿಂಗಳು ‘ಕಪೋಕಲ್ಪಿತಂ’

ಕಪೋಲ‌ ಕಲ್ಪಿತ ಎನ್ನುವ ಅರ್ಥದಲ್ಲಿ ತಮ್ಮ ಚಿತ್ರಕ್ಕೆ ‘ಕಪೋಕಲ್ಪಿತಂ’ ಎನ್ನುವ ಹೆಸರಿಟ್ಟಿರುವ ಚಿತ್ರತಂಡ ಮುಂದಿನ ತಿಂಗಳು ಸಿನಿಮಾ ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. ನವನಿರ್ದೇಶಕಿ ಸುಮಿತ್ರಾ ಗೌಡ. ಅವರು ಚಿತ್ರದ ನಾಯಕಿಯೂ ಹೌದು. ಮುಂಬೈನಲ್ಲಿ ಅನುಪಮ್ ಖೇರ್ ಅವರ ನಟನಾ ತರಬೇತಿ ಶಾಲೆಯಾದ ‘ಆ್ಯಕ್ಟರ್ ಪ್ರಿಪೇರ್ಸ್’ನಲ್ಲಿ ನಟನೆ... Read more »

ಅ.18ಕ್ಕೆ ‘ಕಡಲ ತೀರದ ಭಾರ್ಗವ’ನ ಟೀಸರ್

ಡಾ.ಶಿವರಾಮ ಕಾರಂತ ಅವರಿಗೆ ಇದ್ದ ಬಿರುದು ‘ಕಡಲ ತಡಿಯ ಭಾರ್ಗವ’ ಎನ್ನುವುದು. ಚಿತ್ರದ ಶೀರ್ಷಿಕೆ ಕೂಡ ಒಂದಷ್ಟು ಅದನ್ನೇ ಹೋಲುವ ಕಾರಣ ಅವರದೇ ಜೀವನ ಚರಿತ್ರೆ ಇರಬಹುದೆನ್ನುವ ತೀರ್ಮಾನ ಬೇಡ. ಯಾಕೆಂದರೆ ಅವರಿಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲವೆಂದಿದೆ ಚಿತ್ರತಂಡ. ಇದು ಕಡಲ ತೀರದಲ್ಲಿ... Read more »

‘ಕರ್ಮಣ್ಯೇವಾಧಿಕಾರಸ್ತೇ’ ತೆರೆಗೆ‌‌ ಸಿದ್ಧ

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಜನಪ್ರಿಯ ವಚನ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ’ದಿಂದ ಮೊದಲಾರ್ಧ ತೆಗೆದು ಚಿತ್ರದ ಶೀರ್ಷಿಕೆ ಮಾಡಲಾಗಿದೆ!ಚಿತ್ರವನ್ನು ಸೆಪ್ಟೆಂಬರ್ 24 ರಂದು ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶ್ರೀಹರಿ‌ ಆನಂದ್ ನಿರ್ದೇಶಿಸಿದ್ದಾರೆ. ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದ್ದು,... Read more »

ನಮ್ಮಲ್ಲಿ ಪ್ರಶಸ್ತಿ ಬಂದರೂ ಫಲವಿಲ್ಲವೇಕೆ..?!

ಅನಿರುದ್ಧ ಜಟ್ಕರ್ ಅವರು ಈಗ ಜನಪ್ರಿಯತೆಯ ತುದಿ ತಲುಪಿರುವುದು ‘ಜೊತೆ ಜೊತೆಯಲಿ ಎನ್ನುವ ಕಿರುತೆರೆ ಧಾರಾವಾಹಿಯ ಮೂಲಕ. ಆದರೆ ಅವರ ಹಿನ್ನೆಲೆ, ಬೆಳೆದು ಬಂದ ದಾರಿ, ಅವರಿಗಿರುವ ಅನುಭವ, ಪ್ರತಿಭೆಯನ್ನು ಗಮನಿಸಿದರೆ ಇಂದಿನ ಯಾವ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲ. ಆದರೆ ಇಂಥ... Read more »

ಹೊಸ ಚೈತನ್ಯದೊಂದಿಗೆ ಕೆ.ಎಂ ಚೈತನ್ಯ!

ಕೆ.ಎಂ ಚೈತನ್ಯ ಅವರು ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದವರು. ಅಪರೂದಲ್ಲೊಂದು ಒಳ್ಳೆಯ ಸಿನಿಮಾದ ಜೊತೆಗೆ ಪ್ರತ್ಯಕ್ಷಗೊಳ್ಳುವ ಅವರಿಗೆ ಕಳೆದ ವರ್ಷ ಚೈತನ್ಯ ಉಡುಗಿಸಿದ ಘಟನೆ ನಡೆದಿತ್ತು. ಆತ್ಮೀಯ ಸ್ನೇಹಿತ, ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಆಘಾತ ಅವರಿಗಿತ್ತು. ಅವರ ಸ್ನೇಹ ವೈಯಕ್ತಿಕ... Read more »

ಅಪ್ಪು ಸರ್ ನೀಡಿದ್ದಾರೆ ಮತ್ತೊಂದು ಆಫರ್..! : ನಿರ್ದೇಶಕ ರಘು ಸಮರ್ಥ್ ಸಂಭ್ರಮ

ರಘು ಸಮರ್ಥ್ ಎನ್ನುವ ಹೆಸರು ಬಹಳ ಮಂದಿಗೆ ಕಳೆದ ವಾರದ ತನಕವೂ ಗೊತ್ತಿರಲಾರದು. ಆದರೆ ಕಳೆದ ವಾರ ತೆರೆಕಂಡ `ಲಾ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇವರನ್ನು ಕಂಡವರು ಎಲ್ಲೋ ನೋಡಿದಂತಿದೆಯಲ್ಲ ಎಂದು ತಲೆ ಕೆಡಿಸಿಕೊಂಡಿದ್ದು ಕೂಡ ಅಷ್ಟೇ... Read more »
error: Content is protected !!