ಕಾಮನ್ ಮ್ಯಾನ್ ಹಾಡುಗಳ ದರ್ಬಾರು

ಕೆರೆಬೇಟೆ ಖ್ಯಾತಿಯ ಗೌರಿಶಂಕರ್ ನಾಯಕರಾಗಿರುವ ಹೊಸ ಚಿತ್ರ ಕಾಮನ್ ಮ್ಯಾನ್. ಓಂ ಸಾಯಿ ಪ್ರಕಾಶ್ ನಿರ್ದೇಶನದ 106ನೇ ಚಿತ್ರವಾದ ಕಾಮನ್ ಮ್ಯಾನ್ ನ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಹಿರಿಯ ನಟಿ, ರಾಜಕಾರಣಿ ಉಮಾಶ್ರೀಯವರು ಚಿತ್ರತಂಡಕ್ಕೆ ಹಾರ್ದಿಕ... Read more »