ಗಡಿನಾಡು ಕಾಸರಗೋಡು ಜಿಲ್ಲೆಯ ಹಾಗೂ ವರ್ಕಾಡಿ ಗ್ರಾಮದಲ್ಲಿ ರಾಜಕೀಯ ಮತ್ತು ಕಲಾರಂಗದಲ್ಲಿ ಗುರುತಿಸಿಕೊಂಡ ಹಿರಿಯ ಕಯ್ಯ ವಸಂತ ಭಂಡಾರಿ(78) ನಿಧನರಾಗಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದ ದಿನವೇ ಜನಿಸಿದ್ದ ವಸಂತ ಭಂಡಾರಿ, ಜೀವನದ ಉದ್ಧಕ್ಕೂ ಒಬ್ಬ ನೈಜ ಭಾರತೀಯ ನಾಗರಿಕನಾಗುವ ತುಡಿತ ಪ್ರದರ್ಶಿಸಿದವರು. ಕಳೆದ ಒಂದಷ್ಟು... Read more »
ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾಡಿನ ಹಿರಿಯ ಸಾಹಿತಿಗಳಿಂದ ಆರಂಭವಾದ ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಾಜ್ಯದ ಸಾಮಾಜಿಕ, ರಾಜಕೀಯ ಜಾಗೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ತುರ್ತು ಪರಿಸ್ಥಿತಿಯ ವೇಳೆಯಲ್ಲಿ ರಂಗಚಟುವಟಿಕೆಗಳ ಮೂಲಕವೇ ಜನರನ್ನು ಪ್ರಭುತ್ವದ ವಿರುದ್ಧ ಬಡಿದೇಳುವಂತೆ ಮಾಡಿದ್ದ ಸಮುದಾಯವು ಈ ಕಾಲದಲ್ಲೂ ಪ್ರಸ್ತುತತೆಯನ್ನು... Read more »
