
ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ನಟನಿದ್ದರೆ ಬಹುಶಃ ಅದು ದುನಿಯಾ ವಿಜಯ್ ಎನ್ನಬಹುದು. ಯಾಕೆಂದರೆ ಅವರು ಸೆಲ್ಫೀ ಹೊಡೆಸಿಕೊಳ್ಳುವಾಗ ಮಾತ್ರ ಅಭಿಮಾನಿಯ ಹೆಗಲಮೇಲೆ ಕೈ ಹಾಕುವ ಸ್ಟಾರ್ ಅಲ್ಲ. ಸದಾ ಬೆಂಬಲವಾಗಿ ಧೈರ್ಯ ನೀಡುವ ಸ್ಟಾರ್. ಹಾಗಾಗಿಯೇ ಅವರ ಅಭಿಮಾನಿಗಳಿಗೂ ಸಹ ದುನಿಯಾ ವಿಜಯ್ ಎಂದರೆ... Read more »