
ಅನುರಾಧ ಭಟ್ ಕನ್ನಡ ಚಿತ್ರರಂಗದ ಶ್ರೇಷ್ಠ ಗಾಯಕಿಯಾಗಿ ಹೆಸರು ಪಡೆದವರು. ಸಿನಿಮಾ ಗೀತೆಗಳಲ್ಲಿ ನವ ಭಾವಗಳಿಗೂ ಜೀವ ತುಂಬಬಲ್ಲ ಈ ಪ್ರತಿಭಾವಂತೆ ಇದೀಗ ಭಕ್ತಿರಸದಿಂದ ಮನಸೂರೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶಂಕರ ಹೆಸರಲ್ಲಿ ಬಿಡುಗಡೆಗೊಂಡ ಭಕ್ತಿಗೀತೆ. ಶಿವರಾತ್ರಿಯಂದು ಶಿವನೊಲುಮೆ ಪಡೆಯಲು ಜಾಗರಣೆ ಮಾಡುತ್ತಾರೆ. ಇಂಥದೊಂದು... Read more »

ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಕೌಟುಂಬಿಕ ಪ್ರೇಕ್ಷಕರ ಮನಗೆದ್ದಿದೆ. ಚಿತ್ರ ಮಕ್ಕಳ ಮೇಲೆ ಎಷ್ಟು ಸೊಗಸಾದ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಖ್ಯಾತ ಅಂಕಣಕಾರ್ತಿ ಯಶೋಮತಿ ಬೆಳಗೆರೆಯವರು ಹಂಚಿಕೊಂಡಿದ್ದಾರೆ. ಇಷ್ಟು ದಿನ ಪುಸ್ತಕದ ಕೆಲಸದಲ್ಲಿ ನಿರತಳಾಗಿದ್ದವಳಿಗೆ ಮಗನೊಂದಿಗೆ ಸಮಯ ಕಳೆಯೋಕೇ ಸಾಧ್ಯ ಆಗಿರಲಿಲ್ಲ. ಅವನೂ... Read more »

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದಾ ಯುವ ಚಿತ್ರತಂಡಕ್ಕೆ ಬಲವಾಗಿ ನಿಲ್ಲುತ್ತಾರೆ. ಶಿವಣ್ಣನ ಮಗಳು ನಿವೇದಿತಾ ಕೂಡ ಈಗ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಶ್ರೀ ಮುತ್ತು ಸಿನಿ ಸರ್ವಿಸ್ ಮೂಲಕ ಮುತ್ತುರಾಜನ ಮೊಮ್ಮಗಳು ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲು... Read more »

ಕನ್ನಡದ ಪ್ರತಿಭೆಗಳು ಬಾಲಿವುಡ್ ಗೆ ಹೋಗುವುದು ಹೊಸತೇನಲ್ಲ. ಆದರೆ ಹಾಸನದ ಅಭಿನವ ಕಿರಣ್ ಅವಕಾಶ ಪಡೆದ ರೀತಿಯೇ ವಿಶೇಷ. ಅಭಿನವ ಕಿರಣ್ ಮೂಲತಃ ಹಾಸನದವರು. ಬಿ.ಕಾಮ್ ಮುಗಿಸಿ, ಬಿಎಡ್ ಮಾಡಿದ್ದಾರೆ.ಆದರೆ ಆಯ್ಕೆ ಮಾಡಿರುವ ಕ್ಷೇತ್ರವೇ ಬೇರೆ. ಶಾಲಾ ಕಾಲೇಜಿನಲ್ಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ... Read more »

ಕನ್ನಡದ ಯುವ ನಟರಲ್ಲಿ ಭರವಸೆ ಮೂಡಿಸಿದ್ದ ಧನುಷ್ ಯಾನೇ ಮುತ್ತುರಾಜ್ ನಿಧನರಾಗಿದ್ದಾರೆ. ದಿಢೀರ್ ಅನಾರೋಗ್ಯದಿಂದ ಇವರ ಸಾವಾಗಿದೆ. ಯುವನಟ ಧನುಷ್ ನಟ ಮಾತ್ರವಲ್ಲ, ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದು ನಿರ್ದೇಶಿಸಿ ಬಹುಮುಖ ಪ್ರತಿಭೆ ಎನಿಸಿದ್ದರು. ಪ್ಯಾರ್ ಕ ಗೋಲ್ ಗುಂಬಜ್ ಸಿನಿಮಾ ಅದಕ್ಕೊಂದು... Read more »

ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ಗೌರಿ. ಚಿತ್ರದ ಮುಹೂರ್ತದಲ್ಲಿ ನಾಯಕಿಯಾಗಿ ಬರ್ಕಾ ಬಿಸ್ಟ್ ಎನ್ನುವ ನಟಿಯನ್ನು ಪರಿಚಯಿಸಲಾಗಿತ್ತು. ಆದರೆ ಇದೀಗ ಬರ್ಕಾ ಬದಲಿಗೆ ಅಪೂರ್ವ ಎಂಟ್ರಿಯಾಗಿದ್ದಾರೆ. ಮೈಸೂರಿನ ಚೆಲುವೆಗೆ ಎಂದು ಹೆಸರಿಟ್ಟು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕ್ರೇಜಿಸ್ಟಾರ್ ಅವರಿಗೇನೇ ಸಲ್ಲುತ್ತದೆ. 2016ರಲ್ಲಿ... Read more »

ನಾನು ಮತ್ತು ಕಿನ್ನಾಳ್ ರಾಜ್ ಹನ್ನೊಂದು ವರ್ಷಗಳ ಹಿಂದೆಯೇ ಸ್ನೇಹಿತರು ಎಂದರು ನಿರ್ದೇಶಕ ಎಸ್ ಮಹೇಶ್ ಕುಮಾರ್. ‘ಅಯೋಗ್ಯ’ ಚಿತ್ರದ ಮೂಲಕ ಸೂಪರ್ ಹಿಟ್ ನೀಡಿರುವ ಮಹೇಶ್ ಪ್ರಸ್ತುತ ಶ್ರೀಮುರಳಿ ನಾಯಕತ್ವದ ‘ಮದಗಜ’ನನ್ನು ಮೆರೆಸುವ ಸಿದ್ಧತೆಯಲ್ಲಿದ್ದಾರೆ. ಅದರ ಮಧ್ಯದಲ್ಲಿ ಹಳೆಯ ಸ್ನೇಹಿತ ಕಿನ್ನಾಳ್ ರಾಜ್... Read more »

ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಜತೆಯಾಗಿದ್ದರು ಕೂಡ ಸದಾ ಜಗಳವಾಡುತ್ತಿರುತ್ತಾರೆ ಹಾಗಾಗಿ ಚಿತ್ರಕ್ಕೆ ಟಾಮ್ ಆ್ಯಂಡ್ ಜೆರ್ರಿ ಎಂದು ಹೆಸರಿಡಲಾಗಿದೆ ಎಂದಿದ್ದರು ನಿರ್ದೇಶಕ ವಿನಯ್. ಅದು ಅವರು ಚಿತ್ರದ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತಾಗಿತ್ತು. ಇಂದು ಬಿಡುಗಡೆಯಾದ ಚಿತ್ರದ ಟ್ರೇಲರ್ ಅದೇ ಅಂಶವನ್ನು ಎತ್ತಿ... Read more »

ಯತಿರಾಜ್ ನಟನೆಯ `ಕಾಗೆ ಮೊಟ್ಟೆ’ ಕೊನೆಗೂ ಮರಿ ಹಾಕುವ ಕಾಲ ಕೂಡಿ ಬಂದಿದೆ! ಅಕ್ಟೋಬರ್ ಒಂದರಂದು ಕಾಗೆಮೊಟ್ಟೆ ಸಿನಿಮಾ ರಾಜ್ಯಾದ್ಯಂತ ನೂರಾರು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. “ಈ ಸಿನಿಮಾ ಎರಡು ವರ್ಷ ಮೊದಲೇ ಬರಬೇಕಿತ್ತು. ಆದರೆ ಅದಕ್ಕೆ ಹಲವಾರು ಕಾರಣಗಳಿವೆ. ಮೊದಲು, ಆನಂತರ... Read more »

ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ನಟನೆಯ ‘ಲವ್ ಮಿ or ಹೇಟ್ ಮಿ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು. ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ... Read more »

ನಾಡಿನಾದ್ಯಂತ ಇಂದು ಗಣೇಶನ ಹಬ್ಬ. ಕನ್ನಡ ಸಿನಿ ಪ್ರಿಯರು ಅದರೊಂದಿಗೆ ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು. ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ.... Read more »

ಎ.ಪಿ. ಅರ್ಜುನ್ ನಿರ್ದೇಶಿಸಿದ ‘ಅದ್ಧೂರಿ’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜ. ಆ ಕಾಲಕ್ಕೆ ‘ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಅದೇ ಜೋಡಿ ಮತ್ತೆ ಒಂದಾಗಿದೆ. ಹೊಸ ಸಿನಿಮಾದ ಹೆಸರು ‘ಮಾರ್ಟಿನ್’. ನಿರ್ದೇಶಕ ಅರ್ಜುನ್ ಮತ್ತು ಧ್ರುವ... Read more »

ಇದು ಸಿನಿಕನ್ನಡ.ಕಾಮ್ ನ ಹೊಸ ಅಂಕಣ. ಇದರಲ್ಲಿ ಭಾರತೀಯ ಚಿತ್ರರಂಗದ ರಸ ನಿಮಿಷಗಳ ಸಂಗಮವಿರಲಿದೆ. ಚಿತ್ರವೊಂದು ತೆರೆಗೆ ಬರುವವರೆಗೆ ಮತ್ತು ತೆರೆಕಂಡ ಬಳಿಕ ಪರದೆ ಹಿಂದೆ ಸದ್ದಿಲ್ಲದೇ ಹೋದ ಕುತೂಹಲಕಾರಿ ಘಟನೆಗಳ ಕುರಿತು ಬೆಳಕು ಚೆಲ್ಲಲಿದೆ ‘ತೆರೆ ಮರೆಯ ಕತೆಗಳು’. ಅಂಕಣಕಾರ ವೆಂಕಟೇಶ್ ನಾರಾಯಣ... Read more »

ಸಿನಿಮಾ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದ್ದ ಟಿ.ಜಿ ನಂದೀಶ್ ಪ್ರಸ್ತುತ ಚಿತ್ರಕತೆ, ಸಂಭಾಷಣೆಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಚಿತ್ರ ಸಾಹಿತಿ ಚಿ. ಉದಯಶಂಕರ್ ಅವರು ತಮಗೆ ಹೇಗೆ ಬಾಲ್ಯದಿಂದಲೇ ಸ್ಫೂರ್ತಿಯಾಗಿದ್ದರು ಎನ್ನುವುದನ್ನು ಅವರು ಇಲ್ಲಿ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ ಇಂದು ಉದಯಶಂಕರ್... Read more »

ಕನ್ನಡ ಸಿನಿಮಾ ಕಲಾವಿದರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಿ ನ್ಯಾಯ ಒದಗಿಸಬಲ್ಲರು ಎಂದು ಸಾಬೀತು ಪಡಿಸಿದವರು ಡಾ.ರಾಜ್ ಕುಮಾರ್. ಡಾ. ರಾಜ್ ತಾವು ಬದುಕಿರುವವರೆಗೂ ಯಾವುದೇ ರಾಜಕೀಯ ಪಕ್ಷಗಳ ಪರ ಪ್ರಚಾರವನ್ನೂ ಮಾಡಲಿಲ್ಲ. ಅಭಿಪ್ರಾಯ ಹೇಳುವ ಅಗತ್ಯ ಬಂದಾಗ ಅಧಿಕಾರದಲ್ಲಿರುವ ಪಕ್ಷವನ್ನೂ ಎದುರು ಹಾಕಿಕೊಳ್ಳಬಲ್ಲ... Read more »

ಚಿತ್ರ : ಮಂಗಳವಾರ ರಜಾದಿನತಾರಾಗಣ: ಚಂದನ್ ಆಚಾರ್, ಲಾಸ್ಯ ನಾಗರಾಜ್ನಿರ್ದೇಶನ: ಯುವಿನ್ನಿರ್ಮಾಣ: ತ್ರಿವರ್ಗ ಫಿಲ್ಮ್ಸ್ ಕುಮಾರ್ ಒಬ್ಬ ಯುವ ಕ್ಷೌರಿಕ. ಯಾವುದೇ ದುರಭ್ಯಾಸಗಳಿರದ ಸಭ್ಯ ಹುಡುಗ. ಆತನಿಗೊಂದೇ ಆಸೆ, ಜೀವನದಲ್ಲೊಮ್ಮೆ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ತಾನೇ ಖುದ್ದಾಗಿ ಹೇರ್‌ಸ್ಟೈಲ್ ಮಾಡಬೇಕು! ಆ... Read more »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುವಿನಲ್ಲಿದ್ದಾರೆ. ಹಾಗಾಗಿ ಕಳೆದ ಸೋಮವಾರ ಅವರು ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿದ್ದಾರೆ. ಇದೀಗ ಅಲ್ಲಿ ಅವರು ತಂದೆಯ ಮಾದರಿಯಲ್ಲೇ ತೆಗೆಸಿಕೊಂಡಿರುವ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. Read more »

ದಕ್ಷಿಣ ಭಾರತದ ಜನಪ್ರಿಯ ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ. ಪುತ್ರಿಯ ವಿವಾಹ ಇದೇ ತಿಂಗಳಲ್ಲಿ ನೆರವೇರಲಿದ್ದು ಸಂಭ್ರಮ ವಿಶೇಷಗಳ ಬಗ್ಗೆ ಮಾತನಾಡಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕ ಅವರ ವಿವಾಹವು ಅಕ್ಷಯ್ ಎನ್ನುವ ವರನೊಂದಿಗೆ ಇದೇ ತಿಂಗಳ... Read more »

ಮೊದಲೇ ಚಿತ್ರರಂಗ ದೊಡ್ಡ ನಷ್ಟದಲ್ಲಿದೆ. ತಯಾರಾದ ಸಿನಿಮಾಗಳನ್ನು ಬಿಡುಗಡೆ ಮಾಡಲಾಗದೆ ನಿರ್ಮಾಪಕರು, ಬಡ್ಡಿಗೆ ಸಾಲ ತೆಗೆದುಕೊಂಡವರು ಥಿಯೇಟರ್ ಯಾವಾಗ ಯಥಾಸ್ಥಿತಿಗೆ ತಲುಪಲಿದೆ ಎನ್ನುವ ಕಾಯುವಿಕೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅನಿಮಲ್ ವೆಲ್ಫೇರ್ ಸರ್ಟಿಫಿಕೇಟ್ ಬೋರ್ಡ್ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕ್ರಮಕ್ಕೆ ಮುಂದಾಗಿದೆ.... Read more »

ನವ ನಿರ್ದೇಶಕ ಸಂದೇಶ್ ಕೃಷ್ಣಮೂರ್ತಿನಿರ್ದೇಶನದ ಚಿತ್ರ `ಅವನಲ್ಲಿ ಇವಳಿಲ್ಲಿ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸಂದೇಶ್ ಕೃಷ್ಣಮೂರ್ತಿಯವರು ತಮ್ಮ ಹೆಸರಿಗೆ ತಕ್ಕಂತೆ ಚಿತ್ರದಲ್ಲೊಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಅದರ ಜೊತೆಗೆ ಇದೊಂದು ಲವ್-ಆಕ್ಷನ್ ಡ್ರಾಮ ಆಗಿದ್ದು ಪ್ರೇಕ್ಷಕರನ್ನು ಸೆಳೆಯುವುದೆಂಬ ನಿರೀಕ್ಷೆ ಅವರಲ್ಲಿದೆ.... Read more »

ಅನುರಾಗ ಸಂಗಮ ಸಿನಿಮಾ ನೋಡಿದವರಿಗೆ ಆ ಚಿತ್ರ ತೀರ ಇತ್ತೀಚೆಗೆ ಬಂದಂತೆ ಅನಿಸಬಹುದು. ಯಾಕೆಂದರೆ ಅದರಲ್ಲಿ ತುಂಬಿರುವ ಭಾವಗಳು ಅಷ್ಟು ಹಸಿರು. ಆದರೆ ಚಿತ್ರ ತೆರೆಕಂಡು ಇಂದಿಗೆ 25 ವರ್ಷಗಳು! ಆ ಕುರಿತಾದ ವಿಶೇಷ ಲೇಖನ ಇದು. ಚಿತ್ರದಲ್ಲಿ ರಮೇಶ್ ಅರವಿಂದ್ ಗಿಂತ ಪ್ರಾಧಾನ್ಯತೆ... Read more »