ಪುನೀತ್ ರಾಜ್ ಕುಮಾರ್ ತೀರ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ ಮೇಲೆ ಕನ್ನಡ ಸಿನಿಮಾಭಿಮಾನಿಗಳೆಲ್ಲ ಒಂದೇ ಮಾತು ಹೇಳುತ್ತಿದ್ದಾರೆ. ಅಭಿಮಾನಿಗಳು ಕಚ್ಚಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸ್ಟಾರ್ ಹೆಸರಲ್ಲಿ ಇಲ್ಲಿ ಜಗಳ ನಡೆಯುತ್ತಿದ್ದರೆ ಅಲ್ಲಿ ನಮ್ಮ ಸ್ಟಾರ್ ಜಗತ್ತನ್ನೇ ತೊರೆಯುವಂಥ ಘಟನೆ ನಡೆದಿದೆ.... Read more »